Saturday, June 13, 2026

ಅಂತಾರಾಷ್ಟ್ರೀಯ

ಸಿಡ್ನಿ ಬೀಚ್‌ನಲ್ಲಿ ಯಹೂದಿಗಳ ನರಮೇಧ : 16 ಮಂದಿ ಸಾವು, 42 ಮಂದಿಗೆ ಗಾಯ

ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಕಡಲತೀರದಲ್ಲಿ ಜಮಾವಣೆಯಾಗಿದ್ದ ಸುಮಾರು ಎರಡು ಸಾವಿರ ಯಹೂದಿಗಳ ಮೇಲೆ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 42 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆದ ತಕ್ಷಣ ಪೊಲೀಸರು ಪ್ರತಿದಾಳಿ ನಡೆಸಿದ್ದು, ಓರ್ವ...

ಲಕ್ಷಾಂತರ ಸಾಮಾಜಿಕ ಜಾಲ ಖಾತೆಗಳು ರದ್ದು!

ಕಳೆದ ವರ್ಷ ಆಸ್ಟ್ರೇಲಿಯಾ ರಾಜ್ಯಗಳಲ್ಲಿ ಸಣ್ಣದಾಗಿ ಅಭಿಯಾನ ಇದೀಗ ದೇಶವ್ಯಾಪಿ ವ್ಯಾಪಿಸಿದೆ. ಲಕ್ಷಾಂತರ ಮಕ್ಕಳಿಗೆ ಜಾಲತಾಣ ಖಾತೆಗಳಾದ ಫೇಸ್‌ಬುಕ್‌, ಇನ್ಸ್ಟಾಗ್ರಾಂ, ಥ್ರೆಡ್ಸ್‌, ಎಕ್ಸ್‌, ಯುಟ್ಯೂಬ್‌, ಸ್ನಾಪ್‌ಚಾಟ್‌, ರೆಡ್ಡಿಟ್‌, ಕಿಕ್‌, ಟ್ವಿಚ್‌ ಗಳನ್ನ ನಿಷೇಧಿಸಲಾಗಿದೆ. ಈಗಾಗಲೇ 10 ಜಾಲತಾಣಗಳಲ್ಲಿ ಖಾತೆ ಹೊಂದಿದ್ದ ಮಕ್ಕಳ ಖಾತೆ ಈಗಾಗಲೇ ರದ್ದುಪಡಿಸಲಾಗಿದೆ. ಹೊಸಬರಿಗೂ ಕಠಿಣ ನಿಯಮಗಳ ಮೂಲಕವೇ ಖಾತೆ ತೆರೆಯಲು ಅವಕಾಶ...

ಪ್ರಮುಖ ರಾಷ್ಟ್ರೀಯ ಸುದ್ದಿಗಳು | National Express 10-12-25

1) ರಾಜ್ಯಸಭೆಯಲ್ಲಿ ವಿಪಕ್ಷಗಳಿಂದ ಸಭಾತ್ಯಾಗ ಹೊಸ ಕ್ರಿಮಿನಲ್ ಕಾನೂನುಗಳ ಹಿನ್ನೆಲೆಯಲ್ಲಿ ದೇಶದಲ್ಲಿ ವಿಧಿವಿಜ್ಞಾನ ಸಾಮರ್ಥ್ಯಗಳನ್ನು ಹೆಚ್ಚಿಸುವ ಕುರಿತು ಗೃಹ ಸಚಿವ ಅಮಿತ್ ಶಾ ಅವರಿಗೆ ಕೇಳಿದ ಪ್ರಶ್ನೆಯನ್ನು ಬಿಜೆಪಿ ಸಂಸದರು ವಿವರಣೆಯಿಲ್ಲದೆ ಹಿಂತೆಗೆದುಕೊಂಡ ನಂತರ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಬುಧವಾರ ರಾಜ್ಯಸಭೆಯಲ್ಲಿ ಸಭಾತ್ಯಾಗ ಮಾಡಿದವು. ಹೊಸ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಕಡ್ಡಾಯವಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಲು...

ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು | International Express 08/12/2025

1) ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ! ಗಾಜಾದಲ್ಲಿ ದಾಳಿಯನ್ನು ಪುನರ್‌ ಆರಂಭಿಸಲು ಪ್ರಯತ್ನ ನಡೆಸುತ್ತಿರುವಂತೆಯೇ ಹಮಾಸ್ ನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವಂತೆ ಭಾರತವನ್ನು ಇಸ್ರೇಲ್ ಒತ್ತಾಯಿಸಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ- ತೋಯ್ಬಾ ಮತ್ತಿತರ ಇರಾನಿನ ಪ್ರಾಕ್ಸಿಗಳೊಂದಿಗೆ ಹಮಾಸ್ ಬೆಳೆಯುತ್ತಿರುವ ಸಂಬಂಧಗಳು ಭಾರತ ಮತ್ತು ಇಸ್ರೇಲ್ ಎರಡಕ್ಕೂ ಭದ್ರತಾ ಬೆದರಿಕೆಯನ್ನು ಉಂಟುಮಾಡುತ್ತವೆ ಎಂಬುದನ್ನು ಉಲ್ಲೇಖಿಸಿ ಇಸ್ರೇಲ್...

Dubai: ಯಶಸ್ವಿಯಾಗಿ ನಡೆದ ಒಕ್ಕಲಿಗರ ಸಂಘದ Dubai UAE ‘ಸ್ನೇಹ ಸಮ್ಮಿಲನ’!

International News: ಒಕ್ಕಲಿಗರ ಸಂಘ ದುಬೈ ವತಿಯಿಂದ ಅನಿವಾಸಿ ಗೌಡ ಕುಲ ಬಾಂಧವರು ಸೇರಿಕೊಂಡು ನಡೆಸಿದ ಸ್ನೇಹ ಸಮ್ಮಿಲನ ಕಾರ್ಯಕ್ರಮ, ಡಿಸೆಂಬರ್ 2ರಂದು ದುಬೈ ಬಸೇರ ಫಾರ್ಮ್ ನಲ್ಲಿ ಯಶಸ್ವಿಯಾಗಿ ನಡೆಯಿತು. ಯುಎಇ ಒಕ್ಕಲಿಗರ ಅಧಿಕೃತ ವೇದಿಕೆಯಾಗಿರುವ ಒಕ್ಕಲಿಗರ ಸಂಘ ದುಬೈನ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮ ಗುರುದೇವ ನಿರ್ಮಲಾನಂದ ಸ್ವಾಮೀಜಿಯವರ ಆಶಿರ್ವಾದೊಂದಿಗೆ ಪ್ರಾರಂಭವಾಯಿತು. ಸಮುದಾಯ...

ಸೋಶಿಯಲ್ ಮೀಡಿಯಾ ಪಬ್ಲಿಕ್‌ ಇಲ್ಲ ಅಂದ್ರೆ ‘ಉದ್ಯೋಗ’ ಇಲ್ಲ!

ನೀವು ನಿಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಸ್ ನಾ ಪ್ರೈವೆಟ್ ಇಟ್ಟಿದೀರಾ? ಪ್ರೈವೆಟ್ ಇಟ್ಟಿದ್ರೆ ಈಗ್ಲೇ ಪಬ್ಲಿಕ್‌ ಮಾಡ್ಕೊಳಿ ಯಾಕಂದ್ರೆ ಇನ್ಮುಂದೆ ಇದು ನಿಮ್ಮ ಶಿಕ್ಷಣಕ್ಕೆ, ಉದ್ಯೋಗಕ್ಕೆ ಕಡ್ಡಾಯ. ಸೋಶಿಯಲ್ ಮೀಡಿಯಾ ಇದ್ರೆ ಮಾತ್ರ ವೀಸಾ ಸಿಗತ್ತೆ. ಯಸ್ ಅಮೆರಿಕಕ್ಕೆ ಉದ್ಯೋಗ, ಶಿಕ್ಷಣ ಅಥವಾ ಕುಟುಂಬ ವೀಸಾದ ಮೂಲಕ ಬರುವವರಿಗೆ ಈಗ ಹೊಸ ಭದ್ರತಾ ನಿಯಮ...

ಹಸಿವಿನಿಂದ ಸಾಯುವ ಭಯ : ನೀರು-ಆಹಾರಕ್ಕಾಗಿ ಲೂಟಿ

ಸುಮಾತ್ರಾ ದ್ವೀಪದಲ್ಲಿ ಉಂಟಾದ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತ ವಾಗಿದೆ. ಜನರು ಬದುಕುಳಿಯಲು ನೀರು ಮತ್ತು ಆಹಾರವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೂಟಿಕೋರರು ಆಹಾರ, ಔಷಧ ಮತ್ತು ಅನಿಲವನ್ನು ಪಡೆಯಲು ಶಿಥಿಲಗೊಂಡ ಬ್ಯಾರಿಕೇಡ್‌ಗಳು, ಪ್ರವಾಹಪೀಡಿತ ರಸ್ತೆಗಳು ಮತ್ತು ಒಡೆದು ಹೋದ ಗಾಜುಗಳನ್ನು ದಾಟಿ ಹೋಗುತ್ತಿದ್ದಾರೆ. ಪ್ರವಾಹದಲ್ಲಿ ಹಾನಿ ಗೊಳಗಾದ ಅಂಗಡಿಗಳಲ್ಲಿ ವಸ್ತುಗಳನ್ನು ಲೂಟಿ ಮಾಡುತ್ತಿರುವ...

ದಾಳಿ ಬಳಿಕ ಅಮೆರಿಕ ಮಹತ್ವದ ಹೆಜ್ಜೆ – ಇನ್ಮುಂದೆ ಯಾರಿಗೂ ಆಶ್ರಯ ಇಲ್ಲ

ಶ್ವೇತಭವನದ ಬಳಿ ನಡೆದ ಗುಂಡಿನ ದಾಳಿ ಘಟನೆಯ ನಂತರ, ಅಮೆರಿಕ ಸರ್ಕಾರದಿಂದ ಪ್ರಮುಖ ನಿರ್ಧಾರ ಪ್ರಕಟವಾಗಿದೆ. ಟ್ರಂಪ್ ಆಡಳಿತವು ಅಮೆರಿಕದ ಆಶ್ರಯ ಪ್ರಕರಣಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿದೆ. ಇದರೊಂದಿಗೆ, ಅಫ್ಘಾನ್ ಪಾಸ್‌ಪೋರ್ಟ್‌ ಹೊಂದಿರುವವರಿಗೆ ವೀಸಾ ನೀಡುವಿಕೆಯನ್ನು ಕೂಡ ನಿಲ್ಲಿಸಲಾಗಿದೆ. ಶ್ವೇತಭವನದಿಂದ ಅಲ್ಪ ದೂರದಲ್ಲೇ ನಡೆದ ದಾಳಿಯಲ್ಲಿ, ಇಬ್ಬರು ರಾಷ್ಟ್ರೀಯ ಗಾರ್ಡ್ ಸೈನಿಕರು ಗುಂಡೇಟಿಗೆ ಗುರಿಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ,...

ಹಾಂಗ್ ಕಾಂಗ್ ಜ್ವಾಲೆ ದುರಂತ – 44 ಸಾವು, 279 ಜನರು ಕಾಣೆ

ಹಾಂಗ್ ಕಾಂಗ್‌ನ ತೈ ಪೊ ಪ್ರದೇಶದಲ್ಲಿರುವ ದೊಡ್ಡ ವಸತಿ ಸಂಕೀರ್ಣ ವಾಂಗ್ ಫುಕ್ ಕೋರ್ಟ್‌ನಲ್ಲಿ ಬುಧವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ನಗರವನ್ನೇ ಬೆಚ್ಚಿಬೀಳಿಸಿದೆ. 32 ಅಂತಸ್ತಿನ ವಾಂಗ್ ಚಿಯೋಂಗ್ ಹೌಸ್‌ನಲ್ಲಿ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬೆಂಕಿ ಆರಂಭಗೊಂಡಿದ್ದು, ಕಟ್ಟಡವನ್ನು ಆವರಿಸಿದ್ದ ಬಿದಿರಿನ ಸ್ಕ್ಯಾಫೋಲ್ಡಿಂಗ್‌ಗೆ ತೀವ್ರವಾಗಿ ಚಾಚಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಜ್ವಾಲೆಗಳು ಪಕ್ಕದ ಗೋಪುರಗಳಿಗೆ...

ರೋಗದ ಎದುರು ಸೋತ ಜೀವ : 25ರಲ್ಲೇ ದಯಾಮರಣಕ್ಕೆ ತೀರ್ಮಾನ

ದಕ್ಷಿಣ ಆಸ್ಟ್ರೇಲಿಯಾದ 25 ವರ್ಷದ ಅನ್ನಾಲೀಸ್ ಹಾಲೆಂಡ್ ಅಪರೂಪದ ಆಟೋಇಮ್ಯೂನ್ ಆಟೋನೊಮಿಕ್ ಗ್ಯಾಂಗ್ಲಿಯೊಪತಿ (AAG) ರೋಗದಿಂದ ಹಲವು ವರ್ಷಗಳಿಂದ ನರಳುತ್ತಿದ್ದು, ಈಗ ಸ್ವಯಂಪ್ರೇರಿತ ದಯಾಮರಣಕ್ಕೆ ಮುಂದಾಗಿದ್ದಾರೆ. 18ನೇ ವಯಸ್ಸಿನಲ್ಲಿ ಪತ್ತೆಯಾದ ಈ ಕಾಯಿಲೆಯಲ್ಲಿ ರೋಗನಿರೋಧಕ ವ್ಯವಸ್ಥೆಯೇ ನರಕೋಶಗಳ ಮೇಲೆ ದಾಳಿ ನಡೆಸಿ, ಹೃದಯ ಬಡಿತ, ರಕ್ತದೊತ್ತಡ, ಜೀರ್ಣಕ್ರಿಯೆ ಸೇರಿದಂತೆ ದೇಹದ ಸ್ವಯಂಚಾಲಿತ ಕಾರ್ಯಗಳನ್ನು ಗಂಭೀರವಾಗಿ...
- Advertisement -spot_img

Latest News

Sirsi News: ಸರ್ಕಾರಿ ಹಾಸ್ಟೆಲ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿ, ಕಿಟಕಿಯಿಂದ ಎಸೆದ ಬಾಲಕಿ: ಶಿಶು ಸಾ*ವು

Sirsi News: ಸರ್ಕಾರಿ ಹಾಸ್ಟೆಲ್ ನಲ್ಲೇ ಹೆರಿಗೆ ಮಾಡಿಕೊಂಡು, 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತೋಡದಗದ್ದೆ ಬಳಿ...
- Advertisement -spot_img