ಸಾತ್ವಿಕ ಆಹಾರ ಅಂದ್ರೆ ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮೊಟ್ಟೆ ಬಳಸದೇ ಮಾಡಿದ ಶುದ್ಧ ಸಸ್ಯಾಹಾರ. ಇಂಥ ಆಹಾರವನ್ನು ಸೇವಿಸುವುದರಿಂದ ಸುಂದರ ತ್ವಚೆ ಮತ್ತು ನೀಳ ಕೇಶರಾಶಿಯನ್ನು ನೀವು ಪಡೆಯಬಹುದು. ಹಾಗಾದ್ರೆ ಬನ್ನಿ ಸಾತ್ವಿಕ ಆಹಾರದ ಬಗ್ಗೆ ತಿಳಿಯೋಣ..
ಆಹಾರಗಳಲ್ಲಿ ಹಲವು ಆಹಾಗಳಿದೆ. ಅವುಗಳಲ್ಲಿ ನೀವು ಜೀವಿತವಾದ ಆಹಾರವನ್ನು ತಿನ್ನುವುದರಿಂದ, ನಿಮ್ಮ ಆರೋಗ್ಯದ ಜೊತೆ, ಸೌಂದರ್ಯವನ್ನೂ ಕಾಪಾಡಿಕೊಳ್ಳಬಹುದು....
ಎಲ್ಲರಿಗೂ ಇಷ್ಟವಾಗುವ ಅಮೆರಿಕನ್ ಸ್ವೀಟ್ ಕಾರ್ನ್‌ನಿಂದ ಸಲಾಡ್ ಮಾಡಿದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಎಲ್ಲರೂ ಇಷ್ಟಪಟ್ಟು ತಿಂತಾರೆ. ಹಾಗಾದ್ರೆ ಅಮೆರಿಕನ್ ಸ್ವೀಟ್ ಕಾರ್ನ್ ಸಲಾಡ್ ಮಾಡೋದು ಹೇಗೆ..? ಅದಕ್ಕೆ ಬೇಕಾಗು ಸಾಮಗ್ರಿಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಂದು ಬೌಲ್ ಬೇಯಿಸಿದ ಅಮೆರಿಕನ್ ಸ್ವೀಟ್ ಕಾರ್ನ್, ಒಂದು ಸೌತೇಕಾಯಿ, ಒಂದು ಟೊಮೆಟೋ, ಒಂದು ಕ್ಯಾರೆಟ್, ಒಂದು ಈರುಳ್ಳಿ,...
ಇವತ್ತು ನಾವು ಎರಡು ವಿಧದ ಡೆಟಾಕ್ಸ್ ಸ್ಯಾಲೆಡ್ ರೆಸಿಪಿಯನ್ನ ಹೇಳಲಿದ್ದೇವೆ. ಈ ಹಿಂದೆ ಹೇಳಿದ ರೆಸಿಪಿಯಲ್ಲಿ ನಾವು ನಿಂಬೆರಸ, ಉಪ್ಪು, ಡ್ರೆಸ್ಸಿಂಗ್ಸ್, ಡ್ರೈಫ್ರೂಟ್ಸ್ ಬಳಸಲು ಹೇಳಿದ್ದೆವು. ಆದ್ರೆ ಇಂದು ಹೇಳುವ ಸ್ಯಾಲೆಡ್‌ನಲ್ಲಿ ಈ ಪದಾರ್ಥಗಳನ್ನ ಬಳಕೆ ಮಾಡುವಂತಿಲ್ಲ. ಯಾಕಂದ್ರೆ ಇದು ಡೆಟಾಕ್ಸ್ ಸ್ಯಾಲೆಡ್. ನಿಮ್ಮ ದೇಹ ಸರಿಯಾಗಿ ನಿರ್ವಿಷಿಕರಣಗೊಳ್ಳಬೇಕು ಅಂದ್ರೆ ನೀವು ಸ್ಯಾಲೆಡ್‌ನಲ್ಲಿ ಈ...
ಈಗಾಗಲೇ ನಾವು ಹೈ ಪ್ರೋಟಿನ್ ಸಲಾಡ್ ಮಾಡೋದು ಹೇಗೆ ಎಂದು ಹೇಳಿದ್ದೇವೆ. ಇಂದು ನಾವು ಮ್‌ಯಾಕ್ಸಿಕನ್ ಸಲಾಡ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಟೇಸ್ಟಿ ಸಲಾಡ್ ಮಾಡಲು ಬೇಕಾಗುವ ಸಾಮಗ್ರಿ ಏನು..? ಇದನ್ನ ಮಾಡುವುದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ- ಲೆಟ್ಟಸ್ ಸೊಪ್ಪು,ಟೊಮೆಟೋ, ಬೇಯಿಸಿದ ಅಮೇರಿಕನ್ ಕಾರ್ನ್, ಬೇಯಿಸಿದ ಕಿಡ್ನಿ ಬೀನ್ಸ್,...
ಆರೋಗ್ಯಕ್ಕೆ ಒಳ್ಳೆಯದಾಗಿರುವ ಆಹಾರಗಳಲ್ಲಿ ಸಲಾಡ್ ಕೂಡ ಒಂದು. ಹಾಗಾಗಿ ಇಂದು ನಾವು ಹೈ ಪ್ರೋಟಿನ್ ಸಲಾಡ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಈ ಸಲಾಡ್ ಮಾಡೋಕ್ಕೆ ಬೇಕಾಗಿರುವ ಪದಾರ್ಥಗಳೇನು..? ಇದನ್ನ ಹೇಗೆ ಮಾಡೋದು..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ..
ಬೇಕಾಗುವ ಪದಾರ್ಥ- ಶೇಂಗಾ, ಕಡಲೆ, ಹೆಸರು ಕಾಳು, ಮಡಿಕೆ ಕಾಳು, ಟೊಮೆಟೋ, ಈರುಳ್ಳಿ, ಸೌತೇಕಾಯಿ,...
ನಾವು ನಿಮಗೆ ಈಗಾಗಲೇ ತೂಕ ಇಳಿಸಲು ಯಾವ ಸ್ಮೂದೀಸ್ ಕುಡಿಯಬೇಕು ಅನ್ನೋ ಬಗ್ಗೆ ತಿಳಿಸಿದ್ದೇವೆ. ಅದೇ ರೀತಿ, ತೂಕ ಹೆಚ್ಚಿಸಿಕೊಳ್ಳೋಕ್ಕೂ ಸ್ಮೂದೀಸ್ ಕುಡಿಯಲಾಗತ್ತೆ. ಅಂಥ ತೂಕ ಹೆಚ್ಚಿಸೋ ಸ್ಮೂದೀಸ್ ರೆಸಿಪಿ ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಬನಾನಾ ಮಿಲ್ಕ್ ಶೇಕ್- ಎರಡು ಬಾಳೆಹಣ್ಣು, ಒಂದು ಸ್ಪೂನ್ ಜೇನುತುಪ್ಪ, ಒಂದು ಸ್ಪೂನ್...
ಆಯುರ್ವೇದದಲ್ಲಿ ಮಹತ್ವ ಪಡೆದ ಹಲವು ಎಲೆಗಳಲ್ಲಿ ಬೇವಿನ ಎಲೆ ಕೂಡ ಒಂದು. ಹಲವರಿಗೆ ಬೇವಿನ ಎಲೆ ಹೆಸರು ತೊಕೊಂಡ್ರೇನೆ, ವಾಕರಿಕೆ ಬರತ್ತೆ. ಯಾಕಂದ್ರೆ ಅದು ಕಹಿಯಾಗಿರತ್ತೆ ಅಂತಾ. ಆದ್ರೆ ಬೇವಿನಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದುಕೊಂಡ್ರೆ, ಇವತ್ತಿಂದಾನೇ ಬೇವು ಬಳಸೋಕ್ಕೆ ಸ್ಟಾರ್ಟ್ ಮಾಡ್ತೀರಾ. ಹಾಗಾದ್ರೆ ಬೇವಿನ ಸೊಪ್ಪಿನ ಆರೋಗ್ಯಕಾರಿ ಗುಣಗಳು ಯಾವುದು..? ಈ...
ಇಂದಿನ ಕಾಲದಲ್ಲಿ ಎಲ್ಲರೂ ಬ್ಯೂಸಿನೇ ಆಗಿರ್ತಾರೆ. ಅದರ ಮಧ್ಯೆ ಫಿಟ್ ಆಗಿರಬೇಕು, ಸುಂದರವಾಗಿರಬೇಕು ಅಂತಾ, ಡಯಟ್ ಮಾಡ್ತಾರೆ. ಆದ್ರೆ ನಾವು ಮಾಡೋ ಡಯಟ್, ನಮ್ಮ ಆರೋಗ್ಯವನ್ನು ಕಾಪಾಡಬೇಕೆ ವಿನಃ, ನಮ್ಮ ಜೀವ ತೆಗೆಯುವ ಹಾಗಿರಬಾರದು. ಯಾಕಂದ್ರೆ ಕೆಟೋ ಎಂಬ ಡಯಟ್ ಮಾಡಿ, ಕೆಲವರು ಯವ್ವನದಲ್ಲೇ ತಮ್ಮ ಜೀವನ ಪಯಣ ಮುಗಿಸಿದ್ದಾರೆ. ಹಾಗಾದ್ರೆ ಕೆಟೋ ಡಯಟ್...
ಇವತ್ತು ನಾವು ತೂಕ ಇಳಿಸೋಕ್ಕೆ ಸಹಾಯ ಮಾಡುವ ಮೂರು ಸ್ಮೂದೀಸ್ ರೆಸಿಪಿ ಹೇಳಿ ಕೊಡಲಿದ್ದೇವೆ. ಈ ರೆಸಿಪಿಯನ್ನ ಸಕ್ಕರೆ ಹಾಕದೇ ಮಾಡಿದ್ರೆ, ಇದು ನಿಮ್ಮ ತೂಕ ಇಳಿಸೋಕ್ಕೆ ಸಹಾಯ ಮಾಡತ್ತೆ. ಹಾಗಾದ್ರೆ ಯಾವುದು ಆ ಮೂರು ಸ್ಮೂದೀ ರೆಸಿಪಿ, ಅದನ್ನ ಮಾಡೋದು ಹೇಗೆ..? ಅದಕ್ಕೆ ಬೇಕಾದ ಸಾಮಗ್ರಿಗಳೇನು..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದು ಬನಾನಾ...
ಅಂದವಾಗಿರುವ, ಕ್ಲೀನ್ ಆಗಿರುವ ಮುಖದ ಮೇಲೆ ಚಿಕ್ಕ ಗುಳ್ಳೆ, ಅಥವಾ ಮೊಡವೆ ಬಂದ್ರೆ ಎಷ್ಟು ಇರಿಟೇಟ್ ಆಗತ್ತೆ ಅಂತಾ, ಈಗಷ್ಟೇ 10ನೇ ತರಗತಿಗೆ ಸೇರಿದವರನ್ನ ಕೇಳಿ. ಯಾಕಂದ್ರೆ ಈ ಮೊಡವೆಗಳ ಕಾಟ ಹೆಚ್ಚಾಗಿ ಕಾಡುವುದು ಈ ಯುವಕ-ಯುವತಿಯರಿಗೆ. ಅಲ್ಲದೇ, ಗರ್ಭ ಧರಿಸಿದ ಹೊಸತರಲ್ಲೂ ಈ ಮೊಡವೆಯ ಸಮಸ್ಯೆ ಹೆಚ್ಚಾಗುತ್ತದೆ. ಹಾಗಾದ್ರೆ ಮೊಡವೆ ಕಲೆ ಉಳಿಯದಂತೆ...