Wednesday, July 2, 2025

ರಾಜಕೀಯ

‘ಕೈ’ ಬೆಂಕಿಗೆ ತುಪ್ಪ ಸುರಿದ MLA ಬಾಲಕೃಷ್ಣ!

ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಅನುದಾನ ಸಿಗ್ತಿಲ್ಲ. ಇದು ಬಿಜೆಪಿ, ಜೆಡಿಎಸ್ ಶಾಸಕರ ಮಾತಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಕೆಲ ದಿನಗಳಿಂದ ಶಾಸಕರಾದ ಬಿ.ಆರ್. ಪಾಟೀಲ್, ರಾಜು ಕಾಗೆ, ಎನ್.ವೈ. ಗೋಪಾಲಸ್ವಾಮಿ, ಅನುದಾನ ಸಿಕ್ತಿಲ್ಲ. ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಶಾಸಕರಾಗಿದ್ದುಕೊಂಡು ಚರಂಡಿಯನ್ನೂ ಮಾಡಿಸೋಕೆ ಆಗ್ತಿಲ್ಲ ಅಂತಾ,...

ಶಾಸಕರ ಮಾತನ್ನು ಆಲಿಸಿ, ಅವರ ಸಮಸ್ಯೆಯನ್ನು ಮಂತ್ರಿಗಳು ಬಗೆಹರಿಸಬೇಕು: ಡಿ.ಕೆ.ಸುರೇಶ್

Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ. ಶಾಸಕರ ಸಮಸ್ಯೆಗಳಿಗೆ ಮಂತ್ರಿಗಳು ಸ್ಪಂದಿಸುತ್ತಿಲ್ಲವೆಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸುರೇಶ್, ಶಾಸಕರ ಸಮಸ್ಯೆಗಳಿಗೆ ಮಂತ್ರಿಗಳು ಸ್ಪಂದಿಸಬೇಕು. ಶಾಸಕರು ಕೂಡ ಸಾರ್ವಜನಿಕ ಜೀವನದಲ್ಲಿ ಇರುವವರು. ಅವರ ಆಹ್ವಾನವನ್ನು ಪರಿಶೀಲನೆ ಮಾಡಬೇಕಾಗಿರುವುದು ಆಡಳಿತದಲ್ಲಿ ಇರುವವರ ಕರ್ತವ್ಯ. ಇವರು...

ಪ್ರಜಾಪ್ರಭುತ್ವವನ್ನೇ ಹತ್ತಿಕ್ಕಿದ ಆ ರಾಷ್ಟ್ರವಿರೋಧಿ ಕೃತ್ಯಕ್ಕೆ ಅರ್ಧ ದಶಕ ತುಂಬಿದೆ: ಹೆಚ್.ಡಿ.ಕುಮಾರಸ್ವಾಮಿ

Political News: ಶ್ರೀಮಂತಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ, ತುರ್ತು ಪರಿಸ್ಥಿತಿ ಹೇರಿದ್ದು, ಇಂದಿಗೆ 50 ವರ್ಷ ತುಂಬಿದೆ. ಈ ವೇಳೆ ಅವರು ವಾಕ್‌ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರವನ್ನು ತಡೆಹಿಡಿದಿದ್ದರು. ಹಾಗಾಗಿ ಈ ದಿನವನ್ನು ಕರಾಳ ದಿನವೆಂದೇ ಪರಿಗಣಿಸಲಾಗಿದೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕ``ಂಡಿರುವ ಕೇಂದ್ರ ಸಚಿವ ಕುಮಾರಸ್ವಾಮಿಯವರು, ಭಾರತದ ಆತ್ಮಶಕ್ತಿಯ ಮೇಲೆ ಮೊತ್ತ...

ತುರ್ತು ಪರಿಸ್ಥಿತಿ ಹೇರಿಕೆ ದಿನಗಳನ್ನು ನೆನೆದ ಮೋದಿ: ಮಾಜಿ ಪಿಎಂ ದೇವೇಗೌಡರ ಸಹಾಯವನ್ನು ಸ್ಮರಿಸಿದ ಪ್ರಧಾನಿ

National Political News: ಶ್ರೀಮಂತಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ, ತುರ್ತು ಪರಿಸ್ಥಿತಿ ಹೇರಿದ್ದು, ಇಂದಿಗೆ 50 ವರ್ಷ ತುಂಬಿದೆ. ಈ ವೇಳೆ ಅವರು ವಾಕ್‌ ಸ್ವಾತಂತ್ರ, ಪತ್ರಿಕಾ ಸ್ವಾತಂತ್ರವನ್ನು ತಡೆಹಿಡಿದಿದ್ದರು. ಹಾಗಾಗಿ ಈ ದಿನವನ್ನು ಕರಾಳ ದಿನವೆಂದೇ ಪರಿಗಣಿಸಲಾಗಿದೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕ``ಂಡಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಭಾರತದ ಪ್ರಜಾಪ್ರಭುತ್ವ ಇತಿಹಾಸದ...

ಕುಮಾರಸ್ವಾಮಿಯವರಿಗೆ ಕೆಲಸ ಕಡಿಮೆ ಇರಬಹುದು, ಯಾವಾಗಲೂ ಬೆಂಗಳೂರಲ್ಲೇ ಇರುತ್ತಾರೆ: ಡಿ.ಕೆ.ಸುರೇಶ್

Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ನಿನ್ನೆ ಕೇಂದ್ರ ಸಚಿವ ಕುಮಾರಸ್ವಾಮಿಯವರು, ರಾಜ್ಯ ಸಚಿವರಾಗಿರುವ ಕೃಷ್ಣಭೈರೇಗೌಡರು, ಸರ್ಕಾರಿ ನೌಕರರಿಗೆ ರೇಟ್ ಅಂದ್ರೆ ಲಂಚ ಕೇಳುವ ಬಗ್ಗೆ ಮಾತನಾಡಿದ್ದಾರೆಂದು ಹಂಗಿಸಿದ್ದರು. ಇದಕ್ಕೆ ಇಂದು ಪ್ರತಿಕ್ರಿಯಿಸಿರುವ ಸುರೇಶ್, ಕುಮಾರಸ್ವಾಮಿಯವರು ಸ್ವತಃ ಸಿಎಂ ಆಗಿದ್ದಾಗ, ಅವರೇ ರೇಟ್...

ನಮ್ಮ ಕೋರಿಕೆಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಅನ್ನೋ ನಂಬಿಕೆ ಇದೆ: ಸಿಎಂ

Political News: ಸಿಎಂ ಸಿದ್ದರಾಮಯ್ಯ ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದಾರೆ. ತಾವು ಯಾವ ವಿಷಯದ ಬಗ್ಗೆ ಚರ್ಚಿಸಿದ್ದೇವೆ ಅನ್ನುವ ಬಗ್ಗೆ ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ವಿವರಿಸಿದ್ದಾರೆ. ರಾಜ್ಯಗಳ ನಡುವೆ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ ಬೆಳವಣಿಗೆಗೆ ಪೂರಕವಾಗಿರುವ ವಿಧಾನವನ್ನು...

Political News: ದೆಹಲಿಯಲ್ಲಿ ಬಾಲಿವುಡ್‌ ನಟ ಅಮೀರ್ ಖಾನ್‌ರನ್ನು ಭೇಟಿಯಾದ ಸಿಎಂ ಸಿದ್ದರಾಮಯ್ಯ

Political News: ಬಾಲಿವುಡ್ ನಟ ಅಮೀರ್ ಖಾನ್ ಸಿಎಂ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಅಚಾನಕ್ ಆಗಿ ಭೇಟಿಯಾಗಿದ್ದು, ಕುಶಲೋಪರಿ ವಿಚಾರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು, ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಇದೇ ವೇಳೆ ನಟ ಅಮೀರ್ ಖಾನ್ ಕೂಡ ಅಲ್ಲೇ ಇದ್ದರು. ಈ ವೇಳೆ ಭೇಟಿಯಾಗಿ, ಕೆಲ ಸಮಯ ಮಾತನಾಡಿದ್ದು, ಅಮೀರ್...

ಸಿದ್ದರಾಮಯ್ಯ, ಡಿಕೆಶಿ ಬಳಿ ರಾಜೀನಾಮೆ ಪಡೆದು ಮೂರನೇಯವರನ್ನು ಸಿಎಂ ಮಾಡಿ: ಕೇಂದ್ರ ಸಚಿವ ಹೆಚ್ಡಿಕೆ

Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾನಾ ಮರ್ಯಾದೆ ಇದ್ದಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಸಿದ್ದರಾಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರ ಕೈಯಲ್ಲೂ ರಾಜ್ಯ ನಡೆಸಲು ಸಾಧ್ಯವಿಲ್ಲ. ಇವರಿಬ್ಬರ ರಾಜೀನಾಮೆ ತೆಗೆದುಕ``ಂಡು, ಮೂರನೇಯವರನ್ನು ಸಿಎಂ ಮಾಡಿದರಷ್ಟೇ ಸರಿಯಾಗೋದು. ಹೀಗೆ ಮಾಡಿ ಗೌರವ...

Political News: ನೂತನ ರಾಜ್ಯಾಧ್ಯಕ್ಷರ ನೇಮಕಕ್ಕೆ ಬಿಜೆಪಿ ಬಂಡಾಯ ನಾಯಕರ ಮನವಿ

Political News: ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ ಬಳಿಕ, ಬಣ ಬಡಿದಾಟ ಕಡಿಮೆಯಾಗಿತ್ತು. ಆದರೆ ಇದೀಗ ಕುಮಾರ್ ಬಂಗಾರಪ್ಪ ಕೂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ನೀವು ಹೊಂದಾಣಿಕೆ ರಾಜಕಾರಣ ಮಾಡಿ, ಕೈಚೆಲ್ಲಿ ಕುಳಿತರೆ ಹೇಗೆ ಅಂತಾ ಪ್ರಶ್ನಿಸಿರುವ ಕುಮಾರ್ ಬಂಗಾರಪ್ಪ, ವಿಜಯೇಂದ್ರ ಅವರ ರಾಜಕಾರಣಕ್ಕೆ ನಮ್ಮ ವಿರೋಧವಿದೆ...

ವಿಶ್ವಗುರು ಅಂತಾರೆ, ಆದರೆ ತಾವೇ ಕರೆದ ಸಭೆಗೆ ಮೋದಿ ಬರೋದಿಲ್ಲ, ಇದು ಅಹಂಕಾರ: ಖರ್ಗೆ ಬೇಸರ

Political News: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ದೇಶದ ಮೇಲೆ ಸಂಕಟ ಬಂದಿದೆ. ನಾವೆಲ್ಲ ಸೇರಬೇಕು. ಅದಕ್ಕೆ ಪರಿಹಾರ ಸೂಚಿಸಬೇಕು ಅಂದುಕ``ಂಡಿದ್ದೇವು. ಆದರೆ ಸಭೆ ಕರೆದಿದ್ದ ಮೋದಿನೇ ಬರಲಿಲ್ಲ ಎಂದು ಮಲ್ಲಿಕಾಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ, ಪಹಲ್ಗಾಮ್...
- Advertisement -spot_img

Latest News

Spiritual: ಈ ದೃಶ್ಯ ನೋಡಿದ ಜನರು ಮೂಕರು, ಅಂಧರಾಗೋದು ಖಚಿತವಂತೆ..

Spiritual: ವೃಂದಾವನ ಯಮುನಾ ನದಿ ದಡದಲ್ಲಿ ಇರುವ ಕಾಡಿನ ಹೆಸರು ನಿಧಿವನ. ಈ ಕಾಡಿನಲ್ಲಿ ರಾಾತ್ರಿ ವೇಳೆ ರಾಧಾ ಮತ್ತು ಕೃಷ್ಣ ರಾಸಲೀಲೆಯಾಡಲು ಬರುತ್ತಾರೆ ಅಂತಾ...
- Advertisement -spot_img