Saturday, February 21, 2026

ಬ್ಯೂಟಿ ಟಿಪ್ಸ್

ಈ ರೀತಿ ಸುಲಭವಾಗಿ ನೀವು ತೂಕ ಇಳಿಸಿಕೊಳ್ಳಬಹುದು ನೋಡಿ..

ಇಂದಿನ ಕಾಲದಲ್ಲಿ ಎಲ್ಲ ರೋಗಕ್ಕಿಂತ ಅಪಾಯಕಾರಿ ಮತ್ತು ತುಂಬಾ ಹಬ್ಬುತ್ತಿರುವ ರೋಗ ಅಂದರೆ, ಬೊಜ್ಜು ಎಂಬ ರೋಗ. ಹೌದು ಬೊಜ್ಜು ನೋಡೋಕ್ಕೆ ನಾರ್ಮಲ್ ಆಗಿ ಕಂಡರೂ, ಇದರಿಂದಲೇ ತರಹೇವಾರಿ ರೋಗಗಳು ಬರೋದು. ಜಂಕ್ ಫುಡ್ ಸೇವನೆಯಿಂದ ಸ್ಲೋ ಆಗಿ ಬೊಜ್ಜು ಬೆಳೆಯೋದು ನಮಗೆ ಗೊತ್ತಾಗೋದೇ ಇಲ್ಲ. ಅದು ತರುವ ತರಹೇವಾರಿ ರೋಗ ಬಂದಾಗಲೇ, ಬೋಜ್ಜು...

ನಿಮಗೆ, ಜ್ವರ ಅಥವಾ ನೆಗಡಿ, ಕೆಮ್ಮು ಬಂದಾಗ, ಈ ತಪ್ಪುಗಳನ್ನ ಮಾಡಲೇಬೇಡಿ..

ಜ್ವರ, ನೆಗಡಿ, ಕೆಮ್ಮು ಬಂದರೆ, ಅಷ್ಟು ಸುಲಭವಾಗಿ ಹೋಗೋದಿಲ್ಲಾ. 2 ರಿಂದ 3 ದಿನ ಬೇಕೆ ಬೇಕು. ಆದ್ರೆ ಹೀಗೆ 2 ದಿನದೊಳಗೇ ಕೆಮ್ಮು, ನೆಗಡಿ ಹೋಗದಿದ್ರೆ, ಆಸ್ಪತ್ರೆಗೆ ಹೋಗಲಾಗತ್ತೆ. ಆದ್ರೆ ನೀವು ಸರಿಯಾದ ರೀತಿಯಲ್ಲಿ ಇದಕ್ಕೆ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಂಡರೆ, ಆಸ್ಪತ್ರೆಗೆ ಹೋಗುವ ಅವಶ್ಯಕತೆ ಇರೋದಿಲ್ಲಾ. ಹಾಗಾದ್ರೆ ಜ್ವರ, ನೆಗಡಿ, ಕೆಮ್ಮು ಬಂದಾಗ,...

ನಿದ್ದೆ ಮಾಡುವ ಮುನ್ನ ಈ 3 ತಪ್ಪುಗಳನ್ನು ಮಾಡಬೇಡಿ..

ಮನುಷ್ಯ ಆರೋಗ್ಯವಾಗಿರಲು ಊಟವೆಷ್ಟು ಮುಖ್ಯವೋ, ನಿದ್ದೆಯೂ ಅಷ್ಟೇ ಮುಖ್ಯ. ಹಾಗಾಗಿ ಆರೋಗ್ಯಕರ ವಿಧಾನದಲ್ಲಿ ನಿದ್ದೆ ಮಾಡಬೇಕು ಅಂತಾ ಹೇಳೋದು. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು 8 ಗಂಟೆಗೆ ಊಟ ಮುಗಿಸಿ. 9 ಗಂಟೆ ಬಳಿಕ ನಿದ್ದೆ ಮಾಡಿ ಬಿಡುತ್ತಿದ್ದರು. ಆದ್ರೆ ಇಂದಿನ ಕಾಲದಲ್ಲಿ ಮೊಬೈಲ್, ಟಿವಿ ಬಂದು ಸಮಯ ವ್ಯರ್ಥ ಮಾಡುತ್ತಿದೆ. ಹಾಗಾಗಿ ಲೇಟ್...

ಮುಖದ ಮೇಲಿನ ಡಾರ್ಕ್ ಸ್ಪಾಟ್ಸ್ ಕಡಿಮೆ ಮಾಡೋದು ಹೇಗೆ..?

ಮುಖದ ಮೇಲೆ ಮೊಡವೆ ಬಂದರೆ ಅಷ್ಟು ಟೆನ್ಶನ್ ಆಗಲ್ಲ. ಆದ್ರೆ ಅದರ ಕಲೆ ಉಳಿದುಬಿಡೋದೇ ಟೆನ್ಶನ್ ಕೊಡತ್ತೆ ಅನ್ನೋದು, ಇಂದಿನ ಪೀಳಿಗೆಯವರ ಕಂಪ್ಲೇಂಟ್‌. ಅದಕ್ಕೆ ನಾವಿಂದು ಮುಖದ ಮೇಲೆ ಡಾರ್ಕ್ ಸ್ಪಾರ್ಟ್ಸ್ ಕಡಿಮೆ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಟೊಮೆಟೋ ರಸದಲ್ಲಿ ಕಾಟನ್ ಅದ್ದಿ, ಅದರಿಂದ ಮುಖಕ್ಕೆ 5 ನಿಮಿಷಗಳ ಕಾಲ ಮಸಾಜ್ ಮಾಡಬೇಕು....

ವೋಮವನ್ನು ಹೇಗೆ ತಿನ್ನಬೇಕು..? ಯಾಕೆ ತಿನ್ನಬೇಕು..? ಯಾವಾಗ ತಿನ್ನಬೇಕು..?

ವಾತ, ಪಿತ್ತ, ಕಫ ಈ ಮೂರು ಸಮ ಪ್ರಮಾಣದಲ್ಲಿದ್ದರೆ, ಆ ಮನುಷ್ಯ ಸಂಪೂರ್ಣ ಆರೋಗ್ಯವಂತನೆಂದು ಅರ್ಥ. ಈ ಮೂರನ್ನೂ ಸಮ ಪ್ರಮಾಣದಲ್ಲಿ ಇರಬೇಕು ಅಂದ್ರೆ, ನೀವು ವೋಮದ ಸೇವನೆ ಮಾಡಬೇಕು. ಹಾಗಾಗಿ ನಾವಿಂದು ವೋಮವನ್ನು ಹೇಗೆ ಸೇವಿಸಬೇಕು..? ಯಾಕೆ ತಿನ್ನಬೇಕು..? ಮತ್ತು ಯಾವಾಗ ತಿನ್ನಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.. ಮೊದಲನೇಯದಾಗಿ ವೋಮವನ್ನು ಯಾಕೆ...

ಸಿಗರೇಟ್, ಶರಾಬು, ಗುಟ್ಕಾ ಎಲ್ಲದರ ಚಟ ಬಿಡಿಸುವುದು ಹೇಗೆ..?- ಭಾಗ 2

ಮೊದಲ ಭಾಗದಲ್ಲಿ ನಾವು, ಸಿಗರೇಟ್, ಗುಟ್ಕಾ, ಮತ್ತು ಶರಾಬಿನ ಚಟ ಬಿಡಿಸಲು ಏನೇನು ಮಾಡಬಹುದು ಅಂತಾ ಹೇಳಿದ್ದೇವೆ. ಅದರ ಮುಂದುವರಿದ ಭಾಗವಾಗಿ ಈಗ ನಾವು ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಹೇಳಲಿದ್ದೇವೆ. ದೇಹದಲ್ಲಿ ಸಲ್ಫರ್ ಅಂಶ ಕಡಿಮೆಯಾದಾಗ, ಮನುಷ್ಯನಿಗೆ ತನ್ನ ಮನಸ್ಸಿನ ಮೇಲೆ ಹಿಡಿತವಿರುವುದಿಲ್ಲ. ಹಾಗಾಗಿ ಅವನು ಚಟದ ದಾಸನಾಗುತ್ತಾನೆ. ಅವನು ಈ ಎಲ್ಲ ವಸ್ತು...

ಸಿಗರೇಟ್, ಶರಾಬು, ಗುಟ್ಕಾ ಎಲ್ಲದರ ಚಟ ಬಿಡಿಸುವುದು ಹೇಗೆ..?- ಭಾಗ 1

ಸಿಗರೇಟ್‌, ಶರಾಬು, ಗುಟ್ಕಾ ಇದೆಲ್ಲದರ ಚಟ ಇದ್ದವರು, ಆ ಚಟವನ್ನು ಬಿಟ್ಟು, ಅದಕ್ಕೆ ಸುರಿಯುವ ಹಣವನ್ನ ಸೇವ್‌ ಮಾಡಿದ್ರೆ, ಉತ್ತಮವಾಗಿ ಜೀವನ ನಡೆಸಬಹುದು. ಆದ್ರೆ ಒಮ್ಮೆ ಈ ಚಟ ಹಿಡಿದರೆ, ಬಿಡಿಸುವುದು ಮತ್ತು ಬಿಡುವುದು ತುಂಬಾ ಕಷ್ಟವಾಗುತ್ತದೆ. ಒಂದು ದಿನ ಸಿಗರೇಟ್ ಸೇದಿಲ್ಲ, ಶರಾಬು ಕುಡಿದಿಲ್ಲ, ಗುಟ್ಕಾ ತಿಂದಿಲ್ಲ ಅಂದ್ರೆ ಏನೋ ಕಳ್ಕೊಂಡಂಗೆ ಆಗತ್ತೆ...

ಅವಲಕ್ಕಿ ಮತ್ತು ಮೆಂತ್ಯೆ ಸೊಪ್ಪಿನಿಂದ ಈ ತಿಂಡಿಯನ್ನೊಮ್ಮೆ ಮಾಡಿ ನೋಡಿ..

ಮೆಂತ್ಯೆಸೊಪ್ಪು ಆರೋಗ್ಯಕ್ಕಷ್ಟೇ ಉತ್ತಮವಲ್ಲ. ಬದಲಾಗಿ ರುಚಿಕರವೂ ಹೌದು. ಇದರಿಂದ ತಯಾರಿಸಲ್ಪಡುವ ತಿಂಡಿ ಸಖತ್ ಟೇಸ್ಟಿಯಾಗಿರತ್ತೆ. ನಾವಿಂದು ಅವಲಕ್ಕಿ ಮತ್ತು ಮೆಂತ್ಯೆಸೊಪ್ಪನ್ನ ಸೇರಿಸಿ, ಮಾಡುವ ತಿಂಡಿ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಈ ತಿಂಡಿ ತಯಾರಿಸೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ದಪ್ಪ ಅವಲಕ್ಕಿ, ಒಂದು...

ಮೆಂತ್ಯೆಸೊಪ್ಪು ಮತ್ತು ಕಡಲೆ ಹಿಟ್ಟಿದ್ರೆ, ಈ ತಿಂಡಿ ಮಾಡಬಹುದು ನೋಡಿ..

ಮೆಂತ್ಯೆಸೊಪ್ಪು ಆರೋಗ್ಯಕ್ಕಷ್ಟೇ ಉತ್ತಮವಲ್ಲ. ಬದಲಾಗಿ ರುಚಿಕರವೂ ಹೌದು. ಇದರಿಂದ ತಯಾರಿಸಲ್ಪಡುವ ತಿಂಡಿ ಸಖತ್ ಟೇಸ್ಟಿಯಾಗಿರತ್ತೆ. ನಾವಿಂದು ಮೆಂತ್ಯೆಸೊಪ್ಪು ಮತ್ತು ಕಡಲೆ ಹಿಟ್ಟು ಬಳಸಿ ತಯಾರಿಸಬಹುದಾದ ತಿಂಡಿಯ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಈ ತಿಂಡಿ ತಯಾರಿಸೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಮೆಂತ್ಯೆಸೊಪ್ಪು, ಒಂದು ಕಪ್...

ಮನೆಯಲ್ಲೇ ತಯಾರಿಸಿ ಫೇಸ್ ಸೆರಮ್..

ನಾವು ಎಷ್ಟೇ ಉತ್ತಮವಾದ ಪರಿಸರದಲ್ಲಿದ್ದರೂ, ಧೂಳು ನ್ಮಮ ಮುಖದ ಸೌಂದರ್ಯವನ್ನ ಹಾಳು ಮಾಡೇ ಮಾಡತ್ತೆ. ಹಾಗಾಗಿಯೇ ಮುಖದಲ್ಲಿ ಗುಳ್ಳೆ, ಮೊಡವೆಗಳು ಆಗೋದು. ಅದಕ್ಕಾಗಿ ನಾವು ಹಲವು ಮನೆ ಮದ್ದು, ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಎಲ್ಲವನ್ನೂ ಬಳಸುತ್ತೇವೆ. ಆದರೂ ಕೂಡ ಆ ಸಮಸ್ಯೆಗೆ ಮುಕ್ತಿ ಸಿಗೋದಿಲ್ಲಾ. ಹಾಗಾಗಿ ನಾವಿಂದು ಫೇಸ್ ಸೇರಮ್ ರೆಡಿ ಮಾಡೋದು ಹೇಗೆ...
- Advertisement -spot_img

Latest News

Web News: ಫೆ.22ಕ್ಕಿದೆ ಸೀರೆ ಸಂತೆ, ಕಡಿಮೆ ಬೆಲೆಗೆ ಸಿಗತ್ತೆ ಪ್ಯೂರ್ ಸಿಲ್ಕ್ ಸಾರಿ

Web News: ಸೀರೆ ಅಂದ್ರೆ ಯಾವ ಹೆಣ್ಣು ಮಕ್ಕಳಿಗೆ ಇಷ್ಟವಿಲ್ಲ ಹೇಳಿ..? ಪುಟ್ಟ ಹೆಣ್ಣು ಮಕ್ಕಳು ಕೂಡ, ಅಮ್ಮ ಧರಿಸಿದ ಸೀರೆ ನೋಡಿ, ನನಗೂ ಸೀರೆ...
- Advertisement -spot_img