ಕನ್ನಡದ ಹಿರಿಯ ನಟಿ ಬಿ. ಸರೋಜಾ ದೇವಿ (87) ಇನ್ನಿಲ್ಲ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.
ಸರೋಜಾ ದೇವಿಯವರು 1938ರ ಜನವರಿ 7ರಂದು ಬೆಂಗಳೂರಲ್ಲಿ ಹುಟ್ಟಿದ್ದರು. 60 ವರ್ಷಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಸರೋಜಾ ದೇವಿ ಅವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಡಾ.ರಾಜ್...
Sandalwood: ಕಿರುತೆರೆ ನಟಿ ಅಮೂಲ್ಯಾ ಗೌಡ ಕರ್ನಾಟಕ ಟಿವಿಗೆ ಸಂದರ್ಶನ ನೀಡಿದ್ದು, ನೆಚ್ಚಿನ ನಟನಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ತಮ್ಮ ಕಾಲಪಯಣದ ಬಗ್ಗೆ ಮಾತನಾಡಿರುವ ಅಮೂಲ್ಯ, ಬರೀ ನಟನೆ ಮಾತ್ರವಲ್ಲದೇ, ವಾಯ್ಸ್ ಡಬ್ಬಿಂಗ್, ಅಸಿಸ್ಟೆಂಟ್ ಡೈರೆಕ್ಟರ್ ಹೀಗೆ ಹಲವರು ಕೆಲಸಗಳನ್ನು ಮಾಡುತ್ತಿದ್ದಾರೆ. ಬಾಲ್ಯದಲ್ಲಿ ಮನೆಯಲ್ಲಿದ್ದಾಗ ಸಪ್ಪೆಯಾಗಿರುತ್ತಿದ್ದ ಅಮೂಲ್ಯ, ಶಾಲೆಗೆ ಹೋದಾಗ ಬಿಂದಾಸ್ ಆಗಿರುತ್ತಿದ್ದರಂತೆ. ನೃತ್ಯ,...
ಸಿನಿಮಾ ಸೆಲೆಬ್ರಿಟಿಗಳು ಒಂದು ಹಂತಕ್ಕೆ ತಲುಪಿದ ಬಳಿಕ ತಾವು ಒಪ್ಪಿಕೊಳ್ಳುವ ಚಿತ್ರದ ಬಗ್ಗೆ ಮತ್ತು ಅವರು ಮಾಡುವ ಪಾತ್ರಗಳ ಬಗ್ಗೆ ಹೆಚ್ಚು ಗಮನವಹಿಸುತ್ತಾರೆ. ಕೆಲವು ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಲು ಒಂದು ದೊಡ್ಡ ಚಾನ್ಸ್ ತೆಗೆದುಕೊಳ್ಳುತ್ತಾರೆ. ಧೈರ್ಯ ಮಾಡಿ ಮುನ್ನುಗ್ಗುತ್ತಾರೆ. ಇದೇ ರೀತಿ ರಶ್ಮಿಕಾ ಮಂದಣ್ಣ ಸಹ ಇದೀಗ ಒಂದು ದಿಟ್ಟ ನಿರ್ಧಾರ...
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಗ್ಗಟ್ಟಿನ ಕೊರತೆ ಇದೆಯಾ? ಅವರವರ ಕಾಲು ಅವರೇ ಎಳೆದು ಕೊಳ್ಳುತ್ತಿದ್ದಾರ? ಪದೇ ಪದೇ ಈ ವಿಚಾರ ಚರ್ಚೆಗೆ ಕಾರಣ ಆಗುತ್ತಲೆ ಬರುತ್ತಿದೆ. ಇತ್ತಿಚೀಗಷ್ಟೆ ನಟಿ ರಮ್ಯಾ ಕೂಡ ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ ಅಂತ ಇತ್ತೀಚೆಗೆ ಹೇಳಿದ್ದರು. ಹೊಸಬರ ಸಿನಿಮಾಗಳಿಗೆ ಯಾರೂ ಸಪೋರ್ಟ್ ಮಾಡಲ್ಲ ಎಂದಿದ್ದರು ರಮ್ಯಾ. ಇದಕ್ಕೆ ಪುಷ್ಟಿ...
ದಕ್ಷಿಣ ಭಾರತದ ಖ್ಯಾತ ಹಾಗೂ ಹಿರಿಯ ನಟ 83 ವರ್ಷದ ಕೋಟ ಶ್ರೀನಿವಾಸ ರಾವ್ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್ನಲ್ಲಿ ಇರುವ ತಮ್ಮ ನಿವಾಸದಲ್ಲಿ ಕೊನೆಯುಸಿರು ಎಳೆದರು. ವೃದ್ಧಾಪ್ಯದಿಂದಾಗಿ ನಡೆಯಲು ಸಾಧ್ಯವಾಗದಿದ್ದರೂ, ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರಿಸಿದ್ದರು. ಇವರೆಗೆ ಕೋಟ ಶ್ರೀನಿವಾಸ ರಾವ್...
ಅಮೃತಧಾರೆ ಸೀರಿಯಲ್ ನಟಿ ಶ್ರುತಿ ಅಲಿಯಾಸ್ ಮಂಜುಳ ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಚಾಕು ಇರಿದಿರೋದು ಬೇರೆ ಯಾರೂ ಅಲ್ಲ ಸ್ವಂತ ಪತಿ ಅಮರೇಶ್. ಅಸಲಿಗೆ, ಈ ಘಟನೆ ನಡೆದಿರೋದು ಜುಲೈ 4 ರಂದು. ಆದರೆ ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಮಂಜುಳ ಅಲಿಯಾಸ್ ಶ್ರುತಿ 20 ವರ್ಷಗಳ ಹಿಂದೆ ಅಮರೇಶ್ ಎಂಬುವರನ್ನ ಪ್ರೀತಿಸಿ ಮದುವೆಯಾಗಿದ್ದರು. ಈ...
Bollywood: ಕೆನಡಾದಲ್ಲಿರುವ ಬಾಲಿವುಡ್ ನಟ ಹಾಸ್ಯಗಾರ ಕಪಿಲ್ ಶರ್ಮಾಗೆ ಸಂಬಂಧಿಸಿದ ಕೆಫೆ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿ, ಕೆಫೆ ಧ್ವಂಸ ಮಾಡಿದ್ದಾರೆ.
ಕಪಿಲ್ ಶರ್ಮಾ ಕೆನಡಾದಲ್ಲಿ ಇತ್ತೀಚೆಗೆ ಕ್ಯಾಪ್ಸ್ ಕೆಫೆ ಎಂಬ ಕೆಫೆ ಓಪನ್ ಮಾಡಿದ್ದರು. ಆದರೆ ಕೆನಡಾದಲ್ಲಿ ಭಾರತೀಯರ ಮೇಲೆ ಗೂಂಡಾಗಿರಿ ಹೆಚ್ಚಾಗಿದ್ದು, ಕಪಿಲ್‌ಗೆ ಸೇರಿದ ಕೆಫೆ ಮೇಲೆ ಖಲಿಸ್ತಾನಿ ಉಗ್ರರು ದಾಳಿ...
Sandalwood : ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆಗಿದ್ದ ನಟ ಸಂಜುಬಸಯ್ಯ ಈಗ ಸಂಸಾರಸ್ಥ. ಮದುವೆಯಾದ ಬಳಿಕ ಸಂಜು ಪತ್ನಿಯ ಜತೆ ರೀಲ್ಸ್ ಮಾಡುತ್ತ ಸಖತ್ ಫೆಮಸ್ ಆಗಿದ್ದಾರೆ. ಅವರ ಪತ್ನಿ ಪಲ್ಲವಿ ಕೂಡ ಉತ್ತಮ ನಟಿ.
ಇದೀಗ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪಿಯುಸಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ. ಬೆಂಗಳೂರಿನ ವಿಜಯನಗರದ ಮನೋಜ್...
ಬೆಂಗಳೂರು : ಮದುವೆಯಾಗದೇ ನಟಿ ಭಾವನಾ ರಾಮಣ್ಣ ಅವರು ಕೆಲ ತಿಂಗಳಲ್ಲೇ ತಾಯಿಯಾಗಲಿದ್ದಾರೆ. IAF ಮೂಲಕ ಗರ್ಭಿಣಿಯಾಗಿರುವ ನಟಿ ಭಾವನಾ, ಅವಳಿ ಮಕ್ಕಳಿಗೆ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಜನ್ಮ ನೀಡಲಿದ್ದಾರೆ. ಈ ಗುಡ್‌ನ್ಯೂಸ್ ಜೊಚೆಗೆ ಭಾವನಾ ಅವರು ಐವಿಎಫ್ ಕಾರ್ಯವಿಧಾನ ಹಾಗೂ ವೀರ್ಯ ದಾನಿಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಐವಿಎಫ್ ವಿಧಾನದ ಮೂಲಕ...
ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...