Monday, June 29, 2026

ರಾಷ್ಟ್ರೀಯ

ವಿಶಾಖಪಟ್ಟಣಂ ನಲ್ಲಿ ಸೋರಕೆಯಾದ ಸ್ಟೆರೀನ್ ಅನಿಲದ ಇತಿಹಾಸ..!

ಕರ್ನಾಟಕ ಟಿವಿ : ವಿಶಾಖಪಟ್ಟಣಂ ಇದೀಗ ವಿಷದ ಪಟ್ಟಣವಾಗಿ ಬದಲಾಗಿದೆ. 10 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು 5000 ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಅಷ್ಟಕ್ಕೂ ಈ ಸ್ಟೆರೀನ್ ಅನಿಲದ ಬಳಕ್ಕೆ ಮಾಡೋದ್ಯಾಕೆ..? ಇದರ  “ವಿಷ’’ಶೇಷತೆ ಏನು ಅಂತ ನೋಡೋದಾದ್ರೆ, ಈ ಸ್ಟೆರೀನ್ ಅನ್ನ ರಬ್ಬರು ಹಾಗೂ ಪ್ಲಾಸ್ಟಿಕ್ ತಯಾರಿಕೆ ಸಂದರ್ಭದಲ್ಲಿ ಬಳಸಲಾಗುತ್ತೆ.....

ವಿಷಾನಿಲ ಸೋರಿಕೆ ಸ್ಮಶಾನವಾಯ್ತು ವಿಶಾಖಪಟ್ಟಣಂ

ಕರ್ನಾಟಕ ಟಿವಿ : ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆಯಾಗಿ 10ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು 5 ಸಾವಿರ ಜನ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ.. ಎಲ್ ಜಿ ಪಾಲಿಮರ್ಸ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಟೆರೈನ್ ಸೋರಿಕೆಯಾದ ಯಾಗಿ ಫ್ಯಾಕ್ಟರಿ ಸುತ್ತಲಿನ ಜರನ್ನ ಇದೀಗ ಸ್ಥಳಾಂತರ ಮಾಡಲಾಗಿದೆ.. ವಿಷಾನಿಲ ದೇಹ ಸೇರ್ತಿದ್ದ ಹಾಗೆಯೇ ನಿಂತಲ್ಲಿ, ಕೂತಲ್ಲಿಯೇ ಕ್ಷಣಾರ್ಧದಲ್ಲಿ ಜನ ಸಾವನ್ನಪ್ಪಿದ್ದಾರೆ.....

ಮೊಹಬೂಬ ಮುಫ್ತಿಗೆ ಮತ್ತೆ 3 ತಿಂಗಳು ಗೃಹ ಬಂಧನ

ಕರ್ನಾಟಕ ಟಿವಿ : ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಗೃಹ ಬಂಧನಅವಧಿಯನ್ನ ಮತ್ತೆ 3 ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ.. ಕಣಿವೆ ರಾಜ್ಯದ ವಿಶೇಷ  ಸ್ಥಾನಮಾಣ ತೆಗೆಯುವ ಸಂದರ್ಭದಿಂದ ರಾಜ್ಯದ ಹಿರಿಯ ನಾಯಕರನ್ನ ಗೃಹಬಂಧನದಲ್ಲಿ ಇರಿಸಲಾಗಿದೆ.. ಇದೀಗ ಮತ್ತೆ ಮೊಹಬೂಬ ಮುಫ್ತಿ ಗೃಹ ಬಂಧನ ಅವಧಿಯನ್ನ 3 ತಿಂಗಳು ವಿಸ್ತರಿಸಲಾಗಿದೆ. https://www.youtube.com/watch?v=2cX6OAa6-o8

ಕಣಿವೆ ರಾಜ್ಯದಲ್ಲಿ ಸೇನೆಯಿಂದ ಭರ್ಜರಿ ಬೇಟೆ.!

ಕರ್ನಾಟಕ ಟಿವಿ : ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡ್ ರಿಯಾಜ್ ನಾಯ್ಕೊನನ್ನ ಸೇನೆ ಹೊಡೆದುರುಳಿಸಿದೆ.. ಪುಲ್ವಾಮಾ ದ ಆವಂತಿಪುರ ಪ್ರದೇಶದಲ್ಲಿ ಉಗ್ರರು ಹಾಗೂ ಸೇನೆ ನಡುವಿನ ಗುಂಡಿನ ಕಾಳಗ ನಡೀತಿದ್ದು.. ಈ ಸಂದರ್ಭದಲ್ಲಿ ಸೇನೆ ರಿಯಾಜ್ ನನ್ನ ಹೊಡೆದು ಉರುಳಿಸಿದೆ. ಹುಜ್ಬುಲ್ ಕಮಾಂಡರ್  ರಿಯಾಜ್ ನಾಯ್ಕೋ ಇದೇ ಪ್ರದೇಶಕ್ಕೆ ಸೇರಿದವನಾಗಿದ್ದು ಇನ್ನು...

ಲಾಕ್ ಡೌನ್ 3.0 ಮುಂದೇನು..? ಹೇಗೆ..?

ಕರ್ನಾಟಕ ಟಿವಿ : ಲಾಕ್ ಡೌನ್ 3.0 ಮುಂದೇನು..? ಹೇಗೆ..? ಎಂದು ಎಐಸಿಸಿಅಧ್ಯಕ್ಷೆ ಸೋನಿಯಾಗಾಂಧಿ ಪ್ರಶ್ನೆ ಮಾಡಿದ್ದಾರೆ.. ಕಾಂಗ್ರೆಸ್ ಆಡಳಿತದಲ್ಲಿರು ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ  ಸೋನಿಯಾ ಗಾಂಧಿ ಮೇ 17 ನಂತರ ಏನಾಗುತ್ತೆ ಅಂತ ಪ್ರಧಾನಿ ಮೋದಿಯನ್ನ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ವಲಸಿಗ ಕಾರ್ಮಿಕರಿಗೆ ನೆರವು ನೀಡುವಂತೆ ಕಾಂಗ್ರೆಸ್ ಆಡಳಿತವಿರುವ ರಾಜ್ಯ...

ಕೊರೊನಾಗೆ ಭಾರತದಲ್ಲೂ ಸಿಗಲಿದೆ ಲಸಿಕೆ..!

ಕರ್ನಾಟಕ ಟಿವಿ : ಕೊರೊನಾಗೆ ಭಾರತದಲ್ಲೂ ಲಸಿಕೆ ಕಂಡು ಹಿಡಿಯುವ ಕೆಲಸ ಭರದಿಂದ ಸಾಗಿದೆ. 30 ಕಂಪನಿಗಳು ಈಗಾಗಲೇ ಸಂಶೋಧನೆ ಮಾಡುತ್ತಿದ್ದು ಕೆಲವು ಲಸಿಕೆಗಳ ಪ್ರಾಯೋಗಿಕ ಪರೀಕ್ಷೆ ಮಾಡಲಾಗ್ತಿದೆ.. ಈ ಸಂಬಂಧ ಪಟ್ಟಂತೆ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ತಂಡದ ಸಭೆ ನಡೀತು. ಈ ಸಂದರ್ಭದಲ್ಲಿ ಲಸಿಕೆ ಸಂಬಂಧ ಚರ್ಚೆ...

ವಿದೇಶದಿಂದ ಈ ರೀತಿ ಕರೆತಂದ್ರೆ ಆಪತ್ತು.!

ಕರ್ನಾಟಕ ಟಿವಿ : ವಿದೇಶದಿಂದ  ಈ ವಾರ ಭಾರತೀಯರನ್ನ ಸರ್ಕಾರ ಕರೆತರಲಿದೆ.. ಸಾವಿರಾರು ಜನರನ್ನ ಪರೀಕ್ಷೆ ಮಾಡಿಸದೆ ಕರೆತರೋದು ದೊಡ್ಡ ಆಪತ್ತು ಮೈಮೇಲೆ ಎಳೆದುಕೊಂಡಂತೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.. ಮೊದಲ ಹಂತದಲ್ಲಿ ಕೇರಳದ 3150 ಮಂದಿ ಮರಳಲಿದ್ದು ಅವರನ್ನ ರಾಜ್ಯ ಸರ್ಕಾರ ಕ್ವಾರಂಟೈನ್ ಮಾಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ವಿದೇಶಗಳಿಂದ...

ಮುಂದುವರೆದ ವಲಸೆ ಕಾರ್ಮಿಕರ ಸ್ಥಳಾಂತರ

ಕರ್ನಾಟಕ ಟಿವಿ : ಇನ್ನು ದೇಶಾದ್ಯಂತ ವಲಸೆ ಕಾರ್ಮಿಕರನ್ನ ಅವರವರ ಊರಿಗೆ ಕಳುಹಿಸುವ ಕೆಲಸವನ್ನ ರೇಲ್ವೆ ಇಲಾಖೆ  ಮಾಡ್ತಿದೆ.. ಇದುವರೆಗೂ 100 ಕ್ಕೂ ಹೆಚ್ಚು ರೈಲುಗಳು ಸಂಚಾರ ಮಾಡಿದ್ದು ಲಕ್ಷಕ್ಕೂ ಅಧಿಕ ವಲಸಿಗರನ್ನ ಊರಿಗೆ ತಲುಪಿಸಲಾಗಿದೆ. ಟಿಕೆಟ್ ದರದಲ್ಲಿ 85% ಕೆಂದ್ರ ಸರ್ಕಾರ ಹಾಗೂ 15 % ರಾಜ್ಯ ಸರ್ಕಾರ ಭರಿಸಬೇಕಿದೆ.. ಒಂದು ರೈಲು...

15% ನಿಂದ 75% ವರೆಗೆ ಮದ್ಯದ ಮೇಲೆ ತೆರಿಗೆ

ಕರ್ನಾಟಕ ಟಿವಿ :  ತಮಿಳುನಾಡಿನಲ್ಲಿ ಲಿಕ್ಕರ್ ಮೇಲೆ 15% ಹೆಚ್ಚುವರಿ ಸೆಸ್ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ.. ಹೆಚ್ಚುವರಿ ಸೆಸ್ ವಿಧಿಸಿರೋದನ್ನ ವಿರೋಧಿಸಿ ತಮಿಳುನಾಡಿನಾದ್ಯಂತ ಡಿಎಂಕೆ ಪ್ರತಿಭಟನೆಗೆ ಕರೆ ನೀಡಿದೆ..   ಆಂಧ್ರಪ್ರದೇಶದಲ್ಲಿ 75% ತೆರಿಗೆ ವಿಧಿಸಿದ ಜಗನ್ ಇತ್ತ ಆಂದ್ರಪ್ರದೇಶದಲ್ಲಿ ಮದ್ಯದ ಮೇಲೆ 25% ತೆರಿಗೆ ವಿಧಿಸಿದ್ದ ಜಗನ್ ಸರ್ಕಾರ ಇದೀಗ ಮತ್ತೆ 50% ತೆರಿಗೆ ಹಾಕುವ ಮೂಲಕ...

ಬಿಎಸ್ ಎಫ್ ಮುಖ್ಯ ಕಚೇರಿ ಸೀಲ್ ಡೌನ್.!

ಕರ್ನಾಟಕ ಟಿವಿ :  ಇನ್ನು 200 ಸಿಆರ್ ಪಿಎಫ್ ಯೋಧರಿಗೆ ಕೊರೊನಾ ಸೋಂಕು ಹಿನ್ನೆಲೆ ಸಿಆರ್ ಪಿಎಫ್ ಮುಖ್ಯಕಚೇರಿ ಸೀಲ್ ಡೌನ್ ಮಾಡಲಾಗಿತ್ತು.. ಇದೀಗ 85 ಬಿಎಸ್ ಎಫ್ ಯೋಧರಿಗೆ ಕೊರೊನಾ ಸೋಂಕು ಧೃಢ ಪಟ್ಟಿರುವ ಹಿನ್ನೆಲೆ ದೆಹಲಿಯ ಬಿಎಸ್ ಎಫ್ ಕಚೇರಿಯ ಎರಡು ಫ್ಲೋರ್ ಗಳನ್ನ ಸೀಲ್ ಡೌನ್ ಮಾಡಲಾಗಿದೆ.. https://www.youtube.com/watch?v=2cX6OAa6-o8
- Advertisement -spot_img

Latest News

Health Tips: 15 ನಿಮಿಷಕ್ಕಿಂತ ಹೆಚ್ಚು ಸಮಯ ವಾಶ್‌ರೂಮ್‌ನಲ್ಲಿದ್ದರೆ ಏನಾಗತ್ತೆ..?

Health Tips: ಇಂದಿನ ಕಾಲದಲ್ಲಿ ಕೈಯಲ್ಲಿ ಫೋನ್ ಇದ್ರೆ ಸಾಕು. ಜನ ಪ್ರಪಂಚಾನೇ ಮರೆತು ಬಿಡ್ತಾರೆ. ಇರೋ ಕೆಲ್ಸಾನೆಲ್ಲಾ ಬಿಟ್ಟು, ರಿಲ್ಸ್ ಸ್ಕ್ರಾಲ್ ಮಾಡ್ತಾರೆ. ಹೀಗೆ...
- Advertisement -spot_img