Wednesday, August 20, 2025

ಅಂತಾರಾಷ್ಟ್ರೀಯ

ಚೀನಾ ಸೋಂಕು ಕಾಣಿಸಿಕೊಂಡ ನಂತರ ಏನು ಮಾಡಿತು..?

ಕರ್ನಾಟಕ ಟಿವಿ :  ಕೊರೊನಾ ತವರು ಮನೆ ಚೀನಾದ ವುಹಾನ್ ನಲ್ಲಿ ಸೋಂಕು ಪ್ರಾರಂಭವಾದ ನಂತರ ಕೇವಲೇ ಹತ್ತೇ ದಿನದಲ್ಲಿ ಇದೀ ವುಹಾನ್ ನ 1 ಕೋಟಿ 11 ಲಕ್ಷ ಜನ ಸಂಖ್ಯೆಗೆ ಕೊರೊನಾ ಟೆಸ್ಟ್ ಮಾಡಿದೆಯಂತೆ. ಇನ್ನು ಕೊರೊನಾ ಪ್ರಾರಂಭದಲ್ಲೇ ಇದರ ತೀವ್ರತೆ ಬಗ್ಗೆ ಹೇಗೆ ಚೀನಾ ಸರ್ಕಾರಕ್ಕೆ ಅರ್ಥವಾಯ್ತು, ಒಂದು ಕಾಯಿಲೆ...

ಕೊರೊನಾಗೆ ಪತರುಗುಟ್ಟುತ್ತಿದೆ ಪಾಕಿಸ್ತಾನ

ಕರ್ನಾಟಕ ಟಿವಿ : ಪಾಕಿಸ್ತಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 25 ಸಾವಿರ ದಾಟ್ಟುತ್ತಿರುವಾಗಲೇ ಲಾಕ್ ಡೌನ್ ವಾಪಸ್ ತೆಗೆದುಕೊಳ್ಳಲಾಗಿದೆ. ವೈದ್ಯಕೀಯ ತಜ್ಞರು ಎಷ್ಟೆ ಎಚ್ಚರಿಕೆ ಕೊಟ್ಟರು ಲಾಕ್ ಡೌನ್ ಮುಂದುವರೆಸಲು ಇಮ್ರಾನ್ ಖಾನ್ ಸುತಾರಂ ಒಪ್ಪುತ್ತಿಲ್ಲ ಜೊತೆಗೆ ರಂಜಾನ್ ಆಚರಣೆ ಹಾಗೂ ಆರ್ಥಿಕ ಸಮಸ್ಯೆ ಬಿಗಾಡಿಸುತ್ತಿರುವ ಹಿನ್ನೆಲೆ ಲಾಕ್ ಡೌನ್ ವಾಪಸ್ ತೆಗೆದುಕೊಳ್ಳಲು ಇಮ್ರಾನ್...

ಚೀನಾದ ವುಹಾನ್ ವೈರಾಲಜಿಯ ಸಂಶೋಧಕಿ ನಿಗೂಢ ನಾಪತ್ತೆ..!

ಕರ್ನಾಟಕ ಟಿವಿ : ಚೀನಾದ ಬಾವಲಿಗಳ ಮಹಾತಾಯಿ ಎಂದೇ ಕರೆಸಿಕೊಳ್ಳುವ ವುಹಾನ್ ಇನ್ಸಿಟ್ಯೂಟ್ ಆಫ್ ವೈರಾಲಜಿಯ ವಿಜ್ಞಾನಿ ಶೀ ಜ್ಯೆಂಗ್ಲಿ ಇದೀಗ ನಾಪತ್ತೆಯಾಗಿರೋದು ಬಹಳ ಅನುಮಾನಗಳಿಗೆ ಕಾರಣವಾಗಿದೆ. ಕೊರೊನಾ ವೈರಸ್ ಸಂಬಂಧ ಶಿ ಜ್ಯೆಂಗ್ಲಿ ಸಂಶೊಧನೆ ನಡೆಸ್ತಿದ್ರು.. ಅಲ್ಲದೇ ಬಾವಲಿ ಜಗತ್ತಿನ ಎಲ್ಲಾ ಮಾದರಿಯ ಬಾವಲಿ ಕುರಿತು ಶಿ ಜ್ಯೆಂಗ್ಲಿ ಅಧ್ಯಯನ ಮಾಡಿದ್ದಾರೆ.. ವಿಶ್ವಮಟ್ಟದಲ್ಲಿ...

ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ, ಬೇರೆ ದೇಶದವರಿಗೆ ಗೇಟ್ ಪಾಸ್ ಸಾಧ್ಯತೆ.!

ಕರ್ನಾಟಕ ಟಿವಿ : ಇನ್ನು ಕೊರಿನಾ ಒಂದೆಡೆ ಅಮೆರಿಕಾದಲ್ಲಿ ಜೀವಗಳನ್ನ ಬಲಿಪಡೀತಿದ್ರೆ ಕೋಟ್ಯಂತರ ಅಮೆರಿಕನ್ನರ ಜೀವನವನ್ನೂ ಬಲಿ ಪಡೆದಿದೆ.. ಏಪ್ರಿಲ್ ನಿಂದ ಇಲ್ಲಿಯ ವರೆಗೆ 2 ಕೋಟಿ 10 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.. ಈ ನಡುವೆ ಹೆಚ್ 1 ಬಿ ವೀಸಾ ರದ್ದು ಪಡಿಸುವುದರ ಜೊತೆ ವಿದೇಶಿ ವಿದ್ಯಾರ್ಥಿಗಳ ಇಂಟರ್ನ್ ಶಿಪ್ ಕೂಡ ...

ಟ್ರಂಪ್ ಪುತ್ರಿ ಇವಾಂಕಗೂ ಕೊರೊನಾ ಆತಂಕ

ಕರ್ನಾಟಕ ಟಿವಿ : ಇನ್ನು ಅಮೆರಿಕಾ ಅಧ್ಯಕ್ಷ ಟ್ರಂಪ್ ಭದ್ರತಾ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿತ್ತು. ಇಂದು ಪುತ್ರಿ ಇವಾಂಕ ಟ್ರಂಪ್ ಪರ್ಸನಲ್ ಅಸಿಸ್ಟೆಂಟ್ ಗೂ ಕೊರೊನಾ ವೈರಸ್ ತಗುಲಿದೆ.. ಈ ಹಿನ್ನೆಲೆ ಇವಾಂಕಗೂ ಕೊರೊನಾ ಟೆಸ್ಟ್ ಮಾಡಿಸಿದ್ದು ರಿಪೋರ್ಟ್ ನೆಗೆಟಿವ್ ಬಂದಿದೆ. ಆದರೂ ಇನ್ನೂ ಎರಡ್ಮೂರು ವಾರಗಳ ವರೆಗೆ ಆಗಿಂದ್ದಾಗೆ ಟೆಸ್ಟ್ ಮಾಡಿಸುವ...

ಅಮೆರಿಕಾದಲ್ಲಿ ಹೇಗಿದೆ ಕೊರೊನಾ ಹಾವಳಿ..?

ಕರ್ನಾಟಕ ಟಿವಿ : ಅಮೆರಿಕಾದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ಸೋಂಕಿನ ಸಂಖ್ಯೆ 13 ಲಕ್ಷದ 22 ಸಾವಿರದ 164 ಆಗಿದೆ. ಇನ್ನು ಸಾವಿನ ಸಂಖ್ಯೆ 79 ಸಾವಿರ ಗಡಿಯಲ್ಲಿ ಬಂದು ನಿಂತಿದೆ ( 78,616 ) ಇನ್ನು ಇದುವರೆಗೂ ಗುಣಮುಖವಾದವರ ಸಂಖ್ಯೆ 2,23,749.. ಸೋಂಕು ದಿನೇ ದಿನೇ ಹೆಚ್ಚಾಗ್ತಿದೆ. ಆದರೂ ಲಾಕ್ ಡೌನ್...

ಚೀನಾ ವೈರಸ್ ಗೆ ಪ್ರಪಂಚವಾಗ್ತಿದೆ ಸ್ಮಶಾನ

ಕರ್ನಾಟಕ ಟಿವಿ : ಕೊರೊನಾ ಮಹಾಮಾರಿ ಜನವರಿ 30ರಂದು ಚೀನಾ ಹೊರತುಪಡಿಸಿ ವಿಶ್ವದಲ್ಲಿ ಕೇವಲ 80 ಮಂದಿಗೆ ಮಾತ್ರ ಸೋಂಕು ಹರಡಿತ್ತು. ಯಾರೊಬ್ಬರೂ ಸಹ ಚೀನಾ ಬಿಟ್ಟು ಹೊರಗಡೆ ಸಾವನ್ನಪ್ಪಿರಲಿಲ್ಲ.. ಆದ್ರೀಗ ಚೀನಾದಲ್ಲಿ ಕೊರೊನಾ ಸೋಂಕಿತರು ಜೀರೋ.. ಚೀನಾ  ಕೊರೊನಾ ವಿರುದ್ಧ ಯುದ್ಧ ಗೆದ್ದೆವೆಂದ ಸಂಭ್ರಮಿಸಿದೆ. ವಾಸ್ತವವಾಗಿ ಚೀನಾ ಪ್ರಪಂಚಕ್ಕೆ ಕೊರೊನಾ ಕೊಡುಗೆ ನೀಡಿದೆ....

ಕೋಮುಭಾವನೆಯಿಂದ ಟ್ವೀಟ್, ಕೆಲಸ ಕಳೆದುಕೊಂಡ ಭಾರತೀಯ.!

ಕರ್ನಾಟಕ ಟಿವಿ : ಕೋಮುಭಾವನೆಗೆ ಧಕ್ಕೆ ಬರುವಂತೆ ಟ್ವೀಟ್ ಮಾಡಿದ ಭಾರತೀಯ ಮೂಲದ ವ್ಯಕ್ತಿಯನ್ನ ಕೆನಡಾದಲ್ಲಿ ಕೆಲಸದಿಂದ ತೆಗೆದುಹಾಕಲಾಗಿದೆ.. ಹಾಗೆಯೇ ಸ್ಥಳೀಯ ಶಾಲೆಯ ಸ್ಕೂಲ್ ಕೌನ್ಸಿಲ್ ಸದಸ್ಯ ಸ್ಥಾನದಿಂದಲೂ ವಜಾ ಮಾಡಲಾಗಿದೆ..  ರವಿ ಹೂಡ ಎನ್ನುವ ವ್ಯಕ್ತಿಯೇ ಟ್ವೀಟ್ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿರೋದು.. ಅರಬ್ ರಾಷ್ಟ್ರಗಳಲ್ಲಿ ಇದೇ ರೀತಿ ಟ್ವೀಟ್ ಹಾಗೂ ಫೇಸ್...

ಪ್ಲಾಸ್ಮ ಥೆರಪಿ ಕೊರೊನಾಗೆ ಪರಿಣಾಮಕಾರಿಯಲ್ಲ..!

ಕರ್ನಾಟಕ ಟಿವಿ : ಪ್ಲಾಸ್ಮ ಥೆರಪಿ ಕೊರೊನಾ ವಿರುದ್ಧ ಪರಿಣಾಮಕಾರಿಯಲ್ಲಅಂತ ತಜ್ಞರು ಹೇಳಿದ್ದಾರೆ. ಕೊರೊನಾ ಗುಣಮುಖರಾದವರ ರಕ್ತದಲ್ಲಿನ ಆಂಟಿ ಬಾಡಿಸ್ ಪಡೆದು ಅದನ್ನ ಸೋಂಕಿತರಿಗೆ ಸೇರಿಸಿ ಕೊರೊನಾ ವಿರುದ್ಧ ಹೋರಾಡುವಂತೆ ಮಾಡಲಾಗ್ತಿತ್ತು.. ಇದು ಕೊರೊನಾ ತಡೆಗಟ್ಟಲು ಪರಿಣಾಮಕಾರಯಲ್ಲಅಂತ ತಜ್ಞರು ದೃಢಪಡಿಸಿದ್ದಾರೆ.. ಕಳೆದ ವಾರವಷ್ಟೆ ಭಾರತ ಸರ್ಕಾರ ಪ್ಲಾಸ್ಮಾ ಚಿಕಿತ್ಸೆಯನ್ನ ಕೇವಲ ಸಂಶೋಧನೆಗಷ್ಟೆ ಬಳಸುವಂತೆ ತಿಳಿಸಿತ್ತು.....

ಕ್ವಾರಂಟೈನ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ರಾಜೀನಾಮೆ

ಕರ್ನಾಟಕ ಟಿವಿ : ಬ್ರಿಟನ್ ಸರ್ಕಾರದ ಕೊರೊನಾ ಸಲಹಾ ಸಮಿತಿಯ ಸದಸ್ಯರಾಗಿದ್ದ ವಿಜ್ಞಾನಿ ಸೆಲ್ಫ್ ಕ್ವಾರಂಟೈನ್ ಸಂದರ್ಭದಲ್ಲಿ ಸೋಷಿಯಲ್ ಡಿಸ್ಟೆನ್ಸ್ ಕಾಪಾಡದೆ ಮಹಿಳೆಯನ್ನ ಭೇಟಿಯಾದ  ವಿಷಯವನ್ನ ಮಾಧ್ಯಮಗಳು ಪ್ರಸಾರ ಮಾಡಿದ ಬೆನ್ನಲ್ಲೆ ಬ್ರಿಟನ್ ಸರ್ಕಾರದ ಸಲಹ ಸಮಿತಿ ಸದಸ್ಯ ಸ್ಥಾನಕ್ಕೆ ವಿಜ್ಞಾನಿ ನೇಯಿಲ್ ಫರ್ಗುಸನ್ ರಾಜೀನಾಮೆ ನೀಡಿದ್ದಾರೆ.. https://www.youtube.com/watch?v=2cX6OAa6-o8
- Advertisement -spot_img

Latest News

Web News: ಪ್ರೀತಿ, ವಿಶ್ವಾಸ, ಸಂಬಂಧ, ಭಾಂಧವ್ಯ ಎಲ್ಲ ದೇವರ ಬಳಿ ಇರಲಿ, ಅಲ್ಲೆಂದೂ ಮೋಸವಾಗುವುದಿಲ್ಲ: ನಿಶಾ

Web News: ಆಧ್ಯಾತ್ಮದ ಬಗ್ಗೆ ಹೆಚ್ಚು ಆಸಕ್ತಿ ಇರಿಸಿರುವ ನಿಶಾ ಯೋಗೇಶ್ವರ್, ಮನುಷ್ಯರ ಜತೆಗಿನ ಸಂಬಂಧ, ಪ್ರೀತಿ, ಕಾಳಜಿಯ ಮೇಲೆ ನಂಬಿಕೆ ಕಳೆದುಕ``ಂಡಿರುವಂತೆ ಕಾಣುತ್ತಿದ್ದಾರೆ. ಅವರು...
- Advertisement -spot_img