Health tips: ಗರ್ಭಿಣಿಯಾದವರು ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಅದರಲ್ಲೂ ಇಂದಿನ ಕಾಲದಲ್ಲಿ ಹಲವು ರೋಗಗಳಿಂದ, ಗರ್ಭಿಣಿಯರು ದೂರವಿರಬೇಕು. ಹಾಗಾಗಿ ಇಂದು ನಾವು ಗರ್ಭಿಣಿಯರು ಝೀಕಾ ವೈರಸ್ ಬಗ್ಗೆ ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ಅಂತಾ ಹೇಳಲಿದ್ದೇವೆ.
https://www.youtube.com/watch?v=B6mQqvB9EqM
ಝೀಕಾ ವೈರಸ್ ಎಂದರೆ, ಸೊಳ್ಳೆಯಿಂದ ಹರಡುವ ರೋಗ. ಇದು ಆಫ್ರಿಕಾದಲ್ಲಿ ಮೊದಲ ಬಾರಿಗೆ, ಹಲವಾರು ದೇಶಗಳಲ್ಲಿ ಕಾಣಿಸಿಕೊಂಡಿದೆ....
Health tips: ಮೊದಲೆಲ್ಲಾ ಸಿಸರಿನ್ ಡಿಲೆವರಿ ಅಂದ್ರೆ, ಅಪರೂಪಕ್ಕೆ ಒಂದಿರುತ್ತಿತ್ತು. ಆದರೆ ಈಗ ಎಲ್ಲಿ ನೋಡಿದರಲ್ಲಿ ಸಿಸರಿನ್ ಡಿಲೆವರಿ. ಕೆಲವರ ಆರೋಗ್ಯ ಸರಿ ಇರದ ಕಾರಣ, ಇನ್ನು ಕೆಲವರ ಮಗುವಿನ ಆರೋಗ್ಯ ಸರಿ ಇರದ ಕಾರಣ, ಮತ್ತೆ ಕೆಲವರ ಹೊಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ, ಇನ್ನು ಕೆಲವು ಕಡೆ ಗರ್ಭಿಣಿಯರ ಕೂಗು...
Health tips: ಪ್ರತೀ ಹೆಣ್ಣಿಗೂ, ಪ್ರತೀ ತಿಂಗಳು ಕಾಡುವ ಸಮಸ್ಯೆ ಅಂದ್ರೆ ಮುಟ್ಟಿನ ಸಮಸ್ಯೆ. ಕೆಲವರಿಗೆ ಹತ್ತು ಹಲವು ಆರೋಗ್ಯ ಸಮಸ್ಯೆಗಳಾಗುತ್ತದೆ. ಕಾಲು ನೋವು, ಸೊಂಟ ನೋವು, ಹೊಟ್ಟೆ ನೋವು ಹೀಗೆ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಮತ್ತೆ ಕೆಲವರಿಗೆ, ಮುಟ್ಟಾಗಿದ್ದು ಗೊತ್ತೇ ಆಗುವುದಿಲ್ಲ. ಅಷ್ಟು ಆರಾಮವಾಗಿರುತ್ತಾರೆ. ಆದರೆ ನಿಮಗೆ ಯಾವುದೇ ಮುಟ್ಟಿನ ಸಮಸ್ಯೆ ಇದ್ದರೂ,...
Health tips: ವೈದ್ಯರಾದ ಡಾ.ಆಂಜೀನಪ್ಪ ಅವರು, ಜಂತುಹುಳುವಿನ ಬಗ್ಗೆ, ಅದರಲ್ಲಿ ಎಷ್ಟು ವಿಧಗಳಿದೆ ಎನ್ನುವ ಬಗ್ಗೆ ಮತ್ತು ಜಂತುಹುಳವಿರುವುದರಿಂದ ನಮಗಾಗುವ ಆರೋಗ್ಯ ಸಮಸ್ಯೆಗಳು ಏನೇನು ಅನ್ನುವ ಬಗ್ಗೆ ವಿವರಿಸಿದ್ದಾರೆ. ಇಂದು ವೈದ್ಯರು, ನಮ್ಮ ಹೊಟ್ಟೆಯೊಳಗಿರುವ ಹುಳಗಳು ಮೊಟ್ಟೆ ಇಡುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=iER3oGN65I0
ಜಂತುಹುಳುವಿನಲ್ಲಿ ಹಲವಾರು ಬಗೆ ಇದೆ....
Health tips: ಮೊದಲೆಲ್ಲಾ ಸಂತಾನ ಸಮಸ್ಯೆ, ಬಂಜೆತನ ಎನ್ನುವ ಹೆಣ್ಣು ಮಕ್ಕಳು ಕಾಣುವುದು ಅಪರೂಪವಾಗಿತ್ತು. ಏಕೆಂದರೆ, ಅಂದಿನ ಜೀವನಶೈಲಿ ಅತ್ಯುತ್ತಮವಾಗಿತ್ತು. ಅಲ್ಲದೇ, ಹೆಣ್ಣು ಮಕ್ಕಳು ಮನೆಗೆಲಸಗಳನ್ನು ಮಾಡುತ್ತಿದ್ದರು. ಆದರೆ ಈಗಿನ ಕಾಲದಲ್ಲಿ, ಆರಾಮವಾಗಿ ಕೆಲಸದವರು ಸಿಗುತ್ತಾರೆ. ವಾಶಿಂಗ್ ಮಷಿನ್, ವ್ಯಾಕ್ಯೂಮ್ ಕ್ಲೀನರ್ನಂಥ ಮಷಿನ್ಗಳು ಬಂದು, ಮನೆಗೆಲಸವೂ ಆರಾಮವಾಗಿದೆ. ಹಾಗಾಗಿ ಹೆಣ್ಣು ಮಕ್ಕಳಿಗೆ ವ್ಯಾಯಾಮವೂ ಕಡಿಮೆ....
Health Tips: ನಮ್ಮ ದೇಹದಲ್ಲಿ ಮುಖ್ಯವಾದ ಅಂಗ ಅಂದ್ರೆ ಕಣ್ಣು. ಒಮ್ಮೆ ಕಣ್ಣು ಮುಚ್ಚಿ, 5 ನಿಮಿಷ ಮನೆಗೆಲಸ ಮಾಡಲು ಪ್ರಯತ್ನಿಸಿ, ಕಕ್ಕಾಬಿಕ್ಕಿಯಾಗಿ ಹೋಗುತ್ತೀರಿ. ಹಾಗಾಗಿಯೇ ಕಣ್ಣಿನ ಆರೋಗ್ಯ ಅಷ್ಟು ಮುಖ್ಯ ಅಂತಾ ಹೇಳೋದು. ಹಾಗಾದ್ರೆ ನಮ್ಮ ಕಣ್ಣಿಗೆ ಯಾಕೆ ತೊಂದರೆಯಾಗುತ್ತದೆ..? ಕಣ್ಣಿನ ಆರೋಗ್ಯ ಯಾವ ಕಾರಣಕ್ಕೆ ಹಾಳಾಗುತ್ತದೆ ಅಂತಾ ವೈದ್ಯರು ವಿವರಿಸಿದ್ದಾರೆ. ಈ...
Health Tips: ಕೆಲವು ತಮ್ಮ ಸಾವಿನ ನಂತರ, ತಮ್ಮ ಕಣ್ಣು, ಹೃದಯ, ಕಿಡ್ನಿ ಸೇರಿ ದೇಹದ ಹಲವು ಭಾಗಗಳನ್ನು ದಾನ ಮಾಡುತ್ತಾರೆ. ಇನ್ನು ಕೆಲವರು ದೇಹವನ್ನೇ ದಾನ ಮಾಡುತ್ತಾರೆ. ಅದೇ ರೀತಿ ಚರ್ಮದಾನ ಕೂಡ ಮಾಡಬಹುದು. ಇದರಿಂದ ಸುಟ್ಟ ಗಾಯಗಳಾಗಿ, ದೇಹದ ಚರ್ಮ ಕಳೆದುಕೊಂಡವರಿಗೆ, ಚರ್ಮದ ಕಸಿ ಮಾಡಿ, ಅವರಿಗೆ ಹೊಸ ಜೀವನ ನೀಡಲಾಗುತ್ತದೆ....
Health Tips: ಮಕ್ಕಳಿಗೆ ದೃಷ್ಟಿ ದೋಷ, ಕಣ್ಣಿನ ಆರೋಗ್ಯ, ಕಣ್ಣಿನ ತಪಾಸಣೆ ಬಗ್ಗೆ ವೈದ್ಯೆಯಾದ ಮೈತ್ರಿಯವರು ನಿಮಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇಂದು ಮಕ್ಕಳಿಗೆ ಕನ್ನಡಕವನ್ನು ಆಯ್ಕೆ ಮಾಡುವಾಗ, ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.
https://www.youtube.com/watch?v=d8Ldx-7L2r8
ಇತ್ತೀಚೆಗೆ ಮಕ್ಕಳಿಗೂ ಸ್ಟೈಲಿಶ್ ಆಗಿರುವಂಥ ಕನ್ನಡಕಗಳು ಬಂದಿದೆ. ಅದರಲ್ಲೂ ಹಲವಾರು ವಿಧಗಳಿದೆ. ಮಕ್ಕಳಿಗೆ ಕನ್ನಡ ಆರಿಸಬೇಕಾದರೆ,...
Health Tips: ಕಿಡ್ನಿಯಲ್ಲಿ ಕಲ್ಲಾಗುವ ಬಗ್ಗೆ ಹಲವರಿಗೆ ಮಾಹಿತಿ ಇರುತ್ತದೆ. ಆದರೆ ಪಿತ್ತಕೋಶದಲ್ಲಿ ಕಲ್ಲಾದರೆ, ಹೇಗೆ ಚಿಕಿತ್ಸೆ ಕೊಡುತ್ತಾರೆ ಅನ್ನೋದು ಹಲವರಿಗೆ ಗೊತ್ತಿಲ್ಲ. ಕಿಡ್ನಿಯಲ್ಲಿ ಕಲ್ಲಾಗಿದ್ದು, ಕೆಲ ದಿನಗಳಲ್ಲೇ ಗೊತ್ತಾದರೆ, ಬರೀ ಮಾತ್ರೆಯಿಂದಲೇ, ಅದನ್ನು ತೆಗೆದು ಹಾಕಬಹುದು. ಆದರೆ ಹಲವು ದಿನಗಳಾದ ಮೇಲೆ ಗೊತ್ತಾದರೆ, ಆಪರೇಷನ್ ಮೂಲಕ ಕಿಡ್ನಿ ಕಲ್ಲನ್ನು ತೆಗೆಯಲಾಗುತ್ತದೆ. ಆದರೆ ಪಿತ್ತಕೋಶದಲ್ಲಿ...
Health Tips: ಖ್ಯಾತ ಆಯುರ್ವೇದ ತಜ್ಞರಾದ ಡಾ.ರವಿರಾಜ್ ಸೋರಿಯಾಸಿಸ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಅದರಂತೆ, ಇಂದು ಕೂಡ ಸೋರಿಯಾಸಿಸ್ ಲಕ್ಷಣಗಳೇನು..? ಅದು ಬಂದಾಗ, ನಮ್ಮ ದೇಹದ ಮೇಲೆ ಯಾವ ರೀತಿಯ ಗುಳ್ಳೆಗಳಾಗುತ್ತದೆ..? ಎಂಥ ತೊಂದರೆಯಾಗುತ್ತದೆ ಅಂತಾ ವಿವರಿಸಿದ್ದಾರೆ.
https://www.youtube.com/watch?v=wW6eHLxU4IM
ಸೋರಿಯಾಸಿಸ್ ಅನ್ನೋದು ಚಿಕ್ಕ ಮೊಡವೆಯಂತೆ ಶುರುವಾಗುತ್ತದೆ. ಬಳಿಕ ತುರಿಕೆ ಶುರುವಾಗುತ್ತದೆ. ಅದೇ ತುರಿಕೆ ಹೆಚ್ಚಾಗಿ, ಚಿಕ್ಕ...
Web News: ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...