Friday, February 20, 2026

ಬ್ಯೂಟಿ ಟಿಪ್ಸ್

ಬಾಳೆ ಹಣ್ಣಷ್ಟೇ ಅಲ್ಲ, ಬಾಳೆಕಾಯಿ ಕೂಡ ಆರೋಗ್ಯಕ್ಕೆ ಒಳ್ಳೇದು..

ನಾವು ಹೆಚ್ಚಾಗಿ ತಿನ್ನುವ ಹಣ್ಣು ಅಂದ್ರೆ ಬಾಳೆ ಹಣ್ಣು. ಎಲ್ಲಾ ಸೀಸನ್‌ನಲ್ಲೂ ಸಿಗುವ, ಕೈಗೆಟಕುವ ಬೆಲೆಗೆ ಸಿಗುವ ಹಣ್ಣು ಅಂದ್ರೆ ಬಾಳೆ ಹಣ್ಣು. ನಾವಿಗಾಗಲೇ ಬಾಳೆಹಣ್ಣನ್ನ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ನಾವು ಬಾಳೆ ಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.. https://youtu.be/0kGbqF6AhU4 ಬಾಳೆಕಾಯಿ ಎಂದಕೂಡಲೇ ಎಲ್ಲರಿಗೂ ಥಟ್ ಅಂತಾ...

ಬೇಲದ ಹಣ್ಣಿನ ಜ್ಯೂಸ್‌ನಲ್ಲಿರುವ ಚಮತ್ಕಾರಿ ಗುಣಗಳಿವು..

ನಾವು ಹಲವು ಬಾರಿ ಆ್ಯಪಲ್, ಕಲ್ಲಂಗಡಿ, ಪಪ್ಪಾಯಿ, ಆರೆಂಜ್ ಇತ್ಯಾದಿ ಹಣ್ಣುಗಳ ಜ್ಯೂಸ್‌ ಕುಡಿದಿದ್ದೇವೆ. ಕುಡಿಯುತ್ತಲಿರುತ್ತೇವೆ. ಆದ್ರೆ ಬೇಲದ ಹಣ್ಣಿನ ಜ್ಯೂಸ್ ಕುಡಿದಿದ್ದೀರಾ.. ಕೆಲವರಷ್ಟೇ ಬೆಲದ ಹಣ್ಣನ್ನ ತಿಂದಿರ್ತಾರೆ ಮತ್ತು ಬೆಲದ ಜ್ಯೂಸ್ ಕುಡಿದಿರುತ್ತಾರೆ. ಇನ್ನು ಕೆಲವರು ಈ ಹಣ್ಣನ್ನ ನೋಡಿರುತ್ತಾರಷ್ಟೇ ಆದ್ರೆ ಇದರ ಜ್ಯೂಸ್ ಕುಡಿದಿರೋದಿಲ್ಲ. ಆದ್ರೆ ಬೇಲದ ಹಣ್ಣಿನ ಜ್ಯೂಸ್ ಕುಡಿದ್ರೆ...

ಸೊರೇಕಾಯಿ ಸಿಪ್ಪೆ ಬಳಸಿ, ಹಲವು ರೋಗಗಳಿಂದ ಮುಕ್ತಿ ಪಡೆಯಿರಿ..

ಸೋರೇಕಾಯಿ ಅಂದ್ರೆ ಮಾರು ದೂರ ಓಡುವವರು ಹಲವರಿದ್ದಾರೆ. ಯಾಕಂದ್ರೆ ಅವರಿಗೆ ಸೋರೆಕಾಯಿಯಿಂದ ಮಾಡುವ ಪದಾರ್ಥ ಒಂಚೂರು ಇಷ್ಟವಾಗುವುದಿಲ್ಲ. ಆದ್ರೆ ಸೋರೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರ ಸಿಪ್ಪೆ ಅದಕ್ಕಿಂತ ಒಳ್ಳೆಯದು. ಸೊರೆಕಾಯಿ ಸಿಪ್ಪೆಯಿಂದ ಪದಾರ್ಥಗಳನ್ನ ಮಾಡಿ, ಸೇವಿಸಿದರೆ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/NqRFubmxgEc ಸೋರೇಕಾಯಿಯಿಂದ ಹಲವು ಪದಾರ್ಥಗಳನ್ನು ಮಾಡಲಾಗತ್ತೆ. ಸೊರೇಕಾಯಿ ಬಜ್ಜಿ, ಸಾಂಬಾರ್,...

ನೀವು ಶಕ್ತಿಯುತರಾಗಿ, ಚೈತನ್ಯದಾಯಕರಾಗಿರಬೇಕು ಅಂದ್ರೆ ಇದನ್ನ ಸೇವಿಸಿ..

ಬ್ಯುಸಿ ಲೈಫ್‌ನಲ್ಲಿ ಕಳೆದು ಹೋಗುತ್ತಿರುವ ಯುವ ಪೀಳಿಗೆಗೆ ಸರಿಯಾಗಿ ಆಹಾರ ಸೇವಿಸಲು ಕೂಡ ಸಮಯವಿಲ್ಲ. ಬೆಳಿಗ್ಗೆ ಬ್ರೇಕ್‌ಫಾಸ್ಟ್ ತಿನ್ನಲಾಗಲಿಲ್ಲವೆಂದು, ಬ್ರೆಡ್, ಬಿಸ್ಕತ್ ತಿಂದು ಹೊರಡುವ ಜನ, ಮಧ್ಯಾಹ್ನ ಹೊಟೇಲ್‌ನಲ್ಲೇ ಊಟ ಮುಗಿಸುತ್ತಾರೆ. ಇನ್ನು ಸಂಜೆ ಸ್ನ್ಯಾಕ್ಸ್ ತಿನ್ನಲು ಮತ್ತೆ ಹೊಟೇಲ್‌ಗೆ ಹೋಗುತ್ತಾರೆ. ರಾತ್ರಿ ಊಟವೂ ಅಲ್ಲಿಂದಲೇ ಪಾರ್ಸಲ್ ತೆಗೆದುಕೊಳ್ಳುತ್ತಾರೆ. ಹೀಗೆ 24 ತಾಸು ಹೊಟೇಲ್...

ಸಸ್ಯಹಾರಿ ಫ್ರೈಡ್ ಚಿಕನ್ ಪರಿಚಯಿಸಲು ಸಜ್ಜಾದ ಕೆಎಫ್ಸಿ..

ಇತ್ತೀಚಿಗೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ನಾನ್‌ವೆಜ್ ತಿನ್ನೋದು ಬಿಟ್ಟಿದ್ದಾರೆ. ಹುಟ್ಟಿನಿಂದ ಮಾಂಸ ಪ್ರಿಯರಾಗಿದ್ದವರು, ನಂತರದಲ್ಲಿ ಆರೋಗ್ಯದ ದೃಷ್ಟಿಯಿಂದ ನಾನ್‌ವೆಜ್ ತಿನ್ನೋದನ್ನ ಬಿಟ್ಟಿದ್ದಾರೆ.  ಅದೇ ರೀತಿ ಪ್ರಪಂಚದಲ್ಲೂ ಹಲವರು ನಾನ್‌ ವೆಜ್ ಬದಲು ಹೆಚ್ಚಾಗಿ ವೆಜ್ ತಿನ್ನೋದಕ್ಕೆ ಪ್ರಾರಂಭಿಸಿದ್ದಾರೆ. ಅಂಥವರಿಗೆಂದೇ ಕೆಎಫ್‌ಸಿ, ವೆಜ್ ಫ್ರೈಡ್ ಚಿಕನ್ ಪರಿಚಯಿಸಲು ಸಜ್ಜಾಗಿದ್ದಾರೆ. https://youtu.be/V-_W4S0P95I?list=PL09zMlC_8iWPYeX7NZIBxchjUr8BVqQpk ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ...

ಮುಖಕ್ಕೆ ಸೋಪ್ ಬಳಸಲೇಬೇಡಿ, ಬದಲಾಗಿ ಈ ರೀತಿ ತ್ವಚೆಯನ್ನ ಕಾಪಾಡಿ..

ಚಂದಕಾಣಿಸಬೇಕು. ನಮ್ಮ ಮುಖವೂ ಬೆಳ್ಳಗೆ, ಹೊಳಪು ಹೊಂದಿದ್ದಾಗಿರಬೇಕು ಅಂತಾ ಯಾರೂ ತಾನೇ ಬಯಸೋದಿಲ್ಲಾ ಹೇಳಿ. ಯುವಕ- ಯುವತಿಯರಿಗಂತೂ ಇದರದ್ದೇ ಚಿಂತೆಯಾಗಿರುತ್ತದೆ. ಯಾಕಂದ್ರೆ ಯುವ ಪೀಳಿಗೆಯವರಿಗೆ ಮೊಡವೆಯ ಪ್ರಾಬ್ಲ್ಂ ಹೆಚ್ಚಾಗಿರುತ್ತದೆ. ಹಾಗಾಗಿ ಗುಳ್ಳೆ, ಅವುಗಳ ಕಲೆಯಿಂದ ಬೇಸತ್ತ ಯುವ ಪೀಳಿಗೆ ಪ್ರತಿದಿನ ಒಂದಲ್ಲ ಒಂದು ರೀತಿಯ ಕ್ರೀಮ್, ಫೇಸ್‌ವಾಶ್ ಜೆಲ್‌ಗೆ ಮೊರೆ ಹೋಗುತ್ತಲಿರುತ್ತದೆ. ಆದ್ರೆ ನಾವಿಂದು...

ಕೂದಲು ಉದುರುವ ಸಮಸ್ಯೆಗೆ ಈ ಹೂವು ರಾಮಬಾಣ..

ಇವತ್ತು ನಾವು ಕೂದಲು ಉದುರುವ ಸಮಸ್ಯೆಗೆ ಒಂದು ಹೂವಿನ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋ ಬಗ್ಗೆ ಹೇಳಲಿದ್ದೇವೆ. ಯಾವುದು ಆ ಹೂವು..? ಆ ಹೂವಿನಿಂದಾಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/pBX_KACLf6M ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗಬೇಕು. ನಿಮ್ಮ ಕೂದಲು ಉದ್ದ ಬರಬೇಕು, ಸಧೃಡವಾಗಿರಬೇಕು ಅಂದ್ರೆ, ನೀವು ದಾಸವಾಳ...

ತೊಂಡೆಕಾಯಿ ಕೂಡ ದೇಹಕ್ಕೆ ಉತ್ತಮ ಪೋಷಕಾಂಶ ನೀಡಬಲ್ಲದು ಗೊತ್ತಾ..?

ಹೆಚ್ಚಿನವರು ತೊಂಡೆಕಾಯಿಯನ್ನ ಸೇವಿಸುವುದೇ ಇಲ್ಲ. ವರ್ಷದಲ್ಲಿ ಒಮ್ಮೆ ತೊಂಡೆಕಾಯಿ ಸೇವಿಸುವುದೂ ಹೆಚ್ಚು. ಆದ್ರೆ ಹಳ್ಳಿ ಕಡೆ ಜನ ಹೆಚ್ಚಾಗಿ ತೊಂಡೆಕಾಯಿಯನ್ನ ಸೇವಿಸುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಹೆಚ್ಚಾಗ ತೊಂಡೆಕಾಯಿ ಬಳಕೆ ಮಾಡ್ತಾರೆ. ಈ ತೊಂಡೆಕಾಯಿ ಆರೋಗ್ಯಕ್ಕೂ ಒಳ್ಳೆಯದು. ಹಾಗಾಗಿ ನಾವಿಂದು ತೊಂಡೆಕಾಯಿ ಬಳಸುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ದೇಹದಲ್ಲಿ ಉಷ್ಣತೆ...

ಹರಿವೆ ಸೊಪ್ಪಿನ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ಕೇಳಿದರೆ ಆಶ್ಚರ್ಯ ಪಡ್ತೀರಾ..

ಬರೀ ತರಕಾರಿ ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ಪೂರ್ತಿಯಾಗಿ ಸಿಗುವುದಿಲ್ಲ. ಬದಲಾಗಿ ನಾವು ಸೊಪ್ಪುಗಳನ್ನ ಕೂಡ ಸೇವಿಸಬೇಕಾಗುತ್ತದೆ. ಆರೋಗ್ಯಕ್ಕೆ ಲಾಭ ನೀಡುವಂಥ ಸೊಪ್ಪುಗಳಲ್ಲಿ ಹರಿವೆ ಸೊಪ್ಪು ಕೂಡ ಒಂದು. ಇವತ್ತು ನಾವು ಹರಿವೆ ಸೊಪ್ಪಿನ ಸೇವಿನೆಯಿಂದ ದೇಹಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ಹೇಳಲಿದ್ದೇವೆ. ಗರ್ಭಿಣಿಯರಿಗೆ ಹರಿವೆ ಸೊಪ್ಪನ್ನ ತಿನ್ನಲು ಹೇಳಲಾಗುತ್ತದೆ. ಇದರಿಂದ ದೇಹದಲ್ಲಿ ರಕ್ತದ ಪ್ರಮಾಣ...

ಎಳ್ಳಿನ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕಾಗುವ ಉಪಯೋಗಗಳೇನು..?

ನಾವು ಯಾವಾಗಲಾದರೂ ಸಿಹಿ ತಿಂಡಿ ತಿನ್ನುವಾಗ, ಎಲ್ಲಿ ಶುಗರ್ ಬರತ್ತೋ, ಅಥವಾ ಆರೋಗ್ಯ ಸಮಸ್ಯೆ ಉಂಟಾಗತ್ತೋ ಅನ್ನೋ ಟೆನ್ಶನ್‌ನಲ್ಲಿ ಇರ್ತೀವಿ. ಲಿಮಿಟ್‌ನಲ್ಲಿ ಸಕ್ಕರೆ ಪದಾರ್ಥವನ್ನ ತಿಂತೀವಿ. ಆದ್ರೆ ನಿಮಗೆ ಸಿಹಿ ಇಷ್ಟವಾಗಿದ್ದರೆ ನೀವು ಆರೋಗ್ಯಕರ ಸಿಹಿ ತಿನಿಸನ್ನ ತಿನ್ನಿ. ಬೆಲ್ಲದಿಂದ ಮಾಡಿದ ಶೇಂಗಾ ಚಿಕ್ಕಿ, ಬೆಲ್ಲ ಗೋಧಿ ಶೀರಾ, ಬೆಲ್ಲದ ಪಾಯಸ ಹೀಗೆ ಬೆಲ್ಲದ...
- Advertisement -spot_img

Latest News

Political News: ಬಾಗಲಕೋಟೆ ಕಲ್ಲು ತೂರಾಟ ಕೇಸ್ ಬಗ್ಗೆ ಸಿಎಂ ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್.

Political News: ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಕಲ್ಲುತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕ. ಇದನ್ನು ನಾನು...
- Advertisement -spot_img