Thursday, November 21, 2024

ರಾಷ್ಟ್ರೀಯ

ಸುಮಲತಾಗೆ ಹಾಕಿದ್ದ ಮೊದಲ ಮತವೇ ಅಸಿಂಧು!

ಬೆಂಗಳೂರು: ಜಿದ್ದಾಜಿದ್ದಿನ ಕಣ ಮಂಡ್ಯಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಏನೋ ಮುಗೀತು. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಇನ್ನು ಇವರಿಬ್ಬರಲ್ಲಿ ಯಾರ್ ಗೆಲ್ತಾರೆ ಅಂತ ಮೇ 23ರ ರಿಸಲ್ಟ್ ಗಾಗಿ ಜನ ಕಾಯ್ತಿದ್ದಾರೆ.  ಈ ಮಧ್ಯೆ  ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​ ಗೆ...

ರಾಜಕೀಯ ಸುಳಿಯಲ್ಲಿ ‘ವಿರಾಟ್’- ಸುಳ್ಳು ಹೇಳ್ತಿದ್ದಾರಾ ಪ್ರಧಾನಿ ಮೋದಿ?

ನವದೆಹಲಿ: ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗ ಯುದ್ದನೌಕೆಯನ್ನು ತಮ್ಮ ರಜಾ ದಿನಗಳನ್ನು ಕಳೆಯಲು ಸ್ವಂತ ಟ್ಯಾಕ್ಸಿಯಂತೆ ಬಳಸಿಕೊಳ್ಳುತ್ತಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿ ಆರೋಪವನ್ನು ನೌಕಾಪಡೆಯ ನಿವೃತ್ತ ಅಧಿಕಾರಿಗಳು ತಳ್ಳಿಹಾಕಿದ್ದು, ಪ್ರಧಾನಿ ಹೇಳಿಕೆ ತಪ್ಪು ಎಂದಿದ್ದಾರೆ. ದೇಶದ ಗಡಿ ಕಾಯಲು ಬಳಸಬೇಕಾಗಿದ್ದ ಐಎನ್‌ಎಸ್ ವಿರಾಟ್ ನೌಕೆಯನ್ನು ರಾಜೀವ್ ಗಾಂಧಿ ಕುಟುಂಬ ರಜೆಯ ಮೋಜು ಅನುಭವಿಸಲು ಲಕ್ಷದ್ವೀಪಕ್ಕೆ ತೆರಳಲು ಸ್ವಂತ ಖಾಸಗಿ ಟ್ಯಾಕ್ಸಿಯಂತೆ ಬಳಸಿಕೊಂಡಿದ್ರು. 10...

ಒಡಿಶಾಗೆ ₹1 ಕೋಟಿ ನೆರವು ನೀಡಿದ ನಟ ಅಕ್ಷಯ್ ಕುಮಾರ್

ಭುವನೇಶ್ವರ: ಯಮಸ್ವರೂಪಿ ಫೋನಿ ಚಂದಮಾರುತಕ್ಕೆ ಸಿಲುಕಿ ನಲುಕಿಹೋಗಿರೋ ಒಡಿಶಾ ರಾಜ್ಯಕ್ಕೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ₹1 ಕೋಟಿ ಆರ್ಥಿಕ ನೆರವು ನೀಡಿದ್ದಾರೆ. ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ರ ಪರಿಹಾರ ನಿಧಿಗೆ ಹಣವನ್ನು ವರ್ಗಾಯಿಸಿದ್ದಾರೆ. ನಟ ಅಕ್ಷಯ್​ ಕುಮಾರ್​ ಈ ರೀತಿ ನೆರವಾಗ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಪ್ರವಾಹಕ್ಕೆ ತುತ್ತಾಗಿದ್ದ ಕೇರಳ ಹಾಗೂ...

ಬಸವೇಶ್ವರ ಜಯಂತಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬಸವೇಶ್ವರ ಜಯಂತಿಗೆ ಶುಭಾಶಯ ಕೋರಿದ್ದಾರೆ. ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಪೂಜ್ಯ ಬಸವೇಶ್ವರರಿ ಗೌರವ ಸಲ್ಲಿಸುತ್ತೇನೆ. ಚಿರಪರಿಚಿತ ಚಿಂತಕ ಮತ್ತು ಸಾಮಾಜ ಸುಧಾರಕ, ಭಗವಾನ್ ಬಸವೇಶ್ವರರು ನಮ್ಮ ಸಮಾಜದ ಸುಧಾರಣೆಗಾಗಿ ಜೀವನದುದ್ದಕ್ಕೂ ಕೆಲಸ ಮಾಡಿದರು. ಶಿಕ್ಷಣಕ್ಕಾಗಿ, ಬಡಜನರಿಗಾಗಿ ನೀವು ಮಾಡಿದ ಸೇವೆ ಲಕ್ಷಾಂತರ ಮಂದಿಗೆ  ಪ್ರೇರೇಪಣೆ ಅಂತ ಹೇಳಿದ್ದಾರೆ. https://twitter.com/narendramodi/status/1125614181456105472

ಫೋನಿ ಸಂತ್ರಸ್ತರಿಗೆ ತಮ್ಮ ಒಂದು ವರ್ಷದ ಸಂಬಳ ನೀಡೋದಾಗಿ ಘೋಷಿಸಿದ ಒಡಿಶಾ ಸಿಎಂ

ಭುವನೇಶ್ವರ: ಒಡಿಶಾಕ್ಕೆ ಅಪ್ಪಳಿಸಿದ ಫಣಿ ಚಂಡಮಾರುತದಿಂದ ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ತಮ್ಮ ಒಂದು ವರ್ಷದ ಸಂಬಳ ನೀಡುವುದಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಘೋಷಿಸಿದ್ದಾರೆ. ಫಣಿ ಸೈಕ್ಲೋನ್​ನಿಂದ ಇದುವರೆಗೆ ರಾಜ್ಯದಲ್ಲಿ 34 ಮಂದಿ ಮೃತಪಟ್ಟು, ನೂರಾರು ಜನರು ಗಾಯಗೊಂಡಿದ್ದಾರೆ. ಅಲ್ಲದೇ ಜನರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನನ್ನ ಒಂದು ವರ್ಷದ ಸಂಬಳವನ್ನು ಸಂತ್ರಸ್ತರಿಗೆ ನೀಡುತ್ತೇನೆ ಎಂದು...

ನೀಟ್ ಮರುಪರೀಕ್ಷೆ ನಡೆಸಲು ಕೇಂದ್ರ ಒಪ್ಪಿಗೆ- ಟೆನ್ಶನ್ ಬಿಟ್ಟು ರೆಡಿಯಾಗಿ ಪರೀಕ್ಷೆಗೆ

ನವದೆಹಲಿ:  ಕಳೆದ ಭಾನುವಾರದಂದು ರೈಲು ವಿಳಂಬದಿಂದಾಗಿ ನೀಟ್  ಪರೀಕ್ಷೆ ಬರೆಯಲು ಮುಂದಾಗಿದ್ದ ವಿದ್ಯಾರ್ಥಿಗಳು ಇನ್ನು ಚಿಂತೆ ಮಾಡೋ ಅಗತ್ಯ ಇಲ್ಲ. ಯಾಕಂದ್ರೆ ಇದೀಗ ಮರುಪರೀಕ್ಷೆ ನಡೆಸೋದಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೌದು, ಕಳೆದ ಭಾನುವಾರ ಸಾಕಷ್ಟು ಕನಸು ಕಟ್ಟಿಕೊಂಡು ನೀಟ್ ಪ್ರವೇಶ ಪರೀಕ್ಷೆ ಬರೆಯೋದಕ್ಕೆ ಅಂತ ಕೊಪ್ಪಳ, ಬಳ್ಳಾರಿಯ ಅನೇಕ ವಿದ್ಯಾರ್ಥಿಗಳು...
- Advertisement -spot_img

Latest News

30ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಬೇಕಿದ್ದ ರೆಹಮಾನ್-ಸೈರಾಬಾನು ಡಿವೋರ್ಸ್ ತೆಗೆದುಕೊಂಡಿದ್ದೇಕೆ..?

Bollywood News: ಸಂಗೀತ ನಿರ್ದೇಶಕ ಎ.ಆರ್.ರೆಹಮಾಾನ್ ಮತ್ತು ಸೈರಾಬಾನು ತಮ್ಮ 29 ವರ್ಷದ ವೈವಾಹಿಕ ಜೀವನವನ್ನು ಅಂತ್ಯಗೊಳಿಸಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆದಿದ್ದಾರೆ. ಇನ್ನು ಕೆಲವೇ...
- Advertisement -spot_img