Cricket News: ನವೆಂಬರ್ 23ರಂದು ಆಟಗಾರ್ತಿ ಸ್‌ಮೃತಿ ಮಂದನ ಮತ್ತು ಸಂಗೀತ ಸಂಯೋಜಕ, ಸಂಗೀತಗಾರ ಪಲಾಶ್ ಮುಚ್ಚಲ್ ಮದುವೆ ಫಿಕ್ಸ್ ಆಗಿತ್ತು. ಸಂಗೀತ್, ಹಲ್ದಿ ಹೀಗೆ ಎಲ್ಲ ಕಾರ್ಯಕ್ರಮಗಳು ಕೂಡ ಮುಗಿದು, ಇನ್ನೇನು ಮದುವೆಯಾಗಲು ಕೆಲ ಸಮಯ ಬಾಕಿ ಎನ್ನುವಾಗಲೇ, ಸ್ಮೃತಿ ತಂದೆಗೆ ಹೃದಯಾಘಾತವಾಗಿ, ಅವರು ಆಸ್ಪತ್ರೆಗೆ ದಾಖಲಾದರು. ಮತ್ತು ಈ ಕಾರಣಕ್ಕೆ ಸ್ಮೃತಿ...
ರಶ್ಮಿಕಾ ಮಂದಣ್ಣ ಹೆಚ್ಚು ನಟಿಸಿದ್ದು ನಾಯಕ ಪ್ರಧಾನ ಸಿನಿಮಾಗಳಲ್ಲೇ. ಅಲ್ಲಿ ಅವರಿಗೆ ಹಾಡು, ರೋಮ್ಯಾನ್ಸ್ , ಕೆಲವು ದೃಶ್ಯಗಳಷ್ಟೇ ಸಿಕ್ಕಿದ್ದವು. ಆದರೆ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾವಾದ "ದಿ ಗರ್ಲ್‌ಫ್ರೆಂಡ್’" ಸಿನಿಮಾ ನಲ್ಲಿ ಅಭಿನಯಿಸಿದ್ದರು. ರಶ್ಮಿಕಾ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು, ಪ್ರಚಾರವನ್ನೂ ತಾವೇ ಮುಂದೆನಿಂತು ಮಾಡಿದ್ದರು.
ನವೆಂಬರ್ 7ರಂದು...
ಬಿಗ್ ಬಾಸ್ ನೋಡೋ ಜನತೆ , ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ದಿಗಳ ಪೈಕಿ ಗಿಲ್ಲಿಯನ್ನ ಇಷ್ಟಪಡೋರೆಲ್ಲಾ ರಕ್ಷಿತಾನ ಇಷ್ಟ ಪಟ್ಟೇ ಪಡ್ತಾರೆ, ಗಿಲ್ಲಿಯ ವಂಶದ ಕುಡಿ ಅನ್ನೋ ಬಿರುದನ್ನ ಕೂಡ ಗಿಲ್ಲಿ ರಕ್ಷಿತಾಗೆ ಕೊಟ್ಟು ಬಿಟ್ಟಿದ್ದಾರೆ, ಆದ್ರೆ ರಕ್ಷಿತಾ ಯಾಕೋ ದಾರಿ ತಪ್ಪುತ್ತಿದ್ದಾರಾ ? ಅನ್ನೋ ಅನುಮಾನ ವ್ಯಕ್ತವಾಗ್ತಿದೆ, ಯಾಕಂದ್ರೆ ರಕ್ಷಿತಾ ನಾಮಿನೇಷನ್ ಸಂದರ್ಭದಲ್ಲಿ...
ಜಾನ್ವಿಯ ಆಂಕರಿಂಗ್ ಮತ್ತೆ ಜಾನ್ವಿ ಕಲರ್ಸ್ ಕನ್ನಡದಲ್ಲಿ ಮಾಡುತ್ತಿದ್ದಂತಹ ಸವಿರುಚಿ ಶೋ ಬಗ್ಗೆ ಕೀಳಾಗ್ ಮಾತಾಡ್ತೀಯಾ ? ಅಂತ ಜಾನ್ವಿ ರೊಚ್ಚಿಗೆದ್ದಿದ್ರು , ಆದ್ರೆ ಅಲ್ಲಿ ನಿಜ್ವಾಗ್ಲೂ ಗಿಲ್ಲಿ ಕೀಳಾಗಿ ಮಾತಾಡಿದ್ರಾ ? ಅನ್ನೋದು ಪ್ರಶ್ನೆಯಾಗಿದೆ., ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿಟ್ಟಿದ್ದ ‘ಸವಿರುಚಿ’ ಪ್ರೋಗ್ರಾಂ ಬಗ್ಗೆ ಗಿಲ್ಲಿ ನಟ ಕೀಳಾಗಿ ಮಾತಾಡಿದ್ದಾರೆ ಎಂದು ಜಾಹ್ನವಿ...
“ನನಗೆ ಸಖತ್ ಹಿಂಸೆ ಆಗುತ್ತಿದೆ. ಈ ಗೇಮ್ ನನಗಲ್ಲ ಅನಿಸುತ್ತಿದೆ, ಈ ಮಾತನ್ನ ಯಾರ್ ಹೇಳಿದ್ದು ನೆನಪಿದೆ ಆಲ್ವಾ , ಸೊ ಕಾಲ್ಡ್ ಬಿಗ್ ಬಾಸ್ ಮನೆಯ ಸ್ವಯಂ ಘೋಷಿತ ರಾಜಮಾತೆ ಅಶ್ವಿನಿ ಗೌಡ ಅವ್ರ ಇಂಥಾ ನಿರ್ಧಾರವನ್ನ ತಗೊಂಡಿದ್ದು ಅಂತ ಅನ್ಸಿದೆ, ತಾವ್ ಮಾಡಿದ್ದ ಪ್ಲಾನ್ ಎಲ್ಲ ತಮಗೆ ರಿವರ್ಸ್ ಆಯ್ತಲ್ಲಾ ಅನ್ನೋ...
Sandalwood: ಸಂದರ್ಶನದಲ್ಲಿ ಮಾತನಾಡಿರುವ ನಟಿ ಪ್ರಥಮಾ ಪ್ರಸಾದ್ ಅವರು ತಮ್ಮ ಸ್ಕಿನ್ ಕೇರ್ ಬಗ್ಗೆ, ಮೇಕಪ್ ಬಗ್ಗೆ ಸಣ್ಣ ಟಿಪ್ಸ್ ನೀಡಿದ್ದಾರೆ.
https://youtu.be/s8cjCyuOtFc
ಕಡಲೆಹಿಟ್ಟು, ಅರಿಶಿನ ಮತ್ತು ಹಾಲು ಇವನ್ನು ಮಿಕ್ಸ್ ಮಾಡಿ ಪ್ರಥಮಾ ಫೇಸ್‌ಮಾಸ್ಕ್ ಹಾಕುತ್ತಾರಂತೆ. ಹೆಚ್ಚು ಪಾರ್ಲರ್‌ಗೆ ಹೋಗುವುದಿಲ್ಲ. ಇನ್ನು ಮೇಕಪ್ ವಿಷಯಕ್ಕೆ ಬಂದ್ರೆ, ಭರತನಾಟ್ಯ ಕಲಿಯುವಾಗಲೇ, ಅವರಿಗೆ ಮೇಕಪ್ ಮಾಡಿಕ``ಳ್ಳುವುದನ್ನು ಹೇಳಿಕ``ಡಲಾಗಿತ್ತು. ಹಾಗಾಗಿ...
Sandalwood: ಹಲವು ಕಲಾವಿದರಿಗೆ ಸಿನಿಮಾ ಸಹವಾಸ ಸಾಕು ಅಂತಾ 1 ಸಾರಿ ಆದ್ರೂ ಅನ್ನಿಸಿರುತ್ತದೆ. ಹಾಗಾದ್ರೆ ಪ್ರಥಮಾ ಪ್ರಸಾದ್ ಅವರಿಗೂ ಸಿನಿಮಾ ಸಹವಾಸ ಸಾಕು ಅಂತಾ ಅನ್ನಿಸಿದೆಯಾ ಅಂತಾ ಅವರ ಬಾಯಿಯಿಂದಲೇ ಕೇಳಿ.
https://www.youtube.com/watch?v=BVpiYVma7X0
ವಿನಯಾ ಪ್ರಸಾದ್ ಅವರು ಎಂದಿಗೂ ಮಗಳ ಬಳಿ ತಮ್ಮ ಸಿನಿ ಜರ್ನಿಯಲ್ಲಿ ಆಗಿರುವ ಕಹಿ ಅನುಭವವನ್ನು ಹೇಳುವುದಿಲ್ಲವಂತೆ. ಬರೀ ಹಾಸ್ಯ ಭರಿತ...
Sandalwood: ನಟಿ ಪ್ರಥಮಾ ಪ್ರಸಾದ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಸೆಲೆಬ್ರಿಟಿ ಮಕ್ಕಳು ಅಂದ್ರೆ ತುಂಬಾ ಕಷ್ಟದ ವಿಷಯ ಅಂತಾರೆ ಪ್ರಥಮಾ.
https://youtu.be/g5ojnXtMblY
ಅಪ್ಪ ಅಥವಾ ಅಮ್ಮ ಸೆಲೆಬ್ರಿಟಿಯಾಗಿದ್ದರೆ, ಅವರು ತಮ್ಮ ಟ್ಯಾಲೆಂಟ್ ಬಗ್ಗೆ ಛಾಪು ಮೂಡಿಸಿರುತ್ತಾರೆ. ಆದರೆ ಅವರ ಮಕ್ಕಳು ಕೂಡ ಅದೇ ರೀತಿ ಇರಬೇಕು ಅಂತಲೇ ಬಯಸುತ್ತಾರೆ. ಆದರೆ ಮಕ್ಕಳು ಆ ರೀತಿ ಆಗುವುದು ತುಂಬಾ...
Sandalwood: ಸಂದರ್ಶನದಲ್ಲಿ ಮಾತನಾಡಿರುವ ನಟಿ ಪ್ರಥಮಾ ಪ್ರಸಾದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರುವ ಕಾಮೆಂಟ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
https://youtu.be/qjCPg2U_dcU
ಈ ಬಗ್ಗೆ ಮಾತನಾಡಿರುವ ಪ್ರಥಮಾ ಪ್ರಸಾದ್, ಸೋಶಿಯಲ್ ಮೀಡಿಯಾದಲ್ಲ ಬರುವ ಕಾಮೆಂಟ್ಸ್, ಪೋಸ್ಟ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಸೋಶಿಯಲ್ ಮೀಡಿಯಾದಿಂದಲೇ ಫೇಮಸ್ ಆಗಿದ್ದೀನಿ ಅನ್ನೋದನ್ನು ನಾನು ಹೌದು ಅಂತಾನೇ ಹೇಳುತ್ತೇನೆ. ಆದರೆ ಈಕ್ವಲ್ ಆಗಿ...
Sandalwood: ನಟಿ ವಿನಯಾ ಪ್ರಸಾದ್ ಮಗಳು ಮತ್ತು ಕಲಾವಿದೆಯೂ ಆಗಿರುವ ಪ್ರತಿಮಾ ಪ್ರಸಾದ್ ಅವರು ಇಂದಿನ ಕಾಲದ ಕಲಾವಿದರು ಯಾವ ರೀತಿ ಡೈಲಾಗ್ ಹೇಳಲು ಕಷ್ಟಪಡುತ್ತಾರೆ ಅಂತಾ ವಿವರಿಸಿದ್ದಾರೆ.
https://youtu.be/98-4GWkmN_U
ಅಮ್ಮನ ಜತೆ ಚಿಕ್ಕವಳಿದ್ದಾಗ ಶೂಟಿಂಗ್‌ಗೆ ಹೋದಾಗ, ಅಮ್ಮ ಡೈಲಾಗ್ ಹೇಳುವ ರೀತಿ ನೋಡುತ್ತಿದ್ದ ಪ್ರತಿಮಾ, ಅದೇ ರೀತಿ ಡೈಲಾಗ್ ಹೇಳುವುದನ್ನು ಕಲಿತಿದ್ದರಂತೆ. ಎಷ್ಟೇ ಪೇಜ್ ಡೈಲಾಗ್...