ಭಾರತದಲ್ಲಿ ಇದೇ ಮೊದಲ ಬಾರಿಗೆ ನಾಲ್ಕು ಸಾಕಾನೆಗಳು ವಿಮಾನದಲ್ಲಿ ಇಡೀ ಸಮುದ್ರ ದಾಟಿ ಜಪಾನ್ ದೇಶದತ್ತ ಪ್ರಯಾಣ ಬೆಳೆಸಿವೆ. ಈ ಅಪರೂಪದ ಘಟನೆಯು ನಾಡಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜರುಗಿದ್ದು, ಆನೆಗಳು ಅಂತಾರಾಷ್ಟ್ರೀಯ ಮೃಗ ವಿನಿಮಯ ಯೋಜನೆಯಡಿಯಲ್ಲಿ ಜಪಾನ್ ದೇಶಕ್ಕೆ ರವಾನೆಯಾಗಿವೆ.
ಸುರೇಶ್, ತುಳಸಿ, ಗೌರಿ ಮತ್ತು ಶ್ರುತಿ ಎಂಬ ಬನ್ನೇರುಘಟ್ಟದ ಈ ನಾಲ್ಕು ಸಾಕಾನೆಗಳು...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಹಾಗೂ ಸಂಸದ ಲಿಂಡ್ಸೆ ಗ್ರಾಹಮ್ ಅವರು ಭಾರತ, ಚೀನಾ, ಬ್ರೆಜಿಲ್ ದೇಶಗಳನ್ನು ಬೆದರಿಸುವ ತಂತ್ರ ಅನುಸರಿಸಿದ್ದಾರೆ. ರಷ್ಯಾ ಜತೆ ನೀವೇನಾದ್ರೂ ವ್ಯಾಪಾರ ಮುಂದುವರೆಸಿದರೆ ನಿಮ್ಮ ಆರ್ಥಿಕತೆಯನ್ನೇ ಹೊಸಕಿ ಹಾಕುತ್ತೇವೆ ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಲಿಂಡ್ಸೆ ಗ್ರಾಹಮ್ ಎಚ್ಚರಿಕೆ ನೀಡಿದ್ದಾರೆ. ರಷ್ಯಾದಿಂದ ಕಚ್ಚಾ ತೈಲ...
ಬೆಂಗಳೂರು : ಮುಂಬರುವ 2029 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಮತದಾನದ ವಯಸ್ಸನ್ನು 18 ರಿಂದ 16 ವರ್ಷಕ್ಕೆ ಇಳಿಸುವುದಾಗಿ ಬ್ರಿಟನ್ ಸರ್ಕಾರ ಘೋಷಿಸಿದೆ. ಈ ನಿರ್ಧಾರವು ಯುನೈಟೆಡ್ ಕಿಂಗ್‌ಡಮ್‌ನ ಪ್ರಜಾಪ್ರಭುತ್ವದಲ್ಲಿ ಹದಿಹರೆಯ ವಯಸ್ಸಿನವರಿಗೂ ಮತದಾನದ ಹಕ್ಕನ್ನು ನೀಡಲಿದೆ. ಅಲ್ಲದೆ ಈ ಹೆಜ್ಜೆಯು ದೇಶದ ಅತಿದೊಡ್ಡ ಬದಲಾವಣೆಗಳಲ್ಲಿ ಒಂದಾಗಿದೆಯಂದು ಬ್ರಿಟಿಷ್ ಸರ್ಕಾರ ತಿಳಿಸಿದೆ.
ಪ್ರಮುಖವಾಗಿ...
ತೆಲಂಗಾಣ : ಪಹಲ್ಗಾಮ್ ಸೇಡು ತೀರಿಸಿಕೊಳ್ಳಲೇಬೇಕು. ಆಪರೇಷನ್ ಸಿಂಧೂರ್ ಮುಂದುವರಿಸಿ. ಆ ನಾಲ್ವರು ಭಯೋತ್ಪಾದಕರನ್ನು ಹಿಡಿದು ಕೊಲ್ಲುವವರೆಗೂ, ನಾವು ನಿಮಗೆ ಈ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇವೆ ಎಂದು AIMIM ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಗುಡುಗಿದ್ದಾರೆ. ತೆಲಂಗಾಣದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯಯನ್ನು ವಿರೋಧಿಸಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಭಯೋತ್ಪಾದಕ...
ಭಾರತ, ಅಮೆರಿಕ ಎರಡು ದೇಶಗಳು ಮಹತ್ವದ ಆರ್ಥಿಕ ಶಕ್ತಿಗಳು. ಇವುಗಳ ನಡುವೆ 2030ರ ವೇಳೆಗೆ 500 ಬಿಲಿಯನ್ ಡಾಲರ್ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ಗುರಿಯನ್ನು ಹೊಂದಲಾಗಿದೆ. ಆದರೆ ಈ ಗುರಿಗೆ ತಲುಪುವ ಮಾರ್ಗದಲ್ಲಿ ಹಲವಾರು ಅಡಚಣೆಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು ಡೈರಿ ಮತ್ತು ಕೃಷಿ ವಲಯಕ್ಕೆ ಸಂಬಂಧಿಸಿದ ವಿವಾದ.
ಅಮೆರಿಕಾ ಭಾರತಕ್ಕೆ ತಮ್ಮ ಡೈರಿ ಉತ್ಪನ್ನಗಳಾದ ಹಾಲು,...
Spiritual: ಬಿಗ್‌ಬಾಸ್ ಸೀಸನ್ 16ರಲ್ಲಿ ಮಿಂಚಿದ್ದ ಬಾಲಿವುಡ್ ಗಾಯಕ ಅಬ್ದು ರೋಜಿಕ್‌ನನ್ನು ದುಬೈನಲ್ಲಿ ಪೋಲೀಸರು ಬಂಧಿಸಿದ್ದಾರೆ. ಅಬ್ದು ಮೇಲೆ ಕಳ್ಳತನದ ಆರೋಪವಿದ್ದು, ದುಬೈ ಏರ್‌ಪೋರ್ಟ್‌ನಲ್ಲೇ ಅಬ್ದುನನ್ನು ಬಂಧಿಸಲಾಗಿದೆ.
ಅಬ್ದು ರಜಿಕ್ ಏನು ಕಳ್ಳತನ ಮಾಡಿದ್ದಾರೆಂದು ಇಲ್ಲಿಯವರೆಗೂ ಮಾಹಿತಿ ಇಲ್ಲ. ವಿಚಿತ್ರ ವಿಷಯ ಏನಪ್ಪಾ ಅಂದ್ರೆ ಅಬ್ದು ಶ್ರೀಮಂತ ವ್ಯಕ್ತಿಯಾಗಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅಲ್ಲದೇ, ದುಬೈನಲ್ಲೇ...
ನವದೆಹಲಿ : ಭಾರತದ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆಯ ಬಳಿಕ ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಥಂಡಾ ಹೊಡೆದಿದ್ದಾರೆ. ನಿಮ್ಮ ದೇಶದಲ್ಲಿ ನಮ್ಮ ಭಾರತೀಯರಿಗೆ ಯಾವುದೇ ತೊಂದರೆಯಾದರೆ ಪರಿಣಾಮ ನೆಟ್ಟಗಿರಲ್ಲ ಎಂದು ಕಳೆದ ಕೆಲ ತಿಂಗಳ ಹಿಂದಷ್ಟೇ ವಾರ್ನ್ ಮಾಡಿದ್ದರು. ಆದರೆ ಇದಾದ ಬಳಿಕ ಫುಲ್ ಸೈಲೆಂಟ್ ಆಗಿರುವ ಯೂನಸ್ ಭಾರತದೊಂದಿಗೆ...
Bollywood: ಕೆನಡಾದಲ್ಲಿರುವ ಬಾಲಿವುಡ್ ನಟ ಹಾಸ್ಯಗಾರ ಕಪಿಲ್ ಶರ್ಮಾಗೆ ಸಂಬಂಧಿಸಿದ ಕೆಫೆ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿ, ಕೆಫೆ ಧ್ವಂಸ ಮಾಡಿದ್ದಾರೆ.
ಕಪಿಲ್ ಶರ್ಮಾ ಕೆನಡಾದಲ್ಲಿ ಇತ್ತೀಚೆಗೆ ಕ್ಯಾಪ್ಸ್ ಕೆಫೆ ಎಂಬ ಕೆಫೆ ಓಪನ್ ಮಾಡಿದ್ದರು. ಆದರೆ ಕೆನಡಾದಲ್ಲಿ ಭಾರತೀಯರ ಮೇಲೆ ಗೂಂಡಾಗಿರಿ ಹೆಚ್ಚಾಗಿದ್ದು, ಕಪಿಲ್‌ಗೆ ಸೇರಿದ ಕೆಫೆ ಮೇಲೆ ಖಲಿಸ್ತಾನಿ ಉಗ್ರರು ದಾಳಿ...
ನವದೆಹಲಿ : ಭಾರತದಲ್ಲಿನ ಪ್ರತಿ ವ್ಯಕ್ತಿಯ ಮೇಲಿನ ಸಾಲದ ಪ್ರಮಾಣವು 4.8 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದೆ. ಆದರೆ ಕಳೆದ 2023ರ ಮಾರ್ಚ್ ತಿಂಗಳಲ್ಲಿ ಒಬ್ಬ ವ್ಯಕ್ತಿಯ ಮೇಲೆ ತಲಾ 3.9 ಲಕ್ಷ ರೂಪಾಯಿಗಳಷ್ಟು ಸಾಲವಿತ್ತು ಈ ವರ್ಷದ ಮಾರ್ಚ್ ತಿಂಗಳ ವೇಳೆಗೆ ಇದು ಶೇಕಡಾ 23 ರಷ್ಟು ಅಧಿಕವಾಗಿದೆ. ಆದರೆ ಆರ್ಬಿಐ ಬಿಡುಗಡೆ ಮಾಡಿರುವ...
International News: ಬಾಂಗ್ಲಾ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಂತರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಅಧಿಕಾರದಿಂದ ಉಚ್ಛಾಟಿತವಾಗಿ, ದೇಶಭ್ರಷ್ಟ ಎನ್ನಿಸಿಕ``ಂಡ ಕಾರಣಕ್ಕೆ, ದೇಶದಿಂದ ಓಡಿಹೋದ ಕಾರಣಕ್ಕೆ ಜೈಲು ಶಿಕ್ಷೆ ವಿಧಿಸಲಾಗಿದೆ. ಆಗಸ್ಟ್ 4, 2024ರಂದು ಬಾಂಗ್ಲಾದಲ್ಲಿ ಪ್ರತಿಭಟನೆಯಾಗಿ, ಪ್ರಧಾನಿ ನಿವಾಸದ ಮೇಲೆ ಜನ ಮುತ್ತಿಗೆ...
ಬಿಜೆಪಿಯಿಂದ ಉಚ್ಚಾಟನೆಗೊಂಡರೂ ರಾಜ್ಯದ ರಾಜಕೀಯದಲ್ಲೇ ಪ್ರಬಲ ಸ್ಥಾನ ಪಡೆದಿರುವ ಬಸನಗೌಡ ಪಾಟೀಲ್ ಯತ್ನಾಳ್ ಈಗ ಮತ್ತೊಂದು ತೀಕ್ಷ್ಣ ಹೇಳಿಕೆಯಿಂದ ಸಂಚಲನ ಉಂಟು ಮಾಡಿದ್ದಾರೆ. ಹೊಸ ರಾಜಕೀಯ...