ನಿತ್ಯ ಪೂಜೆಯನ್ನ ಬೆಳಗ್ಗೆ ಮಾಡಬೇಕಾ? ಸಂಧ್ಯಾಕಾಲ ಸೂಕ್ತವೋ ? ಎಂಬ ಪ್ರಶ್ನೆ ಅನೇಕರಲ್ಲಿ ಇರುತ್ತದೆ. ಸಾಮಾನ್ಯವಾಗಿ ಬ್ರಾಹ್ಮೀ ಮುಹೂರ್ತ ಹಾಗೂ ಗೋದೂಳಿ ಮುಹೂರ್ತ ಎರಡೂ ದೈವಾರಾಧನೆಗೆ ಅತ್ಯುತ್ತಮ ಸಮಯವೆಂದು ಶಾಸ್ತ್ರಗಳು ಹೇಳುತ್ತವೆ. ಆದರೆ ಇದಕ್ಕಿಂತ ಮುಖ್ಯವಾದದ್ದು ನಮ್ಮ ಮನಸ್ಸಿನ ನಿರ್ಮಲತೆ, ಭಕ್ತಿ ಮತ್ತು ಭಗವಂತನ ಸ್ಮರಣೆ.
ಅಧ್ಯಾತ್ಮದ ದೃಷ್ಟಿಯಿಂದ, ಜೀವನದಲ್ಲಿ ಸಂಭವಿಸುವ ಪ್ರತಿಯೊಂದು ಸಂಗತಿಯೂ ದೈವ...
Mahabharat: ಮಹಾಭಾರತ ಯುದ್ಧದಲ್ಲಿ ಬರುವ ಪ್ರಮುಖ ಪಾಾತ್ರಗಳಲ್ಲಿ ಶಕುನಿ ಪಾತ್ರ ಕೂಡ 1. ಅಪ್ಪ ಮತ್ತು ತನ್ನ ಮನೆಯವರ ಪ್ರಾಣ ತೆಗೆದ ಕಾರಣ ಕೌರವರ ವಿರುದ್ಧ ಸೇಡು ತೀರಸಿಕ``ಳ್ಳಲು ಶಕುನಿ ಬಂದಿದ್ದ.
ಅದೇ ರೀತಿ ಕೌರವರ ಮನಸ್ಸಿನಲ್ಲಿ ಪಾಂಡವರ ವಿರುದ್ಧ ವಿಷ ಬೀಜ ಬಿತ್ತಿದನು. ತನ್ನ ತಂದೆಯ ಮೂಳೆಯಿಂದ ಮಾಡಿದ ದಾಳವನ್ನಿಸಿ, ಕೌರವರು ಮತ್ತು ಪಾಂಡವರು...
Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಭರತ್ ಅವರು ಹನುಮಂತನ ಬಗ್ಗೆ ಹಲವು ಕುತೂಹರಕಾರಿ ಮಾಹಿತಿ ನೀಡಿದ್ದಾರೆ.
https://youtu.be/6yj4Rj3loXM
ಭರತ್ ಅವರು ಯಾವ ರೀತಿ ವೀಡಿಯೋ ಮಾಡುತ್ತಾರೋ, ಅದೇ ರೀತಿ ನಿಜ ಜೀವನದಲ್ಲೂ ಇದ್ದಾರೆ. ಶಿಸ್ತು ಪಾಲಿುತ್ತಾರೆ. ಭಗವದ್ಗೀತೆ ಓದುತ್ತಾರೆ. ಆಂಜನೇಯನಲ್ಲಿ ನಂಬಿಕೆ ಇರಿಸಿದ್ದಾರೆ. ಇನ್ನೂವರೆಗೂ ಆಂಜನೇಯ ಸ್ವಾಮಿ ಚಿರಂಜೀವಿಯಾಗಿದ್ದಾರೆ. ಅವರು ನಮ್ಮ ಸುತ್ತಮುತ್ತಲೇ ಇದ್ದಾರೆ. ಹಾಗಾಗಿ ನನಗೆ...
Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಭರತ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ಜನ ಎಲ್ಲರ ಬಗ್ಗೆ ಹೇಗೆ ಕಾಮೆಂಟ್ಸ್ ಮಾಡುತ್ತಾರೆ ಅನ್ನೋ ಬಗ್ಗೆ ವಿವರಿಸಿದ್ದಾರೆ.
https://youtu.be/ui-T-lJWS_M
ಸೋಶಿಯಲ್ ಮೀಡಿಯಾದಲ್ಲಿ ಭರತ್ ಅವರು ವೀಡಿಯೋ ಮಾಡುವಾಗ, ಹಲವು ಬ್ಯಾಡ್ ಹ್ಯಾಬಿಟ್ಸ್ ಬಗ್ಗೆ ಮಾತನಾಡುತ್ತಾರೆ. ನಾವು ಯಾವ ರೀತಿಯಾಗಿ ದುರಭ್ಯಾಸಗಳನ್ನು ಬಿಡಬೇಕು ಅಂತಾ ವಿವರಿಸುತ್ತಾರೆ. ಅಂಥ ವೀಡಿಯೋಗಳಿಗೆ ಕೆಲವರು ಅಸಭ್ಯವಾಗಿ...
Spiritual: ಚಿಕ್ಕ ಮಕ್ಕಳು, ಅಥವಾ ಯಾರೇ ಆಗಲಿ ಎಲ್ಲಾದರೂ ಹೋಗಿ ಬಂದಾಗ, ಜ್ವರ ಬರುವುದು, ತಿಂದಿದ್ದು ಸರಿಯಾಗಿ ಜೀರ್ಣವಾಗದೇ ಇರುವುದು. ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗೋದು ಸಹಜ. ಆದರೆ ಇಂಥ ಸಮಸ್ಯೆ ಹೆಚ್ಚಾಗಿ ಬರೋದು ನಿಮಗೆ ದೃಷ್ಟಿ ಬಿದ್ದಾಗ. ಕೆಲವರು ಇದನ್ನು ನಂಬೋದಿಲ್ಲ. ಆದರೆ ಹಲವರಿಗೆ ದೃಷ್ಟಿ ದೋಷದಿಂದಾಗಿಯೇ ಆರೋಗ್ಯ ಸಮಸ್ಯೆ ಬರುತ್ತದೆ....
Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಭರತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಹನುಮ ದೇವರ ಬಗ್ಗೆ, ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿದ್ದಾರೆ.
https://youtu.be/IwMOUPLQ3do
ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿರುವ ಭರತ್, ತಾವು ಬೆಳಿಗ್ಗೆ 5 ಗಂಟೆಗೆ ಎದ್ದು, ರನ್ ಮಾಡಿ, ವ್ಯಾಯಾಮವೆಲ್ಲ ಮಾಡಿ, 8 ಗಂಟೆಗೆ ಸ್ನಾನಾದಿಗಳನ್ನು ಮುಗಿಸಿ, ಹನುಮಾನ್ ಚಾಲೀಸಾ ಹೇಳಲು ಶುರು ಮಾಡುತ್ತಾರಂತೆ. ಪ್ರತಿದಿನ...
Spiritual: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಭರತ್ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಪತಿ-ಪತ್ನಿ ಜಗಳ ಹೆಚ್ಚಾಗಿರುವುದಕ್ಕೆ ಕಾರಣವೇನು ಅಂತಾ ಹೇಳಿದ್ದಾರೆ.
https://youtu.be/5Ur1ipKP8fE
ಮದುವೆಯಾದ ಶುರುವಿನಲ್ಲಿ ಪತಿ-ಪತ್ನಿ ನಡುವೆ ಹೆಚ್ಚು ನಿರೀಕ್ಷೆಗಳು ಇರುತ್ತದೆ. ಅನುಭವವಿಲ್ಲದ ಕಾರಣ. ಪರಸ್ಪರ ನಿರೀಕ್ಷೆಗಳು ನಿರಾಸೆ ತರಬಹುದು. ಹಾಗಾಗಿ ಅವರು ಹೇಗಿದ್ದಾರೋ, ಅವರನ್ನು ಹಾಗೆ ಎಕ್ಸೆಪ್ಟ್ ಮಾಡಿ ಅಂತಾರೆ ಭರತ್. ಮದುವೆಯಾಗಿ ಕೆಲ ವರ್ಷಗಳಾದ ಮೇಲೆ...
ನಿಮ್ಮ ಅಂಗೈಯ್ಯಲ್ಲಿ A ಅಖಾರದ ರೇಖೆ ಇದ್ಯಾ ? ಹಾಗಿದ್ರೆ ನಿಮಗೊಂದು ಸಿಹಿ ಸುದ್ಧಿ, ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿ 'A' ಆಕಾರದ ರೇಖೆ ಅಪರೂಪದ ದೈವಿಕ ಅನುಗ್ರಹದ ಸಂಕೇತವಾಗಿದೆ. ಇದು ಅತೀವ ಅದೃಷ್ಟ, ಯಶಸ್ಸು, ಸಮೃದ್ಧಿ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಈ ಗುರುತು ಇರುವವರು ಬುದ್ಧಿವಂತರು, ಶ್ರಮಜೀವಿಗಳು, ಪ್ರಾಮಾಣಿಕರು ಮತ್ತು ತಾಳ್ಮೆಯುಳ್ಳವರಾಗಿರುತ್ತಾರೆ. ವ್ಯವಹಾರದಲ್ಲಿ...
Spiritual: ನಾವು ಜೀವನದಲ್ಲಿ ಮಾಡುವ ಉತ್ತಮ ಮತ್ತು ಕೆಟ್ಟ ಕೆಲಸಗಳ ಕರ್ಮವೇ ನಮಗೆ ಸಿಗುತ್ತದೆ. ಹಾಗಾಗಿಯೇ ಉತ್ತಮ ಕೆಲಸಗಳನ್ನೇ ಮಾಡಿ. ನಾಳೆ ನಿಮಗೆ ಯಾರಾದ್ರೂ ನೀನು ಮಾಡಿದ್ದು ನೀನು ಮುಂದೆ ಅನುಭವಿಸುತ್ತೀಯಾ ಎಂದಾಗ, ನಿಮಗೆ ಖುಷಿಯಾಗಬೇಕು. ಆ ರೀತಿ ನೀವು ಬರೀ ಉತ್ತಮ ಕಾರ್ಯಗಳನ್ನೇ ಮಾಡಿ ಎಂದು ಹಿರಿಯರು ಹೇಳುತ್ತಾರೆ. ಹಾಗಾಗಿ ಇಂದು ನಾವು...
ದೇವಾಲಯಗಳಿಗೆ ಹೋಗುವ ಮುನ್ನ ಕೆಲವು ಸೂಕ್ಷ್ಮ ಆಚಾರ-ವಿಚಾರಗಳನ್ನು ಪಾಲಿಸುವುದು ನಮ್ಮ ಸಂಸ್ಕೃತಿಯಲ್ಲಿ ಬಹಳ ಮಹತ್ವದ್ದೆಂದು ಹೇಳಲಾಗಿದೆ. ವಿಶೇಷವಾಗಿ, ಸ್ನಾನ ಮಾಡಿದ ನಂತರ ತಲೆಗೆ ಎಣ್ಣೆ ಹಚ್ಚಿಕೊಂಡು ದೇವಸ್ಥಾನಕ್ಕೆ ಹೋಗುವುದು ಅನೇಕ ಪರಂಪರೆಯ ನಿಯಮಗಳ ಪ್ರಕಾರ ಶ್ರೇಯಸ್ಕರವಲ್ಲ. ಇಂತಹ ಕ್ರಮ ನಮ್ಮ ಸಂಕಲ್ಪಗಳು ಅಥವಾ ಬಯಕೆಗಳು ಸಂಪೂರ್ಣವಾಗಿ ಈಡೇರಲು ತೊಂದರೆ ಮಾಡಬಹುದು ಎಂಬ ನಂಬಿಕೆ ಇದೆ.
ಸಾಮಾನ್ಯವಾಗಿ...
Political News: ಕೆಂಪೆಗೌಡ ಜಯಂತಿ ವೇಳೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತವಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ...