Saturday, March 21, 2026

ರಾಜಕೀಯ

Political News: ಸುಳ್ಳುಬುರುಕ ರಾಹುಲ್ ಗಾಂಧಿ, ಜೀನ್ಸ್ ಪಾರ್ಕ್ ಎಲ್ಲಪ್ಪ?: ಆರ್.ಅಶೋಕ್ ಪ್ರಶ್ನೆ

Political News: ಬಳ್ಳಾರಿಯ ಜೀನ್ಸ್ ಫ್ಯಾಕ್ಟರಿಯಲ್ಲಿ ಮಾಲಿನ್ಯ ಸಮಸ್ಯೆ ಉಂಟಾಗಿದ್ದು, ಕೆಪಿಡಿಸಿಬಿ ಆದೇಶದಂತೆ 36 ವಾಶಿಂಗ್ ಘಟಕಗಳಿಗೆ ಬೀಗ ಹಾಕಲಾಗಿದೆ. ಇದರಿಂದ 2 ಲಕ್ಷಕ್ಕೂ ಹೆಚ್ಚಿನ ಕಾರ್ಮಿಕರು ಕೆಲಸ ಕಳೆದುಕ``ಳ್ಳುವ ಪರಿಸ್ಥಿತಿ ಎದುರಾಗಿದೆ. ಈ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಅವರು, ಸುಳ್ಳುಬುರುಕ...

ನಮ್ಮ ಬೆಂಗಳೂರಿಗೆ ವೈಜ್ಞಾನಿಕ ನಗರ ಯೋಜನೆ ಬೇಕೇ ಹೊರತು ‘ರಾಜಕೀಯ ಎಂಜಿನಿಯರಿಂಗ್’ ಅಲ್ಲ: ತೇಜಸ್ವಿ ಸೂರ್ಯ

Political News: ಸಂಸದ ತೇಜಸ್ವಿ ಸೂರ್ಯ ಅವರು, ರಸ್ತೆ ನಿರ್ಮಿಸುವ ಬಗ್ಗೆ, ಸುರಂಗ ನಿರ್ಮಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಸುರಂಗ ನಿರ್ಮಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತೇಜಸ್ವಿ ಸೂರ್ಯ, ಸುರಂಗ ನಿರ್ಮಿಸುವುದರಿಂದ ಜನ ಸಂಚಾರ ದಟ್ಟಣೆ ನಿವಾರಿಸಲು ಆಗುವುದಿಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ನಮ್ಮ ಬೆಂಗಳೂರಿಗೆ, ವೈಜ್ಞಾನಿಕ ನಗರ ಯೋಜನೆ ಬೇಕೇ...

2.5 ವರ್ಷಗಳ ಕಾಂಗ್ರೆಸ್ ಆಡಳಿತ = ಕನ್ನಡಿಗರಿಗೆ 2.5 ವರ್ಷಗಳ ದುರಂತ! : ಆರ್.ಅಶೋಕ್ ವ್ಯಂಗ್ಯ

Political News: ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ 2.5 ವರ್ಷದಲ್ಲಿ ರಾಜ್ಯಕ್ಕೆ ಕೇವಲ ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ದುರಾಡಳಿತ ನೀಡಿದೆ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ 2.5 ವರ್ಷಗಳಲ್ಲಿ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ ಮೂರು ದೌರ್ಭಾಗ್ಯಗಳನ್ನ: ಬೆಲೆ ಏರಿಕೆ, ಭ್ರಷ್ಟಾಚಾರ...

ಅಸಮರ್ಥ ಗೃಹ ಸಚಿವರ ಆಳ್ವಿಕೆಯಲ್ಲಿ ಕರ್ನಾಟಕ ಬ್ಯಾಂಕ್ ದರೋಡೆಕಾರರಿಗೆ ನೆಚ್ಚಿನ ತಾಣವಾಗಿದೆ: ಯತ್ನಾಳ್

Political News: ನಿನ್ನೆ ಬೆಂಗಳೂರಿನ ಜಯನಗರದ ಎಟಿಎಂನಲ್‌ಲಿ ಹಣ ಹಾಕುವಾಗ ದರೋಡೆ ನಡೆದಿದ್ದು, ಕೋಟಿ ಕೋಟಿ ರೂಪಾಯಿ ದರೋಡೆ ಮಾಡಲಾಗಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಯತ್ನಾಳ್, ಗೃಹಸಚಿವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ 2024 : ದಾವಣಗೆರೆಯಲ್ಲಿ SBI ಬ್ಯಾಂಕ್ ದರೋಡೆ ಜನವರಿ 2025 : ಮಂಗಳೂರಿನ ಕೋಟೆಕಾರ್ ಸಹಕಾರಿ ಸಂಘದಲ್ಲಿ ದರೋಡೆ ಮೇ 2025 :...

ಮೋದಿ ಹೊಗಳಿದ ತರೂರ್, ಕಾಂಗ್ರೆಸ್ ಒಳಗೆ ಭಾರಿ ಬಿರುಗಾಳಿ!

ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇತ್ತೀಚಿನ ರಾಮನಾಥ್ ಗೋಯೆಂಕಾ ಉಪನ್ಯಾಸವನ್ನು ಶ್ಲಾಘಿಸಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಒಳಗೆ ಮತ್ತೆ ವಿವಾದ ಜೋರಾಗಿದೆ. ಮಂಗಳವಾರ X‌ನಲ್ಲಿ ತರೂರ್ ಹಂಚಿಕೊಂಡ ಪೋಸ್ಟ್‌ಗೆ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ. ತರೂರ್ ತಮ್ಮ ಪೋಸ್ಟ್‌ನಲ್ಲಿ, ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಉಪನ್ಯಾಸದಲ್ಲಿ ಪ್ರಧಾನಿ ಮೋದಿ ‘ವಿಕಾಸಕ್ಕಾಗಿ...

ಬಿಹಾರದಲ್ಲಿ ‘ಹೊಸ ಸರ್ಕಾರ’ ಬಿಜೆಪಿಯಿಂದ ಇಬ್ಬರು ಉಪಮುಖ್ಯಮಂತ್ರಿಗಳು!

ಬಿಹಾರದ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಘಟ್ಟ ದಾಖಲಾಗಿದ್ದು, ನಿತೀಶ್ ಕುಮಾರ್ ಅವರು ಹತ್ತನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತೀಚಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA ಭರ್ಜರಿ ಜಯ ಸಾಧಿಸಿದ ನಂತರ ಹೊಸ ಸರ್ಕಾರ ರಚನೆಗಾಗಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ನಿತೀಶ್ ಅವರು ಪ್ರಮಾಣವಚನ ಗ್ರಹಣೆ ನಡೆಸಿದರು. ಹೊಸ ಸರ್ಕಾರದಲ್ಲಿ ಬಿಜೆಪಿ ಕೋಟಾದಿಂದ...

ಚಾಮರಾಜನಗರದಲ್ಲಿ ಸಿಎಂ ಪವರ್‌ ಶೋ : ಅಧಿಕಾರ ಗಟ್ಟಿ ಎಂಬ ಮುನ್ಸೂಚನೆಯೇ?

ಬಿಹಾರ ಚುನಾವಣಾ ಫಲಿತಾಂಶದ ರಾಜಕೀಯ ಪರಿಣಾಮಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ‘ಅಧಿಕಾರ ಗಟ್ಟಿಯಾಗುತ್ತಿದೆ’ ಎಂಬ ಸಂದೇಶದೊಡನೆ ನವೆಂಬರ್ 20ರಂದು ಚಾಮರಾಜನಗರಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯ ಮಟ್ಟದ 72ನೇ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮಕ್ಕಾಗಿ ಜಿಲ್ಲಾಮಟ್ಟದಲ್ಲಿ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಹಕಾರ ಇಲಾಖೆಯ ಆಶ್ರಯದಲ್ಲಿ ಹಾಗೂ ಜಿಲ್ಲೆಯ ಹಲವಾರು ಹಾಲು ಒಕ್ಕೂಟಗಳ ಸಹಯೋಗದಲ್ಲಿ ಸಮಾರೋಪ ಸಮಾರಂಭವನ್ನು...

ಬದಲಾದ BYV ವರ್ಕಿಂಗ್ ಸ್ಟೈಲ್‌, ಅಧ್ಯಕ್ಷರಾಗಿ 2 ವರ್ಷದ ಬಳಿಕ ವಿಜಯೇಂದ್ರ ‘ಪ್ಲಾನ್ B’ ಶುರು?

ಕರ್ನಾಟಕ ಬಿಜೆಪಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ, ಬಿವೈ ವಿಜಯೇಂದ್ರ, ಅಧ್ಯಕ್ಷರಾಗಿ ತಮ್ಮ ಎರಡು ವರ್ಷವನ್ನು ಪೂರೈಸಿದ್ದಾರೆ. ಈ ಬೆನ್ನಲ್ಲೇ, ತಮ್ಮ ಕಾರ್ಯಶೈಲಿಯನ್ನು ಸಂಪೂರ್ಣ ಬದಲಾಯಿಸಿರುವುದು ಪಕ್ಷದೊಳಗೆ ಹೊಸ ರಾಜಕೀಯ ಸಮೀಕರಣಗಳ ಸೂಚನೆ ಆಗಿದೆ. ಇದುವರೆಗೆ ಅವರ ವಿರುದ್ಧ ಅಸ್ತಿತ್ವದಲ್ಲಿದ್ದ ಭಿನ್ನಮತ ಗುಂಪಿನ ಒತ್ತಡವನ್ನು ಕಡಿಮೆ ಮಾಡಲು ಅವರು ಹಿರಿಯ ನಾಯಕರೊಂದಿಗೆ...

ಮಹಿಳೆಯರಿಗೆ 2 ಲಕ್ಷ ಕೊಟ್ರೆ ‘ಬಿಹಾರ’ನ್ನೇ ಬಿಡ್ತೀನಿ, NDA ಗೆ ಪ್ರಶಾಂತ್ ಕಿಶೋರ್ ಸವಾಲ್!

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ರಾಜಕೀಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಜನ ಸುರಾಜ್ ನಾಯಕ ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ. ನಿತೀಶ್ ಕುಮಾರ್ ನೇತೃತ್ವದ NDA ಸರ್ಕಾರವು ಮಹಿಳೆಯರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಅವರು ಸವಾಲು ಎಸೆದಿದ್ದಾರೆ. ಸರ್ಕಾರವು 1.5 ಕೋಟಿ ಮಹಿಳೆಯರಿಗೆ 2 ಲಕ್ಷ ರೂಪಾಯಿ ನೀಡಿದರೆ, ಬಿಹಾರವನ್ನೇ ತೊರೆದು ಬಿಡುವುದಾಗಿ...

ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ: ಆರ್.ಅಶೋಕ್

Political News: ಬೆಂಗಳೂರಿನ ಹೃದಯ ಭಾಗ ಎನ್ನಿಸಿಕ``ಂಡಿರುವ ಜಯನಗರದ ಎಟಿಎಂನಲ್ಲಿ ಹಣ ಹಾಕುವಾಗ ಕೋಟಿ ಕೋಟಿ ಹಣ ಲೂಟಿ ಮಾಡಲಾಗಿದೆ.  ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಬ್ಯಾಂಕ್ ಲೂಟಿ ಆಯಿತು ಈಗ ಎಟಿಎಂಗೆ ಹಣ ಸಾಗಿಸುತ್ತಿದ್ದ ಹಣ...
- Advertisement -spot_img

Latest News

Koppala News: ಸಿಲಿಂಡರ್ ಅಭಾವಕ್ಕೆ ಮೋದಿ- ಟ್ರಂಪ್ ಸ್ನೇಹ ಕಾರಣ ಎಂದಿದ್ದ ಬೋಸ್‌ರಾಜುಗೆ ರೆಡ್ಡಿ ಟಾಂಗ್

Koppala News: ಕೊಪ್ಪಳದಲ್ಲಿಂದು ಜನಾರ್ಧನ ರೆಡ್ಡಿ ಮಾಧ್ಯಮದ ಜತೆ ಮಾತನಾಡಿದ್ದು, ಸಿಲಿಂಡರ್ ಅಭಾವಕ್ಕೆ ಮೋದಿ- ಟ್ರಂಪ್ ಸ್ನೇಹವೇ ಕಾರಣ ಎಂದು ಹೇಳಿದ್ದ ಬೋಸ್‌ರಾಜುಗೆ ಟಾಂಗ್ ನೀಡಿದ್ದಾರೆ. ಇರಾನ್‌ನಿಂದ...
- Advertisement -spot_img