Wednesday, May 6, 2026

ಅಂತಾರಾಷ್ಟ್ರೀಯ

ಇಸ್ರೇಲ್- ಹಮಾಸ್ ಯುದ್ಧ: ಹಿಂಸೆ ನಿಲ್ಲಿಸಿ, ಶಾಂತಿ ಮಾತುಕತೆ ಪ್ರಾರಂಭಿಸಿ ಎಂದು ಸಲಹೆ ನೀಡಿದ ಭಾರತ

International News: ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ಶುರುವಾಗಿದ್ದ, ಹಮಾಸ್- ಇಸ್ರೇಲಿಗರ ಯುದ್ಧ ಇನ್ನೂ ಮುಗಿದಿಲ್ಲ. ಇವರಿಬ್ಬರ ಯುದ್ಧದ ನಡುವೆ ಅದೆಷ್ಟೋ ಅಮಾಯಕರು, ಮುಗ್ದ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಪ್ಯಾಲೇಸ್ತಿನ್ ಸಮಸ್ಯೆಗೆ ಪರಿಹಾರ ಹುಡುಕಲು, ಇಸ್ರೇಲ್ ಮತ್ತು ಹಮಾಸ್ ಯುದ್ಧ ನಿಲ್ಲಿಸಿ, ಶಾಂತಿ ಮಾತುಕತೆ ನಡೆಸಬೇಕು ಎಂದು ಭಾರತ...

ಗಾಜಾವನ್ನು ಆಳಲು ಪ್ರಯತ್ನಿಸಬೇಡಿ ಎಂದು ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ

International News: ಅಕ್ಟೋಬರ್ 7 ರಂದು ಶುರುವಾಗಿದ್ದ ಇಸ್ರೇಲ್- ಹಮಾಸ್ ಯುದ್ಧ ಇದುವರೆಗೂ ನಡೆಯುತ್ತಿದೆ. ಗಾಜಾಗಾಗಿ ಈ ಯುದ್ಧ ಶುರುವಾಗಿದ್ದು, ಗಾಜಾವನ್ನು ಆಳಲು ಪ್ರಯತ್ನಿಸಬೇಡಿ ಎಂದು ಇಸ್ರೇಲ್ ಪ್ರಧಾನಿ, ಬೆಂಜಮಿನ್ ನೇತನ್ಯಾಹು ಪ್ಯಾಲೇಸ್ತೇನಿಯರಿಗೆ ಎಚ್ಚರಿಕೆ ನೀಡಿದ್ದಾರೆ. ಹಮಾಸ್‌ನೊಂದಿಗೆ ಕದನ ವಿರಾಮ ಎಂದರೆ, ಶರಣಾಗತಿ ಎಂಬಂತೆ. ಅದು ಎಂದಿಗೂ ಸಾಧ್ಯವಿಲ್ಲ. ಹಾಗಾಗಿ ಇಸ್ರೇಲ್- ಹಮಾಸ್ ಯುದ್ಧದ ನಡುವೆ...

ಜೇಡ ಕಚ್ಚಿ ಖ್ಯಾತ ಗಾಯಕ ಸಾವು

International News: ಜೇಡ ಕಚ್ಚಿ ಬ್ರೇಜಿಲ್‌ನ ಖ್ಯಾತ ಗಾಯಕ ಸಾವನ್ನಪ್ಪಿದ ಘಟನೆ ನಡೆದಿದೆ. ಸಣ್ಣ ವಯಸ್ಸಿಗೆ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿ, ಪ್ರಸಿದ್ಧನಾಗಿದ್ದ ಡಾರ್ಲಿನ್ ಮೊರಿಸ್(28), ಜೇಡ ಕಚ್ಚಿ ಸಾವಿಗೀಡಾಗಿದ್ದಾರೆ. ಇವರಿಗೆ ಜೇಡ ಕಚ್ಚಿದ್ದ ದಿನ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಮನೆಗೆಬಂದ ಬಳಿಕ, ತೀವ್ರ ಆಯಾಸದಿಂದ ಬಳಲುತ್ತಿದ್ದರು. ಮತ್ತು...

ಪಾಕಿಸ್ತಾನಿ ಪ್ರಿಯಕರನ ಬಿಟ್ಟು ಮರಳಿ ಭಾರತಕ್ಕೆ ಬರಲು ಸಿದ್ದವಾಗಿರುವ ರಾಜಸ್ತಾನಿ ಮಹಿಳೆ..!ಯಾಕೆ?

ಅಂತರಾಷ್ಟ್ರೀಯ ಸುದ್ದಿ: ಫೇಸ್ಬುಕ್ ಪರಿಚಯವಾಗಿ ಸ್ನೇಹ ಬೆಳೆದು ನಂತರ ಪ್ರೀತಿಯಲ್ಲಿ ಮುಳುಗಿಹೋಗಿ ಮದುವೆಯಾಗಿರುವ ಗಂಡ ಜನ್ಮ ನೀಡಿದ ಮಕ್ಕಳನ್ನು ಬಿಟ್ಟು ಪಾಕಿಸ್ಥಾನಕ್ಕೆ ಪ್ರಿಯಕರನನ್ನು ನೋಡಲು ಹೋಗಿದ್ದ ರಾಜಸ್ಥಾನಿ ಮಹಿಳೆ ಅಂಜು ಮತ್ತೆ ಭಾರತಕ್ಕೆ ಹಿಂದಿರುಗಲು ಬಯಸುತ್ತಿದ್ದಾಳಂತೆ ಯಾಕೆ ಅಂತ ಗೊತ್ತಾ. ಪಾಕಿಸ್ತಾನದ  ನಸ್ರುಲ್ಲಾ ಎಂಬಾತನನ್ನು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡು ಪ್ರೀತಿಸಿ ಆತನ ಜೊತೆ ದಾಂಪತ್ಯ ಜೀವನಕ್ಕೆ...

Reporter: ಬ್ರಿಟನ್ ಮಾಜಿ ಪ್ರಧಾನಿ ಈಗ ನ್ಯೂಸ್‌ ಚಾನೆಲ್‌ನಲ್ಲಿ ಆ್ಯಂಕರ್!

ಲಂಡನ್: ಇಂಗ್ಲೆಂಡ್‌ನ ಪ್ರಮುಖ ಪತ್ರಿಕೆಯಾಗಿರುವ ಡೈಲಿ ಮೇಲ್‌ ಅಂಕಣಕಾರರಾಗಿ ಗುರುತಿಸಿಕೊಂಡಿರುವ ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಈಗ ಮಾಧ್ಯಮದಲ್ಲಿ ಮತ್ತೊಂದು ಪಾತ್ರನಿರ್ವಹಣೆಗೆ ಸಜ್ಜಾಗಿದ್ದಾರೆ. ಜಿಬಿ ಸುದ್ದಿವಾಹಿನಿಯನ್ನು ಸೇರುತ್ತಿರುವುದಾಗಿ ಘೋಷಿಸಿದ್ದಾರೆ. ಎಕ್ಸ್ ವೇದಿಕೆಯಲ್ಲಿ ಈ ಮಾಹಿತಿಯನ್ನು ಮಾಜಿ ಪಿಎಂ ಬೋರಿಸ್ ಜಾನ್ಸನ್ ಹಂಚಿಕೊಂಡಿದ್ದಾರೆ. ರಷ್ಯಾದಿಂದ ಚೀನಾ, ಉಕ್ರೇನ್‌ನಲ್ಲಿ ಯುದ್ಧ ಸೇರಿದಂತೆ ನಮ್ಮ ಮುಂದಿರುವ ಅವಕಾಶಗಳನ್ನು ಬಳಸಿಕೊಳ್ಳಲು...

Hamasa : ಇಬ್ಬರು ಅಮೆರಿಕ ಪ್ರಜೆಗಳನ್ನು ಬಿಡುಗಡೆ ಮಾಡಿದ ಹಮಾಸ್​​​

International News : ಹಮಾಸ್​​ ಭಯೋತ್ಪಾದಕರು ಮತ್ತು ಇಸ್ರೇಲ್ ನಡುವೆ ನಿರಂತರ ಘರ್ಷಣೆಗಳು ನಡೆಯುತ್ತಿದೆ. ಈ ಯುದ್ಧದಿಂದ ಹಲವು ಸಾವು-ನೋವುಗಳು ಸಂಭವಿಸಿದೆ. ಎರಡು ರಾಷ್ಟ್ರಗಳು ಹಠದಲ್ಲಿ ನಿಂತಿರುವಂತೆ ಕಾಣುತ್ತಿದೆ. ನೀ ಬಿಡಲ್ಲ, ನಾನು ಬಿಡಲಾರೇ ಎಂಬಂತೆ ಎರಡು ಕಡೆ ಕಾದಾಟಗಳು ನಡೆಯುತ್ತಿದೆ. ಹಮಾಸ್ ಇಸ್ರೇಲ್ ಯುದ್ದದ ಮಧ್ಯೆ ಅದೆಷ್ಟೋ ಅಮಾಯಕರು ಬಲಿಯಾಗಿದ್ದಾರೆ. ಜೊತೆಗೆ ಹಮಾಸ್...

Chandrayana 3 : ಶುಕ್ರ ಗ್ರಹದತ್ತ ಇಸ್ರೋ ಚಿತ್ತ…!

Special News : ಚಂದ್ರಯಾನ 3 ಉಡಾವಣೆ ಸಂತಸದಲ್ಲಿ ಇಡೀ ದೇಶವೇ ಇದೆ. ಇದೀಗ ಈ ಸಂತಸದ ಬೆನ್ನಲ್ಲೆ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಚಂದ್ರಯಾನ – 3 ಹಾಗೂ ಆದಿತ್ಯ-ಎಲ್ 1 ಮಿಶನ್‌ನ ನಂತರ ಇಸ್ರೋ ವೀನಸ್ ಮಿಶನ್ ಆದ ಶುಕ್ರಾಯಾನ ಮಿಶನ್‌ಗೆ ಭರದಿಂದ ಸಿದ್ಧತೆಗಳನ್ನು ನಡೆಸುತ್ತಿದೆ. ಮೂಲಗಳ ಪ್ರಕಾರ ಮುಂದಿನ ವರ್ಷ ಡಿಸೆಂಬರ್‌ನಲ್ಲಿ...

Hamas : ಹಮಾಸ್ ನಾಶಕ್ಕಾಗಿ ಇಸ್ರೇಲ್ ತಯಾರಿ ಹೇಗಿದೆ…?!

International News : ಇಸ್ರೇಲ್ ಹಮಾಸ್ ನಾಶಕ್ಕಾಗಿ ಪಣತೊಟ್ಟಿದೆ. ಅದಕ್ಕಾಗಿ ವ್ಯವಸ್ಥಿತವಾದ ಸಿದ್ದತೆಯನ್ನು ಮಾಡಿಕೊಂಡಿದೆ. ಹಾಗಿದ್ರೆ ಹೇಗಿದೆ ಇಸ್ರೇಲ್ ನ ಯುದ್ಧ ತಯಾರಿ ಯಾವೆಲ್ಲ ಮಾರ್ಗಗಳ ಮೂಲಕ ಯುದ್ದ ನಡೆಸಲು ಮುಂದಾಗಿದ್ದಾರೆ ಎನ್ನುವ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ. ಇಸ್ರೇಲಿ ಪಡೆಗಳು ಗಾಜಾದಲ್ಲಿ ಪ್ರಮುಖ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಗಾಜಾ ಮೇಲೆ ವೈಮಾನಿಕ,...

Israel-Hamas : ಬಿಸ್ಮಿಲ್ಲಾಎಂದರೆ ಮಾತ್ರ ನೀರು…!

International News : ಒಂದು ಕೈಯಲ್ಲಿ ಹಸುಗೂಸು ಮತ್ತೊಂದು ಕೈಯಲ್ಲಿ ಎಕೆ47. ಒಂದೆಡೆ ಮಕ್ಕಳು ಅಲುತ್ತಿದ್ದರೆ ಮತ್ತೊಂದೆಡೆ ರಕ್ಕಸರ ಅಟ್ಟಹಾಸದ ನಗು ಥೇಟ್ ಪೈಶಾಚಿಕ ಕೃತ್ಯದ ವೀಡಿಯೋ ಇದೀಗ ವೈರಲ್ ಆಗಿದೆ. ಹೌದು ಹಮಾಸ್ ಉಗ್ರರ ಅಟ್ಟಹಾಸದ ಮತ್ತೊಂದು ವೀಡಿಯೋ ಇದೀಗ ವೈರಲ್ ಆಗಿದೆ. ಇಸ್ರೇಲ್‌ ಮೇಲೆ ದಾಳಿ ಮಾಡಿ ಹಸುಗೂಸುಗಳು ಸೇರಿ ಅನೇಕ ಮಕ್ಕಳನ್ನು...

Benjamin Netanyahu : ಪ್ಯಾಲೆಸ್ತೀನ್ -ಇಸ್ರೇಲ್ ನಡುವೆ ಯುದ್ಧ : ಅಖಾಡಕ್ಕಿಳಿದ ಪ್ರಧಾನಿ

International News : ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಯುದ್ಧ ಮುಂದುವರೆದಿದ್ದು, 9ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವತಃ ಯುದ್ಧಭೂಮಿಗಿಳಿದಿದ್ದು, ಹಮಾಸ್ ಬಂಡುಕೋರರಿಗೆ ನೇರ ಎಚ್ಚರಿಕೆಯನ್ನು ನೀಡಿದ್ದಾರೆ. ಗಾಜಾ ಪಟ್ಟಿಯಲ್ಲಿರುವ ಇಸ್ರೇಲ್ ರಕ್ಷಣಾ ಪಡೆಗಳನ್ನು ಖುದ್ದು ಭೇಟಿ ಮಾಡಿದ ನೆತನ್ಯಾಹು ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಿದ್ದಾರೆ. ಐಡಿಎಫ್ ಸಿಬ್ಬಂದಿಯೊಂದಿಗಿನ ಸಂವಾದದ...
- Advertisement -spot_img

Latest News

ಮದ್ಯದ ಅಮಲಿನಲ್ಲಿ ವೃದ್ಧನ ಮೇಲೆ ಚಾಕುವಿನಿಂದ ದಾಳಿ!

ಹಾಸನ ಜಿಲ್ಲೆಯ ಚಿಕ್ಕಬಸವನಹಳ್ಳಿ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ವೃದ್ಧನ ಮೇಲೆ ಮಚ್ಚಿನಿಂದ ಭೀಕರ ದಾಳಿ ನಡೆಸಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗಾಯಗೊಂಡಿರುವವರು 68...
- Advertisement -spot_img