Health Tips: ಪುಟ್ಟ ಮಕ್ಕಳಿಗೆ ಆರೋಗ್ಯಕ್ಕೆ ಯಾವನುದು ಉತ್ತಮವಲ್ಲವೋ, ಅದೇ ಬೇಕಾಗಿರುತ್ತದೆ. ಸಿಹಿ ತಿಂಡಿ, ಚಾಕೋಲೇಟ್ಸ್, ಕೇಕ್, ಕುಕೀಸ್, ಐಸ್ಕ್ರೀಮ್ ಇಂಥದ್ದೆಲ್ಲ ತಿಂದರೆ, ಮಕ್ಕಳ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಆದರೆ ಮಕ್ಕಳಿಗೆ ಅದೇ ತಿಂಡಿ ಬೇಕು. ಆದರೆ ವೈದ್ಯರು ಹೇಳುವ ಪ್ರಕಾರ, ಮಕ್ಕಳಿಗೆ ಐಸ್ಕ್ರೀಮ್ ಕೊಡಬಾರದು. ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/ttgby-W9Ud8
ವೈದ್ಯರಾದ ಡಾ.ಸುರೇಂದ್ರ ಈ...
Health Tips: ಢೆಂಗ್ಯೂ ಜ್ವರ ಹೇಗೆ ಬರುತ್ತದೆ. ಈ ಜ್ವರ ಬರಬಾರದು ಅಂದ್ರೆ ಏನು ಮಾಡಬೇಕು ಅಂತಾ ನಾವು ಅದಾಗಲೇ ನಿಮಗೆ ತಿಳಿಸಿದ್ದೇವೆ. ಅದೇ ರೀತಿ ಇಂದು ಡಾ.ಸುರೇಂದ್ರ ಅವರು ಡೆಂಗ್ಯೂ ಜ್ವರ ಬರಬಾರದು ಅಂದ್ರೆ ಏನು ಮಾಡಬೇಕು..? ಮಕ್ಕಳ ಬಗ್ಗೆ ಹೇಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
https://youtu.be/M2_1PhbwyTc
ಮಳೆ...
Health Tips: ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿರಿಸಬೇಕು. ಬಿಸಿ ಬಿಸಿಯಾಗಿರುವ ತಿಂಡಿಯನ್ನೇ ತಿನ್ನಬೇಕು. ಬಿಸಿ ನೀರು ಕುಡಿಯಬೇಕು ಅಂತಾ ಹೇಳಲಾಗುತ್ತದೆ. ಏಕೆಂದರೆ, ಚಳಿಗಾಲದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ತುಂಬಾ ಮುಖ್ಯವಾಗಿರುತ್ತದೆ. ಈ ಕಾರಣಕ್ಕೆ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಬೇಕು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸದಿದ್ದಲ್ಲಿ, ಏನಾಗುತ್ತದೆ ಅಂತಾ ವೈದ್ಯರು...
Health Tips: ನಮ್ಮ ದೇಹದಲ್ಲಿ ಮುಖ್ಯವಾದ ಭಾಗ ಅಂದರೆ, ಮೂಳೆಗಳು. ಮೂಳೆಗಳು ಗಟ್ಟಿಯಾಗಿದ್ದಾಗಲೇ, ನಾವು ಚೆನ್ನಾಗಿ ನಡೆದಾಡಬಲ್ಲೆವು. ನಮ್ಮ ಕೆಲಸ ನಾವು ಮಾಡಿಕೊಳ್ಳಬಲ್ಲೆವು. ಆರೋಗ್ಯವಾಗಿ ಇರಬಲ್ಲೆವು. ಆದರೆ ಮೂಳೆ ಸವೆತ, ಅಥವಾ ಮೂಳೆ ಮುರಿತ ಉಂಟಾದರೆ, ಆರೋಗ್ಯ ಪೂರ್ತಿಯಾಗಿ ಹಾಳಾಗಿ ಹೋಗುತ್ತದೆ. ಎಷ್ಟೋ ಜನ, ಸಡನ್ನಾಗಿ ಮೂಳೆ ಮುರಿದು, ಹಾಸಿಗೆ ಹಿಡಿದವರೂ ಇದ್ದಾರೆ. ಇಂದು...
Recipe: ಪನೀರ್ನಿಂದ ಹಲವಾರು ರೆಸಿಪಿಯನ್ನ ನಾವು ತಯಾರಿಸಬಹುದು. ಹಾಗಾಗಿ ಇಂದು ನಾವು ಮನೆಯಲ್ಲೇ ಹೇಗೆ ಸುಲಭವಾಗಿ ಕಡಾಯಿ ಪನೀರ್ ತಯಾರಿಸಬಹುದು ಅಂತಾ ತಿಳಿಯೋಣ ಬನ್ನಿ..
ಒಂದು ಸ್ಪೂನ್ ಕೊತ್ತೊಂಬರಿ ಕಾಳು, ಜೀರಿಗೆ, ಅರ್ಧ ಸ್ಪೂನ್ ಪೆಪ್ಪರ್, 3 ಒಣಮೆಣಸು, ಇಷ್ಟನ್ನು ಪ್ಯಾನ್ಗೆ ಹಾಕಿ ಚೆನ್ನಾಗಿ ಹುರಿದು, ಪುಡಿ ಮಾಡಿ. ಈಗ ಅದೇ ಪ್ಯಾನ್ಗೆ ಎರಡು ಸ್ಪೂನ್...
Health Tips: ಮದ್ಯ ಸೇವನೆ ಮಾಡೋದೇ ಆರೋಗ್ಯಕ್ಕೆ ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೆ ಮದ್ಯ ಸೇವನೆ ಮಾಡುವುದಿದ್ದರೂ, ಅದು ಲಿಮಿಟಿನಲ್ಲಿ ಇರಬೇಕು ಅಂತಾ ಹೇಳಲಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಮದ್ಯ ಸೇವನೆ ಮಾಡಿದಾಗ, ಲಿವರ್ ಡ್ಯಾಮೇಜ್ ಆಗುತ್ತದೆ. ಇನ್ನು ಮದ್ಯ ಸೇವನೆಯ ಜೊತೆಗೆ ಆಹಾರವನ್ನು ಸೇವಿಸದಿದ್ದಲ್ಲಿ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
https://youtu.be/qg4omZL1sco
ವೈದ್ಯರು ಹೇಳುವ ಪ್ರಕಾಾರ,...
Health Tips: ವ್ಯಾಯಾಮ ಮಾಡುವವರು ದೇಹಕ್ಕೆ ಎಷ್ಟು ಅಗತ್ಯವೋ, ಅಷ್ಟೇ ವ್ಯಾಯಾಮ ಮಾಡಬೇಕು. ಏಕೆಂದರೆ, ಅಗತ್ಯಕ್ಕಿಂತ ಹೆಚ್ಚು ವ್ಯಾಯಮ, ಜಿಮ್ ಮಾಡಿದ್ರೆ, ಅಂಥವರ ಜೀವಕ್ಕೇ ಕುತ್ತು ಬರುವ ಸಾಧ್ಯತೆ ಇರುತ್ತದೆ. ಎಷ್ಟೋ ಜನ ಜಿಮ್ನಲ್ಲಿ ವರ್ಕೌಟ್ ಮಾಡುವಾಗ, ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದನ್ನ ನಾವು ನೀವು ನೋಡಿದ್ದೇವೆ. ಹಾಗಾಗಿ ವೈದ್ಯರು ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ...
Health Tips: ವೈದ್ಯರು ಅಥವಾ ಮನೆಯಲ್ಲಿರುವ ಹಿರಿಯರು, ಚೆನ್ನಾಗಿ ನೀರು ಕುಡಿಯಬೇಕು. ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಬೇಕು ಅಂತಾ ಹೇಳುವುದನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಯಾಕೆ ನಾವು ಪ್ರತಿದಿನ ಚೆನ್ನಾಗಿ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ.
https://youtu.be/Z0XGnaoT6pc
ವೈದ್ಯರಾದ ಡಾ.ಸಿದ್ಧಾರ್ಥ ಗೋಸಾವಿ ಅವರು ಈ ಬಗ್ಗೆ...
Health Tips: ಅತೀಯಾದ ಮದ್ಯಪಾನ ಸೇವನೆಯಿಂದ ನಮ್ಮ ಲಿವರ್ ಡ್ಯಾಮೇಜ್ ಆಗುತ್ತದೆ ಅಂತಾ ಎಲ್ಲರಿಗೂ ಗೊತ್ತು. ಆದರೆ ನಾವು ಸೇವಿಸುವ ಆಹಾರ ಆರೋಗ್ಯಕರವಾಗಿ ಇಲ್ಲದಿದ್ದಾಗಲೂ, ಲಿವರ್ ಡ್ಯಾಮೇಜ್ ಆಗುತ್ತದೆ. ಈ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ..
https://youtu.be/mJTcdqik3g0
ವೈದ್ಯರು ಹೇಳುವ ಪ್ರಕಾರ, ನಾವು ಸೇವಿಸುವ ಆಹಾರ, ಆರೋಗ್ಯಕ್ಕೆ ಪೂರಕವಾಗಿರಬೇಕು. ಆಗ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇಲ್ಲವಾಗಿದ್ದಲ್ಲಿ, ಅಂಥ...
Health tips: ಸಾಮಾನ್ಯವಾಗಿ ಕೆಲವರ ಕಾಲಿನ ಮೇಲೆ ಗಂಟಿನ ರೀತಿ ಇರುತ್ತದೆ. ಅದು ಕಾಲಿನ ಗೇಣುಗಳಲ್ಲಿ ಕಂಡುಬರುತ್ತದೆ. ಹಾಗಾದ್ರೆ ಕಾಲಿನ ಗೇಣಿನ ಮೇಲೆ ಕಂಡು ಬರುವ ಗಂಟು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆಯಾ..? ಇದರಿಂದ ಏನಾದರೂ ತೊಂದರೆ ಇದೆಯಾ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ..
https://www.youtube.com/watch?v=41idXhYszNM&t=14s
ಕಾಲಿನ ಗೇಣಿನ ಮೇಲೆ ಕಂಡುಬರುವ ಗಂಟು, ಹೆಚ್ಚಾಗಿ ಹಿಂದಿನ ಕಾಲದವರಿಗೆ...