ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಬಹುನೀರಿಕ್ಷಿತ ಸಿನಿಮಾ ಯುವರತ್ನ. ರಾಜಕುಮಾರ ಸಿನಿಮಾದ ಸಕ್ಸಸ್ ಬಳಿಕ ಅಪ್ಪು-ಸಂತೋಷ್ ಹಾಗೂ ವಿಜಯ್ ಕಿರಗಂದೂರು ಸೇರಿ ಮಾಡ್ತಿರುವ ಮೆಗಾ ಮೂವೀ. ಎಲ್ಲವೂ ಅಂದುಕೊಂಡಂತೆ ಹಾಗಿದ್ರೆ ಥಿಯೇಟರ್ ಅಂಗಳದಲ್ಲಿ ಯುವರತ್ನ ಕಮಾಲ್ ಮಾಡ್ಬೇಕಿತ್ತು. ಕೊರೋನಾ ಲಾಕ್ ಡೌನ್, ಸೀಲ್ ಡೌನ್ ಅಂತಾ...
ಕಾಲಿವುಡ್ ಸೂಪರ್ ಸ್ಟಾರ್, ತಲೈವ, ರಜನಿಕಾಂತ್ ರಾಜಕೀಯ ಅಖಾಡಕ್ಕೆ ಧುಮುಕಲು ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ ಕೊನೆಗೆ ಅಂದ್ರೆ ಡಿಸೆಂಬರ್ 31ರಂದು ರಜನಿ ಪಕ್ಷದ ಚಿಹ್ನೆ, ಹೆಸರು ಘೋಷಣೆ ಮಾಡೋದಾಗಿ ತಿಳಿಸಿದ್ದರು.
ಆದ್ರೆ ರಜನಿಕಾಂತ್ ತಮ್ಮ ಪಕ್ಷದ ಚಿಹ್ನೆ ಅನೌನ್ಸ್ ಮಾಡುವ ಮುನ್ನವೇ ಯಾವುದು ಅನ್ನುವುದು ರಿವೀಲ್ ಆಗಿದೆ. ರಜನಿ ಪಕ್ಷದ ಚಿಹ್ನೆ,...
ಕೆಜಿಎಫ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಸಕ್ಸಸ್ ಕಂಡಿರುವ ನಿರ್ಮಾಪಕ ವಿಜಯ್ ಕಿರಗಂದೂರು ಸಾರಥ್ಯದ ಹೊಂಬಾಳೆ ಫಿಲ್ಮಂಸ್ ನಿರ್ಮಾಣ ಸಂಸ್ಥೆ ಮತ್ತೊಂದು ಮೆಗಾ ಅನೌನ್ಸ್ ಮೆಂಟ್ ಗೆ ರೆಡಿಯಾಗಿದೆ.
ಡಿಸೆಂಬರ್ 17ಕ್ಕೆ ಫ್ಯಾನ್ಸ್ ಗೆ ಸಿಕ್ತಿದೆ ಭರ್ಜರಿ ಟ್ರೀಟ್..
ಹೊಂಬಾಳೆ ಫಿಲ್ಮಂಸ್ ಇದೇ ತಿಂಗಳ 17ರಂದು ಬೆಳಗ್ಗೆ 11 ಗಂಟೆ 59 ನಿಮಿಷಕ್ಕೆ ಹೊಸ ಚಿತ್ರವನ್ನು...
ಬಾಲಿವುಡ್‌ನ ಬ್ಯಾಡ್‌ಬಾಯ್ ಅಂತಾನೇ ಪ್ರಖ್ಯಾತಿ ಗಳಿಸಿರುವ ಸಲ್ಮಾನ್ ಖಾನ್, ಬಹುಬೇಡಿಕೆ ಇರುವ ಮತ್ತು ತನ್ನದೇ ಸ್ಟೈಲ್ ಮೆಂಟೇನ್ ಮಾಡಿರುವ ನಟ. ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸಿ, ಅದನ್ನ ರಂಜಾನ್ ದಿನ ರಿಲೀಸ್ ಮಾಡೋ ಸಲ್ಮಾನ್ ಖಾನ್, ಬಿಗ್‌ಬಾಸ್‌ನ ನಿರೂಪಕ ಕೂಡ ಹೌದು. ಹಾಗಾದ್ರೆ ಬಹುಬೇಡಿಕೆಯ ಈ ನಟನ ಆಸ್ತಿ ಎಷ್ಟು..? ಈತನ ಬಳಿ ಯಾವ...
ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ನಿಧನರಾದಾಗ ಅರ್ಜುನ್ ಸರ್ಜಾ ಶೂಟಿಂಗ್ ಸ್ಥಗಿತಗೊಳಿಸಿ, ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ಮಗನಂತಿದ್ದ ಚಿರು ನಿಧನಕ್ಕೆ ಸಂತಾಪ ಹೊರಹಾಕಿದ್ದರು. ಇದೀಗ ಮತ್ತೆ ಈ ಬಗ್ಗೆ ಟ್ವೀಟ್ ಮಾಡಿರುವ ಅರ್ಜುನ್ ಸರ್ಜಾ, ಚಿರುವನ್ನು ನೆನೆದು ಭಾವುಕರಾಗಿದ್ದಾರೆ.
https://youtu.be/1Rm5vKaU31Y
ಈ ಬಗ್ಗೆ ಟ್ವೀಟ್ ಮಾಡಿರುವ ಅರ್ಜುನ್ ಸರ್ಜಾ, ಚಿರು ಮಗನೇ ನಿನ್ನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ...
ಕೊರೊನಾ ಮಹಾಮಾರಿ ಈಗಾಗಲೇ ಹಲವು ಜನರ ಜೀವನವನ್ನ ಹಾಳು ಮಾಡಿದೆ. ಸ್ಯಾಂಡಲ್‌ವುಡ್‌ನ ಹಲವರಿಗೆ ಕೊರೊನಾ ಬಂದು, ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ. ಇದೀಗ ಕೊರೊನಾ ಮಹಾಮಾರಿ ಮೇಘನಾರಾಜ್ ಕುಟುಂಬವನ್ನ ಆವರಿಸಿದೆ. ಪುಟ್ಟ ಚಿರು ಕಂದನಿಗೂ ಕೊರೊನಾ ತಗಲಿರುವುದು ಧೃಡಪಟ್ಟಿದೆ.
https://youtu.be/vK77yKd5TU0
ಮೇಘನಾ ರಾಜ್, ಸುಂದರ್ ರಾಜ್, ಪ್ರಮಿಳಾ ಜೋಶಾಯ್ ಸೇರಿ ಮಗುವಿಗೂ ಕೂಡ ಕೊರೊನಾ ತಗುಲಿದೆ. ಮೊದಲು...
ಪ್ರಭಾಸ್.. ಈ ಹೆಸರನ್ನ ಕೇಳದ ಸಿನಿಪ್ರೇಮಿಗಳಿಲ್ಲ. 4 ವರ್ಷಗಳ ಹಿಂದೆ ಬರೀ ತೆಲಗು ಫಿಲ್ಮ್ ಇಂಡಸ್ಟ್ರಿಯಲ್ಲಿ ಫೇಮಸ್ ಇದ್ದ ಪ್ರಭಾಸ್, ಬಾಹುಬಲಿ ತೆರೆಕಂಡ ಬಳಿಕ ನ್ಯಾಷನಲ್ ಸ್ಟಾರ್ ಆದ್ರು. ನಂತರ ಸಾಹೋ ಚಿತ್ರದ ಮೂಲಕ ಬಾಲಿವುಡ್‌ಗೂ ಲಗ್ಗೆ ಇಟ್ಟರು. ಇದೀಗ, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಚಿತ್ರವಾದ ಸಲಾರ್ ಚಿತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ.
2002ರಲ್ಲಿ ಈಶ್ವರಿ...
ಡಾನ್ ಕೋ ಪಕಡ್ನಾ ಮುಶ್ಕಿಲ್ ಹೀ ನಹೀ ನಾ ಮುಮ್ಕಿನ್ ಹೈ ಅನ್ನೋ ಡೈಲಾಗ್ ಕೇಳಿದ ತಕ್ಷಣ ಸಿನಿಪ್ರೇಮಿಗಳಿಗೆ ನೆನಪಿಗೆ ಬರೋದು ಯಂಗ್ ಆ್ಯಂಡ್ ಎನರ್ಜಿಟಿಕ್ ಹೀರೋ, ಬಿಗ್‌ಬಿ ಅಂತಾ ಬಿರುದು ಗಳಿಸಿರೋ ಅಮಿತಾಬ್ ಬಚ್ಚನ್.
https://youtu.be/ZHQs8hzn83c
ಸಲ್ಮಾನ್, ಶಾರೂಖ್, ಆಮೀರ್‌ರಂಥಹ ಸಾವಿರಾರು ನಟರು ಬಂದು ಹೋದ್ರೂ, ಸಿನಿಪ್ರೇಮಿಗಳ ಮನಸ್ಸಿನಲ್ಲಿ ಅಜರಾಮರವಾಗಿ ಉಳಿಯೋ ಹೆಸರು ಅಮಿತಾಬಚ್ಚನ್....
ಸೂಪರ್‌ಸ್ಟಾರ್ ರಜನಿಕಾಂತ್. ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಾದರೂ, ಚಿತ್ರರಂಗದಲ್ಲಿ ಹೆಸರು ಸಾಧಿಸಿದ್ದು ಮಾತ್ರ ತಮಿಳಿನಲ್ಲಿ. ತಮಿಳಿಗರ ತೈಲವಾ ಎನ್ನಿಸಿಕೊಂಡಿರುವ ರಜನಿಕಾಂತ್, ಬಾಲಿವುಡ್, ಹಾಲಿವುಡ್ ರೇಂಜ್‌ಗೆ ಫೇಮಸ್ ಅಂದ್ರೆ ತಪ್ಪಾಗಲ್ಲ. ಇವರ ಯಾವುದಾದರೂ ಸಿನಿಮಾ ರಿಲೀಸ್ ಆಗತ್ತೆ ಅಂತಾದ್ರೆ, ಅಂದು ರಜನಿ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ.
https://youtu.be/ccoEv6uptLk
1950 ಡಿಸೆಂಬರ್ 12ರಂದು ಜನಿಸಿದ ರಜನಿಕಾಂತ್, ಮೊದಲು ಬೆಂಗಳೂರಿನ ಬಿಎಂಟಿಸಿ...
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಮತ್ತೊಂದು ಪ್ಯಾನ್ ಇಂಡಿಯನ್ ಸಿನಿಮಾ ಮಾಡ್ತಾರೆ, ಅದರಲ್ಲಿ ತೆಲುಗು ಹೀರೋ ಇರ್ತಾರೆ ಅಂತಾ ಮೊದಲೇ ಸುದ್ದಿ ಹರಿದಾಡಿತ್ತು. ಇಂದು ಅದು ನಿಜ ಅಂತಾ ಸಾಬೀತಾಗಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಪ್ರಶಾಂತ್ ನೀಲ್‌ರ ಮುಂದಿನ ಸಿನಿಮಾದಲ್ಲಿ ನಾಯಕನಟನಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾಗೆ ಸಲಾರ್ ಎಂದು ನಾಮಕರಣ ಮಾಡಲಾಗಿದ್ದು, ಪೋಸ್ಟರ್ ರಿಲೀಸ್...