Wednesday, January 7, 2026

ರಾಜಕೀಯ

ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು

1) "ಇಟ್ ಇಸ್ ಜೋಕ್ ಆಫ್ ದ ಇಯರ್ 2026" ರಾಜ್ಯದ ದೀರ್ಘಾವಧಿ ಸಿಎಂ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದು, ಕಾಂಗ್ರೆಸ್ಸಿಗರೆಲ್ಲಾ ಕೊಂಡಾಡುತ್ತಿದ್ದಾರೆ. ಆದರೆ ವಿಪಕ್ಷಗಳು ಮಾತ್ರ ಅರಸು ಅವರಿಗೆ ಸಿದ್ದರಾಮಯ್ಯ ಸರಿಸಮ ಇಲ್ಲ ಎಂದು ಟೀಕಿಸಿದ್ದಾರೆ. ಇಟ್ ಇಸ್ ಜೋಕ್ ಆಫ್ ದ ಇಯರ್ 2026 ಎಂದು, ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ. ಬಹುಶಃ...

Political News: ನಾನು ಬಡವರಿಗೆ ಹಣ ನೀಡಿದ್ರೆ ನಿಮಗ್ಯಾಕ್ಕೆ ಹೊಟ್ಟೆಕಿಚ್ಚು.?: ಕುಮಾರಸ್ವಾಮಿಗೆ ಜಮೀರ್ ಪ್ರಶ್ನೆ

Political News: ಬಳ್ಳಾರಿಯಲ್ಲಿ ನಡೆದಿದ್ದ ಗಲಭೆಯಲ್ಲಿ ಮೃತನಾಗಿದ್ದ ರಾಜು ಕುಟುಂಬಕ್ಕೆ ಸಚಿವ ಜಮೀರ್ ಅಹಮದ್ 25 ಲಕ್ಷ ರೂಪಾಯಿ ಪರಿಹಾರ ಧನ ನೀಡಿದ್ದಾರೆ. ಇದನ್ನು ವಿರೋಧಿಸಿ ಮಾತನಾಡಿದ್ದ ಕೇಂದ್ರ ಸಚಿವರಾದ ಕುಮಾರಸ್ವಾಮಿ, ಅದು ಎಲ್ಲಿಂದ ಬಂದ ದುಡ್ಡು ಅಂತಾ ಪ್ರಶ್ನಿಸಿದ್ದಾರೆ. ಇದಕ್ಕೆ ಮರುಪ್ರಶ್ನೆ ಹಾಕಿರುವ ಜಮೀರ್ ಅಹಮದ್, ನಾನು ಬಡವರಿಗೆ ಹಣ ನೀಡಿದ್ರೆ ನಿಮಗ್ಯಾಕ್ಕೆ ಹೊಟ್ಟೆಕಿಚ್ಚು...

ಬ್ಯಾನರ್ ಗಲಾಟೆ ಬಳಿಕ ಒಂದಾದ ರೆಡ್ಡಿ ಬ್ರದರ್ಸ್

ಆಂತರಿಕ ಅಸಮಾಧಾನಗಳಿಂದಾಗಿ ಕಳೆದ ಒಂದು ದಶಕದಿಂದ ದೂರ ಉಳಿದಿದ್ದ ರೆಡ್ಡಿ ಸಹೋದರರು ಇದೀಗ ವಾಲ್ಮೀಕಿ ಬ್ಯಾನರ್ ಗಲಾಟೆ ಹಾಗೂ ಅದರ ನಂತರ ನಡೆದ ಘರ್ಷಣೆ–ಗುಂಡಿನ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಪುನಃ ಒಂದಾಗಿದ್ದಾರೆ. ಇದರೊಂದಿಗೆ ಅವರ ಆಪ್ತ ಗೆಳೆಯ, ಬಿ. ಶ್ರೀರಾಮುಲು ಕೂಡ ರೆಡ್ಡಿ ಬಣದೊಂದಿಗೆ ಕಾಣಿಸಿಕೊಳ್ಳುತ್ತಿರುವುದು ಬಳ್ಳಾರಿ ರಾಜಕೀಯ ವಲಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ. ಮಾಜಿ...

ತಮಿಳುನಾಡನ್ನ ಗೆಲ್ಲೋಕೆ ಪಣ ತೊಟ್ಟ BJP

ಪಶ್ಚಿಮ ಬಂಗಾಳದ ಬಳಿಕ ತಮಿಳುನಾಡಿನಲ್ಲಿ ಅಮಿತ್ ಶಾ ಅವರ ಭರ್ಜರಿ ಚುನಾವಣೆಯ ಕಹಳೆ ಮೊಳಗಿದೆ. ಇದುವರೆಗೆ ಅಧಿಕಾರ ಹಿಡಿಯಲು ಸಾಧ್ಯವಾಗದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡನ್ನು ಗೆಲ್ಲಲೇಬೇಕೆಂದು ಬಿಜೆಪಿ ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣೆಗಳಿಗೆ ಮುನ್ನವೇ ಭಾರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ನಂತರ ತಮಿಳುನಾಡಿಗೆ ಭೇಟಿ...

ಕುರ್ಚಿ ಗುದ್ದಾಟದ ಮಧ್ಯೆ ಸಿದ್ದು‘ನಾಟಿ ಕೋಳಿ ಉತ್ಸವ’

ರಾಜ್ಯದ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಪಾತ್ರರಾಗಲಿರುವ ಹಿನ್ನೆಲೆಯಲ್ಲಿ, ಅವರ ಅಭಿಮಾನಿ ಬಳಗ ಸಂಭ್ರಮಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ‘ನಾಯಕತ್ವ ಬದಲಾವಣೆ’ ಕುರಿತ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ಈ ಕಾರ್ಯಕ್ರಮಗಳು ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನಕ್ಕೂ ವೇದಿಕೆ ಆಗುವ ಸಾಧ್ಯತೆ ಇದೆ. ದಿವಂಗತ ದೇವರಾಜ ಅರಸು ಅವರು 2794 ದಿನಗಳ...

ಸ್ಥಳೀಯ ಚುನಾವಣೆಗೆ BJP ರಣತಂತ್ರ ಸಭೆ

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆಗಾಗಿ ರಾಜ್ಯ ಬಿಜೆಪಿ ತಾಂತ್ರಿಕ ಸಭೆಗಳನ್ನು ಆಯೋಜಿಸಿದೆ. ಪಕ್ಷದ ಸಂಘಟನೆ ಮತ್ತು ಕಾರ್ಯತಂತ್ರಗಳನ್ನು ಪರಿಷ್ಕರಿಸುವ ಉದ್ದೇಶದಿಂದ ಈ ಸಭೆ ಪ್ರಮುಖವಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ B Y ವಿಜಯೇಂದ್ರ ಅಧ್ಯಕ್ಷತೆಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಜನವರಿ 5ರಂದು ಜಗನ್ನಾಥ ಭವನದಲ್ಲಿ ನಡೆಯಲಿದೆ. ಜನವರಿ 13ರವರೆಗೆ ರಾಜ್ಯ ಕೋರ್ ಕಮಿಟಿ...

ಸಿದ್ದು–ಡಿಕೆಶಿ ಸಂಘರ್ಷ, ಹೈಕಮಾಂಡ್ ಮಧ್ಯಸ್ಥಿಕೆ!

ರಾಜ್ಯ ಕಾಂಗ್ರೆಸ್ ರಾಜಕಾರಣ ಹೊಸ ವರ್ಷಾರಂಭಕ್ಕೆ ಕುತೂಹಲದ ಘಟ್ಟಕ್ಕೆ ತಲುಪಿದ್ದು, ಸಂಪುಟ ಪುನಾರಚನೆ ಮತ್ತು ನಾಯಕತ್ವದ ವಿಚಾರಗಳಲ್ಲಿ ಹೈಕಮಾಂಡ್‌ ಮಧ್ಯಸ್ಥಿಕೆ ವಹಿಸಲಿದೆ ಎಂಬ ಸೂಚನೆಗಳು ಕೇಳಿ ಬರುತ್ತಿವೆ. ಶನಿವಾರ ಹೊಸ ದೆಹಲಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕಾರಿಣಿ (CWC) ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಎಐಸಿಸಿ ಕಾರ್ಯಸೂಚಿ ಅನುಸಾರ ನಡೆದ ಈ ಸಭೆಯ ನೇಪಥ್ಯದಲ್ಲಿ, ಕರ್ನಾಟಕದ...

ಶಾಮನೂರು ಉತ್ತರಾಧಿಕಾರಿ ಪಟ್ಟ : ಕಾಂಗ್ರೆಸ್‌ ಟಿಕೆಟ್‌ಗಾಗಿ ಪೈಪೋಟಿ

ಕಾಂಗ್ರೆಸ್‌ನ ಹಿರಿಯ ಶಾಸಕ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ, ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಕುತೂಹಲ ಹೆಚ್ಚಾಗಿದೆ. ಪ್ರಸಕ್ತ ಸರ್ಕಾರದ ಆಡಳಿತಾವಧಿ ಇನ್ನೂ ಎರಡೂವರೆ ವರ್ಷ ಬಾಕಿ ಇರುವ ಹಿನ್ನೆಲೆಯಲ್ಲಿ, ಉಪಚುನಾವಣೆ ರಾಜಕೀಯವಾಗಿ ಮಹತ್ವ...

ಬತ್ತಿಯ ಹಿಂದೆ ಎಣ್ಣೆ ಇದೆ, ಕಷ್ಟ ಬತ್ತಿಗೆ ಗೊತ್ತಿಲ್ಲ– DK

ಇತ್ತೀಚಿನ ದಿನಗಳಲ್ಲಿ ವೈರಾಗ್ಯ ಮತ್ತು ಆಧ್ಯಾತ್ಮ ಕುರಿತಂತೆ ಮಾತನಾಡುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶನಿವಾರ ಗಮನ ಸೆಳೆಯುವ ಭಾಷಣ ಮಾಡಿದ್ದಾರೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಹೆಬ್ಬಾಳದಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆ ಮತ್ತು ರೈತ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ದೀಪದ ಹಿಂದೆ ಎಣ್ಣೆ ಇದೆ. ಕಷ್ಟ ಏನು ಅಂತ ಬತ್ತಿಗೆ ಗೊತ್ತಿಲ್ಲ. ಬತ್ತಿಯ ಸಂಕಷ್ಟ ಯಾರಿಗೂ...

ಕೇರಳದಲ್ಲಿ BJP ಮ್ಯಾಜಿಕ್: ಬಿಜೆಪಿ ಗೆಲುವಿನ ಹೀರೋ ಅತುಲ್!

ಕೇರಳದಲ್ಲಿ ಭ್ರಷ್ಟ ಕಮ್ಯೂನಿಸ್ಟ್ ಆಡಳಿತದಿಂದ ತನ್ನ ಉದ್ಯಮ ಕಳೆದುಕೊಂಡ ಯುವಕ, ಅದೇ ಪಂಚಾಯಿತಿಯಲ್ಲಿ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಪ್ರೇರಣಾದಾಯಕ ಸಂಗತಿ. ವಿದ್ಯಾಭ್ಯಾಸ ಮುಗಿಸಿದ ನಂತರ ಸ್ವಂತ ಉದ್ಯಮ ಆರಂಭಿಸುವುದು ಅನೇಕ ಯುವಕರ ಕನಸು. ಆದರೆ ಸರ್ಕಾರದ ಕಚೇರಿ ಅಡೆತಡೆ, ಅನುಮತಿ ಪ್ರಕ್ರಿಯೆಗಳ ವಿಳಂಬ ಹಾಗೂ ಭ್ರಷ್ಟಾಚಾರದಿಂದ ಹಲವರ ಕನಸುಗಳು ಆರಂಭದಲ್ಲೇ ಮೊಟಕುಗೊಳ್ಳುತ್ತವೆ. ಇಂತಹ ಅಡೆತಡೆ...
- Advertisement -spot_img

Latest News

ಬಿರಿಯಾನಿ ನೀಡಿದ ಕಳ್ಳರ ಸುಳಿವು

ಉದ್ಯಮಿಯ ಜತೆಯಲ್ಲೇ ಕೆಲಸ ಮಾಡುತ್ತಿದ್ದ ಕಾರು ಚಾಲಕನೇ ಸ್ನೇಹಿತರ ಸಹಾಯದಿಂದ ವಿಲ್ಲಾದಲ್ಲಿ ಭಾರಿ ಆಭರಣ ಕಳ್ಳತನ ಮಾಡಿಸಿರುವ ಪ್ರಕರಣವನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ...
- Advertisement -spot_img