Saturday, March 21, 2026

ರಾಜ್ಯ

ಹೆಚ್ಚುವರಿ ಹಾಪ್‍ಕಾಮ್ಸ್ ಮಳಿಗೆ ತೆರೆಯಲು ಸೂಚನೆ

ಗದಗ , ಏ 9: ಜಿಲ್ಲೆಯಿಂದ ಹೊರಜಿಲ್ಲೆಗಳಿಗೆ, ಮಾರುಕಟ್ಟೆಗಳಿಗೆ ತರಕಾರಿಗಳನ್ನು ಸಾಗಣೆ ಮಾಡಲು ಯಾವುದೇ ನಿರ್ಬಂಧವೂ ಇರುವುದಿಲ್ಲ ಎಂದು ಕೃಷಿಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದರು. ಗದಗ ಜಿಲ್ಲಾಕೇಂದ್ರದಲ್ಲಿ ಕೃಷಿ - ತೋಟಗಾರಿಕೆ - ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ‌ ನಡೆಸಿದ ಅವರು ಜಿಲ್ಲೆಯ ಕೃಷಿ ಪ್ರಗತಿ ಬಗ್ಗೆ ವಿವರ ಪಡೆದರು....

ಮಂಡ್ಯದಲ್ಲಿ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ..!

ಮಂಡ್ಯ : ಮಂಡ್ಯದಲ್ಲಿ ಮತ್ತೋರ್ವ ವ್ಯಕ್ತಿ ಕೊತೊನಾ ಸೋಂಕು ತಗುಲಿದೆ.. ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಯುವಕನಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ನಂಜನಗೂಡಿನ ಜುಬಿಲೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದ ಯುವಕನಲ್ಲಿ ಸೋಒಂಕು ಕಾಣಿಸಿಕೊಂಡಿದ್ದು ಇದೀಗ ಸೋಂಕಿತನ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹಿಸಿದ್ದು ಹಲವರನ್ನ ಹೋಂ ಕ್ಯ್ಆರಂಟೈನ್ ನಲ್ಲಿ ಮಾಡಿ ಕೆಲವರನ್ನ ಐಸೋಲೇಷನ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.. ಇದಲ್ಲದೇ ಸ್ವರ್ಣಸಂದ್ರ ಬಡಾವಣೆಯನ್ನ ಬಫರ್...

ಮಂಡ್ಯದಲ್ಲಿ ಸೋಂಕಿತ ರ ಸಂಖ್ಯೆ ನಾಲ್ಕಕ್ಕೆ ಏರಿಕೆ..!

ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ನಿನ್ನೆ ವರೆಗೂ ಒಬ್ಬರಿಗೂ ಸೋಂಕು ಹರಡಿಲ್ಲಅಂತ ನಿಟ್ಟುಸಿರು ಬಿಟ್ಟಿದ್ರು.. ಆದ್ರೆ, ನಿನ್ನೆ ಮೂವರು ಸೋಂಕು ಕಾಣಿಸಿಕೊಂಡು ಟೆನ್ಶನ್ ಶುರುವಾಗಿತ್ತು.. ಇದೀಗ  ಮತ್ತೊಬ್ಬರಿಗೆ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.. ಈ ವ್ಯಕ್ತಿ ಸಹ ಕ್ವಾರಂಟೈನ್ ನಲ್ಲಿ ಇದ್ದು ಇದೀಗ ಚಿಕಿತ್ಸೆ ನೀಡಲಾಗ್ತಿದೆ.. ಈ ಮೊದಲು ಸೋಂಕು ಕಾಣಿಸಿಕೊಂಡಿದ್ದ ವ್ಯಕ್ತಿಗಳ ಜೊತೆ...

ಹಸಿದವರಿಗೆ ಅನ್ನ ಹಾಕಬೇಕು ಅದೇ ಮನುಷ್ಯತ್ವ

ರಾಮನಗರ : ಕೊರೊನಾ ಹಿನ್ನೆಲೆ ಇಡೀ ದೇಶ ಲಾಕ್ ಡೌನ್ ನಲ್ಲಿದೆ. ಬಡವರು, ಕೂಲಿಕಾರ್ಮಿಕರು, ನಿರ್ಗತಿಕರು ಊಟಕ್ಕೂ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಹಲವೆಡೆ ಜನರೇ ಮುಂದೆ ಬಂದು ಹಸಿದವರಿಗೆ ಊಟ ನೀಡುವ ಕೆಲಸ ಮಾಡ್ತಿದ್ದಾರೆ.. ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಲಾಕ್ ಡೌನ್ ನಿಂದ ಪರದಾಡುವವರಿಗೆ ಜೆಡಿಎಸ್ ಕಾರ್ಯಕರ್ತರು ನಿರಂತರವಾಗಿ ಊಟ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.  ಚನ್ನಪಟ್ಟಣ ಜೆಡಿಎಸ್...

ಕೊರೊನಾ ಸೋಂಕು ನಿವಾರಕ ಟನಲ್ ಕಂಡು ಜನ ಖುಷ್.. ಇದು ಉಪಯೋಗುತ್ತಾ..?

ಮಂಡ್ಯ : ಇಡೀ ವಿಶ್ವವೇ ಮಾರಕ ವೈರಸ್ ಕೊರೊನಾಗೆ ತತ್ತರಿಸಿದೆ.. ಇಂಡಿಯಾ, ಮಂಡ್ಯ ಇದರಿಂದ ಹೊರತಾಗಿಲ್ಲ. ಇನ್ನು ಲಾಕ್ ಡೌನ್ ಹಿನ್ನೆಲೆ ಜನ ಅಗತ್ಯ ವಸ್ತು ಖರೀದಿಗೆ ಮಾತ್ರ ಮನೆಯಿಂದ ಹೊರ ಬರ್ತಿದ್ದಾರೆ.. ಮಂಡ್ಯದಲ್ಲಿ ಮಾರುಕಟ್ಟೆ ಕ್ಲೋಸ್ ಮಾಡಿ ಸ್ಟೇಡಿಯಂ ಅನ್ನೇತಾತ್ಕಾಲಿಕ ಮಾರುಕಟ್ಟೆ ಮಾಡಲಾಗಿದೆ.. ಜನರು ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಮಂಡ್ಯ ಜಿಲ್ಲಾಡಳಿತ ಈ ರೀತಿ ಮಾಡಿದೆ.. ಟನಲ್ ನಲ್ಲಿ...

ರೈತರ ಸಮಸ್ಯೆ ತಿಳಿಯಲು ಕೃಷಿ ಸಚಿವರ ರಾಜ್ಯ ಪ್ರವಾಸ

ಕರ್ನಾಟಕ ಟಿವಿ : ಕೋವಿಡ್-19 ಲಾಕ್‌ಡೌನ್ ನಿಂದ ರೈತರಿಗಾಗಲಿ ರೈತರ ಪರಿಕರ ಮಾರುಕಟ್ಟೆಗಾಗಲಿ ಯಾವುದೇ ರೀತಿಯ ತೊಂದರೆಯಾಗದಂತೆ ಹಾಗೂ ಗ್ರಾಹಕರಿಗೂ ತರಕಾರಿ ಬೆಳೆಗಳು ದೊರೆಯುವಂತೆ ಕೃಷಿ ಇಲಾಖೆ ಹಲವು ಮಹತ್ತರ ಕ್ರಮಗಳನ್ನು ಕೈಗೊಂಡಿದೆ. ಈ ಬಗ್ಗೆ ರಾಜ್ಯದ ಜಿಲ್ಲೆಗಳಲ್ಲಿ ಯಾವ ರೀತಿಯ ಹೆಜ್ಜೆ ಇಡಲಾಗಿದೆ. ರೈತರ ಸ್ಥಿತಿಗತಿಗಳೇನು ಎಂಬುದನ್ನು ಅವಲೋಕಿಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ವತಃ ಅವರು ಜಿಲ್ಲೆಗಳಲ್ಲಿ ಪ್ರವಾಸ...

ದುಬೈನಿಂದ ಬಂದಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್..!

ಕರ್ನಾಟಕ ಟಿವಿ : ಬೆಂಗಳೂರಿನ ಬೊಮ್ಮನಹಳ್ಳಿ ನಿವಾಸಿಗಳಾದ 62 ವರ್ಷ ವಯಸ್ಸಿನ ಮಹಿಳೆ, 68ವರ್ಷ ವಯಸ್ಸಿನ ಪುರುಷನಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.. ದುಬೈನಿಂದ ಆಗಮಿಸಿದ್ದ ಇಬ್ಬರನ್ನು ಆಕಾಶ್ ಹಾಸ್ಪಿಟಲ್ ನಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು ಇದೀಗ ಇಬ್ಬರಲ್ಲೂ  ಸೋಂಕು ಪತ್ತೆಯಾಗಿದೆ.. ಈ ಪ್ರಕರಣನದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ.. ಈ ವರೆಗೆ ನಾಲ್ವ್ರು...

ದೀಪ ಹಚ್ಚುವುದರಿಂದ ಗಂಡಾಂತರ ದೂರ ಮಾಡಬಹುದು..!

ಮಂಡ್ಯ : ಏಪ್ರಿಲ್ 5 ನೇ ತಾರೀಖಿ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪಅಥವಾ ಮೇಣದ ಬತ್ತಿ ಹಚ್ಚುವುದು ಅಥವಾ ಮೊಬೈಲ್ ಟಾರ್ಚನ್ನ 9 ನಿಮಿಷಗಳ ಕಾಲ ಆನ್ ಮಾಡಲು ಮೋದಿ ದೇಶದ ಪ್ರತಿಯೊಬ್ಬರಿಗು ಕರೆಕೊಟ್ಟಿರುವುದು ಸ್ವಾಗತಾರ್ಹ ಅಂತ ಖ್ಯಾತ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಹೇಳಿದ್ದಾರೆ.. ಭಾರತೀಯ ಸಂಸ್ಕೃತಿಯ ಪ್ರಕಾರ ಸೂರ್ಯಾಸ್ತಮಾನವಾದ ಬಳಿಕ ದೀಪ ಹಚ್ಚುವ ಪರಂಪರೆ...

ಸರಕು ವಾಹನಗಳ ಓಡಾಟಕ್ಕೆ ಪಾಸ್ ಅವಶ್ಯಕತೆ ಇಲ್ಲ

ಮಂಡ್ಯ – ರೈತರ ಬೆಳೆ ಮಾರುಕಟ್ಟೆಗೆ ಸಾಗಿಸಲು ಹಾಗೂ ವ್ಯವಸಾಯ ಚಟುವಟಿಕೆಗೆ ಯಾವುದೇ ರೀತಿಯ ಅಡ್ಡಿ ಮಾಡದಂತೆ ಸರ್ಕಾರ ಆದೇಶ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ರೈತರ ನೆರವಿಗೆ ಧಾವಿಸಿದೆ.. ರೈತರ ಅವಶ್ಯಕತೆಗೆ ಬಳಕೆಯಾಗುವ ವಾಹನಗಳಿಗೆ ಪಾಸ್ ಅವಶ್ಯಕತೆ ಇಲ್ಲಅಂತ ಜಿಲ್ಲಾಡಳಿತ ಘೋಷಣೆ ಮಾಡಿದೆ.  ಈ ಸಂಬಂಧ ಹೆದ್ದಾರಿಯ ಬ್ಯಾರಿಕೇಡ್ ಗಳ ಮೇಲೆ ಪ್ರಕಟಣೆಯನ್ನೂ ಸಹ ಮಂಡ್ಯ ಜಿಲ್ಲಾಡಳಿತ ಹೊರಡಿಸಿದೆ. ಅಲ್ಲದೇ ಪೊಲೀಸ್...

ಕಷ್ಟದಲ್ಲಿರುವವರಿಗೆ ನೆರವಾಗಲು ಪುಣ್ಯಕೋಟಿ ಕಾರ್ಯಕ್ರಮ

ಮಂಡ್ಯ : ಕೊವೀಡ್ ಸೋಂಕಿನಿಂದ ಇಡೀ ದೇಶ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ನಿರಾಶ್ರಿತರು, ಬಡವರು ಹಾಗೂ ಕೂಲಿಕಾರ್ಮಿಕರಿಗೆ ಸಮಸ್ಯೆಯಾಗ್ತಿದೆ.. ಈ ಹಿನ್ನೆಲೆ ಮಂಡ್ಯ ಜಿಲ್ಲಾಡಳಿತ ಹಾಗೂ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಪುಣ್ಯಕೋಟಿ ಹೆಸರಿನಲ್ಲಿ ಹೊಸ ಕಾರ್ಯಕ್ರಮಕ್ಕೆ ಮಂಡ್ಯ ಡಿಸಿ. ಡಾ ವೆಂಕಟೇಶ್ ಚಾಲನೆ ನೀಡಿದ್ರು.  ಈ ಕಾರ್ಯಕ್ರಮದ ಉದ್ದೇಶ ಕಡುಬಡವರು ಹಾಗೂ ನಿರಾಶ್ರಿತರಿಗೆ ಅಗತ್ಯ ವಸ್ತುಗಳನ್ನ ಪೂರೈಕೆ...
- Advertisement -spot_img

Latest News

ಕೇರಳ ಕಾಂಗ್ರೆಸ್ 2ನೇ ಪಟ್ಟಿ ಔಟ್; ಅಖಾಡಕ್ಕೆ ಘಟಾನುಘಟಿಗಳ ಎಂಟ್ರಿ!

ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ರಾಜಕೀಯ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ತಿರುವನಂತಪುರದಲ್ಲಿ ಕಾಂಗ್ರೆಸ್ ಪಕ್ಷವು 37 ಅಭ್ಯರ್ಥಿಗಳ...
- Advertisement -spot_img