Health Tips: ಇಂದಿನ ಕಾಲದ ಕೆಲವು ವಿವಾಹಿತೆಯರ ಸಮಸ್ಯೆ ಅಂದ್ರೆ, ಸಂತಾನ ಸಮಸ್ಯೆ. ಎಷ್ಟೇ ಮದ್ದು ಮಾಡಿದರೂ, ಎಷ್ಟೇ ವೈದ್ಯರ ಬಳಿ ಹೋದರೂ, ಯಾವ ಚಿಕಿತ್ಸೆ ಪಡೆದರೂ ಮಕ್ಕಳಾಗುತ್ತಿಲ್ಲವೆಂದು ಹೇಳುತ್ತಾರೆ. ಆದ್ರೆ ಆ ರೀತಿ ಸಮಸ್ಯೆ ಬರಲು ಹೆಣ್ಣು ಮಕ್ಕಳು ಕೂಡ ಕಾರಣಕರ್ತರಾಗುತ್ತಾರೆ ಎನ್ನುತ್ತಾರೆ ವೈದ್ಯರು. ಪಾರಂಪರಿಕ ವೈದ್ಯೆ ಡಾ. ಪವಿತ್ರ ಈ ಬಗ್ಗೆ...
Health Tips: ಡ್ರೈಫ್ರೂಟ್ಸ್ ಸೇವನೆಯಿಂದ ಆರೋಗ್ಯಕ್ಕೆ ತ್ಯುತ್ತಮ ಲಾಭವಾಗುತ್ತದೆ ಅಂತಾ ಈಗಗಾಲೇ ನಿಮಗೆ ಗೊತ್ತಿರಬಹುದು. ಬಾದಾಮ್, ದ್ರಾಕ್ಷಿ, ವಾಲ್ನಟ್, ಅಂಜೀರ ಇವೆಲ್ಲವನ್ನೂ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯದಲ್ಲಿ ಅಭಿವೃದ್ಧಿಯಾಗುತ್ತದೆ. ಅದರಲ್ಲೂ ವಾಲ್ನಟ್ ಸೇವನೆಯಿಂದ ಆರೋಗ್ಯ ಇನ್ನೂ ಅತ್ಯುತ್ತಮವಾಗುತ್ತದೆ. ಇದರ ಸೇವನೆಯಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿದೆ. ಅದೇನು ಅಂತಾ ತಿಳಿಯೋಣ ಬನ್ನಿ..
https://youtu.be/Xjv1QQZEMbE
ನೆನೆಸಿಟ್ಟ...
Health Tips: ಸಮಯಕ್ಕೆ ಸರಿಯಾಗಿ ಊಟ ಸೇವಿಸದಿದ್ದರೆ ಏನಾಗುತ್ತದೆ. ಅಜೀರ್ಣತೆ ಸಮಸ್ಯೆ ಹೇಗೆ ಕಾಡುತ್ತದೆ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಅದರಂತೆ ಇಂದು ವೈದ್ಯರು ಹೈ ಬಿಪಿಯಿಂದ ಏನೇನು ಅನಾಹುತವಾಗಬಹುದು ಅಂತಾ ಹೇಳಲಿದ್ದಾರೆ.
https://youtu.be/1Okl_xy67WY
ಪಾರಂಪರಿಕ ವೈದ್ಯ ಪವಿತ್ರ ಅವರು ಹಲವು ಆರೋಗ್ಯ ವಿಚಾರಗಳ ಬಗ್ಗೆ ನಿಮಗೆ ಮಾಹಿತಿ ನೀಡಿದ್ದು, ಇಂದು ಹೈ ಬಿಪಿಯಿಂದಾಗುವ...
Health Tips: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭವಾಗುತ್ತದೆ ಅಂತಾ ನಿಮಗೆಲ್ಲರಿಗೂ ಗೊತ್ತೇ ಇದೆ. ಆದ್ರೆ ಅದನ್ನು ಕೆಲವೇ ಕೆಲವರು ಮಾತ್ರ, ಫಾಲೋ ಮಾಡೋದು. ಆದ್ರೆ ನಾವಿಂದು ಬಾದಾಮಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ಹೇಳಿದ್ದನ್ನು ನೀವು ಓದಿದ್ರೆ, ನೀವೂ ನಾಳೆಯಿಂದ ಬಾದಾಮಿ ಸೇವಿಸಲು ಶುರು ಮಾಡುತ್ತೀರಿ....
Health Tips: ಬಿಪಿ ಕಂಟ್ರೋಲ್ ಮಾಡಬೇಕು ಅಂದ್ರೆ, ಅದಕ್ಕೆ ಸರಿಯಾದ ಆಹಾರ ಸೇವನೆ ಮಾಡಬೇಕಾಗುತ್ತದೆ. ಬಿಪಿ ನಾರ್ಮಲ್ ಆಗಿರುವ ರೋಗವಾದರೂ, ಬಿಪಿಯನ್ನು ಅಷ್ಟು ನಾರ್ಮಲ್ ಆಗಿ ತೆಗೆದುಕೊಳ್ಳಬೇಡಿ. ಯಾಕಂದ್ರೆ ಬಿಪಿ ಲೋ, ಅಥವಾ ಹೈ ಆದ್ರೆ, ಹಾರ್ಟ್ ಅಟ್ಯಾಕ್, ಬ್ರೇನ್ ಹ್ಯಾಮರೇಜ್ ಸೇರಿ, ಹಲವು ಜೀವಹಾನಿಗಳಾಗುತ್ತದೆ. ಹಾಗಾಗಿ ನೀವು ಬಿಪಿಯನ್ನು ಕಂಟ್ರೋಲ್ ಮಾಡಲೇಬೇಕು. ಹಾಗಾದ್ರೆ...
Health Tips: ನಮ್ಮ ಆರೋಗ್ಯ ಸರಿಯಾಗಿ ಇರಬೇಕು ಅಂದ್ರೆ, ನಾವು ಉತ್ತಮವಾದ, ಹೆಚ್ಚು ಎಣ್ಣೆ, ಉಪ್ಪು, ಖಾರ, ಮಸಾಲೆ ಬಳಸದ ಪದಾರ್ಥ ಸೇವನೆ ಮಾಡಬೇಕು. ಅಷ್ಟೇ ಅಲ್ಲದೇ, ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಬೇಕು. ನಾವು ಆಹಾಾರವನ್ನು ಸರಿಯಾದ ಸಮಮಯಕ್ಕೆ ಸೇವಿಸದಿದ್ದಲ್ಲಿ, ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಹಾಗಾದ್ರೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿದ್ದರೆ ಏನಾಗತ್ತೆ ಅಂತಾ...
Health Tips: ಸೊಪ್ಪುಗಳು ಆರೋಗ್ಯಕ್ಕೆ ಎಷ್ಟು ಉತ್ತಮ ಎನ್ನುವುದು ಎಲ್ಲರಿಗೂ ಗೊತ್ತು. ಬಸಳೆ, ಪಾಲಕ್, ಸಬ್ಬಸಿಗೆ, ಮೆಂತ್ಯೆ ಸೊಪ್ಪು ಸೇರಿ ಹಲವು ಸೊಪ್ಪುಗಳ ಸೇವನೆಯಿಂದ ನಮ್ಮ ಆರೋಗ್ಯದಲ್ಲಿ ಅತ್ಯುತ್ತಮ ಬದಲಾವಣೆಗಳಾಗುತ್ತದೆ. ಇನ್ನು ಹರಿವೆ ಸೊಪ್ಪಿನ ಸೇವನೆ ಕೂಡ ಜೀವಕ್ಕೆ ಅತ್ಯುತ್ತಮ. ಹಸಿರು ಹರಿವೆ ಸೊಪ್ಪು, ಕೆಂಪು ಹರಿವೆ ಸೊಪ್ಪು ಸೇವಿಸುವುದರಿಂದಲೂ ನಮ್ಮ ಆರೋಗ್ಯ ಚೆನ್ನಾಗಿ...
Health Tips: ಮೊಳಕೆ ಕಾಳುಗಳು ಆರೋಗ್ಯಕ್ಕೆ ಅದೆಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಅದನ್ನು ಸೇವಿಸುವವರ ಸಂಖ್ಯೆ ಮಾತ್ರ ವಿರಳ. ಆದರೆ ನೀವು ಮೊಳಕೆ ಬರಿಸಿದ ಹೆಸರು ಕಾಳಿನ ಸೇವನೆ ಮಾಡಿದ್ದಲ್ಲಿ, ನಿಮ್ಮ ಆರೋಗ್ಯದಲ್ಲಿ ಅತ್ಯದ್ಭುತ ಬದಲಾವಣೆ ಕಾಣಬಹುದು. ಹಾಗಾದ್ರೆ ಮೊಳಕೆ ಬರಿಸಿದ ಹೆಸರು ಕಾಳುಗಳ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ...
Health Tips: ನಾವು ಈಗಾಗಲೇ ನಿಮಗೆ ನಮ್ಮ ದೇಹಕ್ಕೆ ವಿಟಾಮಿನ್ ಎ, ಬಿ, ಸಿ, ಈ ಹೇಗೆ ಸಹಾಯಕ..? ಇದಕ್ಕಾಗಿ ನಾವು ಏನನ್ನು ಸೇವನೆ ಮಾಡಬೇಕು..? ಈ ವಿಟಾಮಿನ್‌ಗಳ ಕೊರತೆಯುಂಟಾದರೆ, ನಮಗೆ ಯಾವ ಯಾವ ಸಮಸ್ಯೆ ಬರುತ್ತದೆ ಎಂದು ಹೇಳಿದ್ದೇವೆ. ಅದೇ ರೀತಿ ಇಂದು ವಿಟಾಮಿನ್ ಕೆ ಕೊರತೆಯುಂಟಾದರೆ, ನಮ್ಮ ದೇಹದಲ್ಲಾಗುವ ಸಮಸ್ಯೆ ಎಂಥದ್ದು..?...
Health Tips: ನಮ್ಮ ಮುಖದಲ್ಲಿ ಹೊಳಪು ಬರಬೇಕು, ನಾವು ಸುಂದರವಾಗಿ ಕಾಣಬೇಕು ಅಂತಾ ಇಂದಿನ ಕಾಲದ ಹೆಣ್ಣು ಮಕ್ಕಳು ತರಹೇವಾರಿ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಮೇಕಪ್ ಮಾಡಿಕೊಳ್ಳುತ್ತಾರೆ. ಬ್ಯೂಟಿಪಾರ್ಲರ್‌ಗೆ ರಾಶಿ ರಾಶಿ ದುಡ್ಡು ಸುರಿಯುತ್ತಾರೆ. ಆದ್ರೆ ನಾವು ಸುಂದರವಾಗಿ ಕಾಣಬೇಕು ಅಂದ್ರೆ, ಇವಲ್ಲೆಕ್ಕಿಂತ ಮುಖ್ಯವಾಗಿ ಬೇಕಾಗಿರುವುದು, ನಮ್ಮ ಆರೋಗ್ಯ. ನಾವು ಆರೋಗ್ಯವಾಗಿದ್ದರೆ, ನಮ್ಮ ಮುಖದಲ್ಲಿ ಸೌಂದರ್ಯ...