ರಾಜಕೀಯ ಸುದ್ದಿ: ಕಾಂಗ್ರೆಸ್ ವಿರುದ್ಧ ವರ್ಗಾವಣೆ/ಪೋಸ್ಟಿಂಗ್ ದಂಧೆ ಬಾಂಬ್ ಸಿಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗ್ಯಾರಂಟಿ ವಿಚಾರದಲ್ಲಿ ಮಾತ್ರ ಕೂಲ್ ಕೂಲ್ ಅಟ್ಯಾಕ್. ವಿಧಾನಸಭೆಯಲ್ಲಿಂದು ಗ್ಯಾರಂಟಿಗಳ ವಿರುದ್ಧ ಹೆಚ್‍ಡಿಕೆ ಸಾಫ್ಟ್ ಅಟ್ಯಾಕ್ ಮಾಡುವ ಮೂಲಕ ಗಮನ ಸೆಳೆದರು. ಈ ವೇಳೆ ವರ್ಗಾವಣೆ ದಂಧೆ ವಿಚಾರ ಬಂದ್ರೂ ಪೆನ್‍ಡ್ರೈವ್ ಬಗ್ಗೆ ಹೇಳದೇನೇ, ತೇಲಿಸುವ ಮೂಲಕ...
Political News: ಸಿಎಂ ಸಿದ್ದರಾಮಯ್ಯ ಮತ್ತು ಯತ್ನಾಳ್ ಅವರ ಮಾತಿನ ಜಟಾಪಟಿ ಸದನದಲ್ಲಿ ನಿರಂತರವಾಗುತ್ತಿದೆ. ಯತ್ನಾಳ್ ಮಾತಿಗೆ ಸಿದ್ದು ನಿರಂತರ ಟಾಂಗ್ ಕೊಡುತ್ತಲೇ ಇದ್ದಾರೆ.
ಯತ್ನಾಳ್ ಗೃಹಜ್ಯೋತಿ ಯೋಜನೆ ಬಗ್ಗೆ ಆರೋಪ ಮಾಡುತ್ತಿದ್ದಂತೆ ನೀವು ಪದೇ ಪದೇ ಮಾತನಾಡಿದರೆ ಸಂಸದೀಯ ಪಟು ಆಗುವುದಿಲ್ಲ. ನನಗೆ ತಿಳಿದಿರುವ ಮಾಹಿತಿ ಪ್ರಕಾರ ನಿಮ್ಮನ್ನು ವಿಪಕ್ಷ ನಾಯಕನಾಗಿಯೂ ಮಾಡುವುದಿಲ್ಲ ಎಂದು...
Banglore News: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರಸ್ಸಿಗರು ಕೇಂದ್ರದ ನೀತಿ ವಿರುದ್ಧ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅರ್ಜಿ ವಜಾ ಹಿನ್ನಲೆ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ. ಈ ಬಗ್ಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.
ರಾಜಭವನದ ಬಳಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಸಂವಿಧಾನ, ಕಾನೂನಿಗೂ ಸಂಬಂಧವಿಲ್ಲ ಎಂಬ ರೀತಿ...
ವಿಧಾನಮಂಡಲ ಅಧಿವೇಶನದಲ್ಲಿ ಇಂದು 200 ಯುನೀಟ್ ವರೆಗೆ ವಿದ್ಯುತ್ ಉಚಿತ ನೀಡುವ ಕುರಿತು ಸದನದಲ್ಲಿ ಪ್ರತಿದಿನ 80 ಯುನಿಟ್ ಕರೆಂಟ್ ಬಳೆಸುವವರಿಗೆ ಕೆವಲ 80 ಯುನೀಟ್ ವರೆಗೆ ಮಾತ್ರ ಉಚಿತ ಎಂದು ಹೇಳುವಾಗ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕರು ತಂಟೆ ತೆಗೆದರು ನಂತರ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿಗಳಿಗೆ ನೀವು ಅಡೆಜ್ಸ್ಟಮೆಂಟ್ ರಾಜಕಾರಣ...
Banglore News: ಪ್ರದೀಪ್ ಈಶ್ವರ್ ಗೆ ಸದನದಲ್ಲಿ ಸ್ಪೀಕರ್ ಯು.ಟಿ ಖಾದರ್ ಸಲಹೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಈಶ್ವರ್ ಮಾತನಾಡಲು ಎದ್ದು ನಿಂತಾಗ ಖಾದರ್ ಧೈರ್ಯ ತುಂಬಿ ʻಹೊಸದಾಗಿ ಶಾಸಕರಾದಾಗ ಮಾತನಾಡುವುದು ಸಹಜ. ಹೆದರಿಕೆ ಬೇಡ. ಧೈರ್ಯವಾಗಿ ಮಾತನಾಡಿʼ ಎಂದು ಕಿವಿಮಾತು ಹೇಳಿದರು ಸ್ಪೀಕರ್.
ಮೊದಲ ಬಾರಿ ಆಯ್ಕೆಯಾದ ಶಾಸಕರಿಗೆ ಟ್ರೋಲ್ ಭಯವಿರಬಹುದು. ಟ್ರೋಲ್ ಮಾಡುವವರ ಬಗ್ಗೆ...
Political News: ವಿಧಾನಸಭೆಯಲ್ಲಿ ನಿರಂತರ ಕಾಂಗ್ರೆಸ್ ಗ್ಯಾರಂಟಿ ವಿಚಾರವಾಗಿ ಮೇಲಿಂದ ಮೇಲೆ ಚರ್ಚೆಗಳಾಗುತ್ತಿದ್ದು ಇದೀಗ ಮತ್ತೆ ಜೆಡಿಎಸ್ ಶಾಸಕರು ಕಾಂಗ್ರೆಸ್ ಪರ ಮಾತನಾಡಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆ ಮೇಲೆ ಮಾತನಾಡಿದ ಜಿ.ಟಿ. ದೇವೇಗೌಡ ಅವರು ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಬೆಂಬಲಿಸಬೇಕಿತ್ತು. ಕೇಂದ್ರ ಅಕ್ಕಿ ಕೊಡಬೇಕಿತ್ತು, ಆದರೆ ಕೊಡಲಿಲ್ಲ. ರಾಜ್ಯ ಸರ್ಕಾರದ ತೆರಿಗೆ...
ಮೈಸೂರು: ಭಾನುವಾರ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲುಕಿನಲ್ಲಿ ಪೋಟೊ ವಿಚಾರವಾಗಿ ಹನುಮನ ಜಯಂತಿ ದಿನ ಆಗಿರುವ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಯಾದ ವಿಚಾರವಾಗಿ ಕುಟುಂಬಸ್ಥರನ್ನು ಬೇಟಿ ಮಾಡಿದ ಮಾಜಿ ಸಚಿವರಾದ ಬಿ.ಶ್ರೀ ರಾಮುಲು ಅವರು ಕುಟುಂಬಸ್ಥರಿಗೆ ಸಾಂತ್ವಾನ ದೈರ್ಯ ತುಂಬಿದರು.
ಬಳಿಕೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇವರಿಗೆ ಅನ್ಯಾಯವಾಗಿದೆ. ಇದನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು...
ರಾಜಕೀಯ:ಈಗಾಗಲೆ ರಾಜ್ಯದಲ್ಲಿಕೆಲವು ದಿನಗಳಿಂದ ಕ್ಷುಲಕ ಕಾರಣಕ್ಕೆ ಪುಂಡಾಡಿಕೆಯಿಂದ ಕೊಲೆಗಳು ಸಾಮಾನ್ಯವೆಂಬಂತೆ ನಡೆಯುತ್ತಿವೆ. ಹನುಮನ ಜಯಂತಿ ದಿನ ಟಿ ನರಸೀಪುರದಲ್ಲಿ ಫೊಟೋ ವಿಚಾಕ್ಕೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಯಾಗಿದೆ. ಬೆಳಗಾವಿಯಲ್ಲಿ ಜೈನಮುನಿಗಳ ಕೊಲೆಯಾಗಿದೆ ಹಾಗೂ ಹಲವಾರು ಕೊಲೆ ಪ್ರಕರಣಗಳು ನಡೆಯುತ್ತಿವೆ
ಇದನ್ನು ವಿರೋಧಿಸಿ ವಿಪಕ್ಷಗಳು ರಾಜ್ಯದಲ್ಲಿ ಹತ್ಯೆ ನಡೆಯುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆಯನ್ನು ಕೈಗೊಳ್ಳುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ...
ಕಲಘಟಗಿ : ಸಾಮಾನ್ಯವಾಗಿ ರಾಜಕೀಯ ನಾಯಕರೆಂದರೆ ಕೂಟದ ಕಾರು ಹಿಂದೆ ನಾಲ್ಕು ಕಾರು ಮುಂದೆ ನಾಲ್ಕು ಕಾರು ಮತ್ತು ಸುತ್ತಲು ಬೆಂಗಾವಲು ಖಾದಿ ಹಾಕಿರುವ ರಾಜಕೀಯ ನಾಯಕರನ್ನು ನೊಡಿರುತ್ತೇವೆ ಆದರೆ ಇಲ್ಲೋಬ್ಬ ರಾಜಕಾರಣಿಗಳು ಎಷ್ಟು ಸಾಮಾನ್ಯರೆಂದು ಹೇಳ್ತೆವೆ ಕೇಳಿ
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾರ್ಮಿಕ ಸಚಿವರಾಗಿರುವ ಸಂತೋಷ ಲಾಡ್ ಅವರು ಎಷ್ಟು ಕಾಮನ್...
Mysuru: ಮೈಸೂರು: ಮೈಸೂರಿನ ಜೆ.ಎಸ್.ಎಸ್ ಮಹಿಳಾ ಕಾಲೇಜಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಷ್ ಭಾಗಿಯಾಗಿದ್ದು, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸುಮಲತಾ ಅಂಬರೀಷ್, ಮೈಸೂರಿನ ಜೆ.ಎಸ್.ಎಸ್. ಮಹಿಳಾ ಕಾಲೇಜಿನಲ್ಲಿ ನಡೆದ ಡಾ.ಸಿ.ಎನ್ ಮೃತ್ಯುಂಜಯಪ್ಪ ಆದರ್ಶ ವೈದ್ಯ...
Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...