Special News : ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ನ ರನ್ ಮಷಿನ್. ಕ್ರೀಸ್ ಕಚ್ಚಿ ನಿಂತ್ರೆ ಎದುರಾಳಿ ಬೌಲರ್ಗಳ ಬೆಂಡೆತ್ತೋದು ಫಿಕ್ಸ್. ವಿರಾಟ್ ಕೇವಲ ಬೌಂಡರಿ, ಸಿಕ್ಸರ್ ಸಿಡಿಸೋದಷ್ಟೆ ಅಲ್ಲ, ವಿಕೆಟ್ಗಳ ನಡುವೆ ವೇಗದ ಓಟಕ್ಕೂ ಹೆಸರುವಾಸಿಯಾಗಿದ್ದಾರೆ.
ವಿರಾಟ್ ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನ ಫಿಟ್ ಆಟಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಕ್ರೀಡೆಯ ಜೊತೆಗೆ ಫಿಟ್ನೆಸ್...
ಟೀಮ್ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಮತ್ತೆ ಅಬ್ಬರಿಸಿದ್ದಾರೆ. ಸದ್ಯ ಭಾರತ ತಂಡದ ಎಲ್ಲಾ ಸ್ವರೂಪದಲ್ಲಿಯೂ ಸ್ಥಾನ ಕಳೆದುಕೊಂಡಿರುವ ಕರ್ನಾಟಕ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್, ಯೋ-ಯೋ ಟೆಸ್ಟ್ನಲ್ಲಿ ಭರ್ಜರಿ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿಯವ್ರನ್ನೇ ಮಯಾಂಕ್ ಅಗರ್ವಾಲ್ ಹಿಂದಿಕ್ಕಿದ್ದಾರೆ.
ಬುಧವಾರ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಮಯಾಂಕ್ ಅಗರ್ವಾಲ್ ಯೋ-ಯೋ ಟೆಸ್ಟ್ಗೆ ಒಳಗಾಗಿದ್ದರು. ಭರ್ಜರಿಯಾಗಿ...
Banglore News : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟ ಇಂದು ಸೋಮವಾರ ಸೆ.11ರಂದು ಕರೆ ನೀಡಿದ್ದ ಬೆಂಗಳೂರು ಬಂದ್ ಎಫೆಕ್ಟ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ಪ್ರಯಾಣಿಕರಿಗೂ ತಟ್ಟಿತ್ತು. ಕ್ಯಾಬ್, ಟ್ಯಾಕ್ಸಿ, ಆಟೋ ಇಲ್ಲದೆ ಬಿಎಂಟಿಸಿ ಬಸ್ ನ್ನೆ ಕಾಯುವ ಪರಿಸ್ಥಿತಿ ಮುಂದಾಯಿತು.
ಖಾಸಗಿ ಬಂದ್...
ಕ್ರೀಡಾ ಸುದ್ದಿ: ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಬಲಿಷ್ಠ ತಂಡ ಪ್ರಕಟಿಸಿದೆ. ಇಂದು ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ರವ್ರು, ರೋಹಿತ್ ಶರ್ಮಾ ನಾಯಕತ್ವದ 15 ಆಟಗಾರರ ಬಲಿಷ್ಠ ತಂಡ ಪ್ರಕಟಿಸಿದೆ.
ಐವರು ಪರಿಣಿತ ಬ್ಯಾಟ್ಸ್ಮನ್ಗಳು, ಇಬ್ಬರು ಕೀಪರ್ಸ್, ಮೂವರು ಆಲ್ರೌಂಡರ್ಸ್, ಮೂವರು ವೇಗಿಗಳು, ಓರ್ವ ಸ್ಪಿನ್ನರ್ನ್ನು ಆಯ್ಕೆ ಮಾಡಲಾಗಿದೆ. ರೋಹಿತ್...
Business Tips: ಕ್ರಿಕೇಟಿಕ ಮಹೇಂದ್ರ ಸಿಂಗ್ ಧೋನಿ, ಕ್ರಿಕೇಟ್ನಿಂದ ಅದೆಷ್ಟು ಸಂಪಾದನೆ ಮಾಡಿದ್ದಾರೆ ಎಂಬುದನ್ನು, ಅವರ ಲೈಫ್ಸ್ಟೈಲ್, ಅವರ ಗಾಡಿ ಕಲೆಕ್ಷನ್ ನೋಡಿ ತಿಳಿಯಬಹುದು. ಅವರ ಗಾಡಿ ಕಲೆಕ್ಷನ್ ಹೇಗಿದೆ ಅಂದ್ರೆ, ಒಂದು ಬೈಕ್ ಶೋರೂಮ್ ಇಡಬಹುದು. ಹಾಗಿದೆ. ಧೋನಿ ಪೂರ್ತಿಯಾಗಿ, ಕ್ರಿಕೇಟ್ ಆಡುವುದನ್ನು ನಿಲ್ಲಿಸಿದರೂ ಕೂಡ, ಅವರು ಕೋಟಿ ಕೋಟಿ ಆದಾಯ ಗಳಿಸಬಹುದು....
Sports News: ಕ್ಯಾಪ್ಟನ್ ಕೊಹ್ಲಿ ಹೆಚ್ಚಾಗಿ ಕ್ರಿಕೇಟ್ ವಿಷಯದಲ್ಲಿ ಸುದ್ದಿಯಾಗ್ತಾರೆ. ಆದ್ರೆ ಈ ಬಾರಿ ವಿರಾಟ್ ಸುದ್ದಿಯಾಗಿರೋದು, ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಿಂದ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಫೋಟೋಗಳಿಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಪ್ರಮೋಟ್ ಮಾಡುವ ಪೋಸ್ಟ್ಗಳಿಗೆ ಹಣ ಪಡೆಯಲಾಗುತ್ತದೆ. ಅದೇ ರೀತಿ ವಿರಾಟ್ ಕೂಡ ಪ್ರಮೋಷನ್ ಫೋಟೋಗಳಿಗೆ ಹಣ ಪಡೆಯುತ್ತಾರೆ....
Sports News :ಭಾರತ ತಂಡ ಗೆಲುವಿನ ಜೊತೆಗೆ ಇದೀಗ ವಿಶೇಷ ದಾಖಲೆ ಒಂದನ್ನು ನಿರ್ಮಿಸಿದೆ. ಯಾವುದೇ ಶತಕ ಭಾರಿಸದೆ ಅಧಿಕ ರನ್ ಗಳಿಸಿ ದಾಖಲೆ ಬರೆದಿದೆ. ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡದ ಬ್ಯಾಟರ್ಸ್ ವಿಶೇಷ ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದಾರೆ.
351 ರನ್ಗಳೊಂದಿಗೆ...
Sports News : ತನ್ನ 17 ವರ್ಷದ ಕ್ರಿಕೆಟ್ ಜೀವನಕ್ಕೆ ಅಂತ್ಯ ವಾಡಲು ನಿರ್ಧರಿಸಿದ್ದಾನೆ ಕ್ರಿಕೆಟಿಗ. ಹೌದು ಸ್ಟುವರ್ಟ್ ಬ್ರಾಡ್ ಅವರು ತಮ್ಮ 17 ವರ್ಷದ ಕ್ರಿಕೆಟ್ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದು, ಇದೇ ನಮ್ಮ ಕೊನೆಯ ಪಂದ್ಯ ಎಂದು ಹೇಳಿಕೊಂಡಿದ್ದಾರೆ.
2007ರ ಟಿ20 ವಿಶ್ವಕಪ್ ನಲ್ಲಿ ಒಂದು ಓವರ್ ನಲ್ಲಿ ಆರು ಸಿಕ್ಸರ್ ಹೊಡೆದಿದ್ದ...
Sports News: ಬಾಳೂರು ಗ್ರಾ.ಪಂ ಸದಸ್ಯರಾದ ಹಾಲುಗುಡ್ಡೆ ರಾಜಶೇಖರ್ ರವರ ಪುತ್ರ ಗಗನ್ ಗೌಡ ರವರು, ಫ್ರೋ ಕಬ್ಬಡ್ಡಿ 10 ನೇ ಆವೃತ್ತಿಗೆ "ಯು.ಪಿ ಯೋಧ" ತಂಡಕ್ಕೆ ಆಯ್ಕೆಯಾಗಿದ್ದು, ಇಂದು (23-07-2023) ಮಾಜಿ ಸಚಿವರಾದ ಹೆಚ್.ಹಾಲಪ್ಪ ನವರು, ಗಗನ್ ರವರ ಮನೆಗೆ ಭೇಟಿ ನೀಡಿ, ಅಭಿನಂದಿಸಿ, ಶುಭ ಹಾರೈಸಿದರು. ನೇಮಾಕ್ಷಿ ಗೌಡ್ರು, ದೇವೇಂದ್ರಪ್ಪ ಗೌಡ್ರು,...
ಕ್ರೀಡೆ: ಕುಸ್ತಿಪಟುಗಳಾದ ವಿನೇಶ್ ಪೋಗಟ್ ಮತ್ತು ಬಜರಂಗ್ ಪೂನಿಯಾ ಅವರನ್ನು ನೇರವಾಗಿ ಏಷ್ಯಾನ್ ಗೇಮ್ಸ್ ಗೆ ಕಳುಹಿಸಲು ಭಾರತೀಯ ಒಲಂಪಿಕ್ ಅಸೋಸಿಯೇಷನ್ ವಿನಾಯಿತಿ ನೀಡಲಾಗಿತ್ತು ಆದರೆ ಇದನ್ನು ಪ್ರಶ್ನಿಸಿ ಕೋರ್ಟ್ ಗೆ ದೂರನ್ನು ಸಲ್ಲಿಸಿದ್ದಾರೆ.
ಕುಸ್ತಿ ಪಟುಗಳಾದ ಅಂಟಿಲ್ ಪಂಘಲ್ ಮತ್ತು ಸುಜೀತ್ ಕಲ್ಕಲ್ ಅವರು ವಿನೇಶ್ ಪೋಗಟ್ ಮತ್ತು ಬಜರಂಗ ಪೂನಿಯಾ ಏಷಿಯನ್ ಗೇಮ್ಸ್...
ಎಲ್ಲೆಡೆ ಇಂದು ದೀಪಾವಳಿ ಸಂಭ್ರಮ. ಹಬ್ಬಕ್ಕೆ ಸ್ನೇಹಿತರೆಲ್ಲರೂ ಸೇರಿ ಖುಷಿ ಖುಷಿಯಾಗಿ ಪ್ಲಾನ್ ಮಾಡಿದ್ರು. ಎಲ್ಲರು ಸೇರಿ ದೇವಸ್ಥಾನಕ್ಕೆ ಹೋಗಿ ಬರೋಣ ಅನ್ಕೊಂಡು ಹೊರಟಿದ್ದರು. ಅಮಾವಾಸೆಯ...