Sports News: ಕರ್ನಾಟಕದ 19 ವರ್ಷದೊಳಗಿನವರ ಕ್ರಿಕೇಟ್ ತಂಡ, 79 ವರ್ಷಗಳಲ್ಲಿ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿ ಗೆದಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, ಟ್ವೀಟ್ ಮಾಡಿ, ಶುಭ ಕೋರಿದ್ದಾರೆ.
79 ವರ್ಷಗಳಲ್ಲಿ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿ ಗೆದ್ದಿರುವ ಕರ್ನಾಟಕದ 19 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ಈ...
Sports News: ಅಫ್ಘಾನಿಸ್ತಾನ್ ವಿರುದ್ಧದ 2ನೇ ಟೀ20 ಪಂದ್ಯದ ಬಳಿಕ, ಕೆಲ ಕ್ರಿಕೇಟ್ ಆಟಗಾರರು ಉಜ್ಜಯನಿಯ ಮಹಾಕಾಳೇಶ್ವರ ಜೇವಸ್ಥಾನಕ್ಕೆ ಭೇಟಿ ನೀಡಿ, ಭಸ್ಮಾರತಿ ಪೂಜೆಯಲ್ಲಿ ಪಾಲ್ಗೊಂಡರು.
ರವಿ ಬಿಷ್ಮೋಯ್, ವಾಷಿಂಗ್ಟನ್ ಸುಂದರ್, ಜಿತೇಶ್ ಶರ್ಮಾ ಮತ್ತು ತಿಲಕ್ ವರ್ಮಾ ಉಜ್ಜಯಿನಿ ಮಹಾಕಾಳೇಶ್ವರನ ದರ್ಶನ ಪಡೆದರು. ಬಳಿಕ ಇಲ್ಲಿನ ಪ್ರಸಿದ್ಧ ಭಸ್ಮಾರತಿಯಲ್ಲಿ ಭಾಗವಹಿಸಿದರು. ಬಳಿಕ ಮಾತನಾಡಿದ ಆಟಗಾರರು,...
International News: ಭಾರತದಲ್ಲಿ ಈಗ ರಾಮನದ್ದೇ ಸುದ್ದಿ. ಎಲ್ಲಿ ನೋಡಿದರಲ್ಲಿ ರಾಮ ರಾಮ ರಾಮ. ಜನವರಿ 22ರಂದು ಅಯೋಧ್ಯಾ ರಾಮಮಂದಿರ ಉದ್ಘಾಟನಾ ಸಮಾರಂಭವಿರುವ ಕಾರಣ, ಎಲ್ಲ ಬಾಯಲ್ಲೂ ರಾಮನಾಮ ಜಪ. ಆದರೆ ಇಸ್ಲಾಂ ದೇಶವಾಗಿರುವ ಪಾಕಿಸ್ತಾನದಲ್ಲೂ ರಾಮನಾಮ ಜಪ ಮೊಳಗುತ್ತಿದೆ ಅಂದ್ರೆ ನೀವು ನಂಬಲೇಬೇಕು.
ಹೌದು ಪಾಕ್ ಮಾಜಿ ಕ್ರಿಕೇಟಿಗ ಡ್ಯಾನಿಶ್ ಕನೇರಿಯಾ, ಕೇಸರಿ ಧ್ವಜ...
Sports News: ಇಂದೋರ್ನಲ್ಲಿ ನಡೆಯುತ್ತಿರುವ ಭಾರತ್- ಅಪ್ಘಾನಿಸ್ತಾನ್ ಪಂದ್ಯದ ವೇಳೆ, ಕೊಹ್ಲಿ ಅಭಿಮಾನಿಯೊಬ್ಬ ನಿಯಮ ಉಲ್ಲಂಘಿಸಿ, ವಿರಾಟ್ನನ್ನು ಬಂದು ತಬ್ಬಿಕೊಂಡಿದ್ದಾನೆ. ಹೀಗಾಗಿ ಮಧ್ಯಪ್ರದೇಶ ಪೊಲೀಸರು ಆ ಅಭಿಮಾನಿಯನ್ನು ವಶಕ್ಕೆ ಪಡೆದಿದ್ದಾರೆ.
ಟಿಕೇಟ್ ಖರೀದಿಸಿ ಪಂದ್ಯ ವೀಕ್ಷಿಸಿಲು ಬಂದಿದ್ದ ವೀರಾಟ್ ಫ್ಯಾನ್ ನರೇಂದ್ರ ಹಿರ್ವಾನಿ ಎಂಬಾತ, ನಿಯಮ ಉಲ್ಲಂಘನೆ ಮಾಡಿ, ಮೈದಾನಕ್ಕೆ ಹಾರಿ ಬಂದು, ವಿರಾಟ್ನ ಕಾಲಿಗೆ...
Sports News: ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧ ಕಳೆದ ವರ್ಷವೇ ಶುರುವಾಗಿದೆ. ಆದರೆ ಸಂಪೂರ್ಣವಾಗಿ ಆ ಯುದ್ಧಕ್ಕೆ ಬ್ರೇಕ್ ಬಿದ್ದಿಲ್ಲ. ಈ ನಡುವೆ ಸೌತ್ ಆಫ್ರಿಕಾ ಕ್ರಿಕೇಟ್ ಆಟಗಾರನೊಬ್ಬ ಇಸ್ರೇಲ್ ಸೈನಿಕರಿಗೆ ಬೆಂಬಲಿಸಿದ್ದಕ್ಕೆ, ಅವನನ್ನು ಕ್ರಿಕೇಟ್ ನಾಯಕತ್ವದಿಂದ ಹೊರಗಿಡಲಾಗಿದೆ.
ಡೇವಿಡ್ ಟೀಗರ್ ಎಂಬ ಆಟಗಾರ, ಸೌತ್ ಆಫ್ರಿಕಾ U19 ತಂಡದ ನಾಯಕನಾಗಿದ್ದ. ಆದರೆ...
Sports News: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಳೆದ ತಿಂಗಳಿನಿಂದಲೇ, ಆಮಂತ್ರಣ ಕೊಡಲು ಶುರು ಮಾಡಲಾಗಿದೆ. ಅದರಂತೆ ಇಂದು ಕ್ರಿಕೇಟ್ ದೇವರು, ಸಚಿನ್ ಟೆಂಡೂಲ್ಕರ್ ಅವರಿಗೆ, ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಬರಲು ಆಮಂತ್ರಣ ನೀಡಲಾಯಿತು.
ಈಗಾಗಲೇ ದೇವಸ್ಥಾನದ ಟ್ರಸ್ಟ್ ಭಾರತದಲ್ಲಿರುವ 11 ಸಾವಿರ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದು, ಇಂಡು ಕ್ರಿಕೇಟಿಗ ಸಚಿನ್ ಟೆಂಡೂಲ್ಕರ್ಗೆ ಆಹ್ವಾನ ನೀಡಲಾಯಿತು. ಅವರ ಮನೆಗೆ...
Sports News: ಐಪಿಎಲ್ ಆಟ ಶುರುವಾಗಿ 16 ಸೀಸನ್ ಮುಗಿದಿದೆ. ಅಂದಿನಿಂದ ಹಿಡಿದು 16ನೇ ಸೀಸನ್ ಮುಗಿಯುವವರೆಗೂ ಕನ್ನಡಿಗರು, ಆರ್ಸಿಬಿಗೆ ಸಪೋರ್ಟ್ ಮಾಡುತ್ತಾ, ಈ ಸಲ ಕಪ್ ನಮ್ಮದೇ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಒಮ್ಮೆಯೂ ಕಪ್ ನಮ್ಮದಾಗಲಿಲ್ಲ. ಆದರೆ ನಮ್ಮ ತಂಡ ಕಪ್ ಗೆಲ್ಲದಿದ್ದರೂ, ನಾವು ಸದಾ ಆರ್ಸಿಬಿಗೆ ಸಪೋರ್ಟ್ ಮಾಡುವ ಅತ್ಯುತ್ತಮ...
Sports News: ಇನ್ನು ಕೆಲವೇ ತಿಂಗಳಲ್ಲಿ ಐಪಿಎಲ್ ಮ್ಯಾಚ್ ಶುರುವಾಗಲಿದೆ. ಎಂದಿನಂತೆ, ಈ ಬಾರಿ ಕಪ್ ನಮ್ದೆ ಎಂದು ಆರ್ಸಿಬಿ ಫ್ಯಾನ್ಸ್, ಆಟ ನೋಡಲು ಕಾದು ಕುಳಿತಿದ್ದಾರೆ. ಆದರೆ ಆರ್ಸಿಬಿ ತಂಡದ ಓರ್ವ ಆಟಗಾರ ಮಾತ್ರ ಈ ಬಾರಿ ಆಡುವ ಸಂಶಯವಿದೆ. ಟಾಮ್ ಕರನ್ಗೆ ಗಂಭೀರ ಗಾಯವಾಗಿದ್ದು, ಅವರು ಈ ಬಾರಿ ಆರ್ಸಿಬಿ ಪರ...
Katmandu News: ಕ್ರಿಕೇಟಿಗ ಸಂದೀಪ್ ಲಮಿಚಾನೆ(24) ಅತ್ಯಾಚಾರ ಆರೋಪ ಸಾಬೀತಾಗಿದ್ದು, 8 ವರ್ಷ ಜೈಲು ಶಿಕ್ಷೆಗೆ ಒಳಪಟ್ಟಿದ್ದಾರೆ. 17 ವರ್ಷದ ಯುವತಿಯನ್ನು ಸಂದೀಪ್ ಅತ್ಯಾಚಾರ ಮಾಡಿದ್ದರೆಂದು, 2023ರಲ್ಲಿ ಅವರನ್ನು ಬಂಧಿಸಲಾಗಿತ್ತು. ಇದೀಗ ಆರೋಪ ಸಾಬೀತಾದ ಹಿನ್ನೆಲೆ ಕಠ್ಮಂಡು ನ್ಯಾಾಯಾಲಯ 8 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ 3 ಲಕ್ಷ ದಂಡ ವಿಧಿಸಿದ್ದು, ಸಂತ್ರಸ್ತೆಗೆ...
Cricket News: ಜನವರಿ 22ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯಾಗಲಿದ್ದು, ರಾಮಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗಲಿದೆ. ಹೀಗಾಗಿ ಬರೀ ಭಾರತದಲ್ಲಷ್ಟೇ ಅಲ್ಲ. ಇಡೀ ಪ್ರಪಂಚದಾದ್ಯಂತ ಈಗ ಇದೇ ಸುದ್ದಿ ಟ್ರೆಂಡಿಂಗ್ನಲ್ಲಿ ಇರೋದು. ಪ್ರಪಂಚದ ಬೇರೆ ಬೇರೆ ದೇಶದಲ್ಲಿರುವ ಹಿಂದೂಯೇತರರು ಕೂಡ, ರಾಮಭಜನೆ, ರಾಮಕಥೆಯನ್ನು ಮೆಚ್ಚುತ್ತಿದ್ದಾರೆ.
ಇದೇ ರೀತಿ ಆಫ್ರಿಕಾದ ಕ್ರಿಕೇಟಿಗ ರಾಮ ಭಜನೆ ಕೇಳುವುದೇ ಒಂದು ಸೊಗಸು ಎನ್ನುವ...
ಬಿಗಿ ಭದ್ರತೆಯೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದೇಶದ ಮಹಿಳಾ ರಾಷ್ಟ್ರಪತಿಯಾಗಿ ಈ ದೇಗುಲಕ್ಕೆ ಭೇಟಿ ನೀಡಿದವರು...