International News: ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಹಲವು ದಿನಗಳಿಂದ ವಾರಕ್ಕೆ ಒಂದಾದರೂ ಇಂಥ ಪ್ರಕರಣಗಳು ಕೇಳಿಬರುತ್ತಿದೆ. ಯುಎಸ್‌ನಲ್ಲಿ ಹಲವು ಭಾರತೀಯರು ವಾರಕ್ಕೊಬ್ಬರಂತೆ ಸಾವನ್ನಪ್ಪುತ್ತಿದ್ದಾರೆ. 2014ರಲ್ಲಿ ಯುಎಸ್‌ನಲ್ಲಿ ಕೊಲೆಯಾದ 9ನೇ ಕೇಸ್ ಇದಾಗಿದೆ. ಈ ಸಂಗತಿ ನಿಜಕ್ಕೂ ಭಯಬೀಳಿಸುವಂತಿದೆ.
ಪರುಚುರಿ ಅಭಿಜೀತ್ ಎಂಬ ಆಂಧ್ರಪ್ರದೇಶದ ವಿದ್ಯಾರ್ಥಿ, ಯುಎಸ್‌ನಲ್ಲಿ ಸಾವನ್ನಪ್ಪಿದ್ದು, ಕಾಡಿನಲ್ಲಿ ಕಾರಿನಲ್ಲಿ ಶವ ಪತ್ತೆಯಾಗಿದೆ....
International News: ರಷ್ಯಾ ಅಧ್ಯಕ್ಷ ವ್ಲಾದಿಮೀರ್ ಪುಟೀನ್ ಚುನಾವಣೆಯಲ್ಲಿ ಹೆಚ್ಚು ಮತಗಳಿಸಿ, ಗೆಲುವು ಸಾಧಿಸಿದ್ದಾರೆ. ಇನ್ನು 6 ವರ್ಷಗಳ ಕಾಲ ಪುಟಿನ್ ಮತ್ತೆ ರಷ್ಯಾವನ್ನು ಆಳಲಿದ್ದಾರೆ.
1999ರ್ಲಿ ಪುಟಿನ್ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಅಂದಿನಿಂದ ಇಂದಿನವರೆಗೂ ಪುಟಿನ್ ರಷ್ಯಾದ ಅಧ್ಯಕ್ಷರಾಗಿದ್ದಾರೆ. ಈ ಬಾರಿಯೂ ಪುಟೀನ್ ಗೆಲುವು ಸಾಧಿಸಿದ್ದು, ಇನ್ನು 6 ವರ್ಷಗಳ...
International News: ಕೆನಡಾದಲ್ಲಿ ಬೆಂಕಿ ತಗುಲಿ ಭಾರತೀಯರಾದ ಪತಿ ಪತ್ನಿ ಮತ್ತು ಮಗಳು ಸಾವನ್ನಪ್ಪಿದ್ದಾರೆ. ಕೆನಡಾದ ಓಂಟಾರಿಯೋ ಎಂಬಲ್ಲಿ, ಈ ಘಟನೆ ನಡೆದಿದ್ದು, ಮಾರ್ಚ್ 7ರಂದು ಸಾವನ್ನಪ್ಪಿದ್ದಾರೆ.
ಇನ್ನು ಸ್ಥಳೀಯ ಪೊಲೀಸರ ತನಿಖೆಯ ಪ್ರಕಾರ, ಇದು ಆತಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಲ್ಲದೇ, ಯಾರೋ, ಬೆಂಕಿ ಹಚ್ಚಿರುವ ಕಾರಣದಿಂದ ನಡೆದಿರುವ ದುರಂತ ಎನ್ನಲಾಗಿದೆ. ರಾಜೀವ್ ವಾರಿಕೂ(51), ಶಿಲ್ಪಾ ಕೋಥಾ(47),...
International News: ಆಸ್ಟ್ರೇಲಿಯಾದಲ್ಲಿ ಭಾರತೀಯ ಮಹಿಳೆ ಕೊಲೆಯಾಗಿದ್ದು, ಶವ ಪತ್ತೆಯಾಗಿದೆ. ಈಕೆಯ ಪತಿಯೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಶ್ವೇತಾ ಎಂಬ ಹೈದರಾಬಾದ್ ನಿವಾಸಿ ಆಸ್ಟ್ರೇಲಿಯಾದಲ್ಲಿ ತಮ್ಮ ಪತಿ ಮತ್ತು ಮಗುವಿನೊಂದಿಗೆ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಶ್ವೇತಾಳ ಮೃತದೇಹ ಬೀದಿ ಬದಿಯಲ್ಲಿ ಇರಿಸಿದ ಡಬ್ಬದಲ್ಲಿ ಪತ್ತೆಯಾಗಿತ್ತು. ಈ ವಿಷಯ ತಿಳಿಯುವ ಹೊತ್ತಿಗೆ ಆಕೆಯ ಪತಿ...
ನಿನ್ನೆಯಷ್ಟೇ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು, ಹಲವರಿಗೆ ಪ್ರಶಸ್ತಿ ಸಿಕ್ಕಿದೆ. ಉತ್‌ತಮ ನಟ, ನಟಿ, ಪೋಷಕ ನಟ, ಪೋಷಕ ನಟಿ ಇತ್ಯಾದಿ ಪ್ರಶಸ್ತಿಗಳನ್ನು ನೀಡಲಾಗಿದೆ. ಆದರೆ ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪ್ರಶಸ್ತಿ ನೀಡಲು ವೇದಿಕೆ ನಟನೊಬ್ಬ ಬೆತ್ತಲೆಯಾಗಿ ಬಂದು ಎಡವಟ್ಟು ಮಾಡಿದ್ದಾನೆ.
ಬೇರೆಯವರಿಗೆ ಇದು ಎಡವಟ್ಟು ಅನ್ನಿಸಿದರೂ, ವಿದೇಶಿಗರಿಗೆ ಇದು ಕಾಮನ್. WWE ಸ್ಟಾರ್...
International News: ಇಸ್ರೇಲ್ ಮತ್ತು ಹಮಾಸ್ ಯುದ್ಧ ಮುಂದುವರಿದಿದ್ದು, ಗಾಜಾದಲ್ಲಿರುವ ನಿರಾಶ್ರಿತರು ತೀರಾ ಸಂಕಷ್ಟದಲ್ಲಿದ್ದಾರೆ. ಅವರ ಜೀವ ರಕ್ಷಣೆ ಮಾಡಬೇಕಿದ್ದ ಆಹಾರವೇ, ಅವರ ಪ್ರಾಣ ತೆಗೆದಿದೆ. ವಿಮಾನದಿಂದ ಪ್ಯಾರಾಚೂಟ್ ಮೂಲಕ, ಜನರನ್ನು ತಲುಪಬೇಕಿದ್ದ ಆಹಾರ, ನೇರವಾಗಿ ಜನರ ಮೈಮೇಲೆ ಬಿದ್ದು, ಐವರು ಸಾವನ್ನಪ್ಪಿದ ಘಟನೆ ನಡೆದಿದೆ.
ಗಾಜಾದಲ್ಲಿ ಹಲವು ಪ್ಯಾಲೇಸ್ತೇನಿಯನ್ ನಿರಾಶ್ರಿತರು ವಾಸವಿದ್ದು, ಅವರಿಗೆಲ್ಲ ಆಹಾರ...
International News: ಮೊನ್ನೆ ಮೊನ್ನೆ ತಾನೇ ತೆಲಂಗಾಣದಲ್ಲಿ ಓರ್ವ ವ್ಯಕ್ತಿ, ತನ್ನಿಷ್ಟದ ಮೊಟ್ಟೆ ಬಜ್ಜಿ ತಿಂದು ಸಾವನ್ನಪ್ಪಿದ ಸುದ್ದಿ ಕೇಳಿದ್ದೆವು. ಇದೀಗ ಓರ್ವ ವ್ಯಕ್ತಿ ಬಟರ್ ಚಿಕನ್ ತಿಂದು, ಸಾವಿಗೀಡಾಗಿದ್ದಾನೆ.
27 ವರ್ಷದ ಇಂಗ್ಲೆಂಡ್ ನಿವಾಸಿ, ಜೊಸೇಫ್ ಸಾವನ್ನಪ್ಪಿದ ವ್ಯಕ್ತಿ. ಮನೆಯಲ್ಲಿ ಊಟ ಸೇವಿಸುತ್ತಿದ್ದಾಗ, ಒಂದೇ ಒಂದು ಸಾರಿ ಬಟರ್ ಚಿಕನ್ ತಿಂದಿದ್ದು, ಅದರಲ್ಲಿ ಹಾಕಿದ್ದ ಕೆಲ...
International News: ರಷ್ಯಾದ ಸೇನೆ ವಂಚನೆಯಿಂದ ಸೇನೆಗೆ ಸೇರಿಸಿಕೊಂಡಿದ್ದ ಹೈದರಾಬಾದ್‌ನ ಯುವಕ, ಉಕ್ರೇನ್‌ನಲ್ಲಿ ಸಾವಿಗೀಡಾಗಿದ್ದಾನೆ. ಈ ಬಗ್ಗೆ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದೆ.
ಹೈದರಾಬಾದ್ ನಿವಾಸಿ ಮೊಹಮದ್ ಅಫ್ಸಾನ್ ಎಂದು ಹೇಳಲಾಗಿದ್ದು, ಈತ ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾನೆ, ಹೇಗೆ ಸಾವನ್ನಪ್ಪಿದ್ದಾನೆಂದು ಇದುವರೆಗೂ ಗೊತ್ತಾಗಲಿಲ್ಲ. ಇನ್ನು ಈತನ ಶವವನ್ನು ಭಾರತಕ್ಕೆ ತರುವಂತೆ, ಈತನ ಕುಟುಂಬಸ್ಥರು...
News: ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ಬಳಕೆದಾರರು ಇವತ್ತು ಸಿಕ್ಕಾಪಟ್ಟೆ ಗಲಿಬಿಲಿ ಆಗಿದ್ದಾರೆ. ದಿಢೀರ್ ಅಂತ ಅವರ ಅಕೌಂಟ್ ಲಾಗ್ ಔಟ್ ಆಗಿದ್ದು, ಮತ್ತೆ ಲಾಗ್ ಇನ್ ಮಾಡಲು ಪರದಾಡಿದ್ದಾರೆ. ಡೆಸ್ಕ್‌ಟಾಪ್ ಹಾಗೂ ಮೊಬೈಲ್‌ನಲ್ಲಿ ಬಳಸುವ ಫೇಸ್‌ಬುಕ್ ಅಕೌಂಟ್‌ಗಳು ಲಾಗ್ ಔಟ್ ಆಗಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಫೇಸ್‌ಬುಕ್ ಜೊತೆಗೆ ಜನಪ್ರಿಯ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ಕೂಡ...
International News: ಪಾಕಿಸ್ತಾನದಲ್ಲಿ ಎರಡು ದಿನ ಧಾರಾಕಾರ ಮಳೆ ಸುರಿದಿದ್ದು, ಮಳೆಯ ರಭಸಕ್ಕೆ 37 ಮಂದಿ ಬಲಿಯಾಗಿದ್ದಾರೆ. ಹಲವರು ಮನೆ ಕಳೆದುಕೊಂಡಿದ್ದಾರೆ. 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಹಲವೆಡೆ ಮಳೆ ಸುರಿದು 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬಲುಚಿಸ್ತಾನ ಬಳಿ, 5 ಮಂದಿ ಸಾವನ್ನ್ಪಪಿದ್ದಾರೆ. ಅಲ್ಲದೇ ಧಾರಾಕಾರ ಮಳೆಗೆ ನೀರು ಮನೆಗೆ...