special story
ಇಂದಿನ ದಿನಗಳಲ್ಲಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೆ ಬಿಸಿಯಾಗಿರಿತ್ತಾರೆ. ಯಾರೋ ಹಾಕಿರುವ ವಿಡಿಯೋಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುವುದು ಹಾಗೋ ಅವುಗಳಿಗೆ ಕಾಮೆಂಟ್ ಮಾಡುವುದು ಅದೇರೀತಿ ನಿಮ್ಮಕೈಯಲ್ಲಿ ಮೊಬೈಲ್ ಇದ್ದರೆ ನೀವು ಒಣದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬಹುದು , ನೀವು ಬಿಟ್ಟಿರುವ ವಿಡಿಯೋಗಳಲ್ಲಿ ಒಂದು ಸಮ್ಮಿವೇಶ ಇಷ್ಟವಾಗಿ ಆ ವಿಡಿಯೋ ವೈರಲ್...
National News:
ಉತ್ತರ ಸೊಮಾಲಿಯಾದಲ್ಲಿನ ರ್ವತ ಗುಹೆಯ ಕಣಿವೆಯಂತಹ ಸಂಕೀರ್ಣ ಪ್ರದೇಶದಲ್ಲಿ ಅಮೆರಿಕ ಸೇನೆ ಐಸಿಸ್ ಅಡಗುತಾಣದ ಮೇಲೆ ಈ ದಾಳಿ ಮಾಡಿದ್ದು ಈ ವೇಳೆ ಬಿಲಾಲ್ ಸೇರಿದಂತೆ ಕನಿಷ್ಠ ೧೦ ಮಂದಿ ಉಗ್ರರು ಹತರಾಗಿದ್ದಾರೆ. ಆದರೆ ಕಾರ್ಯಾಚರಣೆಯಲ್ಲಿ ಯಾವುದೇ ಅಮೆರಿಕ ಸೇನೆಯಲ್ಲಿ ಸಾವುನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಲಾಲ್ ಆಫ್ರಿಕಾದಾದ್ಯಂತ ತನ್ನ ಉಗ್ರ ಚಟುವಟಿಕೆಗಳನ್ನು...
International News:
ಲಂಡನ್ ನಲ್ಲಿ ಕನ್ನಡ ಪ್ರೇಮವನ್ನು ಮೆರೆದ ಕ್ಷಣ ಇದೀಗ ವೈರಲ್ ಆಗಿದೆ.ಕನ್ನಡಿಗ ಅಧಿಶ್ ಆರ್. ವಾಲಿ ಅವರು ಲಂಡನ್ನ ಸಿಟಿ ವಿಶ್ವವಿದ್ಯಾಲಯದ ಪದವಿ ಪ್ರಧಾನ ಸಮಾರಂಭದಲ್ಲಿ ಪದವಿ ಸ್ವೀಕರಿಸುವಾಗ ಕನ್ನಡ ಧ್ವಜ ಪ್ರದರ್ಶಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ. ವಾಲಿ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ವಿಡಿಯೊವನ್ನೂ ಹಂಚಿಕೊಂಡಿದ್ದಾರೆ. ಲಂಡನ್ನ ಸಿಟಿ...
special story
ದೇಶ ವಿದೇಶ ದಲ್ಲಿ ಪ್ರೇಮಾಂಕುರ
ಯೆಸ್ ಸ್ನೇಹಿತರೆ ಪ್ರೀತಿಗೆ ಕಣ್ಣಿಲ್ಲ ,ಪ್ರೀತಿಗೆ ಜಾತಿ ಇಲ್ಲ ,ಸಿರಿತನ ಬಡತನ ಇಲ್ಲ ಅಂತ ಇಷ್ಟುದಿನ ಕೇಳಿದ್ದೇವು ಆದರೆ ಇಲ್ಲಿಬ್ಬರು ಪ್ರೇಮಿಗಳು ಪ್ರೀತಿಗೆ ರಾಷ್ಟçದ ಬೇದವಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ. ನೀವು ಇನ್ನೊಂದು ಪ್ರಶ್ನೆ ಕೇಳಬಹುದು ಈಗಾಗಲೆ ಈ ರೀತಿ ಪ್ರೀತಿಗಳು ಹಲವಾರು ಆಗಿವೆ .ಭಾರತದ ಯುವಕರು ಬೇರೆ...
ಜೆಸಿಂಡಾ ಆರ್ಡರ್ನ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿರುವ ನ್ಯೂಜಿಲ್ಯಾಂಡ್ ಪ್ರಧಾನಿ ಸ್ಥಾನಕ್ಕೆ ಲೇಬರ್ ಪಕ್ಷದ ಸಂಸದ ಪೊಲೀಸ್ ಹಾಗೂ ಶಿಕ್ಷಣ ಸಚಿವ ಕ್ರಿಸ್ ಹಿಪ್ಕಿನ್ಸ್ ಅವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ.ಲೇಬರ್ ಪಕ್ಷದಿಂದ 44 ವರ್ಷದ ಹಿರಿಯ ರಾಜಕಾರಣಿ ಹಿಪ್ಕಿನ್ಸ್ ಒಬ್ಬರನ್ನೇ ನಾಮ ನಿರ್ದೇಶನ ಮಾಡಿದ್ದರಿಂದ ಅವರು ಅವಿರೋಧವಾಗಿ ನೇಮಕವಾದರು. ಹೀಗಾಗಿ ೪೧ನೇ ಪ್ರಧಾನಿಯಾಗಿ ಕ್ರಿಸ್ ಅಧಿಕಾರ...
America News:
1969 ಜುಲೈ 20ರಂದು, ಮಿಷನ್ ಕಮಾಂಡರ್ ನೈಲ್ ಆರ್ಮ್ಸ್ಟ್ರೋಂಗ್ರ ನಂತರ ಬಜ್ ಆಲ್ಡ್ರಿನ್ ಅವರು ಚಂದ್ರನಲ್ಲಿ ಇಳಿದ ಎರಡನೇ ವ್ಯಕ್ತಿಯಾಗಿದ್ದಾರೆ.ಜನವರಿ 20 ರಂದು 93 ನೇ ವರ್ಷಕ್ಕೆ ಕಾಲಿಟ್ಟ ಆಲ್ಡ್ರಿನ್ ಅವರು ತಮ್ಮ ಮದುವೆ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ದೀರ್ಘಕಾಲದ ಸಂಗಾತಿ ಡಾ ಅಂಕಾ ಫೌರ್ ಅವರನ್ನು ಲಾಸ್...
International News:
ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ-2023ರ ದಕ್ಷಿಣ ಏಷ್ಯಾ ಅಧಿವೇಶನದಲ್ಲಿ ಮಾತನಾಡಿದ ಪಾಕಿಸ್ತಾನ ಸಚಿವೆ ಹಿನಾ ರಬ್ಬಾನಿ ಖಾರ್ಭಾರತದ ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನ ತಮ್ಮ ದೇಶವು ಪಾಲುದಾರರನ್ನಾಗಿ ನೋಡಿದೆ ಎಂದರು.
ಇನ್ನು 2011-2013ರ ನಡುವೆ ಪಾಕಿಸ್ತಾನದ ವಿದೇಶಾಂಗ ಸಚಿವರಾಗಿ ಭಾರತಕ್ಕೆ ತೆರಳಿದ್ದಾಗ ಉಭಯ ದೇಶಗಳ ನಡುವೆ...
ಈಗಿನ ದಿನಮಾನಗಳಲ್ಲಿ ಪಯಪೋಟಿಯ ಮೇಲೆ ವ್ಯಾಪಾರ ಮಾಡುತಿದ್ದಾರೆ.ಹಾಗಾಗಿ ಹಲವಾರು ಕಂಪನಿಗಳು ಗ್ರಾಹಕರಿಗೆ ಒಳ್ಳೆಯ ಸೇವೆ ಒದಗಿಸಬೇಕು.ಹೆಚ್ಚು ಜನ ಗ್ರಾಹಜಕರನ್ನು ತನ್ನತ್ತ ಸೆಳೆದುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಹೊಸ ಹೊಸ ಮಾದರಿಗಳನ್ನು ತಮ್ಮ ವ್ಯಾಪಾರದಲ್ಲಿ ಅಳವಡಿಸುತ್ತಿವೆ.ಅದೇ ರೀತಿ ಕಾರು ಕಂಪನಿಗಳು ಕೂಡಾ ಹೊಸ ಹೊಸ ಮಾದರಿಯ ಕಾರುಗಳನ್ನು ಮಾರುಕಟ್ಟಗೆ ಪರಿಚಯಿಸಿ ಗ್ರಾಹಕರಿಗೆ ಸುರಕ್ಷತೆಯ ದೃಷ್ಟಿಯಿಂದ ಮತ್ತು ಕಡಿಮೆ...
special news...!
ಯೆಸ್ ಈಗಾಗಲೆ ಕೋರೋನ ಸಾಂಕ್ರಾಮಿಕ ರೋಗದಿಂದ ಇಡಿ ಜಗತ್ತೆ ತತ್ತರಿಸಿ ಹೋಗಿದೆ. ಬೆಲೆ ಏರಿಕೆಯಿಂದಾಗಿ ಹಲವು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಹಲವಾರು ಜನರ ಜೀವನಗಳು ಬೀದಿಗೆ ಬಂದಿದ್ದೂ ನಿಜ .ಇದರ ಮಧ್ಯೆ ಲಕ್ಷಾಂತರ ರೂಪಾಯಿಗಳು ಹಣ ಖರ್ಚು ಮಾಡಿ ವಿಧ್ಯಾಭ್ಯಾಸ ಪಡೆದುಕೊಂಡ ನಂತರ ಹಲವಾರು ಕಂಪನಿಗಳನ್ನು ಸುತ್ತಾಡಿ ಯೂವುದೋ ಒಂದು ಕೆಲಸವನ್ನು...
International news :
ಯುನೈಟೆಡ್ ಸ್ಟೇಟ್ಸ್ನಲ್ಲಿ ಜನಿಸಿದ ಸ್ಪ್ಯಾನಿಷ್ ಮುತ್ತಜ್ಜಿ 115 ವರ್ಷ ವಯಸ್ಸಿನ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗಿನ್ನೆಸ್ ವಿಶ್ವ ದಾಖಲೆಗಳ ಪಟ್ಟಿ ಸೇರಿದ್ದಾರೆ. 118 ವರ್ಷ ವಯಸ್ಸಿನ ಫ್ರೆಂಚ್ ಸನ್ಯಾಸಿನಿ ಲುಸಿಲ್ ರಾಂಡನ್ ಮಂಗಳವಾರ ನಿಧನರಾದ ನಂತರ ಮಾರಿಯಾ ಬ್ರನ್ಯಾಸ್ ಮೊರೆರಾ ಅವರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ಜೆರೊಂಟಾಲಜಿಯ...
Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ.
ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...