Friday, February 27, 2026

ಬ್ಯೂಟಿ ಟಿಪ್ಸ್

ಕೊಬ್ಬು ಕೆಟ್ಟದ್ದೇನಲ್ಲ.. ಕೊಬ್ಬು ಆರೋಗ್ಯವಂತ ದೇಹಕ್ಕೆ ಎಷ್ಟು ಮುಖ್ಯ..?

Health Tips: ದೇಹದಲ್ಲಿ ಕೊಬ್ಬಿನಂಶ ಹೆಚ್ಚಾದಾಗಲೇ, ಹೃದಯಕ್ಕೆ ಸಮಸ್ಯೆಯಾಗುತ್ತದೆ. ಹಾರ್ಟ್ ಅಟ್ಯಾಕ್ ಆಗುತ್ತದೆ ಎಂದು ಹೇಳಲಾಗುತ್ತದೆ. ಹಾಗಂತ ಕೊಬ್ಬಿನಂಶ ಇರಲೇಬಾರದು ಅಂತಲ್ಲ. ಏಕೆಂದರೆ, ಕೊಂಚ ಕೊಬ್ಬಿನಂಶ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕು. ಹಾಗಾದ್ರೆ ಕೊಬ್ಬು ಆರೋಗ್ಯವಂತ ದೇಹಕ್ಕೆ ಎಷ್ಟು ಮುಖ್ಯ ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=errwcbPbBys ಕೊಬ್ಬಿನ ಬಗ್ಗೆ ಎಲ್ಲರೂ ತಪ್ಪು ಕಲ್ಪನೆಯನ್ನು ಹೊಂದಿದ್ದಾರೆ. ಫ್ಯಾಟ್ ಇದ್ದರೆ,...

ಮಧುಮೇಹ ಅಂದ್ರೆ ಏನು..? ಸಕ್ಕರೆ ಖಾಯಿಲೆ ಇದ್ದವರ ಆಹಾರ ಪದ್ಧತಿ ಹೇಗಿರಬೇಕು..?

Health Tips: ವೈದ್ಯೆಯಾದ ಅಶ್ವಿನಿ ಚಕ್ರಸಾಲಿ ಅವರು ಮಧುಮೇಹದ ಬಗ್ಗೆ ವಿವರಿಸಿದ್ದಾರೆ. ಸಕ್ಕರೆ ಎಂದರೆ ಬರೀ ಸಕ್ಕರೆಯಲ್ಲ. ನಾವು ತಿನ್ನೋ ಹಲವು ಆಹಾರಗಳಲ್ಲಿ ಸಕ್ಕರೆ ಅಂಶವಿರುತ್ತದೆ. ಆದರೆ ಆ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ನಮಗೆ ಗೊತ್ತಿಲ್ಲದೆಯೇ, ನಮ್ಮ ದೇಹಕ್ಕೆ ಹಲವು ಆಹಾರ ಸೇವನೆಗಳ ಮೂಲಕ, ಸಕ್ಕರೆ ಅಂಶ ದೇಹ ಸೇರುತ್ತದೆ. https://www.youtube.com/watch?v=iuew4_PoXWk ನಾವು ಮಾರುಕಟ್ಟೆಯಿಂದ ತರುವ ಹಲವು...

ಸಂಜೆ ಹೊತ್ತಲ್ಲಿ ಹೆಚ್ಚು ಸಿಹಿ ತಿನ್ನಬೇಕು ಅನ್ನಿಸುತ್ತಾ..?

Health Tips: ಪ್ರತೀ ಮನುಷ್ಯನಿಗೂ ರುಚಿ ರುಚಿಯಾದ ತಿಂಡಿ ತಿನ್ನಬೇಕು ಅನ್ನೋ ಆಸೆ ಇರುತ್ತದೆ. ಕೆಲವರು ಆರೋಗ್ಯ ಸಮಸ್ಯೆ ಬರುತ್ತದೆ ಎಂದು, ಡಯಟ್ ಮಾಡುತ್ತಾರೆ. ಮತ್ತೆ ಕೆಲವರು ತಮಗೆ ಏನೇನು ತಿನ್ನಬೇಕು ಎನ್ನಿಸುತ್ತದೆಯೋ ಅದನ್ನು ತಿನ್ನುತ್ತಾರೆ. ಅದರಲ್ಲೂ ಕೆಲವರಿಗೆ ಸಂಜೆ ಹೊತ್ತಲ್ಲಿ ಹೆಚ್ಚು ಸಿಹಿ ತಿಂಡಿ ತಿನ್ನಬೇಕು ಎನ್ನಿಸುತ್ತದೆ. ಹಾಗಾದ್ರೆ ಇದು ಅನಾರೋಗ್ಯದ ಲಕ್ಷಣವಾ..?...

ವಾಕಿಂಗ್ ಶೂ ಮತ್ತು ಸ್ಲಿಪ್ಪರ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

Health Tips: ವಾಕಿಂಗ್ ಮಾಡುವುದು ಉತ್ತಮ. ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಆದರೆ, ವಾಕಿಂಗ್ ಮಾಡುವಾಗ, ಯಾವ ರೂಲ್ಸ್ ಫಾಲೋ ಮಾಡಬೇಕು. ನಾವು ಧರಿಸುವ ಚಪ್ಪಲಿ ಅಥವಾ ಶೂಸ್ ಹೇಗಿರಬೇಕು ಅಂತಲೂ ನಮಗೆ ಗೊತ್ತಿರಬೇಕು. ಇಂದು ವೈದ್ಯರು ಈ ಬಗ್ಗೆ ವಿವರಿಸಿದ್ದಾರೆ ನೋಡಿ.. https://www.youtube.com/watch?v=uah-DFpw3so&t=3s ನಾವು ವಾಕಿಂಗ್‌ ಮಾಡುವುದು ಎಷ್ಟು ಮುಖ್ಯವೋ, ಅದರೊಂದಿಗೆ ನಾವು ಯಾವ...

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಅಂದ್ರೆ ಈ ತರಕಾರಿ ಸೇವಿಸಿ..

Health Tips: ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದಾಗ ಮಾತ್ರ, ನಾವು ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ, ಪದೇ ಪದೇ ಜ್ವರ, ಕೆಮ್ಮು, ನೆಗಡಿ ಬರುತ್ತದೆ. ಹಾಗಾದ್ರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಅಂದ್ರೆ ನಾವು ಯಾವ ತರಕಾರಿ ತಿನ್ನಬೇಕು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=-kdu4rH6HeU&t=12s ಡಯಟಿಶಿಯನ್ ಆದ ರಕ್ಷಿತಾ ನಾಯ್ಕ್ ಈ ಬಗ್ಗೆ ಮಾತನಾಡಿದ್ದಾರೆ....

ಮಕ್ಕಳಿಗೆ ಕಣ್ಣು ಕೆಂಪಗಾದ್ರೆ ಏನು ಮಾಡಬೇಕು..? ಇಲ್ಲಿದೆ ಸಲಹೆಗಳು

Health Tips: ಮಕ್ಕಳಿಗೆ ಕಣ್ಣು ಕೆಂಪಗೆ ಆಗೋದು ಅಂದ್ರೆ ಮದ್ರಾಸ್ ಐ ಬರುವುದು ಅಥವಾ ಕಣ್ಣಿನಲ್ಲಿ ಇನ್‌ಫೆಕ್ಷನ್ ಆಗುವುದು. ಇಂಥ ಸಂದರ್ಭದಲ್ಲಿ ಒಂದು ಮಗುವಿಗೆ ಇರುವ ಕಣ್ಣು ನೋವು ಬೇರೆ ಮಗುವಿಗೂ ಬರಬಹುದು. ಹಾಗಾದ್ರೆ ಮಕ್ಕಳಿಗೆ ಕಣ್ಣು ಕೆಂಪಗಾದ್ರೆ ಏನು ಮಾಡಬೇಕು ಅಂತಾ ವೈದ್ಯರು ಹೇಳಿದ್ದಾರೆ ಕೇಳಿ. https://www.youtube.com/watch?v=EXbFjJ8NWwk ಡಾ.ಗೇರಿಕ್ ಕುಂಡು ಅವರು ಈ ಬಗ್ಗೆ ವಿವರಣೆ...

ಸ್ಕಿನ್ ಬ್ಯಾಂಕ್ ಮಾಹಿತಿ ಬಗ್ಗೆ ನಿಮಗೆ ತಿಳಿದಿದೆಯಾ..?

Health Tips: ನಿಮಗೆಲ್ಲ ಬ್ಲಡ್ ಬ್ಯಾಂಕ್ ಬಗ್ಗೆ ಗೊತ್ತಿರಬಹುದು. ಇಲ್ಲಿ ರಕ್ತವನ್ನು ಸಂಗ್ರಹಿಸಿ ಇಟ್ಟು, ಅದು ಯಾರಿಗೆ ಅವಶ್ಯಕತೆ ಇರುತ್ತದೆಯೋ, ಅವರಿಗೆ ಬಳಸಲಾಗುತ್ತದೆ. ಅದೇ ರೀತಿ ಸ್ಕಿನ್ ಬ್ಯಾಂಕ್ ಸಹ ಇರುತ್ತದೆ. ಇಲ್ಲಿ ಚರ್ಮಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಯಾರಿಗಾದರೂ ತೀವ್ರ ಸುಟ್ಟಗಾಯ, ಆ್ಯಸಿಡ್ ಅಟ್ಯಾಕ್ ಆದಾಗ, ಅಂಥವರಿಗೆ ಸರ್ಜರಿ ಮಾಡಲು, ಈ ಚರ್ಮಗಳನ್ನು ಬಳಸಲಾಗುತ್ತದೆ....

ಈ ಕಾಯಿಲೆಯಿಂದ ಸಿಪ್ಪೆ ಸಿಪ್ಪೆಯಾಗಿ ಚರ್ಮ ಏಳುತ್ತೆ..

Health Tips: ಸೋರಿಯಾಸಿಸ್ ಖಾಯಿಲೆಯ ಬಗ್ಗೆ ವೈದ್ಯರಾದ ಡಾ.ರವಿರಾಜ್ ಅವರು ನಿಮಗೆ ವಿವರಿಸಿದ್ದರು. ಇದರಿಂದ ಏನೇನು ಸಮಸ್ಯೆ ಬರುತ್ತದೆ. ನಾವು ಈ ರೋಗ ಬಾರದಿರಲು ಏನೇನು ಮಾಡಬೇಕು. ಈ ರೋಗ ಲಕ್ಷಣವೇನು ಅನ್ನೋ ಬಗ್ಗೆ ವಿವರಿಸಿದ್ದರು. ಇಂದು ಸೋರಿಯಾಸಿಸ್ ಬಗ್ಗೆ ಡಾ.ರವಿರಾಜ್ ಮತ್ತಷ್ಟು ಮಾಹಿತಿ ನೀಡಲಿದ್ದಾರೆ. https://www.youtube.com/watch?v=gBZ207r4zQg ವೈದ್ಯರು ಸೋರಿಯಾಸಿಸ್‌ನಲ್ಲಿ ಎಷ್ಟು ವಿಧಗಳಿದೆ ಎಂಬ ಬಗ್ಗೆ ವಿವರಿಸಿದ್ದಾರೆ....

ಚರ್ಮ ಹಾಗೂ ಕೂದಲಿನ ಹೊಳಪಿಗಾಗಿ ಹಣ್ಣಿನ ಸೇವನೆ ಎಷ್ಟು ಮುಖ್ಯ..?

Health Tips: ನಾವು ಚಂದ ಕಾಣಿಸಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಬೇಕು ಎಂದು ಹಲವರು ಬಯಸುತ್ತಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಿಲ್ಲ. ಕೆಲವರು ಹುಟ್ಟಿನಿಂದಲೇ ಚೆಂದವಿರುತ್ತಾರೆ. ಇನ್ನು ಕೆಲವರು ಮೇಕಪ್ ಸಹಾಯದಿಂದ ಚೆಂದಗಾಣಿಸುತ್ತಾರೆ. ಆದರೆ ನೀವು ನ್ಯಾಚುರಲ್ ಆಗಿ ಚೆಂದಗಾಣಿಸಬೇಕು ಅಂದ್ರೆ, ನೀವು ಕೆಲವು ಆಹಾರಗಳ ಸೇವನೆ ಮಾಡಬೇಕು. ಹಾಗಾದ್ರೆ ನಾವು ಏನು ಸೇವನೆ...

ಬೆಳಗ್ಗಿನ ತಿಂಡಿ ಬಹಳ ಮುಖ್ಯ, ಯಾಕೆ ಗೊತ್ತಾ..?

Health Tips: ಬೆಳಿಗ್ಗೆ ಎದ್ದ ತಕ್ಷಣ, ಬ್ಯಾಗ್ ಹಾಕಿಕೊಂಡು, ಆಫೀಸಿಗೆ, ಶಾಲೆ ಕಾಲೇಜಿಗೆ ಹೋಗುವವರೇ ಹೆಚ್ಚು. ಇನ್ನು ಮನೆಯಲ್ಲಿರುವ ಕೆಲವು ಗೃಹಿಣಿಯರು ಏಳುವುದು 6 ಗಂಟೆಗಾದರೆ, ಅವರ ತಿಂಡಿ ತಿನ್ನುವ ಸಮಯ ಮಾತ್ರ 11 ಗಂಟೆಗೆ. ಆದರೆ ಬೆಳಿಗ್ಗಿನ ಸಮಯ, ಸರಿಯಾಗಿ, ಆರೋಗ್ಯಕರವಾದ ತಿಂಡಿ ತಿನ್ನುವುದು ತುಂಬಾ ಮುಖ್ಯ. ಹಾಗಾದ್ರೆ ಬೆಳಗ್ಗಿನ ತಿಂಡಿ ಯಾಕೆ...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img