Thursday, August 21, 2025

ಸಿನಿಮಾ

Bangle ಬಂಗಾರಿ ಸಿಂಗರ್ ಲೈಫ್ ಸ್ಟೋರಿ!

Bangle ಬಂಗಾರಿ, Bangle ಬಂಗಾರಿ.. Chocolate ಕಣ್ಣಲ್ಲೆ, ಹೊಡ್ದ್ಲು ಲಗೋರಿ.. ಇತ್ತಿಚೀಗೆ ಎಲ್ಲಿ ನೋಡಿದ್ರು ಎಲ್ಲಿ ಕೇಳಿದ್ರು ಎಕ್ಕ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡೇ ಕೆಳ್ಸ್ತಾಇದೆ. ಸಖತ್ ಫೇಮಸ್ ಆಗಿರುವ ಈ ಹಾಡು ಯಾರ್ದೆ ಸ್ಟೇಟಸ್ ನೋಡಿದ್ರು ರೀಲ್ಸ್ ನೋಡಿದ್ರು ಬರೀ ಇದೇ ಸಾಂಗ್ದೇ ಹವಾ. ಎಲ್ಲರ ಬಾಯಲ್ಲೂ ಗುನುಗುತ್ತಿರುವ ಈ ಹಾಡನ್ನು ಹಾಡಿರುವುದು ಖ್ಯಾತ...

Sandalwood News: ತಮ್ಮ ಮೇಲಿನ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ರಚಿತಾ ರಾಮ್

Sandalwood News: ನಟಿ ರಚಿತಾರಾಮ್ ಸಂಜು ವೆಡ್ಸ್ ಗೀತಾ ಪಾರ್ಟ್ 2ನ ಪ್ರಮೋಷನ್‌ಗೆ ಆಗಮಿಸುತ್ತಿಲ್ಲ. ಆಕೆ ಯಾವುದೇ ಕಾರ್ಯಕ್ರಮಕ್ಕೂ ಬರುತ್ತಿಲ್ಲವೆಂದು, ಚಿತ್ರದ ನಿರ್ದೇಶಕ ನಾಗಶೇಖರ್ ಆರೋಪ ಮಾಡಿದ್ದರು. ಇದೀಗ ಈ ಆರೋಪಕ್ಕೆ ರಚಿತಾ ರಾಮ್ ಸ್ಪಷ್ಟನೆ ನೀಡಿದ್ದಾರೆ. https://youtu.be/diNob1jqPwg ಕೆಲ ದಿನಗಳಿಂದ ಚಿತ್ರತಂಡ ನನ್ನ ಮೇಲೆ ಮಾಡುತ್ತಿರುವ ಆರೋಪ, ಬಳಸುತ್ತಿರುವ ಪದಗಳಿಂದ ನನಗೆ ಬೇಸರವಾಗಿದೆ. ಈಗ ಕೆಲ...

Sandalwood News: ”ಲಕ್ಷ್ಮೀ ನಿವಾಸ” ತೊರೆದ ಶ್ವೇತಾ: ನಟಿ ನೀಡಿದ ಕಾರಣವೇನು..?

Sandalwood News: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸಿರಿಯಲ್‌ನಲ್ಲಿ ನಟಿ ಶ್ವೇತಾ ಅಂದ್ರೆ, ಮನೆಯ``ಡತಿ ಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕ``ಂಡಿದ್ದ ಶ್ವೇತಾ ಅವರು, ಸಿರಿಯಲ್‌ನಿಂದ ಆಚೆ ಬಂದಿದ್ದಾರೆ. ಹಲವು ದಿನಗಳಲ್ಲಿ ಲಕ್ಷ್ಮೀ ಪಾತ್ರಧಾರಿ ಸಿರಿಯಲ್‌ನಲ್ಲಿ ಕಾಣಿಸಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳು ಬೇಸರವಾಗಿದ್ದು, ಏಕೆ ಬರುತ್ತಿಲ್ಲವೆಂದು ಕಾರಣ ಕೇಳಿದ್ದಾರೆ. ಹಾಗಾಗಿ ಇದೀಗ ಶ್ವೇತಾ ಅವರೇ, ತಮ್ಮ Instagram...

ಗಾಯಕಿ ಅಖಿಲಾ ಪಜಿಮಣ್ಣು ವೈವಾಹಿಕ ಜೀವನದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ

Sandalwood News: ಸರಿಗಮಪ ರಿಯಾಲಿಟಿ ಶೋ ಮೂಲಕ ಪ್ರಸಿದ್ಧರಾದ ಹಲವು ಗಾಯಕರಲ್ಲಿ ಅಖಿಲಾ ಪಜಿಮಣ್ಣು ಕೂಡ ಒಬ್ಬರು. ನೋಡಲು ಸುಂದರವಾಗಿದ್ದು, ಉತ್ತಮ ನಿರೂಪಣಾ ಶೈಲಿ ಇದ್ದ ಕಾರಣ, ಇವರಿಗೆ ಕೆಲ ಕಾರ್ಯಕ್ರಮದಲ್ಲಿ ನಿರೂಪಣೆಯ ಅವಕಾಶವೂ ಸಿಕ್ಕಿತ್ತು. ಹೀಗೆ ಆಲ್‌ರೌಂಡರ್‌ ಎನ್ನಿಸಿಕ``ಂಡಿದ್ದ ಗಾಯಕಿಯ ಬಾಳಲ್ಲೀಗ ಬಿರುಗಾಳಿ ಬೀಸಿದೆ. ಅಖಿಲಾ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ಇಚ್ಛಿಸಿದ್ದು,...

Sandalwood News: ರಚಿತಾ ಮೈ ತೋರ್ಸಿ ಸಿನಿಮಾ ಮಾಡಿಲ್ಲ: ನಾಗಶೇಖರ್ ಗರಂ.!

Movie News: ಸಂಜು ವೆಡ್ಸ್ ಗೀತಾ ಪಾರ್ಟ್ 2 ಭಾಗವನ್ನು ನಿರ್ಮಿಸಿ, ನಿರ್ದೇಶಿಸಿರುವ ನಿರ್ದೇಶಕ ನಾಗಶೇಖರ್, ನಟಿ ರಚಿತಾ ರಾಮ್ ವಿರುದ್ಧ ಗರಂ ಆಗಿದ್ದಾರೆ. ತಾವು ಕೋಟಿ, ಕೋಟಿ ಸಾಲ ಮಾಡಿ, ಈ ಸಿನಿಮಾ ನಿರ್ಮಾಣ ಮಾಡಿದ್ದು, ಚಿತ್ರದ ಪ್ರಮೋಷನ್ಗೆ ಬರಲು ರಚಿತಾ ನಿರಾಕರಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಬಗ್ಗೆ ಕರ್ನಾಟಕ ಟಿವಿ ಜತೆ...

‘ಕರ್ಣ’ನಿಗೆ ಆರಂಭಿಕ ವಿಘ್ನ : ಕಲಿಗಾಲದಲ್ಲೂ ತಪ್ಲಿಲ್ಲ ಸಂಕಷ್ಟ! ; ಬಹು ನಿರೀಕ್ಷಿತ ಧಾರಾವಾಹಿ ದಿಢೀರ್ ಸ್ಥಗಿತವಾಗಿದ್ದೇಕೆ..?

ಬೆಂಗಳೂರು : ದೊಡ್ದ ದೊಡ್ಡ ಸ್ಟಾರ್​ ಗಳ ದಂಡೇ ಇರಲಿ.. ಬಿಲಿಯನ್, ಟ್ರಿಲಿಯನ್ ಗಟ್ಟಲೇ ಬಂಡವಾಳ ಹಾಕಿರಲಿ. ಸಿನಿಮಾಗಳು ಕೇವಲ 3 ಗಂಟೆಯಲ್ಲಿ ಮುಗಿದು ಹೋಗುತ್ತೆ. ಥಿಯೇಟರ ಗಳಲ್ಲಿ ಕೆಲ ಗಂಟೆ ಕುಳಿತು ನೋಡಿ ಜನ್ರು ವಾಪಸ್ ಆಗ್ತಾರೆ. ಆದ್ರೆ ಧಾರಾವಾಹಿಗಳ ಕಥೆ ಆಗಲ್ಲ.. ಹೆಸರಿಗೆ ತಕ್ಕಂತೆ ದಾರದ ರೀತಿ ವರ್ಷಾನುಗಟ್ಟಲೇ ವಾಹಿನಿಗಳು ಪ್ರಸಾರ...

Bollywood News: ಬಿಗ್ ಬಜೆಟ್ ʼರಾಮಾಯಣʼ ಸಿನಿಮಾ: ಯಾರ್ಯಾರು ಯಾವ ಪಾತ್ರಗಳಿಗೆ..?

Bollywood News: ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ʼರಾಮಾಯಣʼ ಮುಂದಿನ ವರ್ಷ ತೆರೆಗೆ ಬರಲಿದ್ದು, ಶೂಟಿಂಗ್‌ ಭರದಲ್ಲಿ ನಡೆಯುತ್ತಿದೆ. ನಿತೇಶ್ ತಿವಾರಿ ನಿರ್ದೇಶದಲ್ಲಿ ಮೂಡಿ ಬರುವ ಈ ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್‌, ಸಾಯಿ ಪಲ್ಲವಿ ಸೇರಿದಂತೆ ಹಲವು ಜನಪ್ರಿಯ ಕಲಾವಿದರು ಅಭಿನಯಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಮುಖ್ಯ ಪಾತ್ರವರ್ಗವನ್ನು ಈಗಾಗಲೇ...

ಸರಿಗಮಪ ವಿನ್ನರ್ ಶಿವಾನಿಗೆ ಸಿಕ್ಕ ಹಣ ಎಷ್ಟು? ಬರೋಬ್ಬರಿ 15 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯ?

Sandalwood News: ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಸ ರಿ ಗ ಮ ಪ 21ನೇ ಸೀಸನ್ಗೆ ತೆರೆಬಿದ್ದಿದೆ. ಈ ಸೀಸನ್‌ನ ವಿನ್ನರ್‌ ಶಿವಾನಿ ಸ್ವಾಮಿ. ಬಡ ಕುಟುಂಬದಲ್ಲಿ ಬೆಳೆದುಬಂದ ಶಿವಾನಿ ಅವರು ಕಷ್ಟದಿಂದ ಮೇಲೆ ಬಂದವರು. ದೇವರ ಪದ ಹಾಡಿಕೊಂಡಿದ್ದ ಶಿವಾನಿಯ ಪ್ರತಿಭೆಯನ್ನು ಗುರುತಿಸಿ ಝೀ...

ಲಕ್ಷುರಿ ವಿಲ್ಲಾಗಳನ್ನು ನಿರ್ಮಿಸುವಲ್ಲಿ ಸೂರ್ಯ ಡೆವಲಪರ್ಸ್‌ ಪಾತ್ರ ದೊಡ್ಡದು

Bengaluru: ಬೆಂಗಳೂರು: ನೆಮ್ಮದಿಯ ಬದುಕನ್ನ ಅರಸುವವರಿಗೆಂದೆ ನಗರದ ಯಲಹಂಕದ ರಾಜಾನುಕುಂಟೆ-ದೊಡ್ಡಬಳ್ಳಾಪುರ ರಸ್ತೆಯಲ್ಲಿ ಆಕರ್ಷಕವಾಗಿ ನಿರ್ಮಾಣವಾಗುತ್ತಿರುವ ಸೂರ್ಯ- ವೆಲೆನ್ಸಿಯಾ ವಿಲ್ಲಾಗಳನ್ನು ಯಲಹಂಕಾ ಶಾಸಕರಾದ ಎಸ್‌ ಆರ್‌ ವಿಶ್ವನಾಥ್‌ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ (ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ) ರವರು ದಿವ್ಯ ಸಾನಿಧ್ಯವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಡಾ....

ಅಲ್ಲಿ ಬಂದವರ ಉದ್ದೇಶ ಒಳ್ಳೆಯದೇ ಆಗಿತ್ತು, ಆದ್ರೆ ಯೋಜನೆ, ಸಮನ್ವಯದ ಕೊರತೆ ಇತ್ತು : ನಟಿ ರಮ್ಯಾ

Sandalwood News: ಸತತ 18 ವರ್ಷಗಳ ಬಳಿಕ ಆರ್​ಸಿಬಿ ಕ್ರಿಕೆಟ್ ತಂಡವು ಐಪಿಎಲ್ ಚೊಚ್ಚಲ ಟ್ರೋಫಿಯನ್ನು ಗೆದ್ದು ಬೀಗಿದೆ. ಐತಿಹಾಸಿಕ ಸಂಭ್ರಮಕ್ಕಾಗಿ ಇಡೀ ತಂಡವು ಬೆಂಗಳೂರಿಗೆ ಆಗಮಿಸಿತ್ತು. ಅಲ್ಲದೆ ಸೋಸಿಯಲ್ ಮೀಡಿಯಾದಲ್ಲಿ ಹಾಕಿದ್ದ ಒಂದೇ ಒಂದು ಪೊಸ್ಟ್​​ಗೆ ನೋಡ ನೋಡುತ್ತಿದ್ದಂತೆಯೇ ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧದ ಕಡೆಗೆ ಲಕ್ಷಾಂತರ ಜನರು ಹರಿದು ಬಂದಿದ್ದರು. ತಮ್ಮ...
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img