Friday, December 26, 2025

ರಾಷ್ಟ್ರೀಯ

Tripuraದ ಬಿಜೆಪಿಯ ಇಬ್ಬರು ಶಾಸಕರು ರಾಜೀನಾಮೆ..!

ತ್ರಿಪುರದ ವಿಧಾನಸಭೆಯ ಬಿಜೆಪಿ ಅಭ್ಯರ್ಥಿಗಳಾದ (BJP candidates) ಸುದೀಪ್ ರಾಯ್ ಬರ್ಮನ್ (Sudeep Roy Burman) ಹಾಗೂ ಆಶಿಶ್ ಸಾಹಾ ರಾಜಿನಾಮೆ (Ashish Saha resigns) ನೀಡಿ ತಮ್ಮ ಪಕ್ಷದ ಸದಸ್ಯತ್ವವನ್ನು ತ್ಯಜಿಸಿರುವುದಾಗಿ ತಿಳಿಸಿದ್ದಾರೆ. ರಾಯ್ ಬರ್ಮನ್ ಮತ್ತು ಸಾಹಾ ಅವರು ಸ್ಪೀಕರ್ ರತನ್ ಚಕ್ರವರ್ತಿ (Speaker Ratan Chakraborty) ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ...

Arunachal Pradeshದಲ್ಲಿ ಹಿಮಪಾತ ಏಳು ಮಂದಿ  ಹಿಮದಡಿ ಸಮಾಧಿ..!

ಅರುಣಾಚಲ ಪ್ರದೇಶದ (Arunachal Pradesh) ಅತ್ಯಂತ ಎತ್ತರವಾದ ಕಾಮೆಂಗ್‌ನಲ್ಲಿ (Kameng) ಹಿಮಕುಸಿತ ಉಂಟಾಗಿದೆ. ಏಳು ಜನ ಸೇನಾ ಸಿಬ್ಬಂದಿ ಅದರಡಿಯಲ್ಲಿ  ಸಿಲುಕಿಕೊಂಡಿದ್ದಾರೆ. ಭಾರತೀಯ ಸೇನಾ ಯೋಧರು (Indian Army Warriors) ಗಸ್ತು ತಿರುಗುತ್ತಿದ್ದರು ಅವರ ಮೇಲೆ ಹಿಮಕುಸಿತ (Avalanche) ಉಂಟಾಗಿದ್ದು ಏಳು ಮಂದಿ  ಹಿಮದಡಿ ಸಮಾಧಿಯಾಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ. ಕಳೆದ ಹಲವು ದಿನಗಳಿಂದಲೂ...

ಗಾನ ಕೋಗಿಲೆಯ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ಪ್ರಧಾನಿ ಮೋದಿ..

ಇಂದು ಕೊನೆಯುಸಿರೆಳೆದ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅಂತಿಮ ಸಂಸ್ಕಾರ ನಡೆದಿದ್ದು, ಪ್ರಧಾನಿ ಮೋದಿ ಸೇರಿ ಹಲವು ರಾಜಕೀಯ, ಸಿನಿಮಾ ರಂಗದ ಗಣ್ಯರೆಲ್ಲ ಉಪಸ್ಥಿತರಿದ್ದರು. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಲತಾ ಮಂಗೇಶ್ಕರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಹಾರಾಷ್ಟ್ರದ ರಾಜ್ಯಪಾಲರಾದ ಭಗತ್ ಸಿಂಗ್ ಕೋಶ್ಯಾರಿ, ಸಿಎಂ ಉದ್ಧವ್ ಠಾಕ್ರೆ, ಉಪ ಮುಖ್ಯಮಂತ್ರಿ ಅಜೀತ್...

ಮನೆ ಕೆಲಸ ಮಾಡಲಿಲ್ಲವೆಂದು ಬಾಲಕಿಯ ಮೇಲೆ ಬಿಸಿ ನೀರು ಸುರಿದಳಾ ಹೆಂಗಸು..?

ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ 7 ವರ್ಷದ ಬಾಲಕಿ ಮೇಲೆ ಬಿಸಿ ನೀರು ಸುರಿದು, ಸುಡಲು ಪ್ರಯತ್ನಿಸಿದ ಆರೋಪ ಕೇಳಿ ಬಂದಿದೆ. ಮಿದುಲಾ ಎಂಬ ಬಾಲಕಿ ಮೇಲೆ ಬಿಸಿ ನೀರು ಸುರಿದಿದ್ದು, ಈಕೆ ಮನೆಗೆಲಸ ಮಾಡಲಿಲ್ಲವಾದ್ದರಿಂದ ಹೀಗೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಮಿದುಲಾಳ ಅಪ್ಪ ಕೆಲ ವರ್ಷಗಳ ಹಿಂದೆ ತೀರಿ ಹೋದರು. ತಾಯಿ ಕುವೈತ್‌ನಲ್ಲಿ ಮನೆಗೆಲಸ...

ಭಾರತೀಯರಷ್ಟೇ ಅಲ್ಲ, ಅಕ್ಕ ಪಕ್ಕದ ದೇಶದವರಿಂದಲೂ ಲತಾ ದೀದಿಗೆ ಸಂತಾಪ ಸೂಚನೆ..

ಎ ಮೇರೆ ವತನ್‌ ಕೆ ಲೋಗೋ, ಜರಾ ಆಂಖ ಮೇ ಭರಲೋ ಪಾನಿ ಎಂದು ಹಾಡಿ, ಎಲ್ಲರ ಕಣ್ಣಂಚಲ್ಲೂ ನೀರು ತರಿಸಿದ್ದ, ಮಮಹಾನ್ ಗಾಯಕಿ, ಲತಾ ಮಂಗೇಶ್ಕರ್ ಇನ್ನು ನೆನಪಷ್ಟೇ. ಕಳೆದ ವರ್ಷ ಕೊರೊನಾದಿಂದ ಬಳಲಿದ್ದ, ಲತಾದೀದಿ, ಕೆಲ ದಿನಗಳಿಂದ ನಿಮೋನಿಯಾದಿಂದ ಬಳಲುತ್ತಿದ್ದರು. ಅವರಿಗೆ ಆಸ್ಪತ್ರೆಯಲ್ಲಿರಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ, ಇಂದು...

ಓವೈಸಿ ಆಯುಷ್ಯ ಗಟ್ಟಿಯಿರಲೆಂದು 101 ಕುರಿ ಬಲಿ ಕೊಟ್ಟ ವ್ಯಕ್ತಿ…

ನಾವು ನಮಗೆ ಇಷ್ಟವಾಗುವ ಅಥವಾ ನಮ್ಮ ಸಂಬಂಧಿಕರಿಗೆ ಒಳ್ಳೆಯದಾಗಲೆಂದು ಹರಕೆ ಹೊರುತ್ತೇವೆ. ತಾನಿಷ್ಟಪಟ್ಟ ನಟ, ನಟಿಗೆ ಒಳ್ಳೆಯದಾಗಲೆಂದು, ಅಭಿಮಾನಿಗಳು ಹರಕೆ ಹೊರೊದನ್ನ ನೋಡಿದ್ದೇವೆ. ಇದೇ ರೀತಿ ಅಸಾವುದ್ದೀನ್ ಓವೈಸಿಯ ಫ್ಯಾನ್‌ ಓರ್ವ, ಅಸಾವುದ್ದೀನ್ ಓವೈಸಿಗೆ ಒಳ್ಳೆಯದಾಗಲೆಂದು, 101 ಕುರಿಗಳನ್ನು ಬಲಿ ಕೊಟ್ಟಿದ್ದಾನೆ. ನಿನ್ನೆ ಅಸಾವುದ್ದೀನ್ ಒವೈಸಿ ಕಾರ್ ಮೇಲೆ ಅಟ್ಯಾಕ್ ಆಗಿತ್ತು, ಈ ಕಾರಣಕ್ಕಾಗಿ ಅಸಾವುದ್ದೀನ್...

Election Commission : ಚುನಾವಣಾ ಪ್ರಚಾರ ಮಾರ್ಗಸೂಚಿಗಳಲ್ಲಿ ಸಡಿಲಿಕೆ..!

ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab), ಗೋವಾ, ಮಣಿಪುರ, ಉತ್ತರಾಖಂಡ್ (Uttarakhand) ನಲ್ಲಿ ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ಪಂಚ ರಾಜ್ಯಗಳಿಗೆ ಚುನಾವಣೆ (Elections to the five states) ನಡೆಯಲಿದೆ. ದೇಶದಲ್ಲಿ ಕೊರೋನಾ ಪ್ರಕರಣಗಳು (Corona cases) ಹೆಚ್ಚುತ್ತಿದ್ದು ಕಾರಣ ಬಹಿರಂಗ ಸಭೆ ಸಮಾರಂಭಗಳಿಗೆ, ನಿಷೇಧವನ್ನು ಹೇರಲಾಗಿತ್ತು. ಇದರಿಂದ ರಾಜಕೀಯ ಪಕ್ಷಗಳು...

ದೇಶದಲ್ಲಿ 1225011 ಕೊರೋನಾ ಪ್ರಕರಣಗಳು ವರದಿ..!

ದೇಶದಲ್ಲಿ ಕೊರೋನಾ ಪ್ರಕರಣಗಳು (Corona case country) ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತಿದೆ. ಇಂದು ದೇಶದಲ್ಲಿ 107474 ಕೋವಿಡ್ ಪ್ರಕರಣಗಳು (Covid Cases) ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 213246 ಮಂದಿ ಕೋವಿಂಡ್ ಗುಣಮುಖರಾಗಿದ್ದಾರೆ (Covid is healing). ಇನ್ನು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 865 ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ದೇಶದಲ್ಲಿ...

Lata Mangeshkar : ಗಾನ ಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ಇನ್ನು ನೆನಪು ಮಾತ್ರ..!

ಭಾರತದ ಗಾನ ಕೋಗಿಲೆ ಭಾರತರತ್ನ (Bharat Ratna) ಪಡೆದಿರುವ ಲತಾ ಮಂಗೇಶ್ಕರ್ (Lata Mangeshkar) ತಮ್ಮ ಗಾನಯಾನವನ್ನು ಮುಗಿಸಿ ತಮ್ಮ 92 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಜನವರಿ ಮೊದಲ ವಾರದಲ್ಲಿ ಅವರಿಗೆ ಕೊರೋನಾ ಪಾಸಿಟಿವ್ (Corona Positive) ಬಂದಿತ್ತು. ಜನವರಿ 11ರಂದು ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ (Breach Candy Hospital)...

Yogi Adityanath ಅಸಾದುದ್ದೀನ್ ಓವೈಸಿ ಅವರ ವಾಹನದ ಮೇಲಿನ ದಾಳಿಯನ್ನು ಖಂಡಿಸಿದರು..!

ಗೋರಖ್‌ಪುರದ ದೇವಸ್ಥಾನದಲ್ಲಿ ನಡೆದ ಸಂದರ್ಶನದಲ್ಲಿ, ಯೋಗಿ ಆದಿತ್ಯನಾಥ್ (Yogi Adityanath) ಅವರು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ (Asaduddin Owaisi) ಅವರ ವಾಹನದ ಮೇಲಿನ ದಾಳಿಯನ್ನು ಖಂಡಿಸಿದರು. ಉತ್ತರ ಪ್ರದೇಶದಲ್ಲಿ ಯಾವುದೇ ಮುಸ್ಲಿಂ ಅಭ್ಯರ್ಥಿಗಳನ್ನು(Muslim candidates) ಕಣಕ್ಕೆ ಇಳಿಸದಿರುವ ಕುರಿತು ಪ್ರತಿಕ್ರಿಯಿಸಿದ ಅವರು ನಾವು ಯಾವುದೇ ಮುಸ್ಲಿಂ ವಿರೋಧಿಗಳಲ್ಲ. ದೇಶ ವಿರೋಧಿಗಳ ವಿರುದ್ಧ ಇದ್ದೇವೆ....
- Advertisement -spot_img

Latest News

Sandalwood: ಮೀ ಟೂ ಆರೋಪಗಳ ಬಗ್ಗೆ ನಿರ್ದೇಶಕಿ ರೂಪಾ ಅಯ್ಯರ್ ಹೇಳಿದ್ದೇನು..?

Sandalwood: ಸ್ಯಾಂಡಲ್ವುಡ್‌ನಲ್ಲಿ ಮೀ ಟೂ ಆರೋಪದ ಬಗ್ಗೆ ನಿರ್ದೇಶಕಿ, ನಿರ್ಮಾಪಕಿ ರೂಪಾ ಅಯ್ಯರ್ ಮಾತನಾಡಿದ್ದಾರೆ. https://youtu.be/mdDS2w0roQs ನಿಮಗೆ ಸಮಸ್ಯೆಯಾದಾಗ ದೂರದ ನೀವು, ಕೆಲ ವರ್ಷಗಳ ಬಳಿ ನನಗೂ ಹೀಗೆ...
- Advertisement -spot_img