International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ.
ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು ರಷ್ಯಾದ ಕಟ್ಟಡಗಳ ಮೇಲೆ ಹರಿಬಿಟ್ಟು ದಾಳಿ ನಡೆಸಿದ್ದು, ದಾಳಿಯಲ್ಲಿ ಹಲವು ವಸತಿ ಕಟ್ಟಡಗಳು, ಆಸ್ಪತ್ರೆಗಳು, ಶಾಲೆಗಳಿಗೆ ಹಾನಿಯಾಗಿದೆ.
ಈ ಘಟನೆಯಲ್ಲಿ ಎಷ್ಟು ಸಾವು ನೋವು ಸಂಬವಿಸಿದೆ ಎಂದು ಇದುವರೆಗೂ...
ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳು ಬಾಂಗ್ಲಾದ ಭಾಗಗಳು ಅಂತ ಹೇಳಿಕೆ ನೀಡುವ ಮೂಲಕ ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಆಪ್ತ ಮಹ್ಫುಜ್ ಆಲಂ ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ಮೂರು ರಾಜ್ಯಗಳು ನಮ್ಮವು ಎಂದು ಹೇಳಿಕೆ ನೀಡಿರುವುದರ ಜೊತೆಗೆ ಬಾಂಗ್ಲಾದ ಶೇಖ್ ಹಸೀನಾ ಪದಚ್ಯುತಿಗೆ ಕಾರಣವಾದ ದಂಗೆಗೆ ಭಾರತ ಮಾನ್ಯತೆ...
ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ರಷ್ಯಾ ಮಹತ್ತರ ಸಾಧನೆ ಮಾಡಿದೆ. ರಷ್ಯಾದ ಆರೋಗ್ಯ ಸಚಿವಾಲಯವು ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಘೋಷಿಸಿದ್ದು, ತನ್ನ ದೇಶದ ನಾಗರಿಕರಿಗೆ ಉಚಿತವಾಗಿ ಸಿಗಲಿದೆ ಎಂಬುದಾಗಿ ಹೇಳಿಕೊಂಡಿದೆ.
ಹೌದು. ಕ್ಯಾನ್ಸರ್ ಲಸಿಕೆ ತಯಾರಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಆಂಡ್ರೇ ಕಪ್ರಿನ್ ಮಾಹಿತಿ ನೀಡಿದ್ದಾರೆ....
1. ದಿಢೀರ್ Narendra MOdi ಭೇಟಿಯಾದ ವಿಜಯೇಂದ್ರ. ವಿರೋಧಿಗಳಿಗೆ ಕೊಟ್ಟ ಸಂದೇಶವೇನು?
ಕರ್ನಾಟಕದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡ ಬಳಿಕ ಬಿ ವೈ ವಿಜಯೇಂದ್ರ ವಿರೋಧಿ ಬಣ ಬಹಿರಂಗವಾಗಿಯೇ ರಾಜ್ಯಾಧ್ಯಕ್ಷರ ಕುರಿತು ಅಸಮಾಧಾನವನ್ನ ಹೊರ ಹಾಕುತ್ತಿದೆ. ಸದ್ಯ ಚಳಿಗಾಲದ ಅಧಿವೇಶನದಲ್ಲಿ ಮಹತ್ವದ ಚರ್ಚೆಗಳು ನಡೆಯುತ್ತಿರುವಾಗಲೇ ವಿಜಯೇಂದ್ರ ದಿಢೀರ್ ಬೆಳಗಾವಿಯಿಂದಲೇ ದೆಹಲಿಗೆ ಹಾರಿ ಮೋದಿಯನ್ನ...
Political News: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ನಿನ್ನೆ ಪ್ಯಾಲೇಸ್ತಿನ್ ಎಂದು ಬರೆದಿರುವ ಬ್ಯಾಗ್ ಹಿಡಿದು ಸಂಸತ್ತಿಗೆ ಹೋಗಿದ್ದರು. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಕಾರಣಕ್ಕೆ ಪಾಕಿಸ್ತಾನದ ರಾಜಕಾಾರಣಿಯೊಬ್ಬರು ಪ್ರಿಯಾಂಕಾಳನ್ನು ಹೊಗಳಿದ್ದಾರೆ.
ಪಾಕಿಸ್ತಾನ ಮಾಜಿ ಸಚಿವ ಫವಾದ್ ಹಸನ್ ಚೌಧರಿ ಎಂಬುವವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಜವಹರ್ಲಾಲ್ ಅವರಂಥ...
International News: ಮ್ಯೂಸಿಕ್ ಕನ್ಸರ್ಟ್ ವೇಳೆ ಹಿಜಬ್ ಧರಿಸಿಲ್ಲವೆಂದು ಇರಾನ್ ಗಾಯಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾಯಕಿ ಪರಸ್ಸೋ ಅಹ್ಮದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಗಾಯಕಿ ಹಿಜಬ್ ಇಲ್ಲದೇ ಲೈವ್ನಲ್ಲಿ ಹಾಡು ಹಾಡಿದ್ದರು. ಅಲ್ಲದೇ, ಕೈ ಕಾಣುವಂತೆ ಸ್ಲಿವ್ಲೆಸ್ ಬಟ್ಟೆ ಹಾಕಿದ್ದರು. ಇವರು ಸ್ಟೇಜ್ನಲ್ಲಿ ಹಾಡು ಹಾಡುವಾಗ, ಆ ಸ್ಟೇಜಿನಲ್ಲಿ ನಾಲ್ಕೈದು ಪುರುಷರು ಬೇರೆ ಬೇರೆ ಸಂಗೀತ...
News: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ (73) ಇಂದು ಅಮೆರಿಕದಲ್ಲಿ ನಿಧನರಾಗಿದ್ದಾರೆ. ಸಂಜೆಯಷ್ಟೇ ಜಾಕೀರ್ ಹುಸೇನ್ ಹಠಾತ್ ಅನಾರೋಗ್ಯವಾದ ಕಾರಣ, ಅಮೆರಿಕದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಜಾಕೀರ್ ಹುಸೇನ್ ನಿಧನರಾಗಿದ್ದಾರೆ.
ಕಳೆದ 2 ವಾರಗಳಿಂದ ಹುಸೇನ್ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನ ಸ್ವಲ್ಪ ಚೇತರಿಸಿಕೊಂಡಿದ್ದರು. ಆದರೆ ಇಂದು...
Web News: ಈ ಪ್ರಪಂಚದಲ್ಲಿ ಅದೆಷ್ಟು ದುಬಾರಿ ಫ್ಯಾಷನ್ ಬ್ರ್ಯಾಂಡ್ಗಳಿದೆ. ಬಾಲಿವುಡ್ ಸೆಲೆಬ್ರಿಟಿಗಳು ಬಳಸುವ ಬ್ಯಾಗ್ಗಳಂತೂ 3ರಿಂದ 4 ಲಕ್ಷ ಮೇಲ್ಪಟ್ಟ ಬ್ಯಾಗ್ಗಳೇ. ಎಷ್ಟೋ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಶ್ರೀಮಂತ ಉದ್ಯಮಿಗಳು ಕೋಟಿಗೂ ಮೀರಿದ ಬ್ರ್ಯಾಂಡೇಡ್ ಬ್ಯಾಗ್, ಬೆಲ್ಟ್, ಶೂಸ್, ಕ್ಲಚ್ ಬಳಸುತ್ತಾರೆ. ಆದರೆ ಈ ಬ್ರ್ಯಾಂಡೆಡ್ ಬ್ಯಾಗ್ಗಳ ಹಿಂದೆ ದೊಡ್ಡ ಕರಾಳ ಸತ್ಯವೇ...
Thailand News: ಥೈಲ್ಯಾಂಡ್ನಲ್ಲಿ ಪಾಪ್ ಗಾಯಕಿಯೊಬ್ಬಳು, ಮಸಾಜ್ ಸೆಂಟರ್ಗೆ ಹೋಗಿ ಮಸಾಜ್ ಮಾಡಿಸಿಕೊಳ್ಳುವ ಭರದಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮಸಾಜ್ ಪಾರ್ಲರ್ನವರ ಎಡವಟ್ಟಿನಿಂದ ಖ್ಯಾತ ಗಾಾಯಕಿಯ ಜೀವ ಹೋಗಿದೆ.
ಛಾಯದಾ ಪ್ರಾ-ಹೋಮ್ (20) ಎಂಬ ಗಾಯಕಿ, ಉಡಾನ್ ಥಾನಿಯಾ ಎಂಬ ಪಾರ್ಲರ್ನಲ್ಲಿ ಕುತ್ತಿಗೆಗೆ ಸಂಬಂಧಿಸಿದದ ಮಸಾಜ್ ಮಾಡಿಕೊಳ್ಳಲು ತೆರಳಿದ್ದರು. ಇದರಲ್ಲಿ 2ರಿಂದ ಮೂರು ಸೆಶನ್ ಇರುತ್ತದೆ....
International News: ಸಿರಿಯಾಕ್ಕೆ ಬಂಡುಕೋರರು ನುಸುಳಿ ಅಲ್ಲಿನ ಅಧ್ಯಕ್ಷ ದೇಶ ಬಿಟ್ಟು ಪಲಾಯನ ಮಾಡುವಂತೆ ಮಾಡಿ, ಸಿರಿಯಾವನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಭಾರತ ಸರ್ಕಾರ, ಸಿರಿಯಾದಲ್ಲಿ ಇದ್ದ 75 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದೆ.
ಸದ್ಯ ಭಾರತೀಯ ನಾಗರಿಕರು ಲೆಬನಾನ್ನಲ್ಲಿ ಇದ್ದು ಕೆಲವೇ ದಿನಗಳಲ್ಲಿ ಅವರನ್ನು ಭಾರತಕ್ಕೆ ಕರೆತರಲಾಗುತ್ತದೆ. ಸಿರಿಯಾದ ಸೈದಾ ಜೈನಾಬ್ ಎಂಬ ಸ್ಥಳದಲ್ಲಿ ಭಾರತೀಯರು...