Saturday, October 10, 2026

ರಾಷ್ಟ್ರೀಯ

ರೈಲು ಹಳಿಯಲ್ಲಿ ಸಿಲುಕಿದಾತ ಬದುಕಿ ಬಂದ…! ರೈಲ್ವೇ ನಿಲ್ದಾಣದಲ್ಲಿ ಹೀಗೊಂದು ಪವಾಡ…!

Special News: ಉತ್ತರ ಪ್ರದೇಶದ ಇಟಾವಾದಲ್ಲಿರುವ ರ‍್ತನ ರೈಲು ನಿಲ್ದಾಣದಲ್ಲಿ  ವ್ಯಕ್ತಿ  ಪವಾಡ ಸಾಧೃಶ್ಯವಾಗಿ  ಬದುಕಿ ಬಂದ ಘಟನೆ ನಡೆದಿದೆ. ಈ ವೀಡಿಯೋ  ಇದೀಗ  ಫುಲ್  ವೈರಲ್  ಆಗಿದೆ. ವೀಡಿಯೋದಲ್ಲಿ ರೈಲು ಹೋಗುತ್ತಿದ್ದ ವೇಳೆ ಹಲವಾರು ಮಂದಿ ನಿಂತುಕೊಂಡು ನೋಡುತ್ತಿರುತ್ತಾರೆ. ಸುಮಾರು ಒಂದು ನಿಮಿಷದಚರೆಗೂ ರೈಲು ವ್ಯಕ್ತಿ ಮೇಲೆ ಹಾದು ಹೋಗುತ್ತದೆ. ಆದರೆ ಆತನ ಮೇಲೆ...

ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದೀರಾ..?! ಶಿಕ್ಷೆಯಾದೀತು ಹುಷಾರ್ ..!

Dehali News: ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ತರ್ಕಬದ್ಧ ಪರಿಹಾರವನ್ನು  ಕಂಡುಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ವಿಚಾರಣೆಯನ್ನು ಸೆಪ್ಟೆಂಬರ್  28ಕ್ಕೆ ಮುಂದೂಡಲಾಗಿದೆ. ಈ ವಿಷಯದಲ್ಲಿ ಉತ್ತರಗಳನ್ನು ಸಲ್ಲಿಸಲು ಕಕ್ಷಿದಾರರಿಗೆ ತಿಳಿಸಿದೆ. ಬೀದಿ ನಾಯಿಗಳ ಹಾವಳಿ ಪ್ರತಿ ವರ್ಷ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬೀದಿ ನಾಯಿಗಳ ಕಾಟಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ...

ಕಾಂಗ್ರೆಸ್ – ಬಿಜೆಪಿ ನಡುವೆ ಟೀ-ಶರ್ಟ್ ವಾರ್…?!

National News: ಕಾಂಗ್ರೆಸ್ ಹಾಗು   ಬಿಜೆಪಿ ಮದ್ಯೆ ಇದೀಗ ಟೀ ಶರ್ಟ್ ವಾರ್  ಶುರುವಾಗಿದೆ. ಟ್ವೀಟ್ ಮೂಲಕ  ಎರಡು ಪಕ್ಷಗಳು  ಬಡಿದಾಡುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಲ್ಲಿ ಧರಿಸಿದ್ದ ಟೀ ರ‍್ಟ್ ಬಗ್ಗೆ ಎಲ್ಲೆಲ್ಲೂ ರ‍್ಚೆ ನಡೆಯುತ್ತಿದೆ. ರಾಹುಲ್ ಗಾಂಧಿ ೪೧ ಸಾವಿರ ರೂಪಾಯಿ ಮೌಲ್ಯದ ಟೀ ರ‍್ಟ್ ಧರಿಸಿದ್ದು, ಬಿಜೆಪಿ...

ಪಾರ್ವತಿ ವೇಶಧಾರನಿಗೆ ನೃತ್ಯ ಮಾಡುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್ …!

National News: ಗಣೇಶೋತ್ಸವದ ನಿಮಿತ್ತ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಕುಣಿಯುತ್ತಿದ್ದ ಕಲಾವಿದ ಹಾರ್ಟ್ ಅಟ್ಯಾಕ್‌ನಿಂದ ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದಾರೆ. ಮರುಕ್ಷಣವೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್  ಆಗಿದೆ. ವಿಡಿಯೋ ನೋಡಿದವರು ಶಾಕ್‌ಗೆ ಒಳಗಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಕಲಾವಿದರೊಬ್ಬರು ಡ್ಯಾನ್ಸ್ ಮಾಡುವಾಗ ವೇದಿಕೆ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ...

ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಮೂವರು ದಾರುಣ ಸಾವು..!

National News: ನವದೆಹಲಿಯಲ್ಲಿ ಆಜಾದ್ ಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ 4 ಅಂತಸ್ತಿನ ಕಟ್ಟಡ ಕುಸಿದು ಮೂವರು ದುರ್ಮರಣಕ್ಕೀಡಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ಕಟ್ಟಡದ ಕೆಲಸ ನಡೆಯುತ್ತಿದ್ದ ವೇಳೆ ಕಟ್ಟಡ ಕುಸಿದು ಬಿದ್ದಿದೆ. ಇದರಿಂದ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕನಿಷ್ಠ ಐವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ಇಬ್ಬರು...

ದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ

Dehali News: ದೆಹಲಿಯಲ್ಲಿ  ಮೋದಿ ಕನಸಿನ ಪಥ ವನ್ನು ಇಂದು ನಮೋ ಅನಾವರಣಗೊಳಿಸಿದರು.  ನಮೋ ಕನಸಿನ ಪಥವಾದ ನೇತಾಜಿ  ಸುಭಾಷ್ ಚಂದ್ರ ಬೋಸ್ ಪುತ್ಥಳಿಯನ್ನು ಅನಾವರಣಗೊಳಿಸಿದ್ದಾರೆ. 28 ಅಡಿ ಎತ್ತರದ  65 ಮೆಟ್ರಿಕ್  ಟನ್ ತೂಕ ಹೊಂದಿರುವ ಈ ಪ್ರತಿಮೆ 3.20 ಕಿ.ಮೀ ಉದ್ದವನ್ನು ಹೊಂದಿದೆ.ಹಾಗೆಯೇ ಇದು ಏಕಶಿಲಾ ಪ್ರತಿಮೆಯಾಗಿದ್ದು ಗ್ರಾನೈಟ್ ಕಲ್ಲಿನಲ್ಲಿ ಬೋಸ್ ಪ್ರತಿಮೆ...

ಮುಂಬೈನಲ್ಲಿ ಹೆಬ್ಬಾವಿಗೂ ಪ್ಲಾಸ್ಟಿಕ್ ಸರ್ಜರಿ….!

Mumbai News: ಮುಂಬೈನಲ್ಲಿ ಕಳೆದ ತಿಂಗಳು ಗಂಭೀರ ಗಾಯಗೊಂಡ 10 ಅಡಿ ಉದ್ದದ ಹೆಬ್ಬಾವನ್ನು ಅರಣ್ಯ ಇಲಾಖೆಯ ಸಮನ್ವಯದಲ್ಲಿ ಆರ್‍ಎಡಬ್ಲ್ಯುಡಬ್ಲ್ಯು ನಿಂದ ರಕ್ಷಿಸಲಾಯಿತು. ಅಂದಿನಿಂದ ಹಾವಿನ ಸ್ಥಿತಿ ಗಂಭೀರವಾಗಿತ್ತು. ಈಗ ಹೆಬ್ಬಾವಿನ ಪ್ಲಾಸ್ಟಿಕ್ ಸರ್ಜರಿ ಮಾಡಲಾಗುತ್ತಿದೆ ಎಂಬುವುದಾಗಿ ಡಾ.ರೀನಾ ದೇವ್ ತಿಳಿಸಿದ್ದಾರೆ. ಕಳೆದ 45 ದಿನಗಳಿಂದ ಹಾವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈಗಾಗಲೇ 2 ಶಸ್ತ್ರಚಿಕಿತ್ಸೆಗಳು ನಡೆದಿವೆ....

“ಮೋದಿಯಿಂದಾಗಿ ಭಾರತವು ಉತ್ತಮವಾಗಿದೆ” ಮೋದಿಯನ್ನು ಬಣ್ಣಿಸಿದ ಟ್ರಂಪ್

National News: ಡೊನಾಲ್ಡ್ ಟ್ರಂಪ್ ಭಾರತೀಯ ಸಮುದಾಯದಿಂದ ಅವರಿಗೆ ದೊರೆತ ಭಾರೀ ಬೆಂಬಲ ಮತ್ತು ಪ್ರಧಾನಿ ಮೋದಿಯೊಂದಿಗಿನ ಅವರ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ. ನನಗೆ ಭಾರತ ಮತ್ತು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಸಂಬಂಧವಿದೆ. ನಾವು ಸ್ನೇಹಿತರಾಗಿದ್ದೇವೆ. ಮೋದಿ ಅವರು ಉತ್ತಮ ವ್ಯಕ್ತಿ ಮತ್ತು ಅದ್ಭುತ ಕೆಲಸ ಮಾಡುತ್ತಿದ್ದಾರೆ ಎಂದು ಮೋದಿಯನ್ನು ಹೊಗಳಿದ್ದಾರೆ. ನನ್ನ ಸ್ನೇಹಿತ, ಪ್ರಧಾನಿ ಮೋದಿ...

ರಾಷ್ಟ್ರೀಯ ಭದ್ರತಾ ಸಮೂಹಕ್ಕೆ ಸೇರ್ಪಡೆಯಾಯಿತು ಡ್ರೋನ್ ಸಮೂಹ..!

National News: ಕೃತಕ ಬುದ್ಧಿಮತ್ತೆ ತಂತ್ರಾಂಶವೂ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ  ಡ್ರೋನ್‌ಗಳ ಸಮೂಹವನ್ನು ಸಶಸ್ತ್ರ ಪಡೆಗಳಿಗೆ ಸೇರಿಸಲಾಗುತ್ತಿದೆ. ನಿರ್ದಿಷ್ಟ ಗುರಿಯನ್ನು ನಿಖರವಾಗಿ ಗುರುತಿಸಿ, ಧ್ವಂಸ ಮಾಡಲು ಈ ಡ್ರೋನ್‌ಗಳಲ್ಲಿನ ಕೃತಕ ಬುದ್ಧಿಮತ್ತೆ ತಂತ್ರಾಂಶ ನೆರವಾಗಲಿದೆ ಎಂದು ಹೇಳಲಾಗುತ್ತಿದೆ. ಹೆಸರೇ ಹೇಳುವಂತೆ `ಡ್ರೋನ್‌ಗಳ ಸಮೂಹ’ವು ಗರರಿಷ್ಟ ಸಂಖ್ಯೆಯ ಡ್ರೋನ್‌ಗಳನ್ನು ಒಳಗೊಂಡಿರುತ್ತದೆ. ಈ `ಡ್ರೋನ್ ಸಮೂಹ’ವನ್ನು ಒಂದೇ ಕೇಂದ್ರದಿಂದ...

ಹುಲಿಯೊಂದಿಗೆ ಹೋರಾಡಿ ಮಗುವನ್ನು ರಕ್ಷಿಸಿದ ತಾಯಿ…!

Special News: ತಾಯಿ  ಪ್ರೀತಿನೆ ಹಾಗೆ  ತನ್ನ ಮಗುವಿಗೋಸ್ಕರ ಎಂತಹ ಸಾಹಸಕ್ಕೂ  ಕೈ ಹಾಕುತ್ತಾಳೆ. ಅದಕ್ಕೆ ತಾಯಿನ ದೈವಸ್ವರೂಪಿ ಎನ್ನಲಾಗುವುದು. ಇಲ್ಲಿ ನಡೆದ ಘಟನೆಯೂ  ಹಾಗೆಯೇ ಇದೆ. ತನ್ನ ಮಗುವನ್ನು  ರಕ್ಷಿಸಲು ಹುಲಿಯೊಂದಿಗೆ ಬರಿ ಗೈಯಲ್ಲಿ  ಹೊಡೆದಾಡಿದ್ದಾಳೆ. ತಾಯಿ ಪಾಲಿಗೆ  ದೇವರಾಗಿದ್ದಾಳೆ. ತನ್ನ 15 ತಿಂಗಳ ಮಗನನ್ನು ರಕ್ಷಿಸಲು ಮಹಿಳೆಯೊಬ್ಬರು ಹುಲಿಯೊಂದಿಗೆ ಹೋರಾಡಿರುವ  ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 25...
- Advertisement -spot_img

Latest News

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿ ನಿಲಯಗಳ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಬೇಸರ

Political News: ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳಿಲ್ಲ. ಸರಿಯಾದ ಕೊಠಡಿ, ನೀರು, ಬೆಡ್ ಯಾವುದೂ ಸರಿಯಾಗಿಲ್ಲವೆಂದು ಆರೋಪ ಕೇಳಿಬಂದಿದೆ. ಈ...
- Advertisement -spot_img