https://www.youtube.com/watch?v=EDMRYtaze_Q
ಕರ್ನಾಟಕ ಟಿವಿ : ಸೌದಿ ಅರೆಬಿಯಾ ಜೂನ್ 21 ಕ್ಕೆ ಕರ್ಫ್ಯೂ ಸಡಿಲಿಕೆ ಮಾಡೋದಾಗಿ ತಿಳಿಸಿದೆ.. ಮೆಕ್ಕಾ ಹೊರತು ಪಡಿಸಿ ಉಳಿದೆಡೆ ಕರ್ಫ್ಯೂ ಸಡಿಲಿಕೆಗೆ ಸೌದಿ ಅರೆಬಿಯಾ ಘೋಷಣೆ ಮಾಡಿದೆ. ಜೂನ್ 1ರಿಂದ ಸ್ತಳಿಯ ಓಡಾಟ ಹಾಗೂ ವ್ಯಾಪಾರಕ್ಕೆ ಅವಕಾಶ ನೀಡಲಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ರಾಜ ಸಲ್ಮಾನ್ ಕರೆ ನೀಡಿದ್ದಾರೆ.. ಆದ್ರೆ, ಬ್ಯೂಟಿ...
https://www.youtube.com/watch?v=EDMRYtaze_Q
ಕರ್ನಾಟಕ ಟಿವಿ : ಕೊರೊನಾ ವಿರುದ್ಧ ಹೋರಾಡಲು ಮಾಸ್ಕ್ ಕಡ್ಡಾಯ ಅಂತ ಬಹುತೇಕ ರಾಷ್ಟ್ರಗಳು ಹೇಳ್ತಿವೆ. ಆದ್ರೆ, ಮಕ್ಕಳಿಗೆ ಮಾಸ್ಕ್ ಹಾಕುವುದರಿಂದ ಉಸಿರಾಟದ ಸಮಸ್ಯೆ ಎದುರಾಗುತ್ತೆ. ಹಾಗಾಗಿ 2 ವರ್ಷದ ವರೆಗಿನ ಮಕ್ಕಳಿಗೆ ಮಾಸ್ಕ್ ಹಾಕದಂತೆ ಜಪಾನ್ ಆರೋಗ್ಯ ಇಲಾಖೆ ಆದೇಶ ನೀಡಿದೆ. ಜಪಾನ್ ಇದೀಗ ಸ್ಟೇಟ್ ಎಮರ್ಜೆನ್ಸಿ ರದ್ದು ಮಾಡಿದ್ದು ಮೊದಲಿನಂತೆ ರೀ...
https://www.youtube.com/watch?v=EDMRYtaze_Q
ಕರ್ನಾಟಕ ಟಿವಿ : ಕೊರೊನಾಗೆ ಮಲೇರಿಯಾ ಔಷಧಿಯನ್ನ ಅಮೆರಿಕಾ ಬಳಸುತ್ತಿದೆ. ಸ್ವತಃ ಅಮೆರಿಕಾ ಅಧ್ಯಕ್ಷ ಟ್ರಂಪ್ ಪ್ರತಿದಿನ ಹೈಡ್ರಾಕ್ಸಿಕ್ಲೋರೋಕ್ವೀನ್ ತೆಗೆದುಕೊಳ್ತಿದ್ದಾರೆ.. ಬ್ರೆಜಿಲ್ ಸಹ ಕೊರೊನಾ ನಿಯಂತ್ರಿಸಲು ಮಲೇರಿಯಾ ಔಷಧಿ ಹಿಂದೆ ಬಿದ್ದಿಗೆ.. ಈ ನಡುವೆ ಇದು ಸೈಡ್ ಎಫೆಕ್ಟ್ ಆಗುತ್ತೆ ಅನ್ನೋ ಎಚ್ಚರಿಕೆ ಸಹ ಇದೆ. ಆದರೂ ಮಲೇರಿಯಾ ಔಷಧಿ ಬಳಕೆ ಮುಂದುವರೆದಿದೆ. ಇದೀಗ...
ಕರ್ನಾಟಕ ಟಿವಿ : ಇನ್ನು ಬ್ರೇಜಿಲ್ ನಲ್ಲಿ ಒಂದು ಹಂತಕ್ಕೆ ಸಾವು ಹಾಗೂ ಸೋಂಕಿತರು ಸಮಖ್ಯೆ ಇಳಿಮುಖವಾಗಿತ್ತು.. ಹಲವು ರಾಜ್ಯಗಳ ಗೌವರ್ನರ್ಸ್ ಒತ್ತಾಯದ ಮೇರೆಗೆ ಲಾಕ್ ಡೌನ್ ಸಡಿಲಿಕೆ ಮಾಡಿದ ಪರಿಣಾಮ ಇದೀಗ ಬ್ರೇಜಿಲ್ ಮತ್ತೆ ಅಪಾಯಕ್ಕೆ ಸಿಲಿಕಿದೆ, ಕಳೆಚ 24 ಗಂಟೆಯಲ್ಲಿ 881 ಸೋಂಕಿತರು ಸಾವನ್ನಪ್ಪಿದ್ದಾರೆ. 1,78,214 ಸೋಂಕಿತರಿದ್ದು 12,461 ಸೋಂಕಿತರು...
ಕರ್ನಾಟಕ ಟಿವಿ : ಅಮೆರಿಕಾದಲ್ಲಿ ಸೋಂಕಿತರ ಸಂಕ್ಯೆ 14,08,636 ದಾಟಿದೆ, ಸಾವಿನ ಸಂಖ್ಯೆ 83,425 , ಇದುವರೆಗೂ 2,96,746 ಮಂದಿ ಗುಣಮುಖರಾಗಿದ್ದಾರೆ. 10 ಲಕ್ಷ 28 ಸಾವಿರ ಸೋಂಕಿತರು ಚಿಕಿತ್ಸೆ ಪಡೀತಿದ್ದಾರೆ.. ಇದೀಗ ಆರ್ಥಿಕತೆಯ ದೃಷ್ಟಿಯಿಂದ ಟ್ರಂಪ್ ಲಾಕ್ ಡೌನ್ ಸಡಿಲಿಕೆ ಮಾಡಿ ಕೈಗಾರಿಕೆ ಹಾಗೂ ಕಚೇರಿಗಳು ನಡೆಯಲು ಅವಕಾಶ ಮಾಡಿಕೊಡ್ತಿದ್ದಾರೆ. ಆದ್ರೆ, ಇದೇ...
ಕರ್ನಾಟಕ ಟಿವಿ : ಕೊರೊನಾ ತವರು ಮನೆ ಚೀನಾದ ವುಹಾನ್ ನಲ್ಲಿ ಸೋಂಕು ಪ್ರಾರಂಭವಾದ ನಂತರ ಕೇವಲೇ ಹತ್ತೇ ದಿನದಲ್ಲಿ ಇದೀ ವುಹಾನ್ ನ 1 ಕೋಟಿ 11 ಲಕ್ಷ ಜನ ಸಂಖ್ಯೆಗೆ ಕೊರೊನಾ ಟೆಸ್ಟ್ ಮಾಡಿದೆಯಂತೆ. ಇನ್ನು ಕೊರೊನಾ ಪ್ರಾರಂಭದಲ್ಲೇ ಇದರ ತೀವ್ರತೆ ಬಗ್ಗೆ ಹೇಗೆ ಚೀನಾ ಸರ್ಕಾರಕ್ಕೆ ಅರ್ಥವಾಯ್ತು, ಒಂದು ಕಾಯಿಲೆ...
ಕರ್ನಾಟಕ ಟಿವಿ : ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರ ದಾಟ್ಟುತ್ತಿರುವಾಗಲೇ ಲಾಕ್ ಡೌನ್ ವಾಪಸ್ ತೆಗೆದುಕೊಳ್ಳಲಾಗಿದೆ. ವೈದ್ಯಕೀಯ ತಜ್ಞರು ಎಷ್ಟೆ ಎಚ್ಚರಿಕೆ ಕೊಟ್ಟರು ಲಾಕ್ ಡೌನ್ ಮುಂದುವರೆಸಲು ಇಮ್ರಾನ್ ಖಾನ್ ಸುತಾರಂ ಒಪ್ಪುತ್ತಿಲ್ಲ ಜೊತೆಗೆ ರಂಜಾನ್ ಆಚರಣೆ ಹಾಗೂ ಆರ್ಥಿಕ ಸಮಸ್ಯೆ ಬಿಗಾಡಿಸುತ್ತಿರುವ ಹಿನ್ನೆಲೆ ಲಾಕ್ ಡೌನ್ ವಾಪಸ್ ತೆಗೆದುಕೊಳ್ಳಲು ಇಮ್ರಾನ್...
ಕರ್ನಾಟಕ ಟಿವಿ : ಚೀನಾದ ಬಾವಲಿಗಳ ಮಹಾತಾಯಿ ಎಂದೇ ಕರೆಸಿಕೊಳ್ಳುವ ವುಹಾನ್ ಇನ್ಸಿಟ್ಯೂಟ್ ಆಫ್ ವೈರಾಲಜಿಯ ವಿಜ್ಞಾನಿ ಶೀ ಜ್ಯೆಂಗ್ಲಿ ಇದೀಗ ನಾಪತ್ತೆಯಾಗಿರೋದು ಬಹಳ ಅನುಮಾನಗಳಿಗೆ ಕಾರಣವಾಗಿದೆ. ಕೊರೊನಾ ವೈರಸ್ ಸಂಬಂಧ ಶಿ ಜ್ಯೆಂಗ್ಲಿ ಸಂಶೊಧನೆ ನಡೆಸ್ತಿದ್ರು.. ಅಲ್ಲದೇ ಬಾವಲಿ ಜಗತ್ತಿನ ಎಲ್ಲಾ ಮಾದರಿಯ ಬಾವಲಿ ಕುರಿತು ಶಿ ಜ್ಯೆಂಗ್ಲಿ ಅಧ್ಯಯನ ಮಾಡಿದ್ದಾರೆ.. ವಿಶ್ವಮಟ್ಟದಲ್ಲಿ...
ಕರ್ನಾಟಕ ಟಿವಿ : ಇನ್ನು ಕೊರಿನಾ ಒಂದೆಡೆ ಅಮೆರಿಕಾದಲ್ಲಿ ಜೀವಗಳನ್ನ ಬಲಿಪಡೀತಿದ್ರೆ ಕೋಟ್ಯಂತರ ಅಮೆರಿಕನ್ನರ ಜೀವನವನ್ನೂ ಬಲಿ ಪಡೆದಿದೆ.. ಏಪ್ರಿಲ್ ನಿಂದ ಇಲ್ಲಿಯ ವರೆಗೆ 2 ಕೋಟಿ 10 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.. ಈ ನಡುವೆ ಹೆಚ್ 1 ಬಿ ವೀಸಾ ರದ್ದು ಪಡಿಸುವುದರ ಜೊತೆ ವಿದೇಶಿ ವಿದ್ಯಾರ್ಥಿಗಳ ಇಂಟರ್ನ್ ಶಿಪ್ ಕೂಡ ...
ಕರ್ನಾಟಕ ಟಿವಿ : ಇನ್ನು ಅಮೆರಿಕಾ ಅಧ್ಯಕ್ಷ ಟ್ರಂಪ್ ಭದ್ರತಾ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿತ್ತು. ಇಂದು ಪುತ್ರಿ ಇವಾಂಕ ಟ್ರಂಪ್ ಪರ್ಸನಲ್ ಅಸಿಸ್ಟೆಂಟ್ ಗೂ ಕೊರೊನಾ ವೈರಸ್ ತಗುಲಿದೆ.. ಈ ಹಿನ್ನೆಲೆ ಇವಾಂಕಗೂ ಕೊರೊನಾ ಟೆಸ್ಟ್ ಮಾಡಿಸಿದ್ದು ರಿಪೋರ್ಟ್ ನೆಗೆಟಿವ್ ಬಂದಿದೆ. ಆದರೂ ಇನ್ನೂ ಎರಡ್ಮೂರು ವಾರಗಳ ವರೆಗೆ ಆಗಿಂದ್ದಾಗೆ ಟೆಸ್ಟ್ ಮಾಡಿಸುವ...