Thursday, October 30, 2025

ರಾಜಕೀಯ

ಮುಜಾಫರ್ ನಗರ ಗಲಭೆಯಲ್ಲಿ ಬಾಗಿಯಾಗಿದ್ದ ಶಾಸಕ ಅನರ್ಹ : ಖತೌಲಿ ವಿಧಾನಸಭೆ ಕ್ಷೇತ್ರ ತೆರವು

ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಕಾರ್ಯದರ್ಶಿ ಖತೌಲಿ ವಿಧಾನಸಭಾ ಕ್ಷೇತ್ರ ತೆರವಾಗಿದೆ ಎಂದು ಅಧಿಸೂಚನೆ ಹೊರಡಿಸಿದ್ದಾರೆ. 2013ರಲ್ಲಿ ಮುಜಾಫರ್ ನಗರ ಗಲಭೆಯಲ್ಲಿ ಭಾಗಿಯಾಗಿದ್ದ ಶಾಸಕ ವಿಕ್ರಮ್ ಸೈನಿ ಅವರನ್ನು ಜನಪ್ರತಿನಿಧಿನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಮುಜಾಫರ್ ನಗರ ಶಾಸಕ ಜನಪ್ರತಿನಿಧಿ ನ್ಯಾಯಾಲಯ ವಿಕ್ರಂಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅ.11ರಿಂದ...

ಮಾಜಿ ಶಾಸಕ ಮಂಜುನಾಥ್ ಗೌಡ ಹಲ್ಲೆ ನಡೆಸಿರೋ ವೀಡಿಯೋ ವೈರಲ್..

https://www.youtube.com/watch?v=BgLLtDQyzbw ಕೋಲಾರ: ಕೋಲಾರ ಜಿಲ್ಲೆಯ ಟೇರಲ್‌ನಲ್ಲಿ ಕೆಂಪೇಗೌಡ ರಥಯಾತ್ರೆ ವೇಳೆ ಗಲಾಟೆ ವಿಚಾರವಾಗಿ, ಮಾಜಿ ಶಾಸಕ ಮಂಜುನಾಥ್ ಗೌಡ ಹಲ್ಲೆ ನಡೆಸಿರೋ ವೀಡಿಯೋ ವೈರಲ್ ಆಗಿದೆ. ಹಿರಿಯ ಬಿಜೆಪಿ ಮುಖಂಡ ಗೋಪಾಲಗೌಡರಿಗೆ ಹಿಂಬದಿಯಿಂದ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಇದಕ್‌ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆ ಮಾಡಿದ್ದಲ್ಲದೇ, ಕೆಂಪೇಗೌಡರ ರಥಯಾತ್ರೆಯ ವಾಹನ ಚಾಲಕನನ್ನ ಬಲವಂತವಾಗಿ...

‘ಭವಾನಿ ಅಕ್ಕನವರು ಈ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಬೇಕು’

ಹಾಸನ: ಸರ್ಕಾರಿ ನೌಕರರ ಕುಟುಂಬಕ್ಕೆ ಹಾಲಿ ಮತ್ತು ನಿವೃತ್ತ ನೌಕರರ ಕುಟುಂಬಕ್ಕೆ ಭವಾನಿ ಅಕ್ಕನವರ ಮಾತಿನಿಂದ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು, ಕೂಡಲೇ ಕ್ಷಮೆಯನ್ನು ಕೇಳಬೇಕು ಎಂದು ರಾಧಮ್ಮ ಜನಸ್ಪಂದನಾ ಸಂಸ್ಥಾಪಕರಾದ ಬಿ.ಎನ್. ಹೇಮಂತ್ ಕುಮಾರ್ ಆಗ್ರಹಿಸಿದರು.. ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡ ಮದ್ಯವನ್ನು ನಾಶ… ​ ​ ​ ​ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ರಾಜಕಾರಣಕೋಸ್ಕರ ಪ್ರತಿಯೊಂದು ಸಂದರ್ಭದಲ್ಲಿ ಕೂಡ...

ವಿಶೇಷ ಚೇತನ ಮಕ್ಕಳ ಜೊತೆ ಬಿಜೆಪಿಯಿಂದ ಬಿ.ವೈ. ವಿಜಯೇಂದ್ರ ಜನ್ಮದಿನ ಆಚರಣೆ..

ಹಾಸನ: ನಗರದ ವಿದ್ಯಾನಗರದ ಬಳಿ ಇರುವ ಸಾಧ್ಯ ವಿಶೇಷ ಚೇತನ ಶಾಲೆಯ ಮಕ್ಕಳ ಜೊತೆ ಬಿಜೆಪಿ ಪಕ್ಷದವತಿಯಿಂದ ಕೇಕ್ ಕತ್ತರಿಸುವುದರ ಮೂಲಕ ಬಿಜೆಪಿ ಮುಖಂಡರಾದ ಬಿ.ವೈ. ವಿಜಯೇಂದ್ರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ​ ​ ​ ​ ​ ​ ಮಾನಸಿಕ ವಿಶೇಷ ಚೇತನ ಮಕ್ಕಳ ಜೊತೆಯಲ್ಲಿ ಕೇಕ್ ಮತ್ತು ಹಣ್ಣು ಹಂಪಲು ನೀಡುವ...

ನವೆಂಬರ್ 11ರಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ

ಬೆಂಗಳೂರು: ಪ್ರಧಾನಿ ಮೋದಿಯವರು ವನೆಂಬರ್ 11ರಂದು ಬೆಂಗಳೂರಿಗೆ ಆಗಮಿಸಲಿದ್ದು 5 ನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅನೇಕ ಕಾರ್ಯಕ್ರಮಗಳ ಲೋಕಾರ್ಪಣೆ ಮಾಡಲಿರುವ ಮೋದಿ ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಾಡ ಪ್ರಭು, ಬೆಂಗಳೂರು ನಿಮಾತೃ ಕೇಂಪೇಗೌಡ ಅವರ ಅತಿ ಎತ್ತರದ ದೊಡ್ಡ ಪ್ರತಿಮೆ ಅನಾವರಣ ಗೊಳಿಸಲಿದ್ದಾರೆ. ಪ್ರಧಾನಿ ಮೋದಿಯವರ ಕಾರ್ಯಕ್ರಮದ ವಿವರ ಹೀಗಿದೆ ನವೆಂಬರ್ 11...

‘ಮಂಡ್ಯದಲ್ಲಿ ಕುಟುಂಬ ರಾಜಕಾರಣ ಮುಳುಗುತ್ತೆ, ಬಿಜೆಪಿ ಅರಳುತ್ತೆ..’

ಮಂಡ್ಯ: ಮಂಡ್ಯದಲ್ಲಿ ಕುಟುಂಬ ರಾಜಕಾರಣ ಮುಳುಗುತ್ತೆ ಬಿಜೆಪಿ ಅರಳುತ್ತೆ. ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಮುಕ್ತ ಮಾಡ್ತೇವೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಸಂಕಲ್ಪ ಯಾತ್ರೆಯನ್ನ ಬಾಗಲಕೋಟೆಯಿಂದ ಪ್ರಾರಂಭ ಮಾಡಿದೆ‌. ಇಂದು ಶ್ರೀರಂಗಪಟ್ಟಣಕ್ಕೆ ಕಾಲಿಟ್ಟಿದ್ದೇನೆ. ಶ್ರೀರಂಗನಿಗೆ ನನ್ನ ಪ್ರಾಣಾಮಗಳು, ಪ್ರಾರ್ಥನೆ ಮಾಡಿದ್ದೇನೆ. 'ಮಂಡ್ಯ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರದಲ್ಲಿ ಕಮಲ ಅರಳುತ್ತೆ.' ಈ ಬಗ್ಗೆ ದೇವರಲ್ಲಿ...

‘ಸಿದ್ದರಾಮಯ್ಯ ಒಬ್ಬ ನೀಚ ರಾಜಕಾರಣಿ, ನಿಜವಾದ ದಲಿತ ವಿರೋಧಿ’

ಮಂಡ್ಯ: ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ವಿರುದ್ಧ ಹಾಸ್ಯ ಮಾಡಿದ್ದಾರೆ. ಅಂಗಡಿಯಲ್ಲಿ ಸಿಎಂ ಬೊಮ್ಮಯಿ ಫೋಟೊ ಕೇಳಿದ್ವಿ. ಬೊಮ್ಮಯಿ ಫೋಟೊ ಇಲ್ಲ, ಸಿದ್ದರಾಮಯ್ಯ ಪೋಟೊ ಇದೆ ಅಂದ್ರು. ಕಳೆದ 10 ವರ್ಷದಿಂದ ಸಿದ್ದರಾಮಯ್ಯ 5 ಫೋಟೊ ಕಾಲಿಯಾಗಿಲ್ಲ. 5 ನಿಮಿಷದಲ್ಲಿ ಬೊಮ್ಮಯಿ ಫೋಟೊ ಕಾಲಿಯಾಗಿದೆ. ಕರ್ನಾಟಕದಲ್ಲಿ...

ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಬಿಜೆಪಿ ಅರಳುತ್ತೆ: ಸಚಿವ ಗೋಪಾಲಯ್ಯ ಶಪಥ..

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ಮಂಡ್ಯ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಬಿಜೆಪಿ ಅರಳುತ್ತೆ ಎಂದು ಶಪಥ ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಸಧೃಡ ಮಾಡಬೇಕು. ಇಂದು ಶ್ರೀರಂಗಪಟ್ಟಣದಲ್ಲಿ ಕಾರ್ಯಕರ್ತರ ಸಂಕಲ್ಪ ಸಭೆ ಇದೆ. ಎಸ್ಸಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗಿದೆ. ಅವರಿಗೆಲ್ಲ ನ್ಯಾಯ ಸೀಗಬೇಕು. ಕರೋನಾ ಸಂದರ್ಭದಲ್ಲಿ ಮೋದಿ...

ಶ್ರೀರಂಗಪಟ್ಟಣದಲ್ಲಿ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಸಂಕಲ್ಪ ಸಭೆ..

ಮಂಡ್ಯ: ಶ್ರೀರಂಗಪಟ್ಟಣದ ನಿಮಿಷಾಂಬಾ ದೇಗುಲಕ್ಕೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ನೀಡಿದ್ದರು. ಬಿಜೆಪಿ ಕಾರ್ಯಕರ್ತರ ಜೊತೆ ಆಗಮಿಸಿ ಕಟೀಲ್ ವಿಶೇಷ ಪೂಜೆ ಮಾಡಿದ್ದು, ನಳೀನ್‌ರಿಗೆ ದೇವಸ್ಥಾನದ ಸಿಬ್ಬಂದಿ ಆದರದ ಸ್ವಾಗತ ನೀಡಿದ್ದಾರೆ. ಅಲ್ಲದೇ ಶಾಲು ಹೊದಿಸಿ, ಪ್ರಧಾನ ಅರ್ಚಕರು ಆಶೀರ್ವಾದವನ್ನೂ ಮಾಡಿದರು. ಕ್ರೇನ್ ವಾಹನ ಹರಿದು ವಿದ್ಯಾರ್ಥಿನಿ ದಾರುಣ ಸಾವು… ಇದಾದ ಬಳಿಕ ಶ್ರೀರಂಗಪಟ್ಟಣದ ಖಾಸಗಿ...

‘ನಶೆ ಹೇಳಿಕೆ ನೀಡಿರುವ ಶಾಸಕರು ಕ್ಷಮೆಯಾಚಿಸಲಿ’

ಹಾಸನ: ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಶಾಸಕ ಪ್ರೀತಂ ಜೆ.ಗೌಡ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಾಸನದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿತು. ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದ್ಯಾವೇಗೌಡ, ಮುಖಂಡರಾದ ಆರ್.ಟಿ.ದ್ಯಾವೇಗೌಡ, ಬಿ.ಆರ್.ಕರಿಗೌಡ, ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ. ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟು ಎನ್.ಆರ್.ವೃತ್ತದ...
- Advertisement -spot_img

Latest News

ಕರ್ನಾಟಕ ರತ್ನ ‘ಅಪ್ಪು’ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ!

ಇಂದು ಕನ್ನಡದ ಜನಮನ ಗೆದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 4ನೇ ವರ್ಷದ ಪುಣ್ಯಸ್ಮರಣೆ. ಪುನೀತ್ ಪುಣ್ಯ ಸ್ಮರಣೆ ಹಿನ್ನೆಲೆ ಸ್ಮಾರಕದತ್ತ ಅಭಿಮಾನಗಳ ದಂಡು,...
- Advertisement -spot_img