Big Boss Kannada: ಕೆಲ ದಿನಗಳ ಹಿಂದೆಯಷ್ಟೇ ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ, ರಿಷಾರ ವಸ್ತ್ರಗಳನ್ನು ತಂದು ವಾಶ್‌ರೂಮ್ ಬಳಿ ಇರಿಸಿದ್ದ ಎಂಬ ಕಾರಣಕ್ಕೆ ಮಹಿಳಾ ಆಯೋಗಕ್ಕೆ ಆತನ ವಿರುದ್ಧ ಕೆಲವರು ದೂರು ನೀಡಿದ್ದರು. ಅಲ್ಲದೇ ಮಹಿಳೆಯರ ಮೇಲೆ ಗಿಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಅವರಿಗೆ ಸಮಸ್ಯೆ ಉಂಟುಮಾಡುತ್ತಿದ್ದಾನೆ ಎಂದು ದೂರು ನೀಡಲಾಗಿತ್ತು.
ಇದೀಗ...
Sandalwood: ಇನ್ನು ಕೆಲ ದಿನಗಳಲ್ಲೇ ರಾಮಾಚಾರಿ ಸಿರಿಯಲ್ ಮುಗಿಯಲಿದೆ. ಹಾಗಾದ್ರೆ ಆ ಬಳಿಕ ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್ ಏನು ಮಾಡಲಿದ್ದಾರೆ ಅಂತಾ ಅವರೇ ಹೇಳಿದ್ದಾರೆ ಕೇಳಿ.
https://youtu.be/iJbG5KUVw18
ರಾಮಾಚಾರಿ ಸಿರಿಯಲ್‌ನಲ್ಲಿ ರಾಮಾಚಾರಿಯಾಗಿ ಅಭಿನಯಿಸುತ್ತಿರುವ ರಿತ್ವಿಕ್ ಕೃಪಾಕರ್ ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಮಾತನಾಡಿದ್ದಾರೆ. ಇನ್ನು ಕೆಲ ದಿನಗಳಲ್ಲೇ ರಾಮಾಚಾರಿ ಸಿರಿಯಲ್ ಮುಗಿಯಲಿದೆ. ಆಮೇಲೇನು ಮಾಡ್ತೀರಿ..? ನೀವ್ಯಾಕೆ...
Sandalwood: ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಮದುೆಯಾಗುವ ಹುಡುಗಿ ಹೇಗಿರಬೇಕು ಅಂತಾ ಹೇಳಿದ್ದಾರೆ.
https://youtu.be/svANKN8KJjA
ಈ ಬಗ್ಗೆ ಮಾತನಾಡಿರುವ ಅವರು, ನನಗೆ ಗರ್ಲ್ ಫ್ರೆಂಡ್ ಇದಾಳೋ ಇಲ್ವೋ ಅನ್ನೋದು ಇನ್ನು ಎರಡ್ಮೂರು ವರ್ಷದಲ್ಲಿ ನನ್ನ ಮದುವೆ ಅನೌನ್ಸ್ ಆದಾಗ ನಿಮಗೆ ತಿಳಿಯುತ್ತದೆ ಎಂದು ಹೇಳಿದ್ದಾರೆ. ಅಂದ್ರೆ ರಾಮಾಚಾರಿಗೆ ಗರ್ಲ್ ಫ್ರೆಂಡ್ ಇರಬಹುದು ಅಂತಾನೆ...
ಕಳೆದ ವಾರ ತಿರುಪತಿ ವೆಂಕಟೇಶ್ವರ ದೇವಾಲಯದಲ್ಲಿ ಭಕ್ತರ ದಂಡೇ ಹರಿದು ಬಂತು. ನವೆಂಬರ್ 14ರಿಂದ 19ರವರೆಗೆ ಲಕ್ಷಾಂತರ ಭಕ್ತರು ಸ್ವಾಮಿ ದರ್ಶನ ಪಡೆದಿದ್ದಾರೆ. ದಿನವಾರು ವಿವರ ನೋಡಿದರೆ — 14ರಂದು 66,709 ಜನ ಭಕ್ತರು ಆಗಮಿಸಿರ್ತಾರೆ, 15ರಂದು 73,852, 16ರಂದು 75,004, 17ರಂದು 71,208, 18ರಂದು 66,966 ಮತ್ತು 19ರಂದು 67,121 ಮಂದಿ ದರ್ಶನ...
ಅಶ್ವಿನಿ ಗೌಡ ಅವ್ರೆ ಗೌರವವನ್ನ ಕೊಟ್ಟು - ಗೌರವ ತಗೋಳಿ ಅಂತಿದ್ದಾರೆ ಅಶ್ವಿನಿ ಗೌಡ ಅವ್ರ ಈ ವಾರದ ಆಗು ಹೋಗುಗಳನ್ನ ನೋಡುತ್ತಿರೋ ಬಿಗ್ ಬಾಸ್(Bigg Boss) ವೀಕ್ಷಕರು, ಅಶ್ವಿನಿ ಗೌಡ ಅವರು ನಿಜ್ವಾಗ್ಲೂ ನೋವಲ್ಲಿದ್ದಾರಾ ? ಅಥವಾ ಮನೆಯಲ್ಲಿ ಸ್ಟ್ರಾಂಗ್ ಇರೋವ್ರನ್ನ ಹೇಗಾದ್ರು ಮಾಡಿ ವೀಕ್ ಮಾಡ್ಬೇಕು ಅನ್ನೋ ಮಸಲತ್ತು ಮಾಡ್ತಿದ್ದಾರಾ ಅನ್ನೋದು...
ರಕ್ಷಿತಾ ಶೆಟ್ಟಿ ಅವರ ಕನ್ನಡ–ತುಳು ವಿವಾದ ಮತ್ತೆ ಚರ್ಚೆಗೆ ಬಂದಿದೆ. ಬಿಗ್ ಬಾಸ್(Bigg Boss) ಮನೆಯಲ್ಲಿ ಇರುವ ರಕ್ಷಿತಾ ಶೆಟ್ಟಿಯ ಹಳೆಯ ವಿಡಿಯೋ ಒಂದು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. “ತುಳು ಬರಬೇಕು… ಕನ್ನಡ ಕೂಡ ಯಾಕೆ ನಮ್ಗೆ ಬರಬೇಕು?” ಎಂದು ರಕ್ಷಿತಾ ಹೇಳಿರುವ ಈ ಕ್ಲಿಪ್ ನೋಡಿದ ಕನ್ನಡಿಗರು ತೀವ್ರ ಆಕ್ರೋಶ...
Sandalwood: ಭೀಮಾ ಸಿನಿಮಾದಲ್ಲಿ ಗಿರಿಜಾ ಪಾತ್ರದ ಮೂಲಕ ಖ್ಯಾತಿ ಗಳಿಸಿರುವ ಪ್ರಿಯಾ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಶಿಕ್ಷಕಿಯಾಗುವ ಕನಸು ಕಂಡಿದ್ದ ಪ್ರಿಯಾ ಈಗ ಕಲಾವಿದೆಯಾಗಿದ್ದಾರೆ.
https://youtu.be/RZ5FKx_aanI
ಮೂಲತಃ ಮೈಸೂರು ಹುಡುಗಿಯಾಗಿರುವ ಪ್ರಿಯಾ ಅವರ ಮನೆಯಲ್ಲಿ ಯಾರೂ ಕಲಾವಿದರಲ್ಲ. ಎಲ್ಲರೂ ಶಿಕ್ಷಕ ವೃತ್ತಿ ಮಾಡುವವರೇ. ಪ್ರಿಯಾ ಅವರು ಕೂಡ ಶಿಕ್ಷಕಿಯಾಗಬೇಕು ಅಂತಲೇ ವಿದ್ಯಾಭ್ಯಾಸ ಮುಗಿಸಿದ್ದರು. ಆದರೆ ಅವರನ್ನು ನಟನೆ,...
Sandalwood: ಭೀಮ ಗಿರಿಜಾ ಖ್ಯಾತಿಯ ಪ್ರಿಯಾ ಸಂದರ್ಶನದಲ್ಲಿ ಮಾತನಾಡಿದ್ದು, ರಂಗಭೂಮಿಯಿಂದ ಸಿನಿಮಾ ಮತ್ತು ಸಿರಿಯಲ್‌ಗೆ ಬಂದಾಗ ಅವರ ಅನುಭವ ಹೇಗಿತ್ತು ಅಂತಾ ಹೇಳಿದ್ದಾರೆ.
https://youtu.be/QiJvH00fEWc
ರಂಗಭೂಮಿಯಲ್ಲಿ ನಾವು ವೇದಿಕೆ ಮೇಲೆ ಮಾತನಾಡಿದ ಮಾತು ಹಾಲ್‌ನಲ್ಲಿ ಕುಳಿತ ಎಲ್ಲರಿಗೂ ಕೇಳಬೇಕಿತ್ತು. ಅದಕ್ಕಾಗಿ ಹೆಚ್ಚು ಎನರ್ಜಿ ಬೇಕಿತ್ತು. ಆದರೆ ಸಿರಿಯಲ್‌ನಲ್ಲಿ ಆ ಎನರ್ಜಿ ಅವಶ್ಯಕತೆ ಇರುವುದಿಲ್ಲ. ಎದುರಿಗಿರುವ ಕ್ಯಾಮೆರಾಗೆ ಅಭಿನಯ...
Sandalwood: ಗಿರಿಜಾ ಅಂತಾನೇ ಫೇಮಸ್ ಆಗಿರುವ ಭೀಮ ಕಲಾವಿದೆ ಪ್ರಿಯಾ ಅವರು ತಮಗೆ ಸಿನಿಮಾದಲ್ಲಿ ಸಿಕ್ಕ ಪೊಲೀಸ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಅವರಿಗೆ ಈ ಅವಕಾಶ ಸಿಕ್ಕಿದ್ದು ಹೇಗೆ ಅಂತಾ ವಿವರಿಸಿದ್ದಾರೆ.
https://youtu.be/OZ8Ejtmd8rA
ಪ್ರಿಯಾ ಅವರ ಪತಿ ಅವಿನಾಶ್ ಸಿನಿಮಾದ ವಿಷಯ ಮಾತನಾಡಲು ದುನಿಯಾ ವಿಜಿ ಅವರ ಬಳಿ ಹೋಗಿದ್ದಾಗ, ಪತ್ನಿ ಪ್ರಿಯಾ ಕೂಡ ಕಲಾವಿದೆ ಅಂತಾ...
Sandalwood: ಸಿನಿಮಾ ಮತ್ತು ರಂಗಭೂಮಿ ಮಧ್ಯದ ಅಂತರದ ಬಗ್ಗೆ ನಟಿ ಪ್ರಿಯಾ ಅವರನ್ನು ಪ್ರಶ್ನಿಸಿದಾಗ, ಅವರು ರಂಗಭೂಮಿ ಅಮ್ಮನ ಮಡಿಲು ಇದ್ದ ಹಾಗೆ. ಆದರೆ ಸಿನಿಮಾ ದುಸ್ವಪ್ನ ಎಂದಿದ್ದಾರೆ. ಹಾಗಾದ್ರೆ ಈ ಅನಿಸಿಕೆ ಹೇಳಿದ್ದೇಕೆ ಅಂತಾ ಅವರೇ ವಿವರಿಸಿದ್ದಾರೆ ನೋಡಿ.
https://youtu.be/dMy8ZE2G-Rk
ಸಿನಿಮಾದಲ್ಲಿ ನೀವು ಸ್ಥಿರವಾಗಿ ಇರ್ತೀರಾ ಅಂತಾ ಕೇಳಿದ್ದಕ್ಕೆ ಉತ್ತರಿಸಿರುವ ಪ್ರಿಯಾ, ಖಂಡಿತವಾಗಿಯೂ ನಾನು ಸ್ಥಿರವಾಗಿರುತ್ತೇನೆ...
Political News: ಜೆಡಿಎಸ್ ನಾಯಕ ನಿಖಿಲ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ. ಜೆಡಿಎಸ್ ಕುರಿತು ಸಿಂಗಲ್ ಡಿಜಿಟ್ ನಲ್ಲಿದೆ, ಸ್ವಲ್ಪ ದಿನದಲ್ಲೇ ಅದೂ ಮಾಯವಾಗಲಿದೆ...