https://www.youtube.com/watch?v=siTN9hOCcXU&t=36s
ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಹೀಗಾಗಿ ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿರೋದಾಗಿ ತಿಳಿದು ಬಂದಿದೆ.
ಈಗಾಗಲೇ ಹಲವು ಜನಪ್ರತಿನಿಧಿಗಳಿಗೆ ಶಾಕ್ ಕೊಟ್ಟಿದ್ದಂತ ಕೊರೋನಾ, ಈಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ಶಾಕ್ ನೀಡಿದೆ. ಇದೀಗ ಸೋನಿಯಾ ಗಾಂಧಿಯವರಿಗೂ ಕೋವಿಡ್-19 ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ...
https://www.youtube.com/watch?v=siTN9hOCcXU&t=36s
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಗುರುವಾರ ಭಯೋತ್ಪಾದಕರು ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಗುಂಡಿಕ್ಕಿ ಕೊಂದಿದ್ದಾರೆ. ಅವರು ಜಿಲ್ಲೆಯ ಎಲಕ್ವೈ ದೇಹತಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ದಾಳಿಯು ವಿದೇಶಿಯರ ವಿರುದ್ಧದ ಸರಣಿ ದಾಳಿಗಳಲ್ಲಿ ಇತ್ತೀಚಿನದು.
ಒಂದು ವಾರದಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಈ ವಾರದ ಆರಂಭದಲ್ಲಿ ಭಯೋತ್ಪಾದಕರು...
ಅಯೋಧ್ಯಾ ರಾಮಮಂದಿರವು 3 ಹಂತಗಳಲ್ಲಿ ನಿರ್ಮಾಣ ಆಗಲಿದ್ದು, ಗರ್ಭ ಗೃಹ ನಿರ್ಮಾಣ ಕಾರ್ಯ 2023ರಲ್ಲಿ ಪೂರ್ಣಗೊಂಡರೆ, ದೇಗುಲದ ನಿರ್ಮಾಣ 2024ರಲ್ಲಿ ಪೂರ್ಣಗೊಳ್ಳಲಿದೆ. ಇನ್ನು ಅಯೋಧ್ಯಾ ರಾಮಮಂದಿರದ ಸುತ್ತಲಿನ ಸಂಕೀರ್ಣ ನಿರ್ಮಾಣ ಕಾರ್ಯವು 2025ರ ಒಳಗಾಗಿ ಪೂರ್ಣಗೊಳ್ಳಲಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.
ಆಗಸ್ಟ್ 5, 2020 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಯೋಧ್ಯಾ...
ಇಡಿ ಚಿತ್ರರಂಗಕ್ಕೇ ಇದು ತುಂಬಾ ವಿಷಾದದ ಸುದ್ದಿ. ನೆನ್ನೆ ಸಂಜೆ ಕೊಲ್ಕತ್ತಾದ ಸಂಗೀತ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟ ಕೆ.ಕೆ ಗೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆ ಸೇರುವ ಹೊತ್ತಿಗೆ ಹೃದಯಾಘಾತದಿಂದ ಅಸು ನೀಗಿದ್ದಾರೆ.
ತಮ್ಮ ಮೋಡಿಯ ಕಂಠದಿಂದ ಯುವ ಸಮೂಹವನ್ನು ಪ್ರಭಲವಾಗಿ ಆಕರ್ಷಿಸಿದ್ದ ಕೆ.ಕೆ( ಕೃಷ್ಣಕುಮಾರ್ ಕುನ್ನತ್) ದಿಡೀರ್ ಕಣ್ಮರೆ ನಿಜಕ್ಕೂ ನೋವನ್ನುಂಟುಮಾಡಿದೆ. 1999 ರಲ್ಲಿ...
ಇಡಿ ಚಿತ್ರರಂಗಕ್ಕೇ ಇದು ತುಂಬಾ ವಿಷಾದದ ಸುದ್ದಿ. ನೆನ್ನೆ ಸಂಜೆ ಕೊಲ್ಕತ್ತಾದ ಸಂಗೀತ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟ ಕೆ.ಕೆ ಗೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆ ಸೇರುವ ಹೊತ್ತಿಗೆ ಹೃದಯಾಘಾತದಿಂದ ಅಸು ನೀಗಿದ್ದಾರೆ.
ತಮ್ಮ ಮೋಡಿಯ ಕಂಠದಿಂದ ಯುವ ಸಮೂಹವನ್ನು ಪ್ರಭಲವಾಗಿ ಆಕರ್ಷಿಸಿದ್ದ ಕೆ.ಕೆ( ಕೃಷ್ಣಕುಮಾರ್ ಕುನ್ನತ್) ದಿಡೀರ್ ಕಣ್ಮರೆ ನಿಜಕ್ಕೂ ನೋವನ್ನುಂಟುಮಾಡಿದೆ. 1999 ರಲ್ಲಿ ಬಂದ...
ಪತಿಯ ಕಿರುಕುಳ ತಾಳಲಾರದೆ ತನ್ನ ಆರೂ ಮಕ್ಕಳನ್ನು ಬಾವಿಗೆ ತಳ್ಳಿ ಸಾಯಿಸಿದ್ದಾಳೆ ಇಲ್ಲೊಬ್ಬ ಕ್ರೂರಿ ತಾಯಿ! ಇಂಥದ್ದೊಂದು ಭಯಾನಕ ಘಟನೆ ನಡೆದಿರೋದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ. 30 ವರ್ಷದ ಆರು ಮಕ್ಕಳ ಮಹಾ ತಾಯಿ ಇಂಥಹ ಘನಘೋರ ಕೃತ್ಯ ಎಸಗಿದ್ದಾಳೆ ನೋಡಿ.
ಬಾವಿಗೆ ಎಸೆಯುವಾಗ ಮಕ್ಕಳು ಕಾಡಿದರೂ, ಬೇಡಿದರೂ ಕೂಗಾಡಿದರೂ ಸಹ ಹೆತ್ತ ಕರುಳು ಕಲ್ಲಾಗಿಯೇ...
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 11 ನೇ ಕಂತು ಇಂದು ಬಿಡುಗಡೆಯಾಗಲಿದೆ.ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಎರಡು ಸಾವಿರ ರೂಪಾಯಿಯಂತೆ ವಾರ್ಷಿಕ 6000 ರೂ. ಸಹಾಯಧನ ನೀಡಲಾಗುತ್ತದೆ ಎಂಬ ಮಾಹಿತಿ ಈಗಾಗಲೇ ರೈತರಿಗೆ ತಿಳಿದಿದೆ.
ಇನ್ನೂ ದೇಶದ 10 ಕೋಟಿಗೂ ಹೆಚ್ಚು ರೈತ ಫಲಾನುಭವಿಗಳ ಖಾತೆಗೆ ನೇರವಾಗಿ ಸಹಾಯಧನ ಜಮಾ...
ಕೋವಿಡ್ -19 ಸಾಂಕ್ರಾಮಿಕ ರೋಗದಲ್ಲಿ ತಮ್ಮ ಹೆತ್ತವರನ್ನು ಕಳೆದುಕೊಂಡವರಿಗೆ ಬೆಂಬಲ ನೀಡುವ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಸ್ಕೀಮ್ ಅಡಿಯಲ್ಲಿ ಪ್ರಯೋಜನಗಳನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಿಡುಗಡೆ ಮಾಡಿದರು.
ನಾನು ಮಕ್ಕಳೊಂದಿಗೆ ಪ್ರಧಾನಿಯಾಗಿ ಮಾತನಾಡುತ್ತಿಲ್ಲ, ಆದರೆ ನಿಮ್ಮ ಕುಟುಂಬದ ಸದಸ್ಯನಾಗಿ ಮಾತನಾಡುತ್ತಿದ್ದೇನೆ. ಇಂದು ಮಕ್ಕಳೊಂದಿಗೆ ಇರಲು ನಾನು ತುಂಬಾ ನಿರಾಳನಾಗಿದ್ದೇನೆ. ಪಿಎಂ ಕೇರ್ಸ್ ಫಾರ್...
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ಇಂದು ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ 2021 ರ ಅಂತಿಮ ಫಲಿತಾಂಶಗಳನ್ನು ಮೇ 30ರ ಇಂದು ಪ್ರಕಟಿಸಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ upsc.gov.in ನಲ್ಲಿ ತಮ್ಮ ಫಲಿತಾಂಶಗಳನ್ನು ವೀಕ್ಷಿಸಬಹುದಾಗಿದೆ. ಇಂದು ಪ್ರಕಟಗೊಂಡಂತ ಯುಪಿಎಸ್ಸಿ ಪರೀಕ್ಷೆ ಫಲಿತಾಂಶದಲ್ಲಿ ದಾವಣಗೆರೆಯ ಅವಿನಾಶ್ 31ನೇ Rank ಪಡೆದು, ಕರ್ನಾಟಕದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ....
ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ನೇಪಾಳದ ಪರ್ವತದ ಮೇಲೆ ಅಪ್ಪಳಿಸಿದ ವಿಮಾನದ ಭಗ್ನಾವಶೇಷಗಳಿಂದ ಹದಿನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ ಎಂದು ದೇಶದ ನಾಗರಿಕ ವಿಮಾನಯಾನ ಪ್ರಾಧಿಕಾರವನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ.
"ಇಲ್ಲಿಯವರೆಗೆ ಹದಿನಾಲ್ಕು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ, ಉಳಿದವುಗಳಿಗಾಗಿ ಶೋಧ ಮುಂದುವರಿದಿದೆ. ಹವಾಮಾನವು ತುಂಬಾ ಕೆಟ್ಟದಾಗಿದೆ ಆದರೆ ನಾವು ಅಪಘಾತ ಸ್ಥಳಕ್ಕೆ ತಂಡವನ್ನು ಕರೆದೊಯ್ಯಲು ಸಾಧ್ಯವಾಯಿತು....