Wednesday, December 4, 2024

ಬ್ಯೂಟಿ ಟಿಪ್ಸ್

ಆಹಾರವನ್ನ ನಿಧಾನವಾಗಿ ಅಗಿದು ತಿನ್ನಬೇಕು ಅಂತಾ ಹೇಳೋದ್ಯಾಕೆ ಗೊತ್ತಾ..?

ಇಂದಿನ ಕಾಲದಲ್ಲಿ ಜನ ತುಂಬಾ ಫಾಸ್ಟ್ ಆಗಿದ್ದಾರೆ. ಕೆಲಸವನ್ನ ಅಚ್ಚುಕಟ್ಟಾಗಿ ಬೇಗ ಬೇಗ ಮುಗಿಸುತ್ತಾರೆ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲು ಫಾಸ್ಟ್ ಆಗಿ ಓಡುವ ಬಸ್, ಕ್ಯಾಬ್, ಟ್ರೇನ್ ಇದೆ. ಇದೇ ರೀತಿ ಮನುಷ್ಯ ಕೂಡ ಕೆಲಸದ ಭರಾಟೆಯಲ್ಲಿ ಫಾಸ್ಟ್ ಫಾಸ್ಟ್ ಆಗಿ ಊಟ ತಿಂಡಿ ತಿಂದು, ಅಷ್ಟೇ ಫಾಸ್ಟ್ ಆಗಿ ರೋಗ...

ಮಕ್ಕಳು ಮಲಗುವ ಕೋಣೆಯಲ್ಲಿ ಈ ವಸ್ತುಗಳನ್ನು ಇರಿಸಬೇಡಿ..

ಮೊದಲೆಲ್ಲ ಮಕ್ಕಳು ಅಪ್ಪ ಅಮ್ಮನ ಜೊತೆಗೇ, ಅಥವಾ ಅಜ್ಜ ಅಜ್ಜಿಯ ಜೊತೆ ಮಮಲಗುತ್ತಿದ್ದರು. ಇದೀಗ ಕೆಲವರು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಕಾರಣಕ್ಕಾಗಿ ಮಕ್ಕಳಿಗಾಗಿಯೇ ಸಪರೇಟ್ ರೂಮ್ ಮಾಡಿರುತ್ತಾರೆ. ಆದ್ರೆ ಹಾಗೆ ಮಕ್ಕಳಿಗಾಗಿ ಮೀಸಲಿರುವ ಕೋಣೆಯಲ್ಲಿ ಕೆಲ ವಸ್ತುಗಳನ್ನು ಇರಿಸಬಾರದು. ಹಾಗಾದ್ರೆ ಆ ವಸ್ತುಗಳು ಯಾವುದು ಅಂತಾ ನೋಡೋಣ ಬನ್ನಿ.. https://youtu.be/rues8WXFFbk ಮೊದಲನೇಯದಾಗಿ ಮಗುವಿಗೆ ಗಾಯ ಮಾಡಬಹುದಾದ ಚೂಪಾದ...

ಬಿಸಿಲಿನ ಬೇಗೆಗೆ ದೇಹ ತಂಪಾಗಲು ಸೇವಿಸಬೇಕಾದ ಆಹಾರಗಳೇನು..?

ಬೇಸಿಗೆ ಗಾಲ ಆರಂಭವಾಗಿದೆ. ಮನೆಯಲ್ಲೇ ಸ್ವಲ್ಪ ಹೊತ್ತು ಕೆಲಸ ಮಾಡಿದರೆ, ಮೈ ಎಲ್ಲ ಬೆವರಿ, ಬಾಯಾರಿಕೆಯಾಗುತ್ತದೆ. ಅಂಥದ್ರಲ್ಲಿ ಹೊರಗೆ ಹೋಗಿ ಕೆಲಸ ಮಾಡುವವರ ಪರಿಸ್ಥಿತಿ ಏನಾಗಬೇಡ..? ಆದ್ದರಿಂದ ನಾವಿವತ್ತು ಈ ಬೇಸಿಗೆಯಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಬೇಸಿಗೆಯಲ್ಲಿ ಹಸಿವಿಗಿಂತ ಹೆಚ್ಚು, ಬಾಯಾರಿಕೆಯಾಗುತ್ತದೆ. ಆಗ ನಾವು ಊಟಕ್ಕಿಂತ ಹೆಚ್ಚು...

ಗರ್ಭಿಣಿಯರು ಯಾವ ಆಹಾರವನ್ನು ಸೇವಿಸಬಾರದು..?

ಒಂದು ಹೆಣ್ಣು ಗರ್ಭಿಣಿಯಾಗಿದ್ದಾಳೆಂದರೆ, ಅಲ್ಲಿಂದ ಆಕೆಯ ಎರಡನೇಯ ಜೀವನ ಶುರುವಾಗುತ್ತದೆ. ಇದು ಆಕೆಯ ಜೀವನದ ಮುಖ್ಯವಾದ ಭಾಗ ಅಂತಾನೇ ಹೇಳಬಹುದು. ಗರ್ಭ ಧರಿಸಿದಾಗಿನಿಂದ ಮಗು ಜನಿಸಿ, ಅದರ ಭವಿಷ್ಯ ರೂಪಿಸುವವರೆಗೂ ಆಕೆಯ ಕರ್ತವ್ಯ ಮುಂದುವರಿಯುತ್ತಲೇ ಇರುತ್ತದೆ. ಆದರೆ ಅದಕ್ಕೂ ಮುನ್ನ ಬಾಣಂತನದ ಬಳಿಕ ತಾಯಿ ಮತ್ತು ಮಗು ಆರೋಗ್ಯವಾಗಿರಬೇಕು ಅಂದ್ರೆ, ಗರ್ಭಿಣಿ ಕೆಲ ಆಹಾರಗಳನ್ನು...

ಗರ್ಭಿಣಿ 3 ತಿಂಗಳು ತುಂಬುವವರೆಗೂ ಮಾಡಬಾರದ ಕೆಲಸಗಳ್ಯಾವುದು ಗೊತ್ತೇ..?

ಪ್ರತಿಯೊಂದು ಹೆಣ್ಣು ಪರಿಪೂರ್ಣವಾಗುವುದು ಸಂತಾನವಾದ ಮೇಲೆ. ಹೀಗಾಗಿ ಗರ್ಭಿಣಿಯಾದ ಹಲವು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಂದು ನಾವು ಗರ್ಭಿಣಿ 3 ತಿಂಗಳು ತುಂಬುವವರೆಗೂ ಮಾಡಬಾರದ ಕೆಲಸಗಳ್ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯದಾಗಿ ನಿಮಗೆ ವಿವಾಹದ ನಂತರ ಸರಿಯಾಗಿ ಋತುಸ್ರಾವವಾಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು. ಪ್ರತಿ ತಿಂಗಳು ಸರಿಯಾಗಿ ಋತುಸ್ರಾವವಾಗುತ್ತಿದ್ದು, ಸಡೆನ್ ಆಗಿ ಮುಟ್ಟು 10ರಿಂದ...

ಡಯಟ್ ಮಾಡುವವರು ಓದಲೇಬೇಕಾದ ಸ್ಟೋರಿ..

ಇವತ್ತು ನಾವು ಹೆಸರು ಬೇಳೆ ಸಲಾಡನ್ನ ಹೇಗೆ ಮಾಡೋದು. ಅದರಲ್ಲಿ ಬಳಸೋ ಇನ್‌ಗ್ರೀಡಿಯನ್ಸ್ ಪ್ರಯೋಜನ ಏನು ಅನ್ನೋದನ್ನ ಹೇಳ್ತೀವಿ ಕೇಳಿ. ಮೂಂಗ್ ದಾಲ್ ಸಲಾಡ್ ಮಾಡೋಕ್ಕೆ ಏನೇನ್ ಬೇಕು ಅನ್ನೋದನ್ನ ನೋಟ್ ಮಾಡಿಕೊಳ್ಳಿ 1 ಕಪ್ 5ರಿಂದ 6 ಗಂಟೆ ನೆನೆಸಿಟ್ಟ ಹೆಸರು ಬೇಳೆ, 1 ಕಪ್ ಹೆಚ್ಚಿಟ್ಟುಕೊಂಡ ಈರುಳ್ಳಿ, 1 ಸಣ್ಣಗೆ...

ಸ್ಕ್ರಬಿಂಗ್ ಮಾಡಿದ್ರೆ ನಿಮ್ಮ ಮುಖದ ಮೇಲಾಗುವ ಪರಿಣಾಮಗಳೇನು..? ಹೇಗೆ ಮಾಡೋದು..?

ಫೇಸ್ ಪ್ಯಾಕ್, ಫೇಸ್ ಮಾಸ್ಕ್, ಫೇಶಿಯಲ್ ಇವೆಲ್ಲದರ ಜೊತೆಗೆ ಸ್ಕ್ರಬಿಂಗ್ ಕೂಡ ತ್ವಚೆಯ ಅಂದ ಕಾಪಾಡುವುದರಲ್ಲಿ ಸಹಕಾರಿಯಾಗಿದೆ. ಸ್ಕ್ರಬಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಡೆಡ್ ಸೆಲ್ಸ್ ತೊಲಗಿ ಹೊಸ ಸೆಲ್ಸ್ ಉತ್ಪತ್ತಿಯಾಗುತ್ತದೆ. ಸ್ಕ್ರಬಿಂಗ್ ನಂತರ ನಿಮ್ಮ ಮುಖ ಸಾಫ್ಟ್ ಆಗುವುದಲ್ಲದೇ, ರಿಫ್ರೆಶ್ ಆಗಿರತ್ತೆ. ಸ್ಕ್ರಬಿಂಗ್ ಮಾಡುವುದರಿಂದ ನಿಮ್ಮ ಮುಖದ ಮೇಲಿನ ಜಿಡ್ಡು ತನ,...

ಬಾಳೆಹಣ್ಣು ತಿಂದ್ರೆ ತೂಕ ಹೆಚ್ಚುತ್ತಾ..? ತೂಕ ಇಳಿಯುತ್ತಾ..?: ಇಲ್ಲಿದೆ ನೋಡಿ ಉತ್ತರ..

ದಪ್ಪಗಿದ್ದವರು ಸಣ್ಣಗಾಗೋಕ್ಕೆ, ಸಣ್ಣಗಿದ್ದವರು ದಪ್ಪಗಾಗೋಕ್ಕೆ ಏನೇನೆಲ್ಲಾ ಮಾಡ್ತಾರೆ. ಈ ಎರಡೂ ಕಾರಣಕ್ಕೆ ಜಿಮ್‌ ಸೇರ್ತಾರೆ. ಮಾರ್ಕೆಟ್‌ನಲ್ಲಿ ಸಿಗೋ ಪ್ರಾಡಕ್ಟ್‌ಗಳನ್ನೆಲ್ಲ ಬಳಕೆ ಮಾಡ್ತಾರೆ. ಆದ್ರೆ ಆ ಪ್ರಾಡೆಕ್ಟ್‌ಗಳಿಂದಾಗುವ ಎಫೆಕ್ಟ್‌ಗಳಿಗಿಂತ ಸೈಡ್ ಎಫೆಕ್ಟ್‌ಗಳೇ ಹೆಚ್ಚು. ಇನ್ನು ಅದು ತಿಂದ್ರೆ ದಪ್ಪಗಾಗ್ತಾರಾ..? ಇದು ತಿಂದ್ರೆ ಸಣ್ಣ ಆಗ್ತಾರಾ ಅಂತಾ ಎಲ್ಲ ಆಹಾರಗಳ ಮೇಲೆ ಪ್ರಶ್ನೆ ಉದ್ಭವಿಸುತ್ತಿರುತ್ತೆ. ಇವುಗಳಲ್ಲಿ...

ಬಿಸಿ ನೀರಿನ ಸ್ನಾನ ಹಿತವೆನಿಸಿದರೂ ಆರೋಗ್ಯಕ್ಕೆ ಹಾನಿಕಾರಕ..!

ಬೇಸಿಗೆಯಲ್ಲಿ ಬಿಸಿಲಿನ ದಾಹ ತಡಿಯಲಾಗದೇ ಧಾರಾಳವಾಗಿ ತಣ್ಣೀರಿನ ಸ್ನಾನ ಮಾಡುವವರು, ಮಳೆಗಾಲ, ಚಳಿಗಾಲ ಬಂತೆಂದರೆ ಅಗತ್ಯಕ್ಕೂ ಹೆಚ್ಚಿನ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ. ತಂಪಿನ ವಾತಾವರಣದಲ್ಲಿ ಬಿಸಿ ನೀರಿನ ಸ್ನಾನ ಹಿತವೆನಿಸಿದರೂ ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗಿದೆ. ಬಿಸಿ ನೀರಿನ ಸ್ನಾನ ಮಾಡುವುದರಿಂದ ಆಗುವ ದುಷ್ಪರಿಣಾಮಗಳೇನು..? 1.. ಬಿಸಿ ನೀರಿನ ಸ್ನಾನದಿಂದ ಹೃದಯಸಂಬಂಧಿ ಖಾಯಿಲೆ...

ತುಪ್ಪ ತಿನ್ನುವುದರಿಂದ ದೇಹದ ಮೇಲಾಗುವ ಪರಿಣಾಮಗಳೇನು ಗೊತ್ತಾ..?

ಆಯುರ್ವೇದದಲ್ಲಿ ತುಪ್ಪಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹಲವು ಆಯುರ್ವೇದ ಔಷಧಿಗಳನ್ನು ಸಹ ತುಪ್ಪದಲ್ಲಿ ಹುರಿಯಲಾಗುತ್ತದೆ. ಆದರೆ ತುಪ್ಪವನ್ನು ಕರಿಯಲು ಅಥವಾ ಹುರಿಯಲು ಬಳಸುವುದಕ್ಕಿಂತ ಹಾಗೇ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಇನ್ನು ತುಪ್ಪ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತಾ..? ಕಮ್ಮಿಯಾಗುತ್ತಾ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿದೆ. ಆಯುರ್ವೇದದ ಪ್ರಕಾರ ತುಪ್ಪ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿದೆ....
- Advertisement -spot_img

Latest News

ರಿಯಲ್ ಎಷ್ಟೆಟ್ ವಿಚಾರಕ್ಕೆ ವ್ಯಕ್ತಿಯ ಕೊ*: ಪೊಲೀಸರ ಕುಟುಂಬದಲ್ಲೇ ಊಹಿಸಲು ಸಾಧ್ಯವಾಗದ ಘಟನೆ

Dharwad News: ಧಾರವಾಡ: ಧಾರವಾಡದಲ್ಲಿ ರಿಯಲ್ ಎಸ್ಟೇಟ್ ದ್ವೇಷಕ್ಕೆ ವ್ಯಕ್ತಿಯ ಹೆಣ ಬಿದ್ದಿದ್ದು, ಪೊಲೀಸರ ಕುಟುಂಬದಲ್ಲೇ ಊಹಿಸಲು ಸಾಧ್ಯವಾಗದ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ...
- Advertisement -spot_img