Wednesday, September 23, 2026

ಅಂತಾರಾಷ್ಟ್ರೀಯ

ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್..

International News: ಮೋದಿ ಲಕ್ಷದ್ವೀಪಕ್ಕೆ ಹೋಗಿ, ಪೋಸ್ ಕೊಟ್ಟಿದ್ದರ ಬಗ್ಗೆ, ಮಾಲ್ಡೀವ್‌ಸ್‌ನ ಕೆಲ ಸಚಿವರು ಟ್ವೀಟ್ ಮಾಡಿದ್ದರು. ಮೋದಿ ಇಸ್ರೇಲ್ ಕೈ ಗೊಂಬೆ ಅಂತೆಲ್ಲ ಹೇಳಿದ್ದರು. ಈ ಕಾರಣಕ್ಕೆ ಭಾರತದ ಹಲವರು ಮಾಲ್ಡೀವ್ಸ್ ಟ್ರಿಪ್, ಫ್ಲೈಟ್, ರೂಮ್ ಬುಕಿಂಗ್ಸ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿ, ಲಕ್ಷದ್ವೀಪದತ್ತ ಮುಖ ಮಾಡಿದೆ. ಹೀಗಾಗಿ ಮಾಲ್ಡೀವ್ಸ್‌ಗೆ ಕೋಟಿ ಕೋಟಿ ನಷ್ಟವಾಗಿದೆ. ಇದೀಗ...

ಏಕಾಏಕಿ ನ್ಯೂಸ್ ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳಿಂದ ದಾಳಿ..

International News: ಲೈವ್ ನ್ಯೂಸ್ ಮಾಡುತ್ತಿದ್ದ ವೇಳೆ ಏಕಾಏಕಿ ಸ್ಟುಡಿಯೋಗೆ ನುಗ್ಗಿದ ದುಷ್ಕರ್ಮಿಗಳು, ಸಿಬ್ಬಂದಿಗಳಿಗೆ ಬಂದೂಕು ತೋರಿಸಿ, ಬೆದರಿಸಿದ ಘಟನೆ ಈಕ್ವೇಡರ್‌ನಲ್ಲಿ ನಡೆದಿದೆ. ಈ ದುಷ್ಕರ್ಮಿಗಳು ಬಂದೂಕುಧಾರಿಗಳಾಗಿದ್ದು, ಆ್ಯಂಕರ್‌ನನ್ನು ಗುಂಡಿಕ್ಕುವುದಾಗಿ ಬೆದರಿಸಿದೆ. ಆತ ಬೇಡಾ ನನ್ನನ್ನು ಕೊಲ್ಲಬೇಡಿ ಎಂದು ಗೋಗರೆದಿದ್ದು ಕೂಡ, ಲೈವ್‌ನಲ್ಲಿ ಹೋಗಿದೆ. ಅಟ್ಯಾಕ್ ಆಗಿ 15 ನಿಮಿಷ ನ್ಯೂಸ್ ಲೈವ್ ಹೋಗಿದ್ದು, ದುಷ್ಕರ್ಮಿಗಳು...

ಲಕ್ಷದ್ವೀಪದ ಅಭಿವೃದ್ಧಿಗೆ ಭಾರತಕ್ಕೆ ನಾವು ಸಾಥ್ ಕೊಡುತ್ತೇವೆ ಎಂದ ಇಸ್ರೇಲ್

International News : ಪ್ರಧಾನಿ ಮೋದಿಯವರನ್ನು ಇಸ್ರೇಲ್‌ನ ಕೈಗೊಂಬೆ ಎಂದು ಮಾಲ್ಡೀವ್ಸ್ ಸಚಿವರು ಹೀಯಾಳಿಸಿದ್ದಕ್ಕೆ, ಅವರನ್ನು ಆ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅಲ್ಲದೇ, ಎಷ್ಟೋ ಭಾರತೀಯರು ಮಾಲ್ಡೀವ್ಸ್ ಫ್ಲೈಟ್, ರೂಮ್ ಬುಕಿಂಗ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಕೋಟಿ ಕೋಟಿ ಲಾಸ್ ಆಗಿದೆ. ಇದೀಗ ಪ್ಯಾಲೆಸ್ತಿನ್ ಮತ್ತು ಇಸ್ರೇಲ್...

ಸೌತ್ ಕೋರಿಯಾದಲ್ಲಿ ಇನ್ನು ಮುಂದೆ ನಾಯಿ ಮಾಂಸ ಸೇವನೆ ಮಾಡುವಂತಿಲ್ಲ..

International News: ಸೌತ್ ಕೋರಿಯಾದಲ್ಲಿ ಇಷ್ಟು ದಿನ ನಾಯಿ ಮಾಂಸದ ಸೇವನೆ ಮಾಡಲಾಗುತ್ತಿತ್ತು. ಅಲ್ಲಿನ ಕೆಲ ಜನರೇ ಇದಕ್ಕೆ ವಿರುದ್ಧವಾಗಿದ್ದರು. ರಸ್ತೆಯಲ್ಲಿ ಅಲ್ಲಲ್ಲಿ ನಾಯಿ ಮಾಂಸ ಸೇವನೆ ನಿಷೇಧಿಸಿ ಎಂದು ಬೋರ್ಡ್ ಹಾಕಿಕೊಂಡು, ಮೌನವಾಗಿ ಪ್ರತಿಭಟನೆ ಮಾಡುತ್ತಿದ್ದರು. ಅದು ಸಾಕು ಪ್ರಾಣಿ, ನಿಯತ್ತಿನ ಪ್ರಾಣಿ, ಪಾಪದ ಪ್ರಾಣಿ ಅಂಥ ಪ್ರಾಣಿಯನ್ನು ಕೊಂದು, ಅದರ ಮಾಂಸ ತಿನ್ನುವುದು...

ಬಿಟಿಎಸ್ ಹುಚ್ಚು ನೆತ್ತಿಗೇರಿ ಕೋರಿಯಾಗೆ ಹೊರಟಿದ್ದ 8ನೇ ತರಗತಿ ವಿದ್ಯಾರ್ಥಿನಿಯರು.. ಆಮೇಲೇನಾಯ್ತು..?

National News:ಭಾರತದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳಿಗೆ ಕೋರಿಯನ್ ಡ್ರಾಮಾ, ಕೋರಿಯನ್ ಹಾಡುಗಳು, ಬಿಟಿಎಸ್ ಪಾಪ್ ಸಾಂಗ್ಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಕೆಲವರಂತೂ ತಾನು ಮದುವೆಯಾದ್ರೆ ಕೋರಿಯಾದ ಹುಡುಗನನ್ನೇ ವಿವಾಹವಾಗುತ್ತೇನೆ ಅನ್ನೋ ಮಟ್ಟಿಗೆ, ಹುಚ್ಚರಂತಾಗಿದ್ದಾರೆ. ಡಿಪಿ, ಮೊಬೈಲ್ ಕವರ್ ಫೋಟೋ ಕೂಡ ಕೋರಿಯಾ ನಟರದ್ದೇ ಹಾಕಿಕೊಂಡವರು ಸಾಕಷ್ಟು ಜನರಿದ್ದಾರೆ. ಇನ್ನು ಕೆಲ ಹುಡುಗಿಯರು ಕೋರಿಯನ್ ಡ್ರಾಮಾ ನೋಡದೇ...

ಕೋರ್ಟ್ ವಿಚಾರಣೆ ವೇಳೆ ನ್ಯಾಯಾಧೀಶರ ಮೇಲೆಯೇ ದಾಳಿ ಮಾಡಿದ ಖೈದಿ..

International News: ನ್ಯಾಯಾಧೀಶರು ಎಂದರೆ, ಅವರಿಗೆ ಅವರದ್ದೇ ಆದ ಗೌರವವಿರುತ್ತದೆ. ಅವರು ಕೋರ್ಟ್‌ಗೆ ಬಂದಾಗ, ಜನ ಎದ್ದು ನಿಂತು ಅವರಿಗೆ ಕೈಮುಗಿಯುತ್ತಾರೆ. ಅವರೊಂದಿಗೆ ಗೌರವದಿಂದ ವರ್ತಿಸದಿದ್ದಲ್ಲಿ, ಅಂಥವರಿಗೆ ಕಠಿಣ ಶಿಕ್ಷೆ ಕೂಡ ಕೊಡಲಾಗುತ್ತದೆ. ಆದರೆ ಇಲ್ಲೋರ್ವ ಖೈದಿ, ನ್ಯಾಯಾಧೀಶೆಯ ಮೇಲೆ ದಾಳಿ ಮಾಡಿದ್ದಾನೆ. ಅಮೆರಿಕದ ನೆವಾಡಾ ಕೋರ್ಟ್ ರೂಂನಲ್ಲಿ ಈ ಘಟನೆ ನಡೆದಿದ್ದು, 30 ವರ್ಷದ...

ಇರಾನ್‌ನಲ್ಲಿ ಅವಳಿ ಬಾಂಬ್ ಸ್ಪೋಟ: 103 ಸಾವು, 141ಕ್ಕೂ ಹೆಚ್ಚು ಜನರಿಗೆ ಗಾಯ

International News: ಇರಾನ್‌ನಲ್ಲಿ ಅವಳಿ ಬಾಂಬ್ ಸ್ಪೋಟಗೊಂಡು, 103 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ, 141ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇರಾನ್‌ನ ಕೆರ್ಮಾನ್‌ನಲ್ಲಿ ಕಮಾಂಡರ್ ಕಾಸ್ಸೇಮ್ ಸುಲೇಮಾನಿ ಅವರ ಸ್ಮರಣೆಯ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ದುಷ್ಕರ್ಮಿಗಳು ಬಾಂಬ್ ಸಿಡಿಸಿದ್ದು, 103 ಜನ ಸಾವನ್ನಪ್ಪಿದ್ದಾರೆ. 141ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು...

ಜಪಾನ್‌ ಸರಣಿ ಭೂಕಂಪ: ಮೃತರ ಸಂಖ್ಯೆ 62ಕ್ಕೆ ಏರಿಕೆ

International News: ಜಪಾನ್‌ನಲ್ಲಿ ಸರಣಿ ಭೂಕಂಪ ಸಂಭವಿಸಿದ್ದು, ಮೃತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಅಲ್ಲದೇ, ಸಾರ್ವಜನಿಕ ಆಸ್ತಿಪಾಸ್ತಿ, ಕಟ್ಟಡ, ವಾಹನಗಳು ಕೂಡ ಹಾನಿಗೊಳಗಾಗಿದೆ. ಇನ್ನು ಜಪಾನ್ ಸ್ಥಿತಿ ಎಷ್ಟು ಅಸ್ತವ್ಯಸ್ತವಾಗಿದೆ ಎಂದರೆ, ಕೆಲವು ಪ್ರದೇಶದಲ್ಲಿ ವಾಸಿಸುತ್ತಿದ್ದ ಜನ, ತಮ್ಮ ಮನೆ ಬಿಟ್ಟು, ಪ್ರಾಣ ಉಳಿಸಿಕೊಳ್ಳಲು ಬೇರೆಡೆ ಹೋಗಬೇಕಾಗಿದೆ. ಇಶಿಕಾವಾದಲ್ಲಿ ನಡೆದ ಭೂಕಂಪಕ್ಕೆ, ಹಲವು ಸಾವು ನೋವು...

ದಕ್ಷಿಣ ಕೋರಿಯಾದ ವಿರೋಧ ಪಕ್ಷದ ನಾಯಕನಿಗೆ ಚಾಕು ಇರಿತ..

International News: ದಕ್ಷಿಣ ಕೋರಿಯಾದ ವಿರೋಧ ಪಕ್ಷದ ನಾಯಕ ಲೀ ಜೇ ಮ್ಯುಂಗ್‌(59) ಅವರ ಕುತ್ತಿಗೆಗೆ ಚಾಕು ಇರಿದ ಘಟನೆ ನಡೆದಿದೆ. ಮಾಧ್ಯಮದವರೊಂದಿಗೆ ಮಾತನಾಡುವಾಗಲೇ, ಓರ್ವ ವ್ಯಕ್ತಿ ಸಡನ್ ಆಗಿ ಬಂದು, ಲೀ ಅವರ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಹೊಸ ವಿಮಾನ ನಿಲ್ದಾಣದ ಬಗ್ಗೆ ಪತ್ರಕರ್‌ತರೊಂದಿಗೆ ಲೀ ಮಾತನಾಡುವಾಗಲೇ ಈ ಘಟನೆ ನಡೆದಿದೆ. ಘಟನೆ ಬಳಿಕ...

ಅಮೆರಿಕಾದಲ್ಲಿ ಅಪಘಾತ: ಆಂಧ್ರಪ್ರದೇಶ ಮೂಲದ 6 ಮಂದಿ ಸಾವು

International News: ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ, ಆಂಧ್ರಪ್ರದೇಶ ಮೂಲದ 6 ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರದ ಅಮಲಾಪುರಂನ 6 ಜನರು ಸಾವನ್ನಪ್ಪಿದ್ದು, ಇವರು ಸ್ಥಳೀಯ ಕಾಂಗ್ರೆಸ್ ಪಕ್ಷದ ಶಾಸಕರ ಸಂಬಂಧಿಗಳು ಎಂದು ತಿಳಿದುಬಂದಿದೆ. ಅಮೆರಿಕದ ಜಾನ್ಸನ್ ಕೌಂಟಿಯಲ್ಲಿ ಡಿಸೆಂಬರ್ 26ರಂದು ಈ ಘಟನೆ ಸಂಬಂಧಿಸಿದ್ದು, ಮಿನಿವ್ಯಾನ್ ಮತ್ತು ಪಿಕಪ್ ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಈ...
- Advertisement -spot_img

Latest News

ಕರ್ನಾಟಕದ ಜನರಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟದ್ದು ಅಭಿವೃದ್ಧಿಯಲ್ಲ, ಬರೀ ಚೊಂಬು!: ಬಿಜೆಪಿಯಿಂದ ಪ್ರತಿಭಟನೆ

Political News: ಬಿಜೆಪಿಗರು ಎಂದು ವಿಧಾನಸೌಧದ ಎದುರು ಕಾಂಗ್ರೆಸ್ ಸರ್ಕಾರದ ವಿರುದ್ಧ ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯ...
- Advertisement -spot_img