Tuesday, June 23, 2026

ಸಿನಿಮಾ

Bollywood News: ಶಾರುಖ್ ಮನೆಗೆ ಪಾರ್ಟಿಗೆ ಹೋದಾಗ ನಟ ಗುಲ್ಶನ್‌ಗೆ ಇರಿಸುಮುರುಸಾಗಿತ್ತಂತೆ.. ಯಾಕೆ..?

Bollywood News: ಗುಲ್ಶನ್ ದೇವಯ್ಯ. ಇಷ್ಟು ವರ್ಷ ಬಾಲಿವುಡ್ ನಟನಾಗಿ ಮಿಂಚಿ, ಇದೀಗ ಕಾತಾರದ ಮೂಲಕ ಕನ್ನಡ ಸಿನಿಮಾಗೆ ಲಗ್ಗೆ ಇಟ್ಟಿದ್ದಾರೆ. ಕಾಂತಾರದಲ್ಲಿ ಕೆಲಸಕ್ಕೆ ಬಾರದ ರಾಜ ಕುಲಶೇಖರ್‌ನ ಪಾತ್ರಕ್ಕೆ ಬಣ್ಣ ಹಚ್ಚಿ ಸೈ ಎನ್ನಿಸಿಕ``ಂಡಿರುವ ಗುಲ್ಶನ್‌ಗೆ ಕನ್ನಡ ಸರಿಯಾಗಿ ಬರೋದಿಲ್ಲ. ಆತನೂ ಬಾಲಿವುಡ್ ಮಂದಿ ರೀತಿ, ಕರ್ನಾಟಕದಲ್ಲಿ ಜನಿಸಿದರೂ ಕನ್ನಡ ಮಾತನಾಡಲು ಮುಜುಗರ...

ಅದ್ದೂರಿಯಾಗಿ ದೀಪಾವಳಿ ಸೆಲೆಬ್ರೇಶನ್ ಮಾಡಿದ ರಾಧಿಕಾ ಕುಮಾರಸ್ವಾಮಿ!

ದೀಪಾವಳಿ ಹಬ್ಬ ಅಂದ್ರೆ ಎಲ್ಲರ ಮನೆಗಳಲ್ಲಿ ದೀಪಗಳ ಸಂಭ್ರಮ, ಮನಗಳಲ್ಲಿ ಸಂತೋಷ ಮನೆ ಮಾಡಿರತ್ತೆ. ಅದರಂತೆ ಸೆಲೆಬ್ರೆಟಿಗಳು ಕೂಡ ದೀಪಾವಳಿ ಹಬ್ಬವನ್ನ ಹಬ್ಬವನ್ನ ಆಚರಿಸುತ್ತಾರೆ. ಅದರಲ್ಲೂ ರಾಧಿಕಾ ಕುಮಾರಸ್ವಾಮಿ ಅವರು ಒಂದು ಹೆಜ್ಜೆ ಮುಂದೆ ಇರ್ತಾರೆ. ರಾಧಿಕಾ ಕುಮಾರಸ್ವಾಮಿ ಅವರು ಪ್ರತಿ ಬಾರಿಯೂ ತಪ್ಪದೇ ಹಬ್ಬಗಳನ್ನು ಸೆಲೆಬ್ರೇಟ್ ಮಾಡುತ್ತಾರೆ . ಈಗ ಅವರು ಖುಷಿಯಿಂದ...

ಗರ್ಲ್ ಫ್ರೆಂಡ್ಸ್ ಜಾಸ್ತಿ! ತುಂಬಾ ಏಟು ತಿಂದಿದ್ದೆ!: Dayal Padmanabhan Podcast

Sandalwood News: ಸ್ಯಾಂಡಲ್‌್ವುಡ್‌ನ ನಿರ್ದೇಶಕರಲ್ಲಿ ದಯಾಳ್ ಪದಮ್‌ನಾಭನ್ ಕೂಡ ಪ್ರಸಿದ್ಧರು. ಬಿಗ್‌ಬಾಸ್‌ಗೆ ಬಂದ ಬಳಿಕ ಇವರ ಪ್ರಸಿದ್ಧತೆ ಇನ್ನಷ್ಟು ಹೆಚ್ಚಿತ್ತು. ಕನ್ನಡದಲ್ಲಿ ನಿರ್ದೇಶಕರಾಗಿ ಹೆಸರು ಗಳಿಸಿರುವ ದಯಾಳ್ ತಮಿಳುನಾಡಿನವರು. ಹಾಗಾದ್ರೆ ದಯಾಳ್ ಎಲ್ಲಿ ಜನಿಸಿದ್ದು, ಅವರು ಓದು ಬರಹವೆಲ್ಲ ಎಲ್ಲಿ ಆಗಿದ್ದು..? ಈ ಕುತೂಹಲಕಾರಿ ಮಾಹಿತಿ ಬಗ್ಗೆ ಅವರೇ ಮಾತನಾಡಿದ್ದಾರೆ ನೋಡಿ. https://youtu.be/2a1nqtZx9R4 ದಯಾಳ್ ತಮಿಳುನಾಡಿನ ವಿಳ್ಳುಪುರಂನಲ್ಲಿ...

ನಂಗೆ ಬೇಕಿತ್ತಾ ಇದೆಲ್ಲಾ? ಯೋಗಿ & ಗಣೇಶ್ ಸರ್ ಇಗೋ ಕ್ಲಾಶ್: Dayal Padmanabhan Podcast

Sandalwood News: ಸ್ಯಾಂಡಲ್ವುಡ್ ನಿರ್ದೇಶಕ ದಯಾಲ್ ಪದ್ಮನಾಭನ್ ಇನ್ನೂ ಪ್ರಸಿದ್ಧರಾಗಿದ್ದು ಬಿಗ್‌ಬಾಸ್‌ಗೆ ಬಂದ ಬಳಿಕ. ಇದೀಗ ದಯಾಳ್ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. https://youtu.be/HR0_Qk1S3Pk ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿರುವ ನಿರ್ದೇಶಕ ದಯಾಳ್ ಪದ್ಮನಾಭನ್, ನನ್ನ ನಿರ್ದೇಶನಕ್ಕೆ ದಾರಿ ಮಾಡಿಕ``ಟ್ಟವರು ಎಸ್.ನಾರಾಯಣ್ ಸರ್. ಸಮಯಕ್ಕೆ ಸರಿಯಾಗಿ ಕೆಲಸ ಶುರು ಮಾಡುವುದು,...

Sandalwood News: ”ಕಾಂತಾರ” ಗೆದ್ದ ಖುಷಿಯಲ್ಲಿ ಕಾಶಿಯಾತ್ರೆ ಕೈಗೊಂಡ ರಿಷಬ್ ಶೆಟ್ಟರು

Sandalwood News: ಕಾಂತಾರ ಚಾಪ್ಟರ್ 1 ರಿಲೀಸ್ ಆಗಿ, ತನ್ನ ಅಶ್ವವೇಗ ಮುಂದುವರೆಸಿದ್ದು, ಇದೇ ಖುಷಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಟೆಂಪಲ್ ರನ್ ಮುಂದುವರಿಸಿದ್ದಾರೆ. ಕೆಲ ದಿನಗಳ ಹಿಂದೆ ರಿಷಬ್ ಮೈಸೂರು ಚಾಮುಂಡಿ ದರ್ಶನ ಮಾಡಿದ್ದರು. ಇದೀಗ ರಿಷಬ್ ವಾರಣಾಸಿಗೆ ಹೋಗಿ, ವಿಶ್ವನಾಥನ ದರ್ಶನ ಪಡೆದಿದ್ದಾರೆ. ಇಷ್ಟು ದಿನ ಪ್ರಮೋಷನ್‌, ಸಂದರ್ಶನ ಅಂತಾ ಓಡಾಡುತ್ತಿದ್ದರು. ಇದೀಗ...

ಕಾಂತಾರಕ್ಕೆ ದೈವದ ಅಭಯದ ನುಡಿ : ವಿವಾದಕ್ಕೆ ಆಡಳಿತ ಮಂಡಳಿ ಸ್ಪಷ್ಟನೆ

ಕಾಂತಾರ ಚಾಪ್ಟರ್‌–1 ಸಿನಿಮಾ ಬಿಡುಗಡೆಯಾದ ಬಳಿಕ ಕರಾವಳಿಯಲ್ಲಿ ಕಾಂತಾರ ಚಿತ್ರ ಮತ್ತು ದೈವರಾಧನೆ ಕುರಿತ ಚರ್ಚೆ ಜೋರಾಗಿದೆ. ಚಿತ್ರವನ್ನು ನೋಡಿ ಹಲವರು ದೈವದ ವೇಷ ಧರಿಸಿ, ದೈವದ ನಡವಳಿಕೆಯನ್ನು ಅನುಕರಿಸಲು ಮುಂದಾದರು. ಥಿಯೇಟರ್‌ಗಳ ಮುಂದೆ ದೈವ ಬಂದಂತೆ ನಡೆದುಕೊಳ್ಳುವ ಈ ಕೃತ್ಯಗಳಿಂದ ದೈವರಾಧಕರಲ್ಲಿ ಆಕ್ರೋಶ ಉಂಟಾಯಿತು. ದೈವದ ಅನುಕರಣೆ ಅಪಚಾರವಾಗುತ್ತಿದೆ ಎಂಬ ಆರೋಪಗಳು ಮುಂದಿಡಲ್ಪಟ್ಟವು. ಈ...

ದುಲ್ಕರ್‌ಗೆ ಮತ್ತೊಂದು ಸಂಕಷ್ಟ : ಕಾಸ್ಟಿಂಗ್ ಕೌಚ್ ಆರೋಪ

ಮಲಯಾಳಂ ಚಿತ್ರರಂಗದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ಲೋಕಾ ಚಿತ್ರದ ಯಶಸ್ಸಿನಲ್ಲಿ ಮುಳುಗಿದ್ದರೂ, ಇತ್ತೀಚೆಗೆ ವಿವಾದಕ್ಕೆ ಸಿಲುಕಿದೆ. ಕಂಪನಿಯೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯೊಬ್ಬರು ತಮ್ಮನ್ನು ಕಾಸ್ಟಿಂಗ್ ಕೌಚ್ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ದುಲ್ಕರ್‌ ಸಲ್ಮಾನ್‌ ನಿರ್ಮಾಣ ಸಂಸ್ಥೆ ಹಾಗೂ ಮನೆಯ ಮೇಲೆ ಕೆಲ ದಿನಗಳ ಹಿಂದಷ್ಟೆ...

ಕಾಂತಾರ ಬೆರ್ಮೆ ಡಿವೈನ್‌ ಯಾತ್ರೆ : ಚಾಮುಂಡಿ ದರ್ಶನ​ ಪಡೆದ ರಿಷಬ್

ಕಾಂತಾರ ಚಾಪ್ಟರ್–1 ಸಿನಿಮಾ ದೇಶದಾದ್ಯಂತ ಭಾರೀ ಯಶಸ್ಸು ಕಾಣುತ್ತಿರುವ ಹಿನ್ನೆಲೆಯಲ್ಲಿ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಇಂದು ಮೈಸೂರಿನ ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಎಲ್ಲರಿಗೂ ನೆನಪಿರುವಂತೆ, ಚಿತ್ರದ ಕ್ಲೈಮ್ಯಾಕ್ಸ್ ಸೀನಿನಲ್ಲಿ ರಿಷಬ್ ಶೆಟ್ಟಿ ಅವರು ತಾಯಿ ಚಾಮುಂಡಿಯನ್ನು ಆಹ್ವಾನಿಸುವ ದೃಶ್ಯ ಪ್ರೇಕ್ಷಕರ ಮೈಯಲ್ಲಿ ನಡುಕ ಹುಟ್ಟಿಸುವಂತಿತ್ತು. ದರ್ಶನದ...

ಆಸ್ಕರ್ ರೇಸ್‌ ಗೆ ಹೊಂಬಾಳೆಯ ‘ಮಹಾವತಾರ ನರಸಿಂಹ’

ಕನ್ನಡದ ಮೊಟ್ಟ ಮೊದಲ ಅನಿಮೇಟೆಡ್ ಚಿತ್ರ ‘ಮಹಾವತಾರ್ ನರಸಿಂಹ’ ಇದೀಗ ಮತ್ತೊಂದು ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಈ ಸಿನಿಮಾವನ್ನು ನಿರ್ಮಿಸಿದ ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಇದನ್ನು ಆಸ್ಕರ್ ಪ್ರಶಸ್ತಿಯ ಪರಿಗಣನೆಗೆ ಸಲ್ಲಿಸಿ ಮಹತ್ವಾಕಾಂಕ್ಷೆಯ ಹೆಜ್ಜೆ ಇಟ್ಟಿದೆ. ಈ ಹಿಂದೆ ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ ಅಧ್ಯಾಯ 1' ಚಿತ್ರವನ್ನು ಆಸ್ಕರ್‌ ರೇಸ್‌ಗೆ ಕಳುಹಿಸಿದ್ದ...

ಆಲಿಯಾ ಮನೆ ಸೇರಲಿದೆ ನಮ್ಮ ಮೈಸೂರಿನ ಗಣಪ!

ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ ಅವರು ವಿಘ್ನ ನಿವಾರಕ ಗಣೇಶನನ್ನು ತುಂಬಾನೇ ನಂಬುತ್ತಾರೆ ಮತ್ತು ಆರಾಧಿಸುತ್ತಾರೆ. ನಾನ್ಯಾಕ್‌ ಈ ವಿಚಾರ ಹೇಳ್ತಾ ಇದ್ದೀನಿ ಅಂದ್ರೆ, ಇದೀಗ ಲೇಟೆಸ್ಟ್‌ ವಿಷಯವೊಂದು ರವೀಲ್‌ ಆಗಿದೆ. ಅದೇನಪ್ಪ ಅಂದ್ರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ಗಣಪನ ವಿಗ್ರಹವೊಂದು ಆಲಿಯಾ ಅವರ ಮನೆ ಬೆಳಗಲಿದೆ. ಹೌದು, ಖ್ಯಾತ ಶಿಲ್ಪಿ ಅರುಣ್‌ ಯೋಗಿರಾಜ್‌...
- Advertisement -spot_img

Latest News

Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...
- Advertisement -spot_img