Bigg Boss Kannada Season 12: ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ, ಸಂದರ್ಶನದಲ್ಲಿ ಮಾತನಾಡಿದ್ದು, ಬಿಗ್‌ಬಾಸ್ ಅಂದ್ರೆ ಏನು ಅಂತಾ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜಾನ್ವಿ, ಬಿಗ್‌ಬಾಸ್ ಅಂದ್ರೆ ಬರೀ ಆಟ ಅಲ್ಲ, ಜೀವನ ಪಾಠ ಅಂತಾ ಕೆಲವರು ಹೇಳ್ತಾರೆ. ಆದರೆ ನಾನು ಹಾಗೇ ಹೇಳುವುದಿಲ್ಲ. ಬಿಗ್‌ಬಾಸ್ ಅಂದ್ರೆ...
Bigg Boss Kannada Season 12: ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಸಂದರ್ಶನದಲ್ಲಿ ಮಾತನಾಡಿದ್ದು, ರಕ್ಷಿತಾ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ರಕ್ಷಿತಾ ಓವರ್ ಸ್ಮಾರ್ಟ್ ಇದ್ದಾಳೆ. ಓವರ್ ಆ್ಯಕ್ಟ್ ಮಾಡ್ತಾಳೆ. ರಕ್ಷಿತಾದು ಎಲ್ಲವೂ ಓವರ್. ಆದರೆ ಗೆಲ್ಲಲು ಏನೇನು ಬೇಕೋ ಎಲ್ಲವೂ ಮಾಡುತ್ತಿದ್ದಾಳೆ. ಆಚೆ ಜನರಿಗೆ...
Bigg Boss Season 12: ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ಜಾನ್ವಿ ಅವರು, ಗಿಲ್ಲಿ ಗೆಲುವಿನ ಬಗ್ಗೆ ಮಾತನಾಡಿದ್ದಾರೆ.
ಗಿಲ್ಲಿ ಮನೆಯವರನ್ನೆಲ್ಲ ತುಂಬಾ ನಗಿಸುತ್ತಿದ್ದ. ಅವನು ಯಾವಾಗಲೂ ತಮಾಷೆ ಮಾಡುತ್ತಿದ್ದ. ಹಾಗಾಗಿ ಅವನಲ್ಲಿ ಬರೀ ಕಾಮಿಡಿ ಬಿಟ್ಟು ಬೇರೆ ಏನನ್ನು ನೋಡಿಲ್ಲ ಎಂದು ಹೇಳಿದ್ದಾರೆ ಜಾನ್ವಿ.
ಆದರೆ ಆಚೆ ಎಲ್ಲರೂ ಗಿಲ್ಲಿನೇ ಬಿಗ್‌ಬಾಸ್ ಗೆಲ್ಲೋದು ಎಂದು ಹೇಳುತ್ತಿದ್ದಾರೆ....
Bigg Boss Kannada: ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ಜಾನ್ವಿ ಅವರು ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ತಮ್ಮ ಅನಿಸಿಕೆ ಹೇಳಿದ್ದಾರೆ.
ಅಶ್ವಿನಿ ಬಗ್ಗೆ ಮಾತನಾಡಿರುವ ಜಾನ್ವಿ, ಇದ್ದದ್ದು ಇದ್ದ ಹಾಗೆ ಇದ್ದಾರೆ. ಆಚೆ ವಿಲನ್ ರೀತಿ ಕಾಣುತ್ತಾರೆ. ಆದರೆ ಯಾರೂ ನೋಡದ ಅವರನ್ನು ನಾನು ನೋಡಿದ್ದೇನೆ. ನನಗೆ ಬಿಗ್‌ಬಾಸ್ ಮನೆಯಲ್ಲಿ ಸಿಕ್ಕ ಗೆಳತಿ ಅಶ್ವಿನಿ ಎಂದಿದ್ದಾರೆ...
ಜಾನ್ವಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಸಂದರ್ಶನಗಳಲ್ಲಿ ಬಿಸಿಯಾಗ್ಬಿಟ್ಟಿದಾರೆ, ಅದ್ರಲ್ಲೂ ಗಿಲ್ಲಿ ವಿರುದ್ಧ ನೆಗೆಟಿವಿಟಿಯನ್ನ ಸ್ಪ್ರೆಡ್ ಮಾಡೋದ್ರಲ್ಲಿ ಸ್ವಲ್ಪ ಜಾಸ್ತಿನೇ ಬಿಸಿಯಾಗಿದ್ದಾರೆ, ಇದು ಸಾಕಷ್ಟು ಜನರ ಅಭಿಪ್ರಾಯ ..
ಗಿಲ್ಲಿ ಬಿಗ್ ಬಾಸ್ ಶೊಗೋಸ್ಕರ ತನ್ನ ವ್ಯಕ್ತಿತ್ವವನ್ನ ಚೇಂಜ್ ಮಾಡ್ಕೊಂಡಿದಾನೆ, ಅವ್ನು ಡ್ರಾಮಾ ಮಾಡ್ತಿದ್ದಾನೆ ಅನ್ನೋ ರೀತಿಯಾಗಿ ಜಾನ್ವಿಯವ್ರು ತಮ್ಮ ಸಾಕಷ್ಟು ಸಂದರ್ಶನಗಳಲ್ಲಿ...
Biggboss Kannada: ಬಿಗ್‌ಬಾಸ್‌ನಿಂದ ಈ ವಾರ ಆಚೆ ಬಂದಿರುವ ನಿರೂಪಕಿ ಜಾನ್ವಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಗಿಲ್ಲಿ ಫೇಮಸ್ ಆಗಿರುವ ಬಗ್ಗೆ ತಮ್ಮ ಅನಿಸಿಕೆ ಹಂಚಿಕ``ಂಡಿದ್ದಾರೆ.
https://youtu.be/8vMdPT5P7I0
ಗಿಲ್ಲಿ ಹೆಸರು ತುಂಬ ಕೇಳಿ ಬರುತ್ತಿದ್ದು, ಗಿಲ್ಲಿಯಿಂದ ನೀವು ಮತ್ತು ಅಶ್ವಿನಿ ಫೇಮಸ್ ಆಗಿದ್ದಾ ಅಂತಾ ಕೇಳಿದ್ದಕ್ಕೆ ಉತ್ತರಿಸಿದ ಜಾನ್ವಿ, ಇಲ್ಲ ನಮ್ಮಿಂದ ಅವನು ಫೇಮಸ್ ಆಗಿದ್ದು. ಗೆಜ್ಜೆ...
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮಾಡಿದ ಹೊಸ ತಪ್ಪು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕ್ಯಾಪ್ಟನ್ ಆಗುವ ಅರ್ಹತೆ ಇರದೇ ಇದ್ದರೂ ಕ್ಯಾಪ್ಟನ್ ರೂಂ ಬಳಸಲು ಹೋಗಿರುವುದು ಸ್ಪಷ್ಟವಾದ ನಿಯಮ ಉಲ್ಲಂಘನೆ. ಪ್ರೇಕ್ಷಕರು ಇದನ್ನು ಗಮನಿಸಿ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿಗೆ ತರಾಟೆ ತೆಗೆದುಕೊಳ್ಳಲಾಗುತ್ತಿದೆ. ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರಿಂದ ಈ ವಿಷಯಕ್ಕೆ...
ರಿಲೀಸ್ಗೂ ಮೊದಲೇ ಸಕತ್ ಕುತೂಹಲ ಹುಟ್ಟಿಸಿರುವಂತ ‘45 ಸಿನಿಮಾ ಮತ್ತೊಂದು ಕುತೂಹಲವನ್ನ ಹುಟ್ಟಿ ಹಾಕಿದೆ, ಬೆಂಗಳೂರಿನಲ್ಲಿ ಡಿಸೆಂಬರ್ 15ರಂದು ‘45’ ಚಿತ್ರದ ಟ್ರೇಲರ್ ಗ್ರ್ಯಾಂಡ್ ಲೆವೆಲ್‌ನಲ್ಲಿ ಬಿಡುಗಡೆ ಮಾಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಎಲ್ಲ ಅಭಿಮಾನಿಗಳು ಬೆಂಗಳೂರಿಗೆ ಬರೋದು ಸಾಧ್ಯವಾಗದೆ ಇರೋದನ್ನು ಗಮನದಲ್ಲಿ ಇಟ್ಟುಕೊಂಡು, ಕಾರ್ಯಕ್ರಮವನ್ನು 7 ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ನೇರ ಪ್ರಸಾರ ಮಾಡಲು ಚಿತ್ರತಂಡ...
Bigg Boss Kannada: ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಮತ್ತು ಅಶ್ವಿನಿ ಗೆಳೆತನದ ಬಗ್ಗೆ ಮತ್ತು ರಾಶಿಕಾ ಬಗ್ಗೆ ಮಾತನಾಡಿದ್ದಾರೆ.
https://youtu.be/9MG5YX3SLUo
ಅಶ್ವಿನಿ ಮತ್ತು ನನ್ನ ಸ್ನೇಹದಿಂದಲೇ ನಾನು ಆಚೆ ಬಂದೆ ಅನ್ನೋದನ್ನು ನಾನು ನಂಬೋದಿಲ್ಲ. ಏಕೆಂದರೆ ನಮ್ಮ ಬಗ್ಗೆ ಹಲವು ಹಾಡುಗಳು, ಮೆಮೆಸ್ ಎಲ್ಲವೂ...
Bigg Boss Kannada: ಈ ಬಾರಿ ಬಿಗ್‌ಬಾಸ್‌ನಿಂದ ಆಚೆ ಬಂದಿರುವ ನಿರೂಪಕಿ ಜಾನ್ವಿ ಸಂದರ್ಶನದಲ್ಲಿ ಮಾತನಾಡಿದ್ದು, ಗಿಲ್ಲಿ ಬಗ್ಗೆ ಮಾತನಾಡಿದ್ದಾರೆ.
ಅಶ್ವಿನಿ ಜತೆಗಿನ ಗೆಳೆತನದ ಬಗ್ಗೆ ಮಾತನಾಡಿರುವ ಜಾನ್ವಿ, ನಾವು ಜತೆಗಿದ್ದರೂ ನಾವು ನಾಮಿನೇಟ್ ಮಾಡುವ ವ್ಯಕ್ತಿ ಬೇರೆ ಬೇರೆಯವರಾಗಿರುತ್ತಿದ್ದರು. ನನಗಾಗದವರನ್ನು ಅವರು ಮಾತನಾಡಿಸುತ್ತಿದ್ದರು. ಅವರಿಗಾಗದವರನ್ನು ನಾನು ಮಾತನಾಡಿಸುತ್ತಿದ್ದೆ. ಮಧ್ಯದಲ್ಲಿ ಜಗಳವಾಯ್ತು. ಮತ್ತೆ ನಾವು ಜತೆಯಾದ್ವಿ....