Saturday, April 11, 2026

ಬ್ಯೂಟಿ ಟಿಪ್ಸ್

ಕವಚಿ ಮಲುಗುವುದರಿಂದ ಆರೋಗ್ಯಕ್ಕೆ ಹಲವು ನಷ್ಟಗಳಾಗುವ ಸಾಧ್ಯತೆ ಇದೆ..

ಕೆಲವರು, ಕೆಲವು ಭಂಗಿಯಲ್ಲಿ ಮಲಗುತ್ತಾರೆ. ಕೆಲವರಿಗೆ ಬಲಬದಿ ತಿರುಗಿಯೇ ಮಲಗಬೇಕು. ಕೆಲವರಿಗೆ ಎಡಗಡೆ ಮುಖ ಮಾಡಿ ಮಲಗಿಯೇ ಅಭ್ಯಾಸ. ಇನ್ನು ಕೆಲವರು ನೇರವಾಗಿ ಮಲಗಿದವರು ಮಗ್ಗಲು ಬದಲಿಸುವುದೇ ಇಲ್ಲ. ಮತ್ತೆ ಕೆಲವರಿಗೆ ಕವಚಿ ಅಂದ್ರೆ ಹೊಟ್ಟೆಯ ಬದಿ ಮಲಗದಿದ್ದರೆ ನಿದ್ದೆಯೇ ಬರುವುದಿಲ್ಲ. ಆದ್ರೆ ಕವಚಿ ಮಲಗುವುದು ತುಂಬಾ ಅಪಾಯಕಾರಿ ಮತ್ತು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು...

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ, ಆರೋಗ್ಯಕ್ಕಾಗುವ ಲಾಭವೇನು..?

ಬೆಳಿಗ್ಗೆ ಕೆಲವರು ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುತ್ತಾರೆ. ಡೈರೆಕ್ಟ್ ತಿಂಡಿಯನ್ನೇ ತಿನ್ನುತ್ತಾರೆ. ಇನ್ನು ಡಯಟ್ ಮಾಡುವ ಕೆಲವರು ಜ್ಯೂಸ್ ಕುಡಿಯುತ್ತಾರೆ. ಅಥವಾ ಹಣ್ಣು ತಿನ್ನುತ್ತಾರೆ. ಆದ್ರೆ ಇದೆಲ್ಲವೂ ತಪ್ಪು. ಯಾಕಂದ್ರೆ ನೀವು ಬೆಳಿಗ್ಗೆ ಎದ್ದ ತಕ್ಷಣ, ಏನೇ ತಿನ್ನುವುದಕ್ಕೂ ಮುನ್ನ ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಕೆಲವರಿಗೆ ಬೆಳಿಗ್ಗೆ ಬೆಳಿಗ್ಗೆ ನೀರು ಕುಡಿದರೆ ವಾಕರಿಕೆ...

ದಿಂಬು ಬಳಸದೇ ಮಲಗಿದರೆ ಏನೆಲ್ಲ ಆರೋಗ್ಯದ ಲಾಭವಿದೆ ಗೊತ್ತಾ..?

ಹಲವರಿಗೆ ದಿಂಬು ಬಳಸಿದ್ರೇನೆ ಒಳ್ಳೆ ನಿದ್ದೆ ಬರೋದು. ಇಲ್ಲದಿದ್ದರೆ ನಿದ್ದೆಯೇ ಅಪೂರ್ಣ ಎನ್ನಿಸಿದಂತಾಗುತ್ತದೆ. ಆದ್ರೆ ದಿಂಬು ಬಳಸದೆ ಮಲಗಿದ್ರೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿದೆ. ಮೊದಲಿಂದಲೂ ದಿಂಬು ಇಲ್ಲದೆ ಮಲಗುವ ಅಭ್ಯಾಸ ಮಾಡಿಕೊಂಡರೆ, ತುಂಬಾ ಒಳ್ಳೆಯದು ಅಂತಾ ಹೇಳತ್ತೆ ವಿಜ್ಞಾನ. ಹಾಗಾದ್ರೆ ದಿಂಬು ಬಳಸದೇ ಮಲಗಿದರೆ, ನಮ್ಮ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ದಿಂಬು...

ಪಾಪ್‌ಕಾರ್ನ್ ಆರೋಗ್ಯಕ್ಕೆ ಒಳ್ಳೆಯದಾ..? ಡಯಟ್ ಮಾಡುವವರು ಇದನ್ನ ತಿನ್ನಬಹುದಾ..?

ಪಾಪ್‌ ಕಾರ್ನ್ ಬರೀ ಥಿಯೇಟರ್‌ಗಷ್ಟೇ ಸೀಮಿತವಾಗಿಲ್ಲ. ಬದಲಾಗಿ ಇತ್ತೀಚೆಗೆ ಮನೆಯಲ್ಲೂ ಪಾಪ್‌ಕಾರ್ನ್ ರೆಡಿ ಮಾಡಬಹುದು. ಮನೆಯಲ್ಲಿಯೇ ವೆರೈಟಿ, ವೆರೈಟಿ ಪಾಪ್‌ಕಾರ್ನ್ ತಯಾರು ಮಾಡಿ, ಟಿವಿ ನೋಡ್ತಾ, ಪಾಪ್‌ ಕಾರ್ನನ್ನು ಎಂಜಾಯ್ ಮಾಡಬಹುದು. ಆದ್ರೆ ಈ ಪಾಪ್‌ಕಾರ್ನ್ ಆರೋಗ್ಯಕ್ಕೆ ಒಳ್ಳೆಯದಾ..? ಡಯಟ್ ಮಾಡುವವರು ಇದನ್ನ ತಿನ್ನಬಹುದಾ..? ಇತ್ಯಾದಿ ಪ್ರಶ್ನೆಗಳಿಗೆ ಇಂದಿನ ಲೇಖನದಲ್ಲಿ ಉತ್ತರ ಹುಡುಕೋಣ. ಡಯಟ್ ಮಾಡುವವರು...

ಡಯಟ್ ಪ್ರಿಯರಿಗಾಗಿ ಎರಡು ರೀತಿಯ ಚಹಾ ರೆಸಿಪಿ..

ಡಯಟ್ ಪ್ರಿಯರಿಗಾಗಿ ಇಂದು ನಾವು ಎರಡು ರೀತಿಯ ಚಹಾ ರೆಸಿಪಿಯನ್ನ ತಂದಿದ್ದೇವೆ. ಒಂದು ಲೆಮನ್ ಟೀ ಮತ್ತೊಂದು ಹರ್ಬಲ್ ಟೀ. ಇವೆರಡು ಚಹಾ ತಯಾರಿಸಿಕೊಳ್ಳಲು ಬೇಕಾಗುವ ಸಾಮಗ್ರಿಗಳೇನು..? ಇವೆರಡನ್ನ ತಯಾರಿಸುವುದಾದರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಲೆಮನ್ ಟೀ- ಚಿಕ್ಕ ತುಂಡು ಶುಂಠಿ, ಒಂದು ಏಲಕ್ಕಿ, ನಾಲ್ಕು ಕಾಳು ಮೆಣಸು, ಚಹಾ ಪುಡಿ, ನೀರು,...

ಹೊಟ್ಟೆಯ ಬೊಜ್ಜನ್ನು ಕರಗಿಸುವ ಜ್ಯೂಸ್ ರೆಸಿಪಿ..

ಇಂದಿನ ಹಲವು ಜನರಲ್ಲಿ ಕಾಣುವ ಸಮಸ್ಯೆ ಅಂದ್ರೆ ಬೊಜ್ಜಿನ ಸಮಸ್ಯೆ. ಅದರಲ್ಲೂ ಹೊಟ್ಟೆ ಕರಗಿಸಲು ಹಲವರು ಪಾಡು ಪಡ್ತಾರೆ. ಅಂಥವರಿಗಾಗಿಯೇ ಇಂದು ನಾವು ಬೆಲ್ಲಿ ಫ್ಯಾಟ್‌ ಬರ್ನರ್ ಡ್ರಿಂಕ್ ತಂದಿದ್ದೇವೆ. ಈ ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದಾದ್ರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಂದು ಸೌತೇಕಾಯಿ, ಚಿಕ್ಕ ತುಂಡು ಹಸಿ ಶುಂಠಿ,...

ಹೊಟೇಲ್ ಸ್ಟೈಲ್ ಸ್ಪೆಶಲ್ ಚಾಯ್ ಮತ್ತು ಮಸಾಲಾ ಚಾಯ್ ರೆಸಿಪಿ..

ಟೀ ಅನ್ನೋದು ಹಲವರ ಜೀವನದಲ್ಲಿ ಬೇಕೇ ಬೇಕು ಅನ್ನೋ ಪೇಯ. ಕೆಲವರು ಬೆಳಿಗ್ಗೆ ಎದ್ದ ತಕ್ಷಣ, ನಂತರ 10 ಗಂಟೆಗೆ, ಊಟದ ಹೊತ್ತಿಗೆ, ಊಟ ಮುಗಿದ ಬಳಿಕ, ಸಂಜೆ ಒಮ್ಮೆ, ಮತ್ತೆ ರಾತ್ರಿ ಮಲಗುವ ಮುನ್ನವೂ ಚಹಾ ಕುಡಿದು ಮಲಗುವವರಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ, ಚಹಾ ಸೇವನೆ ಮಾತ್ರ ತ್ಯಜಿಸೋಕ್ಕೆ ಆಗಲ್ಲ ಅನ್ನುವವರಿದ್ದಾರೆ. ಅಂಥ...

ಸೋಪಿನ ಬದಲು ಈ ಪೌಡರ್ ಬಳಸಿದರೆ, ನಿಮ್ಮ ಮುಖ ಸುಂದರವಾಗುತ್ತದೆ..

ನಾವು ಸುಂದರವಾಗಿ ಕಾಣಬೇಕು. ಮೊಡವೆ ಗುಳ್ಳೆಗಳಿಂದ ಮುಕ್ತಿ ಪಡೆಯಬೇಕು. ನಮ್ಮ ಮುಖವೂ ಕೂಡ ಚೆಂದ ಕಾಣಬೇಕು ಅಂತಾ ಎಷ್ಟೋ ಪ್ರಯತ್ನ ಪಡುತ್ತೇವೆ. ಆದ್ರೆ ಒಂದಲ್ಲ ಒಂದು, ತ್ವಚೆಯ ಸಮಸ್ಯೆ ಕಂಡೇ ಕಾಣಿಸುತ್ತೆ. ಮುಖದಲ್ಲಿ ಒಂದೂ ಮೊಡವೆ ಇಲ್ಲದಿದ್ದರೂ, ಮೊಡವೆ ಕಲೆ ಇರುತ್ತದೆ. ಮೊಡವೆ, ಮೊಡವೆ ಕಲೆ ಇಲ್ಲದಿದ್ದರೂ, ಮುಖ ಒಣಗಿದಂತೆ ಇರತ್ತೆ. ಅಥವಾ ಎಣ್ಣೆ...

ಬೇಸಿಗೆ ಗಾಲಕ್ಕೆ ತಂಪು ಪಾನೀಯ ರೆಸಿಪಿ..

ಬೇಸಿಗೆಗಾಲ ಶುರುವಾಗಿದೆ. ದೇಹಕ್ಕೆ ತಂಪು ನೀಡುವ ಪದಾರ್ಥ ತಿನ್ನಬೇಕು. ಏನಾದ್ರೂ ಕೂಲ್‌ ಕೂಲ್ ಆಗಿರೋ, ಜ್ಯೂಸ್, ಮಿಲ್ಕ್ ಶೇಕ್ ಕುಡಿಬೇಕು ಅಂತಾ ಅನ್ನಿಸೋದು ಸಹಜ. ಹಾಗಾಗಿಯೇ ಇಂದು ನಾವು, ಎರಡು ರೀತಿಯ ಸಮ್ಮರ್ ಡ್ರಿಂಕ್ಸ್ ರೆಸಿಪಿ ತಂದಿದ್ದೇವೆ. ಹಾಗಾದ್ರೆ ಬನ್ನಿ ಯಾವುದು ಆ ಸಮ್ಮರ್ ಡ್ರಿಂಕ್ಸ್ ಅಂತಾ ತಿಳಿಯೋಣ. ಮೊದಲನೇಯ ರೆಸಿಪಿ ಆಮ್ ಪನ್ನಾ. ಅರ್ಧ...

ಮೂರು ರೀತಿಯ ಎನರ್ಜಿ ಬೂಸ್ಟರ್ ಜ್ಯೂಸ್..

ಬೆಳಿಗ್ಗೆ ಎದ್ದ ತಕ್ಷಣ, ಬಿಸಿ ನೀರು ಕುಡಿಯಬೇಕು. ಅದಾದ ಬಳಿಕ ನೀವು ವ್ಯಾಯಾಮ ಮಾಡಿದ ಮೇಲೆ, ಟೀ- ಕಾಫಿ ಕುಡಿಯುವ ಬದಲು ನಾವಿಂದು ಹೇಳುವ, ಮೂರು ರೀತಿಯ ಜ್ಯೂಸ್‌ನಲ್ಲಿ ಯಾವುದಾದರೂ ಒಂದು ಜ್ಯೂಸ್ ಕುಡಿದರೂ ಸಾಕು. ಇದು ನಿಮ್ಮ ದೇಹದಲ್ಲಿ ಚೈತನ್ಯವನ್ನ ತುಂಬುತ್ತದೆ. ಹಾಗಾದ್ರೆ ಮೂರು ರೀತಿಯ ಎನರ್ಜಿ ಬೂಸ್ಟರ್ ಜ್ಯೂಸ್‌ಗಳನ್ನ ಹೇಗೆ ಮಾಡೋದು...
- Advertisement -spot_img

Latest News

Hubli: ಜ್ವಾಲೆ ಹರಡುವ ‘ಸೌರಶಕ್ತಿ ಚಾಲಿತ ವಿದ್ಯುತ್ ಸ್ಟೌ’ ಪ್ರದರ್ಶಿಸಿ, ಪರಿಚಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Hubli News: ಹುಬ್ಬಳ್ಳಿ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನಗಳಿಲ್ಲದೆ ಜಗತ್ತೇ ತತ್ತರಿಸುತ್ತಿದೆ. ಇತ್ತ ಭಾರತ ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರದೊಂದಿಗೆ ಒಂದೊಂದೇ ಸ್ವಾವಲಂಬನೆಯ...
- Advertisement -spot_img