Wednesday, August 20, 2025

ಸಿನಿಮಾ

Interview: ಕಣ್ಮುಂದೆನೇ ಜೀವಗಳು ಹೋಗ್ತಿತ್ತು! ಬದುಕು ಸಾವಿನ ಮಧ್ಯೆ ಹೋರಾಟ: ಡಾ.ಲಾವಣ್ಯ

Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ“ಂಡಿದ್ದಾರೆ. https://youtu.be/ULsSYd4JUvU ನನ್ನರಸಿ ರಾಧೆ ಸಿರಿಯಲ್‌ನಲ್ಲಿ ಲಾವಣ್ಯಾಗೆ ಅಭಿಯಸಲು ಫಸ್ಟ್ ಚಾನ್ಸ್ ಸಿಕ್ಕಿತ್ತು. ಸಿಕ್ಕ ಅವಕಾಶ ಬಿಡಬಾರದು ಅಂತಾ ಲಾವಣ್ಯಾ ಆ ಸಿರಿಯಲ್‌ನಲ್ಲಿ ತಾನು ಕ್ಯಾಮೆರಾ ಎದುರಿಸಬಲ್ಲೆ ಅನ್ನೋದನ್ನ ತೋರಿಸಿಕ``ಟ್ಟರು. ಹೀಗೆ ಆ ಕಡೆ ವೈದ್ಯೆಯ...

Interview: ಇಬ್ರಿಗೂ ಕಂಡ್ ಕಂಡೋರ ಹಲ್ಲು ಕೀಳೋದೇ ಕೆಲಸ: ನಟಿ ಡಾ.ಲಾವಣ್ಯಾ

Interview: ಲಕ್ಷ್ಮೀ ಬಾರಮ್ಮಾ ಖ್ಯಾತಿಯ ನಟಿ ಡಾ.ಲಾವಣ್ಯಾ ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ವೈವಾಹಿಕ ಜೀವನ, ನಟನಾ ಪಯಣದ ಬಗ್ಗೆ ಅನುಭವ ಹಂಚಿಕ``ಂಡಿದ್ದಾರೆ. https://youtu.be/Nw2423CfOGY ಕಾಣೋಕ್ಕೆ ಚಿಕ್ಕ ಹುಡುಗಿಯಂತಿರೋ ಲಾವಣ್ಯಾ ಮದುವೆ ಆಗ್ತಿದ್ದಾರೆ ಅಂತಾ ಹೇಳಿದಾಗ, ಸಿರಿಯಲ್‌ ಸೆಟ್‌ನಲ್ಲಿ ಯಾರಿಗೂ ನಂಬಿಕೆಯೇ ಬರಲಿಲ್ವಂತೆ. ಆದರೆ ಸಿರಿಯಲ್ ನಡೆಯುತ್ತಿರುವಾಗಲೇ, ಪ್ರೀತಿ ಇತ್ತು. ಆಮೇಲೆ ಗಡಿಬಿಡಿಯಲ್ಲಿ ಮದುವೆ ದಿನಾಂಕ ನಿಗದಿಯಾಗಿ, ಮದುವೆ...

Sandalwood: ಮಹತಿಯ ಕ್ರಶ್ ಯಾರು ಗೊತ್ತಾ? ನಾಚಿ ನೀರಾಗಿದ್ದು ಯಾಕೆ?

Sandalwood: ನಟಿ ಮಹತಿ ಭಟ್ ತಮ್ಮ ನಟನಾ ಜರ್ನಿ ಬಗ್ಗೆ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಕ್ರಶ್ ಬಗ್ಗೆಯೂ ಹೇಳಿದ್ದಾರೆ. ಹಾಗಾದ್ರೆ ಮಹತಿಯ ಕ್ರಶ್ ಯಾರು ಅಂತಾ ಅವರ ಬಾಯಲ್ಲೇ ಕೇಳಿ. https://youtu.be/6P0yFgG_ZMI ಮಹತಿ ಸದ್ಯ ಎಂಜಿನಿಯರಿಂಗ್ ಓದುತ್ತಿದ್ದು, ಅಲ್ಲೂ ಕೂಡ ಶಿಕ್ಷಕ ವೃಂದದವರು ಮಹತಿಯ ಅಭಿನಯ ಮತ್ತು ಓದು ಎರಡನ್ನೂ ನೋಡಿ ಖುಷಿ ಪಡುತ್ತಿದ್ದಾರಂತೆ....

Sandalwood: ಸಾಕಪ್ಪಾ ಸಾಕು ಅನಿಸುತ್ತೆ! ಮಹತಿ WHAT NEXT?

Sandalwood: ತೀರ್ಥಹಳ್ಳಿಯ ಕೋಣಂದೂರು ಎಂಬಲ್ಲಿನ ಹುಡುಗಿ ಮಹತಿ. ಡ್ರಾಮಾ ಜೂನಿಯರ್ಸ್ ಮೂಲಕ ಎಲ್ಲರ ಮನಗೆದ್ದಿದ್ದ ಈ ಚಿಕ್ಕ ಕೂಸು, ಇದೀಗ ರೇಣುಕಾ ಯಲ್ಲಮ್ಮ ಸಿರಿಯಲ್‌ನಲ್ಲಿ ಮುಖ್ಯ ಪಾತ್ರಧಾರಿ ರೇಣುಕೆಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮಹತಿ ತಮ್ಮ ಸಿನಿಪಯಣದ ಬಗ್ಗೆ ಹಲವು ಮಾಹಿತಿ ಹಂಚಿಕ``ಂಡಿದ್ದಾರೆ. https://youtu.be/dvJ4XwpyfFY ಮಹತಿಯ ತಾಯಿ ತೆಲುಗು ಮಾತೃಭಾಷಿ ಮತ್ತು ಅಪ್ಪ ಕನ್ನಡಿಗರು. ಹಾಗಾಗಿ ಮಹತಿಗೆ...

ಮಹತಿ ಸೀಕ್ರೆಟ್ ಏನು? ನಾನು ತುಂಬಾ ಲಕ್ಕಿ ಅಂತಾರೆ ಈ ರೇಣುಕೆ ಪಾತ್ರಧಾರಿ

Sandalwood: ರೇಣುಕೆ ಪಾತ್ರಧಾರಿ ಮಹತಿ ಸಂದರ್ಶನದಲ್ಲಿ ಮಾತನಾಡಿದ್ದು, ಓದುವುದರಲ್ಲೂ ಈಕೆ ಜಾಣೆಯಂತೆ. ಎಲ್ಲರಿಗೂ ಕಬ್ಬಿಣದ ಕಡಲೆಕಾಯಿಯಾಗಿರುವ ಗಣಿತ, ಈಕೆಗೆ ಕಷ್ಟವೇ ಅನ್ನಿಸಿರಲಿಲ್ಲವಂತೆ. https://youtu.be/fBmM4R7OptE ಮಹತಿ 10ನೇ ತರಗತಿಯಲ್ಲಿ ಮತ್ತು ಪಿಯುಸಿಯಲ್ಲಿಯೂ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಅಲ್ಲದೇ, ಎಂಜಿನಿಯರಿಂಗ್‌ನಲ್ಲೂ ಮಹತಿ ಗಣಿತದಲ್ಲಿ ಉತ್ತಮ ಅಂಕದ``ಂದಿಗೆ ಉತ್ತೀರ್ಣರಾಗಿದ್ದಾರೆ. ಅವರ ಶಿಕ್ಷಕಿಯೇ ನಿಜಕ್ಕೂ ನೀನು ಮ್ಯಾಚ್ಸ್‌ನಲ್‌ಲಿ ಇಷ್ಟು ಅಂಕ...

ರೇಣುಕೆ ಪಾತ್ರಕ್ಕಾಗಿ ಕುದುರೆ ಓಡಿಸೋದು & ಕತ್ತಿ ವರಸೆ ಕಲಿತೆ: ನಟಿ ಮಹತಿ ಭಟ್

Sandalwood: ನಟಿ ಮಹತಿ ಭಟ್ ಗಟ್ಟಿಮೇಳ ಸಿರಿಯಲ್ ಬಳಿಕ ಉಧೋ ಉಧೋ ರೇಣುಕಾಾ ಯಲ್ಲಮ್ಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರವಾದ ರೇಣುಕೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕೆ ಆಯ್ಕೆಯಾಗಲು ಮಹತಿ ಏನೇನು ಕಲಿತಿದ್ದಾರೆ ಅನ್ನೋ ಬಗ್ಗೆ ಅವರೇ ಹೇಳಿದ್ದಾರೆ. https://youtu.be/v9C4p27oJvk ಸಿಇಟಿ ಪರೀಕ್ಷೆ ನಡೆಯುತ್ತಿರಬೇಕಾದರೆ, ರೇಣುಕಾ ಪಾತ್ರಕ್ಕಾಗಿ ಅವಕಾಶ ಬಂದಿತ್ತು. ಆಗ ಮಹತಿಗೆ ಆ ರೋಲ್ ಮಾಡಕ್ಕೆ ಆಗತ್ತಾ...

Sandalwood: ಆ್ಯಂಕರ್ ಪ್ರಶ್ನೆಗೆ ಭಯಗೊಂಡ ನಟಿ ಮಹತಿ ಭಟ್

Sandalwood: ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಹತಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದು, ನವರಸಗಳ ಅಭಿನಯ ಮಾಡಿಸಿದ್ದಾರೆ. ಅಲ್ಲದೇ ಮಹತಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಪ್ರಶ್ನೆಗೆ ಭಯವಾದ ಮಹತಿ, ಏನ್ರೀ ಹಿಂಗೆಲ್ಲಾ ಕೇಳ್ತಿದೀರಾ.. ನನಗೆ ಭಯವಾಗತ್ತೆ ಅಂದಿದ್ದಾರೆ. ಹಾಗಾದ್ರೆ ಮಹತಿಗೆ ನಮ್ಮ ಆ್ಯಂಕರ್ ಅಂಥಾದ್ದೇನು ಕೇಳಿದ್ರು ಅಂತಾ ನೀವೇ ನೋಡಿ. https://youtu.be/hYzHCDOhvG0 ಮಹತಿಗೆ ನಿಮಗೆ ಯಾವ...

ಪತಿಯ ಪಾದ ಪೂಜೆ, ಸೆಲೆಬ್ರಿಟಿಸ್ ಸಂಭ್ರಮ – ಭೀಮನ ಅಮಾವಾಸ್ಯೆ ವಿಶೇಷ!

ಭೀಮನ ಅಮಾವಾಸ್ಯೆ ಅನ್ನೋದು ಕರ್ನಾಟಕ ಹಾಗೂ ದಕ್ಷಿಣ ಭಾರತದ ಹೆಗ್ಗಳಿಕೆಯ ಹಿಂದು ಪವಿತ್ರ ಆಚರಣೆ. ಮಹಿಳೆಯರು ಅದರಲ್ಲೂ ಮದುವೆಯಾದ ಸುಮಂಗಲೆಯರು ಪತಿಯ ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯಕ್ಕಾಗಿ ಈ ದಿನ ಉಪವಾಸ ಮತ್ತು ಪೂಜೆ ಮಾಡೋದರ ಮೂಲಕ ಈ ಭೀಮನ ಅಮಾವಾಸ್ಯೆಯನ್ನ ಆಚರಿಸುತ್ತಾರೆ. ಕನ್ನಡ ಚಿತ್ರರಂಗದ ನಟಿಯರು ಕೂಡ ಭೀಮನ ಅಮಾವಾಸ್ಯ ಆಚರಣೆಯ ಫೋಟೋಗಳನ್ನ ಸಾಮಾಜಿಕ...

‘ಜೂನಿಯರ್’ ಹಾಡಿಗೆ ಬಾಲಕಿ ಡ್ಯಾನ್ಸ್ ವೈರಲ್, ಹಳ್ಳಿ ಹುಡುಗಿ ಸ್ಟೆಪ್ಸ್‌ಗೆ ಜೂನಿಯರ್ ಕಿರೀಟಿ ಖುಷ್‌!

ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಪುತ್ರ ಕಿರೀಟಿ ರೆಡ್ಡಿ ನಾಯಕ ನಟರಾಗಿ ಅಭಿನಯಿಸಿರುವ “ಜೂನಿಯರ್” ಸಿನಿಮಾ ಇದೀಗ ದೇಶದಾದ್ಯಂತ ವೈರಲ್ ಆಗಿದೆ. ಈ ನಡುವೆ ಕಿರೀಟಿ ರೆಡ್ಡಿ ಅವರ ಹುಟ್ಟೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಅಚ್ಚರಿ ಮೂಡಿಸಿದ್ದಾಳೆ. ಹೌದು 'ವೈರಲ್ ವಯ್ಯಾರಿ' ಹಾಡಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದು, ಆ ವಿಡಿಯೋ...

ಓದು & ನಟನೆ ಜೊತೆ ಜೊತೆಗೆ ಹೇಗೆ BALANCE ಆಯ್ತು?: ನಟಿ ಮಹತಿ ಭಟ್ ವಿಶೇಷ ಸಂದರ್ಶನ

Sandalwood: ನಟಿ ಮಹತಿ ಗಟ್ಟಿಮೇಳ ಸಿರಿಯಲ್‌ನಲ್ಲಿ ನಟಿಸುವಾಗ ಅವರು ಪಿಯುಸಿಯಲ್ಲಿದ್ದರು. ಹಾಗಾಗಿ ಓದು ಮತ್ತು ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡೋದು ಸಾಮಾನ್ಯ ಮಾತಾಗಿರಲಿಲ್ಲ. ಹಾಗಾದ್ರೆ ಅವೆರಡನ್ನೂ ಮಹತಿ ಹೇಗೆ ಬ್ಯಾಲೆನ್ಸ್ ಮಾಡಿದ್ರು ಅಂತಾ ಅವರಿಂದಲೇ ಕೇಳೋಣ ಬನ್ನಿ.. https://youtu.be/GGDUd2LgsYM ಪಿಯುಸಿಯಲ್ಲಿದ್ದಾಗ ಮಹತಿಗೆ ತತ್ಸಮ-ತದ್ಭವ ಎಂಬ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಸೆಕೆಂಡ್ ಈಯರ್‌ನಲ್ಲಿ ಕೇಡಿ ಸಿನಿಮಾದಲ್ಲಿ ಅವಕಾಶ...
- Advertisement -spot_img

Latest News

Web News: ಪ್ರೀತಿ, ವಿಶ್ವಾಸ, ಸಂಬಂಧ, ಭಾಂಧವ್ಯ ಎಲ್ಲ ದೇವರ ಬಳಿ ಇರಲಿ, ಅಲ್ಲೆಂದೂ ಮೋಸವಾಗುವುದಿಲ್ಲ: ನಿಶಾ

Web News: ಆಧ್ಯಾತ್ಮದ ಬಗ್ಗೆ ಹೆಚ್ಚು ಆಸಕ್ತಿ ಇರಿಸಿರುವ ನಿಶಾ ಯೋಗೇಶ್ವರ್, ಮನುಷ್ಯರ ಜತೆಗಿನ ಸಂಬಂಧ, ಪ್ರೀತಿ, ಕಾಳಜಿಯ ಮೇಲೆ ನಂಬಿಕೆ ಕಳೆದುಕ``ಂಡಿರುವಂತೆ ಕಾಣುತ್ತಿದ್ದಾರೆ. ಅವರು...
- Advertisement -spot_img