Saturday, October 3, 2026

ಸಿನಿಮಾ

ಕಿಚ್ಚ ಜೋಯಿಸರು ಫಿಕ್ಸ್ ಮಾಡಿದ್ರು ಬಿಗ್ ಬಾಸ್ ಮುಹೂರ್ತ… ಇದೇ 28ಕ್ಕೆ ಶುರುವಾಗ್ತಿದೆ ದೊಡ್ಮನೆ ಆಟ…

ಬಿಗ್ ಬಾಸ್ ಸೀಸನ್-8 ಶುರುವಾಗೋದು ಯಾವಾಗ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇದೇ ತಿಂಗಳ 28ರಿಂದ ಕಿರುತೆರೆಯಲ್ಲಿ ದೊಡ್ಮನೆ ಆಟ ಶುರುವಾಗ್ತಿದೆ. ಇವತ್ತು ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಸೀಸನ್-8 ರ ದಿನಾಂಕ ಪ್ರಕಟಿಸಿದೆ. ಫೆ. 28 ರಂದು ಸಂಜೆ 6 ಗಂಟೆ 01 ನಿಮಿಷಕ್ಕೆ ಗೋಧೂಳಿ ಲಗ್ನದಲ್ಲಿ ಬಿಗ್ ಬಾಸ್ ಕಾರ್ಯಕ್ರಮ...

ನಟಿ ಸಂಜನಾ ಗಲ್ರಾನಿ‌ ಮನೆಗೆ ಭೇಟಿ ಕೊಟ್ಟ ನಿರ್ಮಾಪಕ ಕೆ.ಮಂಜು…!

ಡ್ರಗ್ಸ್ ಪ್ರಕರಣದಡಿ ಜೈಲು ಹಕ್ಕಿಯಾಗಿದ್ದ ನಟಿ ಸಂಜನಾ ಗಲ್ರಾನಿ ಜಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಸಂಜನಾ, ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿರುವ ಫೋಟೋ ಶೇರ್ ಮಾಡಿದ್ದರು. ಇದೀಗ ನಿರ್ಮಾಪಕ‌ ಕೆ.ಮಂಜು ಸಂಜನಾ ಮನೆಗೆ ಭೇಟಿ ಕೊಟ್ಟು ಆರೋಗ್ಯ ವಿಚಾರಿಸಿದ್ದಾರೆ. ಸಂಜನಾ ಕುಟುಂಬದ ಜೊತೆ ಕುಳಿತು ಭೋಜನ...

ಚೆಕ್ ಬೌನ್ಸ್ ಪ್ರಕರಣ… ಹಿರಿಯ ನಟಿ ಪದ್ಮಜಾ ರಾವ್ ಹೇಳಿದ್ದೇನು…?

ಚೆಕ್ ಬೌನ್ಸ್ ಪ್ರಕರಣದಡಿ ಆರೋಪಿಯಾಗಿರುವ ಹಿರಿಯ ನಟಿ‌ ಪದ್ಮಜಾ ರಾವ್, ಪ್ರಕರಣಕ್ಕೆ ಸಂಬಂಧಪಟ್ಟಂತೆ‌ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ಪದ್ಮಜಾ ರಾವ್ ನೀಡಿದ್ದ ನಲವತ್ತು ಲಕ್ಷ ರೂಪಾಯಿಗಳ ಚೆಕ್ ಬೌನ್ಸ್ ಆಗಿತ್ತು. ಹಾಗಾಗಿ‌ ನಿರ್ಮಾಪಕರು‌ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ‌ ನೋಟೀಸ್ ನೀಡಿದರು ಪ್ರತಿಕ್ರಿಯೆ ನೀಡದ ಕಾರಣ ಪದ್ಮಜಾ ರಾವ್...

ಯಾವುದೇ ಸಂಭಾವನೆ ಪಡೆಯದೆ ಕೃಷಿ ಇಲಾಖೆಯ ರಾಯಭಾರಿಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್…

ರಾಜ್ಯ ಕೃಷಿ‌ ಇಲಾಖೆಯ ರಾಯಭಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೇಮಕ ಆದೇಶವನ್ನು ಹೊರಡಿಸಲಾಗಿದೆ. ಈ ಕುರಿತು ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ‘ಕೃಷಿ ಇಲಾಖೆಯು ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಲು ಹಾಗೂ ಕೃಷಿಕರಲ್ಲಿ ಸ್ಪೂರ್ತಿ ತುಂಬಲು ಕನ್ನಡ ಚಲನಚಿತ್ರರಂಗದ ಖ್ಯಾತ ನಟರಾದ ಶ್ರೀ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಿಸಬಹುದಾಗಿದೆಯೆಂದು ಹಾಗೂ ಸದರಿ...

ಚಂದನ್ ಲಿರಿಕ್ಸು, ಮ್ಯೂಸಿಕು… ಧ್ರುವ ಸ್ಟೆಪ್ಸು… ಪೊಗರು ಟೈಟಲ್ ಟ್ರ್ಯಾಕು ಹಿಟ್ಟು….

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪೊಗರು ಸಿನಿಮಾದ ಟೈಟಲ್ ಟ್ರ್ಯಾಕ್ ನಿನ್ನೆ ಪ್ರೇಮಿಗಳ ದಿನದಂದು ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸ್ತಿದೆ. ಪೊಗರು ತುಂಬಿದ‌ ಪೊಗರ್ ದಸ್ತ್ ಹುಡ್ಗನ ಜಬರ್ದಸ್ ಎಂಟ್ರಿ ಫ್ಯಾನ್ಸ್ ಸಿಳ್ಳೆ, ಚಪ್ಪಾಳಿ ಹಾಕ್ತಿದ್ದಾರೆ. ಉದ್ದನೆಯ ಕೂದಲು ಬಿಟ್ಟು, ಕೆದರಿದ ಗಡ್ಡ ಸವರತ್ತು, ಕದಂಬಬಾಹು ಪ್ರದರ್ಶಿಸುತ್ತಾ ನಟೋರಿಯಸ್ ಅವತಾರದಲ್ಲಿ...

ಕಿಚ್ಚ ಸುದೀಪ್ ಮನೆಯಲ್ಲಿ‌ ಡಿನ್ನರ್ ಸವಿದು.. ಡಿಕೆಶಿ‌ ಮಗಳ ಮದುವೆಗೆ ಹಾಜರಾದ ರಿತೇಶ್ ಹಾಗೂ ಜೆನಿಲಿಯಾ…

ಬಾಲಿವುಡ್ ನ ಕ್ಯೂಟ್ ಪೇರ್ ರಿತೇಶ್ ದೇಶ್ ಮುಖ್ ಹಾಗೂ ಜೆನಿಲಿಯಾ ಕಿಚ್ಚ ಸುದೀಪ್ ‌ಮನೆಗೆ ಭೇಟಿ ಕೊಟ್ಟು ಡಿನ್ನರ್ ಸವಿದಿದ್ದಾರೆ. ಕಿಚ್ಚ, ರಿತೇಶ್ ಹಾಗೂ ಜೆನಿಲಿಯಾ ಬಹುಕಾಲದ ಗೆಳೆಯರು. ಬಾಲಿವುಡ್ ನ ರಣ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಹಾಗೂ ರಿತೇಶ್ ಒಟ್ಟಿಗೆ ನಟಿಸಿದ್ದರು. ಅಲ್ಲಿನಿಂದ ಒಳ್ಳೆಯ ಗೆಳೆಯರಾಗಿರುವ ಸುದೀಪ್ ಹಾಗೂ ರಿತೇಶ್ ಕಿಚ್ಚನ ಮನೆಗೆ...

ದಾವಣಗೆರೆಯಲ್ಲಿ ‘ಪೊಗರು’ ಜೊತೆಯಾದ ‘ಟಗರು’… ಧ್ರುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು…?

ಸೌತ್ ಇಂಡಸ್ಟ್ರೀಯಲ್ಲಿ ಸಖತ್ ಸೌಂಡ್ ಮಾಡ್ತಿರುವ ಪೊಗರು ಸಿನಿಮಾದ ಆಡಿಯೋ ಲಾಂಚ್ ನಿನ್ನೆ ದಾವಣಗೆರೆಯಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ‌ ನಡುವೆ ಪೊಗರು ಸಿನಿಮಾದ ಆಡಿಯೋ‌ ವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಈ ವೇಳೆ ಧ್ರುವ ಡೈಲಾಗ್, ಡ್ಯಾನ್ಸ್ ಕಂಡು ಭಕ್ತಗಣ ಹುಚ್ಚೆದ್ದು ಕುಣಿದ್ರು. ಅದ್ಧೂರಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಧ್ರುವ...

‘ಪೊಗರಿ’ಗೆ ಆಯ್ತು ಸೆನ್ಸಾರು…ಧ್ರುವ ಸಿನಿಮಾಕ್ಕೆ ಸಿಕ್ತು ಯು/ಎ ಸರ್ಟಿಫಿಕೇಟು….

ಇದೇ ತಿಂಗಳ 19ರಂದು‌ ತೆರೆಮೇಲೆ ಅಬ್ಬರಿಸಿ, ಬೊಬ್ಬಿರಿಯಲು ರೆಡಿಯಾಗಿರುವ ಆ್ಯಕ್ಷನ್ ಪ್ರಿನ್ಸ್ ಪೊಗರು ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಯಾವುದೇ ಕತ್ತರಿ ಹಾಕದೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ಧ್ರುವ, ಪೊಗರು ಸಿನಿಮಾಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇಡೀ‌ ಕುಟುಂಬ ಹಾಗೂ ಸ್ನೇಹಿತ ಜೊತೆ ಸಿನಿಮಾ ನೋಡಿ...

ಫೆ.12ಕ್ಕೆ ಎಕ್ಸೈಟ್ ನ್ಯೂಸ್ ಕೊಡ್ತಾರಂತೆ ಮೇಘನಾ ಸರ್ಜಾ…! ಏನದು…?

ಮೇಘನಾ ಸರ್ಜಾ ಫೆಬ್ರವರಿ 12ರಂದು ತಮ್ಮ ಅಭಿಮಾನಿಗಳಿಗೆ ಎಕ್ಸೈಟ್ ನ್ಯೂಸ್ ಕೊಡಲಿದ್ದಾರಂತೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಮೇಘನಾ, ಫೆಬ್ರವರಿ 12ರಂದು‌‌ ರೋಮಾಂಚನಕಾರಿ ನ್ಯೂಸ್ ಕೊಡ್ತೀನಿ. ನೀವು ಶುಕ್ರವಾರದವರೆಗೂ ವೇಟ್ ಮಾಡಬೇಕು ಎಂದಿದ್ದಾರೆ. ಮೇಘನಾ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಫ್ಯಾನ್ಸ್ ಜೂನಿಯರ್ ಚಿರು ಫೋಟೋ ರಿವೀಲ್ ಮಾಡ್ತೀರಾ…? ಇಲ್ಲ ನಾಮಕರಣ ದಿನ ಹಂಚಿಕೊಳ್ಳಬಹುದು...

ರಿಲೀಸ್ ಆಯ್ತು ಶಿವಣ್ಣನ ‘ಭಜರಂಗಿ-2’ ಮೋಷನ್ ಪೋಸ್ಟರ್… ‘ಜಗ್ರವ’ನ ಖದರ್ ಗೆ ಸಿನಿಪ್ರೇಕ್ಷಕರಿಂದ ಜೈಕಾರ್…

ನಿರ್ದೇಶಕ ಎ.ಹರ್ಷ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಮೋಸ್ಟ್ ಅಪ್ ಕಮ್ಮಿಂಗ್ ಭಜರಂಗಿ-2 ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಸಖತ್ ಕ್ಯೂರಿಯಾಸಿಟಿ ಹುಟ್ಟಿಸುವ ಮೋಷನ್ ಪೋಸ್ಟರ್ ನಲ್ಲಿ ಕಿರಕಿ ಅನ್ನೋ ಹೊಸ ಪ್ರಪಂಚದ ಅನಾವರಣ ಮಾಡಲಾಗಿದೆ. ಕಿರಕಿ ಸಾಮ್ರಾಜ್ಯದ ದೊರೆ ಜಗ್ರವ.. ಆತನ ಸಹಚರರು..ಬ್ಯಾಗ್ ಗ್ರೌಂಡ್ ಮ್ಯೂಸಿಕ್, ಮೇಕಿಂಗ್...
- Advertisement -spot_img

Latest News

Belagavi News: ಗಾಳಿಪಟದ ಮಾಂಜಾ ದಾರ ತಾಗಿ ಯುವಕ ಸಾ*ವು

Belagavi News: ಸಂಕ್ರಾಂತಿ ಸಮಯದಲ್ಲಿ, ರಜೆ ದಿನಗಳಲ್ಲಿ ಗಾಳಿಪಟ ಹಾರಿಸಿ ಆಟವಾಡುವುದು ಎಲ್ಲೆಡೆ ಕಾಮನ್. ಆದರೆ ಈ ಗಾಳಿಪಟ ಹಾರಿಸುವಾಗ ಮುಂಚೆ ಬಳಸುತ್ತಿದ್ದ ಮಾಂಜಾ ದಾರವನ್ನು...
- Advertisement -spot_img