https://youtu.be/CEbw5S3ai-Q
ಹಲವರದ್ದು ಒಂದೇ ಕಾಮೆಂಟ್ ನಮ್ಮ ಮನೆಯಲ್ಲಿ ಸಾಂಬಾರ್ ರುಚಿನೇ ಇರಲ್ಲ. ಸ್ಮೆಲ್ ಏನೋ ಚೆನ್ನಾಗೇ ಬರ್ತಿರತ್ತೆ. ಆದ್ರೆ ಟೇಸ್ಟ್ ಮಾತ್ರ ಇರೋದೇ ಇಲ್ಲ ಅಂತಾ. ಹಾಗಾಗಿ ಇಂದು ನಾವು ಸಾಂಬಾರ್ ಪೌಡರ್ ರೆಸಿಪಿಯನ್ನ ನಿಮಗಾಗಿ ತಂದಿದ್ದೀವಿ. ಈ ಸಾಂಬಾರ್ ಪುಡಿ ರೆಡಿ ಮಾಡಿ, ನೀವು ಸಾಂಬಾರ್‌ಗೆ ಬಳಸಿ ನೋಡಿ.
ಬೇಕಾಗುವ ಸಾಮಗ್ರಿ: ಮುಕ್ಕಾಲು ಕಪ್ ಉದ್ದಿನ...
https://youtu.be/iYBZZnWiAYs
ಸಬ್ಬಸಿಗೆ ಸೊಪ್ಪು, ಮೆಂತ್ಯೆ ಸೊಪ್ಪು, ಪಾಲಕ್ ಸೊಪ್ಪು ಯಾವುದೇ ಸೊಪ್ಪಿರಲಿ. ಅದರಿಂದ ಸಿಂಪಲ್ ಆಗಿ ಸಾರನ್ನ ತಯಾರು ಮಾಡಬಹುದು. ಇದಕ್ಕೆ ಸಾಂಬಾರ್ ಪುಡಿಯಾಗಲಿ, ತೆಂಗಿನ ಕಾಯಿ ಮಸಾಲೆಯಾಗಲಿ ಬೇಕಾಗಿಲ್ಲ. ಬದಲಾಗಿ ಬೇಳೆಯೊಂದಿಗೆ ಈ ಸಾರನ್ನ ಬೇಗ ತಯಾರಿಸಬಹುದು. ಇದನ್ನ ಮಂಗಳೂರು ಬದಿ ಬೋಳು ಕೊದ್ಲು ಎಂದು ಕರೆಯಲಾಗತ್ತೆ. ಹಾಗಾದ್ರೆ ಸಬ್ಬಸಿಗೆ ಸೊಪ್ಪಿನ ಬೋಳು ಕೊದ್ಲು...
https://youtu.be/TbMGuVVIuao
ಅರ್ಧ ಬೇಸಿಗೆಗಾಲದಿಂದ ಅರ್ಧ ಮಳೆಗಾಲದವರೆಗೂ ಕೈಗೆಟಕುವ ತರಕಾರಿ ಅಂದ್ರೆ ಬೇರು ಹಲಸು. ಬೇರು ಹಲಸಿನಕಾಯಿಯ ಖಾದ್ಯದ ರುಚಿ ತಿಂದವರಿಗೇ ಗೊತ್ತು. ಕರಾವಳಿ, ಮಲೆನಾಡು ಭಾಗದಲ್ಲಿ ಈ ತರಕಾರಿಯನ್ನ ಹೆಚ್ಚಾಗಿ ಬಳಸಲಾಗುತ್ತದೆ. ಬೇರು ಹಲಸಿನ ದೋಸೆ, ಫೋಡಿ, ತವ್ವಾ ಫ್ರೈ, ಚಿಪ್ಸ್, ಸಾಂಬಾರ್ ಇದೆಲ್ಲವನ್ನ ಮಾಡಿದ್ರೆ, ರೆಡಿಯಾದ ಅರ್ಧಗಂಟೆಯಲ್ಲಿ ಖಾಲಿಯಾಗಿ ಬಿಡತ್ತೆ.
ಅಷ್ಟು ರುಚಿಕರವಾಗಿರತ್ತೆ ಈ ಖಾದ್ಯಗಳು....
https://youtu.be/yt5b66UMHTQ
ನಾನು ಎಷ್ಟು ತಿಂದ್ರೂ ನನಗೆ ಶಕ್ತಿನೇ ಬರಲ್ಲ. ನನಗೆ ಸ್ವಲ್ಪ ಹೊತ್ತು ಕೆಲಸ ಮಾಡಿದ್ರೆ, ಸ್ವಲ್ಪ ಹೊತ್ತು ನಡೆದ್ರೆ ಸುಸ್ತಾಗತ್ತೆ ಅನ್ನೋದು ಹಲವರ ಸಮಸ್ಯೆ. ಯಾಕಂದ್ರೆ ಅವರು ತಿನ್ನುವ ಆಹಾರದಲ್ಲಿ ಪೌಷ್ಠಿಕತೆ ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಹಾಗಾಗಿ ನಾನು ದೇಹದಲ್ಲಿ ಶಕ್ತಿ ತುಂಬಲು, ಹಣ್ಣು- ತರಕಾರಿ, ಬೆಳೆ ಕಾಳುಗಳನ್ನೆಲ್ಲ ತಿನ್ನುವುದು ತುಂಬಾ ಅವಶ್ಯಕ. ಹಾಗಾಗಿ...
https://youtu.be/WoLO-Mle6dQ
ಮಂಗಳೂರು ಕಡೆ ಜನ ಸಿಹಿಗುಂಬಳಗಾಯಿಗೆ ಚೀನಿಕಾಯಿ ಎಂದು ಕರೆಯುತ್ತಾರೆ. ಇದರ ಪಲ್ಯ, ಸಾಂಬಾರ್ ಬಲು ರುಚಿಯಾಗಿರುತ್ತದೆ. ಹಾಗಾಗಿ ನಾವಿಂದು ಮಂಗಳೂರಿನ ಸ್ಪೆಶಲ್ ಪಲ್ಯ ಚೀನಿಕಾಯಿ ಕಲಸ್ ರೆಸಿಪಿಯನ್ನು ತಿಳಿಸಿಕೊಡಲಿದ್ದೇವೆ. ಹಾಗಾದ್ರೆ ಈ ಪಲ್ಯ ತಯಾರಿಸಲು, ಬೇಕಾಗುವ ಸಾಮಗ್ರಿಗಳೇನು..? ಇದನ್ನು ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ದೊಡ್ಡ ಬೌಲ್ ಸಿಹಿಗುಂಬಳಕಾಯಿ....
https://youtu.be/Tplk5CSdNyo
ಪನೀರ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ನಾನ್‌ವೆಜ್ ತಿನ್ನದವರಿಗೆ ಪನೀರ್ ಒಂದು ಬೆಸ್ಟ್ ರಿಪ್ಲೇಸ್. ಆದ್ರೆ ನಾನ್‌ವೆಜ್ ತಿನ್ನುವವರೂ ಕೂಡ ಪನೀರನ್ನ ಇಷ್ಟಪಡ್ತಾರೆ. ಹಾಗಾಗಿ ನಾವಿಂದು ಪನೀರ್ ರೆಸಿಪಿಯನ್ನ ಹೇಳಲಿದ್ದೇವೆ. ಇಂದು ನಾವು ಪನೀರ್ ಮಂಚೂರಿ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಪನೀರ್, ಎರಡು ಸಣ್ಣಗೆ ಹೆಚ್ಚಿದ ಈರುಳ್ಳಿ,...
https://youtu.be/8Gh4p3wYR6s
ಪನೀರ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ..? ನಾನ್‌ವೆಜ್ ತಿನ್ನದವರಿಗೆ ಪನೀರ್ ಒಂದು ಬೆಸ್ಟ್ ರಿಪ್ಲೇಸ್. ಆದ್ರೆ ನಾನ್‌ವೆಜ್ ತಿನ್ನುವವರೂ ಕೂಡ ಪನೀರನ್ನ ಇಷ್ಟಪಡ್ತಾರೆ. ಹಾಗಾಗಿ ನಾವಿಂದು ಪನೀರ್ ರೆಸಿಪಿಯನ್ನ ಹೇಳಲಿದ್ದೇವೆ. ಇಂದು ನಾವು ಬಟರ್ ಪನೀರ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಪನೀರ್, 4 ಸ್ಪೂನ್ ಎಣ್ಣೆ, 4...
https://youtu.be/UtVUphvSkok
ಮೊದಲ ಬಾರಿ ಗರ್ಭಿಣಿಯಾದಾಗ ಹಲವು ವಿಚಾರಗಳು ತಿಳಿಯುವುದಿಲ್ಲ. ಆ ಸಮಯದಲ್ಲಿ ನಾನು ನಿಜವಾಗ್ಲೂ ಗರ್ಭಣಿಯಾಗಿದ್ದೇನಾ..? ನಾನೇನು ತಿನ್ನಬೇಕು..? ವಾಕಿಂಗ್, ಯೋಗಾಸನ ಎಲ್ಲ ಮಾಡಬೇಕೋ ಬೇಡವೋ..? ಆರೋಗ್ಯದಲ್ಲಿ ಒಂದು ರೀತಿಯ ಬದಲಾವಣೆ, ಪರಿಮಳವೂ ವಾಕರಿಕೆ ತರಿಸುವಂತಿರುತ್ತದೆ. ಹಾಗಾದ್ರೆ ಗರ್ಭಿಣಿಯಾದಾಗ ಎಂಥ ಲಕ್ಷಣಗಳಿರುತ್ತದೆ. ನೀವು ಗರ್ಭಿಣಿಯಾಗಿದ್ದರೆ, ನಿಮಗೆ ಗೊತ್ತಾಗುವ ಮೊದಲ ಲಕ್ಷಣವೇನು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ...
https://youtu.be/Pc-enpMI1Ww
ಪ್ರತೀ ಹಣ್ಣಿನಲ್ಲೂ ಒಂದೊಂದು ಆರೋಗ್ಯಕರ ಗುಣಗಳಿರುತ್ತದೆ. ಹಾಗಾಗಿ ಹಣ್ಣು ತಿನ್ನೋದು ನಮ್ಮ ಆರೋಗ್ಯಕ್ಕೆ ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನಾವು ಹಣ್ಣು ತಿನ್ನುವಾಗ ಹಲವು ತಪ್ಪುಗಳನ್ನ ಮಾಡ್ತೇವೆ. ಆದ್ರೆ ಅದು ತಪ್ಪು ಅನ್ನೋದು ಮಾತ್ರ ನಮಗೆ ಗೊತ್ತಾಗುವುದಿಲ್ಲ. ಹಾಗಾಗಿ ಹಣ್ಣುಗಳನ್ನ ತಿನ್ನುವಾಗ ನಾವು ಮಾಡಬಾರದ ತಪ್ಪುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯ...
https://youtu.be/TKon5I7B3Rc
ಮಳೆಗಾಲ ಶುರುವಾಗಿದೆ. ಇಂಥ ಟೈಮಲ್ಲಿ ತಿನ್ನೋಕ್ಕೆ ರುಚಿಕರವಾದ, ಕರಿದ ತಿಂಡಿ ಇದ್ರೆ ಚೆನ್ನಾಗಿರತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಹಾಗಾಗಿ ನೀವು ಮನೆಯಲ್ಲೇ ಹೊಟೇಲ್ ಸ್ಟೈಲ್ ಬೋಂಡಾ ಮಾಡಿ ಸವಿಯಬಹುದು. ಹಾಗಾದ್ರೆ ಈ ಆಲೂಬೋಂಡಾ ಮಾಡೋಕ್ಕೆ ಏನೇನು ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ನಾಲ್ಕು ಬಟಾಟೆ, ಎರಡು ಈರುಳ್ಳಿ, ಎರಡು...
Political News: ಸಂಸದ ಅನಂತ್ ಕುಮಾರ್ ಹೆಗಡೆ ಮಗ ಆಶುತೋಷ್ ಹೆಗಡೆಗೆ ಪಾಸ್‌ಪೋರ್ಟ್ ಸಮಸ್ಯೆ ಉಂಟಾಗಿದ್ದು, ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಆಶುತೋಷ್ ವಿರುದ್ಧ ದಾಬಸ್ ಪೇಟೆಯಲ್ಲಿ...