ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿ ಸಿನೆಮಾ ತಾರೆಯರ ಫೋಟೋಗಳನ್ನು ದುರ್ಬಳಕೆ ಮಾಡಲಾಗುತ್ತಿರುವುದು ಚರ್ಚೆಗೆ ನಾಂದಿ ನೀಡಿದೆ. ಈ ಆನ್ಲೈನ್ ಕಿರಿಕಿರಿ ಹಲವಾರು ತಾರೆಯರಿಗೆ ತಲೆನೋವುಂಟುಮಾಡಿದೆ. ಹಲವರು ಧ್ವನಿ ಎತ್ತಿ, ಪ್ರಕರಣ ದಾಖಲಿಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಹಾಲಿ, ಬಾಲಿವುಡ್ ನಟಿ ಸೋನಾಕ್ಷಿ ಈ ಬಗ್ಗೆ 'ಇದರ ನಿಯಂತ್ರಣಕ್ಕಾಗಿ ದೇಶದಲ್ಲಿ ಪ್ರತ್ಯೇಕ ಕಠಿಣ ಕಾನೂನು...
Bigg Boss Kannada: ಬಿಗ್ಬಾಸ್ನಲ್ಲಿ ಈ ವಾರ ಯಾರನ್ನೂ ಆಚೆ ಕಳುಹಿಸಲಾಗಿಲ್ಲ. ಧ್ರುವಂತ್ ಮತ್ತು ರಕ್ಷಿತಾರನ್ನು ಸಿಕ್ರೇಟ್ ರೂಮ್ನಲ್ಲೇ ಇರಿಸಲಾಗಿದ್ದು, ಇಬ್ಬರೂ ಚೆನ್ನಾಗಿ ಕಿತ್ತಾಡಿಕ``ಳ್ಳುತ್ತಿದ್ದಾರೆ.
ಸಿಕ್ರೇಟ್ ರೂಮ್ಗೆ ಇಬ್ಬರೂ ಪ್ರವೇಶಿಸುತ್ತಿದ್ದಂತೆ, ರಕ್ಷಿತಾ, ನಾನು ನಿಮ್ಮ ಜತೆ 1 ಕೋಣೆಯಲ್ಲೇ ಇರಬೇಕಲ್ಲಾ ಅಂತಾ ಬೇಸರ ಮಾಡಿಕ``ಂಡ್ರು. ಅದಕ್ಕೆ ಧ್ರುವಂತ ಡೋಂಟ್ ವರಿ ನಾನು ಅಂಥವನಲ್ಲ. ನೀವು ನಿಮ್ಮಷ್ಟಕ್ಕೆ...
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅಭಿನಯದ ಬಹು ನಿರೀಕ್ಷೆಯ "ಮಾರ್ಕ್"(Mark) ಚಿತ್ರದ "ಮಸ್ತ್ ಮಲೈಕಾ" ಹಾಡು ಇಂದು ರಿಲೀಸ್ ಆಗಿದ್ದು ಸಕತ್ ವೈರಲ್ ಆಗ್ತಿದೆ, ಅದ್ರಲ್ಲಿ ಎಲ್ಲ ಗಮನವನ್ನ ಹೆಚ್ಚಾಗಿ ಸೆಳೆಯುತ್ತಿರುವುದು ನಾಯಕಿ "ನಿಶ್ವಿಕಾ ನಾಯ್ಡು" ಅವರ 6 - ಪ್ಯಾಕ್ ಸ್ಟ್ರಕ್ಚರ್, ಸಿನಿಮಾ ರಂಗದಲ್ಲಷ್ಟೇ ಅಲ್ಲ, ನಿಶ್ವಿಕಾ(Nishvika) ಅಭಿಮಾನಿಗಳೂ ಕೂಡ ನಿಶ್ವಿಕಾ 6...
‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಯಾವಾಗ? ಎಂಬ ಪ್ರಶ್ನೆ ಈಗ ವೀಕ್ಷಕರಲ್ಲಿ ಜೋರಾಗಿದೆ. ಕೆಲ ವರದಿಗಳ ಪ್ರಕಾರ, ಜನವರಿ 17 ಹಾಗೂ 18ರಂದು ಗ್ರ್ಯಾಂಡ್ ಫಿನಾಲೆ ನಡೆಯುವ ಸಾಧ್ಯತೆ ಇದೆ. ಶೋ ಆರಂಭವಾಗಿ ಈಗಾಗಲೇ 11 ವಾರಗಳು ಪೂರ್ಣಗೊಂಡಿದ್ದು, 12ನೇ ವಾರ ಚಾಲ್ತಿಯಲ್ಲಿದೆ.
ಸದ್ಯ ‘ಬಿಗ್ ಬಾಸ್’ ಮನೆಯಲ್ಲಿ ಒಟ್ಟು 13...
Sandalwood: ನಟ, ಬಾಡಿ ಬಿಲ್ಡರ್ ಆಗಿರುವ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ. ರಿಷಬ್ ಮತ್ತು ರಘು ಇಬ್ಬರೂ 1 ಕ್ಲಾಸ್, ಬೆಂಚ್ ನಲ್ಲಿ ಕುಳಿತು 3 ವರ್ಷ ಓದಿದ್ದಾರೆ. 1 ಕಾಲೇಜ್ನಲ್ಲಿ ಓದಿದ್ದಾರೆ. ಈ ಬಗ್ಗೆ ರಘು ಮಾತನಾಡಿದ್ದಾರೆ.
https://youtu.be/GiCbRrLgjA0
ರಿಷಬ್-ರಘು ಹತ್ತಿರದ ಊರಿನವರು. ಅಲ್ಲದೇ ಇಬ್ಬರೂ ಫಿಟ್ನೆಸ್ ಫ್ರೀಕ್....
Sandalwood: ಪ್ಯಾಟೆ ಮಂದಿ ಹಳ್ಳಿಗ್ ಬಂದ್ರು ಖ್ಯಾತಿಯ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬಾಡಿ ಬಿಲ್ಡರ್ ಆಗಿರುವ ಅವರು, ಈ ವಿಷಯದ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದಾರೆ.
https://youtu.be/jm87JXJTO48
ರಘು ರಾಮಪ್ಪ ಅವರು ರಿಯಾಲಿಟಿ ಶೋ ಸ್ಪರ್ಧಿ, ನಟ, ಬಾಡಿ ಬಿಲ್ಡರ್ ಆಗಿರುವುದರ ಜತೆಗೆ ವ್ಯಂಗ್ಯ ಚಿತ್ರಕಾರ ಕೂಡ ಹೌದು. ಚಿಕ್ಕ ವಯಸ್ಸಿನಿಂದಲೂ ರಘು ಅವರಿಗೆ...
ರಾಷ್ಟ್ರ ಪ್ರಶಸ್ತಿ ವಿಜೇತ ‘ತಿಥಿ’ ಚಿತ್ರದ ನಾಯಕ ನಟ ಅಭಿಯ ನೈಜ ಬದುಕು ಈಗ ಎಲ್ಲರ ಗಮನಸೆಳೆದಿದೆ. ಚಿತ್ರರಂಗದಲ್ಲಿ ಹೆಸರು ಮಾಡಿದ್ದರೂ, ಅವಕಾಶಗಳ ಕೊರತೆಯಿಂದ ಅಭಿನಯವನ್ನು ಬದಿಗಿಟ್ಟು ಗ್ರಾಮದಲ್ಲಿ ಕೂಲಿ ಕೆಲಸ ಮೂಲಕ ಜೀವನ ಸಾಗಿಸುತ್ತಿರುವುದು ವಾಸ್ತವ.
ಮಂಡ್ಯ ತಾಲೂಕಿನ ಹುಲಿಕೆರೆ ಕೊಪ್ಪಲು ಗ್ರಾಮದ ನಿವಾಸಿಯಾದ ಅಭಿ, ಇಂದಿಗೂ ಕೂಡಾ ಮರ ಕಟಾವು ಮತ್ತು ಮರಗಳನ್ನು...
Mandya News: ಮಂಡ್ಯ: ಕೆಲ ವರ್ಷಗಳ ಹಿಂದೆ ತಿಥಿ ಎನ್ನುವ ಸಿನಿಮಾ ಬಂದಿತ್ತು. ಅದಕ್ಕೆ ರಾಷ್ಟ್ರಪ್ರಶಸ್ತಿ ಬಂದ ಬಳಿಕವಂತೂ, ಅದು ಸಖತ್ ಫೇಮಸ್ ಆಗಿತ್ತು. ಇದಕ್ಕೆ ಕಾರಣ, ಪ್ರತಿದಿನದ ಜನಜೀವನ ಹೇಗಿರುತ್ತದೆ. ಹಳ್ಳಿ ಕಡೆ ಸಾವಾದಾಗ ಅಲ್ಲಿನ ಚಿತ್ರಣ ಹೇಗಿರುತ್ತದೆ ಅಂತಾ ಈ ಸಿನಿಮಾದಲ್ಲಿ ಹೇಳಲಾಗಿತ್ತು. ಈ ಕಾರಣಕ್ಕೆ ಜನ ಇದನ್ನು ನೆಚ್ಚಿಕ``ಂಡಿದ್ದರು.
ಆ ಸಿನಿಮಾದಲ್ಲಿ...
Sandalwood: ನಟ ರಘು ರಾಮಪ್ಪ ಅವರು 15 ವರ್ಷದಿಂದ ಸ್ಯಾಂಡಲ್ವುಡ್ ನಲ್ಲಿದ್ದಾರೆ. ಆದರೂ ಅವರಿಗೆ ಈ ಜರ್ನಿ ತೃಪ್ತಿ ನೀಡಿಲ್ಲ ಎಂದಿದ್ದಾರೆ. ಯಾಕೆ ಅಂತಲೂ ಕಾರಣ ಹೇಳಿದ್ದಾರೆ.
https://youtu.be/Kldl2m63mDA
ಇನ್ನು ಸಿನಿಮಾ ಬಗ್ಗೆ ಮಾತನಾಡಿರುವ ರಘು ರಾಮಪ್ಪ , ಸಿನಿಮಾ ಶೋಕಿಗಾಗಿ ಮಾಡಬೇಡಿ. ನಿಮ್ಮ ಉದ್ದೇಶ ಉತ್ತಮವಾಗಿರಬೇಕು. ನಮ್ಮ ಟೀಂ ಇದ್ದರೆ, ಆಗ ನಾವು ಸಿನಿಮಾ ಮಾಡಿದರೆ...
Sandalwood: ನಟ ರಘು ರಾಮಪ್ಪ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರಿಗೆ ಹಲವು ಬಾರಿ ಬಿಗ್ಬಾಸ್ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕರೂ ಅವರು ಅದನ್ನು ನಿರಾಕರಿಸಿದ್ದರಂತೆ. ಹಾಗಾದ್ರೆ ಯಾಕೆ ರಘು ಬಿಗ್ಬಾಸ್ಗೆ ಹೋಗೋದಕ್ಕೆ ನಿರಾಕರಿಸಿದ್ರು ಅಂತಾ ಅವರೇ ಹೇಳಿದ್ದಾರೆ ಕೇಳಿ.
https://youtu.be/asc9BP54m30
ಈ ಬಗ್ಗೆ ಮಾತನಾಡಿರುವ ರಘು, ಬಿಗ್ಬಾಸ್ ಹೋಗೋ ಬದಲು, ಇಲ್ಲೇ ಇದ್ದು ಏನಾದ್ರೂ ಮಾಡೋಣ. ಬೇರೆ ಕೆಲಸ...