Friday, October 2, 2026

ಸಿನಿಮಾ

ಒಂದಾದ ಟಾಸ್ಕ್ ಮಾಸ್ಟರ್ಸ್: ಮತ್ತೆ ಕ್ಯಾಪ್ಟನ್ ಆದ ಧನುಷ್ ಗೌಡ !

‘ಬಿಗ್ ಬಾಸ್‌’ ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ರೇಸ್‌ ಸಂಪೂರ್ಣವಾಗಿ ಎಂಟರ್ಟೈನ್ಮೆಂಟ್‌, ಟಾಸ್ಕ್‌, ಟಿಪ್ಸ್‌ ಮತ್ತು ಗೆಸ್ಟ್‌ಗಳ ಸಂಭ್ರಮದಿಂದ ಕಂಗೊಳಿಸಿತು. ಅತಿಥಿಗಳಿಂದ ಹೆಚ್ಚು ಟಿಪ್ಸ್‌ ಪಡೆಯುವ ಸ್ಪರ್ಧಿಗಳಿಗೆ ಮಾತ್ರ ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಸಿಕ್ಕ ಕಾರಣ, ಸೂರಜ್‌, ಧನುಷ್‌, ರಘು, ಸ್ಪಂದನಾ ಸೋಮಣ್ಣ ಮತ್ತು ಅಭಿಷೇಕ್‌ ಟಾಪ್ ಲಿಸ್ಟ್‌ನಲ್ಲಿ ಕಾಣಿಸಿಕೊಂಡರು. ಅಂತಿಮವಾಗಿ, ಟಾಸ್ಕ್‌ ಅನ್ನು...

ಕಲರ್ಸ್ ಕನ್ನಡ ಇನ್ನೊಮ್ಮೆ ನಂಬರ್ 1 : ಗಿಲ್ಲಿ ಹೇಳಿದ್ದುಸತ್ಯ !

ಕನ್ನಡ ಟೆಲಿವಿಷನ್ ಕ್ಷೇತ್ರದಲ್ಲಿ ಜಿಆರ್‌ಪಿ ಅಂದ್ರೆ "ಗ್ರಾಸ್ ರೇಟಿಂಗ್ ಪಾಯಿಂಟ್ " ಲೆಕ್ಕಾಚಾರದಲ್ಲಿ ಮತ್ತೊಮ್ಮೆ ಕಲರ್ಸ್ ಕನ್ನಡ ವಾಹಿನಿ ನಂಬರ್ 1 ಸ್ಥಾನಕ್ಕೇರಿದೆ.. SD + HD ವರ್ಶನ್‌ಗಳ ಒಟ್ಟಾರೆ ಲೆಕ್ಕದಲ್ಲಿ 46ನೇ ವಾರದಲ್ಲಿ ಕಲರ್ಸ್ ಕನ್ನಡ 672 ಜಿಆರ್‌ಪಿ ದಾಖಲಿಸಿ ಟಾಪ್ ಸ್ಥಾನ ಪಡೆದಿದೆ. ಜೀ ಕನ್ನಡ ವಾಹಿನಿ 655 ಜಿಆರ್‌ಪಿಯೊಂದಿಗೆ ಎರಡನೇ...

ದೀಪಿಕಾಗೆ ದುರಾದೃಷ್ಟದ ಶಾಪ ! ಕೋಟ್ಯಂತರ ವ್ಯವಹಾರ ಕುಸಿತ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಈ ಸಮಯದಲ್ಲಿ ಅದೃಷ್ಟದಿಂದ ದೂರವಾಗಿದ್ದಾರಂತೆ. ಇತ್ತೀಚಿಗಷ್ಟೇ ಎರಡು ಬಿಗ್ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ದೀಪಿಕಾ ಹೊರಬಿದ್ದಿದ್ದು, ಇದರಿಂದ ಅವರ ಕರೀಯರ್‌ಗೆ ದೊಡ್ಡ ಹೊಡೆತವಾಗಿದೆ. ಸಿನಿಮಾಗಳಲ್ಲಿ ಭಾಗವಹಿಸದೆ ಹೋದ ಕಾರಣಗಳು ದೀಪಿಕಾ ೮ ಗಂಟೆ ಕೆಲಸದ ಷರತ್ತು ಮತ್ತು ಸಂಭಾವನೆಯ ಕುರಿತಾಗಿ ಮಾತನಾಡಲಾಗುತ್ತಿದೆ. 8 ಗಂಟೆ ಕೆಲಸದ ನಿಯಮ ಮತ್ತು...

‘ದಿ ಡೆವಿಲ್ ‘ ಜಾತ್ರೆಗೆ ಸಜ್ಜಾದ ದಚ್ಚು ಫ್ಯಾನ್ಸ್ !

ಇದೇ ಡಿಸೇಂಬರ್ ೧೨ಕ್ಕೆ ದರ್ಶನ್ ಅಭಿಮಾನಿಗಳ ಬಹು ನಿರೀಕ್ಷೆಯ ಸಿನಿಮಾ " ದಿ ಡೆವಿಲ್ " ಬಿಡುಗಡೆಯಾಗ್ತಿದೆ, ಈ ಹಿನ್ನೆಲೆ , ಡಿ.12ಕ್ಕೆ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರದಲ್ಲಿ ದರ್ಶನ್ ಫ್ಯಾನ್ಸ್‌ಗಾಗಿ ವಿಶೇಷ ಪಂಕ್ತಿ ಊಟದ ವ್ಯವಸ್ಥೆ ಮಾಡಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಡೆವಿಲ್ ಜಾತ್ರೆಗೆ ಅಭಿಮಾನಿಗಳು ಭರ್ಜರಿಯಾಗಿ ತಯಾರಾಗಿದ್ದಾರೆ. ದರ್ಶನ್ ಅಭಿನಯದ...

ಸೆಕೆಂಡ್ ಇನ್ನಿಂಗ್ಸ್‌ಗೆ ಸಜ್ಜಾದ ಮೋಹಕತಾರೆ ರಮ್ಯಾ !

ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿರುವಾಗಲೇ, ಅವರ ಬಗ್ಗೆ ಇರುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ವರ್ಷಗಳ ಹಿಂದೆ ಅಭಿ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ರಮ್ಯಾ, ಒಂದು ದಶಕದವರೆಗೆ ಕನ್ನಡದ ನಂ.1 ನಟಿಯ ಸ್ಥಾನವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಮೋಹಕತಾರೆ ಅಂತ ಕರೆಸಿಕೊಳ್ಳುವ ರಮ್ಯಾ, ಸಿನಿಮಾರಂಗ ಮತ್ತು ರಾಜಕೀಯ ಎರಡರಿಂದಲೂ ದೂರ ಉಳಿದಿದ್ದರೂ, ಜನಪ್ರಿಯತೆ...

ಸೃಜನ್‌ ನಿರ್ದೇಶನದ ‘ಜಿಎಸ್​ಟಿ’ ಸಿನಿಮಾ ಹೇಗಿದೆ ?

ಕಥಾ ನಾಯಕ ಲಕ್ಕಿ, ಸೃಜನ್ ಲೋಕೇಶ್ ಜನ್ಮದಿಂದಲೇ ದೌರ್ಭಾಗ್ಯದ ಹೊರೆ ಹೊತ್ತಿರುವ ಹುಡುಗ. ಅವನು ಎಲ್ಲಿಗೆ ಹೋದರೂ ಅವನ ಹಿಂದೆ ದುರಂತಗಳ ಸರಮಾಲೆ ಬರುತ್ತಿರುವಂತೆಯೇ ತೋರುತ್ತದೆ. ಕುಟುಂಬ ಬೀದಿಗೆ ಬಂದು ಬೀಳುವುದರಿಂದ ಹಿಡಿದು, ಶಾಲೆಯ ಕಟ್ಟಡ ಕುಸಿಯುವವರೆಗೂ, ಲಕ್ಕಿಯ ಜೀವನವೇ ಸಮಸ್ಯೆಗಳ ಜಾತ್ರೆಯಂತೆ ಸಾಗುತ್ತದೆ. ಈ ಎಲ್ಲ ಕಷ್ಟಗಳಿಂದ ಬೇಸತ್ತ ಅವನು ಒಂದು ದಿನ...

ಬಾಲಿವುಡ್ ನ ದಿಗ್ಗಜ ನಟ ಧರ್ಮೇಂದ್ರ ಅವರ ₹450 ಕೋಟಿ ಆಸ್ತಿ ಯಾರ ಪಾಲಾಗತ್ತೆ?

ಬಾಲಿವುಡ್ ನ ದಿಗ್ಗಜ ನಟ ಧರ್ಮೇಂದ್ರ ಅವರ ನಿಧನದ ನಂತರ, ಅವರ ಸುಮಾರು ₹450 ಕೋಟಿ ಮೌಲ್ಯದ ಆಸ್ತಿ ಯಾರಿಗೆ ಸೇರುತ್ತದೆ? ಎಂಬ ಪ್ರಶ್ನೆ ಅಭಿಮಾನಿಗಳಲ್ಲೂ, ಬಾಲಿವುಡ್ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಇದರ ಮಧ್ಯೆ, ಅವರ ಪತ್ನಿ ಹಾಗೂ ಮಾಜಿ ನಟಿ-ಸಂಸದೆ ಹೇಮಾ ಮಾಲಿನಿ ಮಾಡಿದ ಹೊಸ ಸೋಷಿಯಲ್ ಮೀಡಿಯಾ ಪೋಸ್ಟ್ ಮತ್ತಷ್ಟು ಕುತೂಹಲ...

Sandalwood: ಕಸ ಗುಡಿಸೋನು ರಾಜ ಆಗ್ತಾನೆ: Bala Rajwadi Podcast

Sandalwood: ಬಲರಾಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಕಲಾವಿದರಾಗದಿದ್ದಲ್ಲಿ ಏನಾಗುತ್ತಿದ್ದರು ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/85crw0GzXlw ಕಾಂತಾರ ಸಿನಿಮಾದಲ್ಲಿ ನಟಿಸಿರುವ ಬಲ್‌ರಾಜ್ವಾಡಿ ಅವರು, ಈ ಮುನ್ನ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಕಾಂತಾರದಿಂದ ಅವರು ಇನ್ನೂ ಪ್ರಸಿದ್ಧರಾದರು. ಬಾಲ್‌ರಾಜ್‌ ಅವರ ತಂದೆ ಪೋಲೀಸ್ ಆಗಿದ್ದರು. ಹಾಗಾಗಿ ಬಾಲ್‌ರಾಜ್ ಅವರು ಕೂಡ ಕೆಲವು ಬಾರಿ ಪೋಲೀಸ್ ಆಗುವ ಆಸೆ...

ಲೈಫ್ ಬ್ಲಾಕ್ & ವೈಟ್ ಆಗಿದೆ, ಸಿನಿಮಾ ಆಸಕ್ತಿ ಇರಲಿಲ್ಲ: Bala Rajwadi Podcast

Sandalwood: ನಟ ಬಲ ರಜ್ವಾಡಿ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಅವರ ಬಾಲ್ಯ, ಸಿನಿ ಜರ್ನಿ ಸೇರಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. https://youtu.be/wujOX71d9Qo ಮೂಲತಃ ಮೈಸೂರಿನವರಾಗಿರುವ ಬಲ ರಜ್ವಾಡಿ ಅವರು, ಓದಿದ್ದೆಲ್ಲ ಸಿಂಗಾನಲ್ಲೂರಿನಲ್ಲಿ. ಇಬ್ಬರು ಅಣ್ಣಂದಿರ ಜತೆ ಬೆಳೆದ ಬಲ ಅವರ ತಂದೆ ಪೋಲೀಸ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬಿಕಾಂ ಮುಗಿಸಿ, ರಂಗಭೂಮಿಗೆ ಬಂದು ತಮ್ಮ ನಟನಾ...

50Cr ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋದ ನಟಿ ಸೆಲೀನಾ ಜೇಟ್ಲಿ

ಕನ್ನಡದ ಉಪೇಂದ್ರ ಅಭಿನಯದ ‘ಶ್ರೀಮತಿ’ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಾಲಿವುಡ್ ನಟಿ ಮತ್ತು ಮಾಜಿ ಮಿಸ್ ಇಂಡಿಯಾ ಸೆಲೀನಾ ಜೇಟ್ಲಿ ತಮ್ಮ ಪತಿ ಪೀಟರ್ ಹಾಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪಗಳನ್ನು ಹೊರಿಸಿ ಮುಂಬೈ ಅಂಧೇರಿ ನ್ಯಾಯಾಲಯವನ್ನು ಮೊರೆ ಹೋಗಿದ್ದಾರೆ. ದೈಹಿಕ, ಮಾನಸಿಕ, ಲೈಂಗಿಕ ಹಾಗೂ ಆರ್ಥಿಕವಾಗಿ ಕಿರುಕುಳ ನೀಡಲಾಗಿದೆ ಎಂಬ ಗಂಭೀರ ಆರೋಪಗಳನ್ನು...
- Advertisement -spot_img

Latest News

Belagavi News: ಗಾಳಿಪಟದ ಮಾಂಜಾ ದಾರ ತಾಗಿ ಯುವಕ ಸಾ*ವು

Belagavi News: ಸಂಕ್ರಾಂತಿ ಸಮಯದಲ್ಲಿ, ರಜೆ ದಿನಗಳಲ್ಲಿ ಗಾಳಿಪಟ ಹಾರಿಸಿ ಆಟವಾಡುವುದು ಎಲ್ಲೆಡೆ ಕಾಮನ್. ಆದರೆ ಈ ಗಾಳಿಪಟ ಹಾರಿಸುವಾಗ ಮುಂಚೆ ಬಳಸುತ್ತಿದ್ದ ಮಾಂಜಾ ದಾರವನ್ನು...
- Advertisement -spot_img