Wednesday, April 22, 2026

ಆಧ್ಯಾತ್ಮ

ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ಈ ರಾಶಿಯ ಹುಡುಗಿಯರು ಜಾಣೆಯರು..

ಇವತ್ತು ನಾವು ಯಾವ 5 ರಾಶಿಯ ಹೆಣ್ಣು ಮಕ್ಕಳು ಪ್ರೀತಿಯನ್ನ ಉಳಿಸಿಕೊಳ್ಳುವುದರಲ್ಲಿ ನಿಸ್ಸೀಮರಿರ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 ಮೇಷ ರಾಶಿ: ಈ ರಾಶಿಯ ಹೆಣ್ಣು ಮಕ್ಕಳು ಅಷ್ಟು ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಗೆಳೆತನ ಮಾಡುವಾಗಲೂ ಕೂಡ ಇವರು ಮನುಷ್ಯನ ಗುಣ ಸ್ವಭಾವವನ್ನು ನೋಡಿ ಗೆಳೆತನ ಮಾಡುತ್ತಾರೆ. ಅದೇ...

ಬಾಳೆ ಎಲೆಯಲ್ಲಿ ಊಟ ಮಾಡುವುದ್ಯಾಕೆ ಗೊತ್ತಾ..? ಇಲ್ಲಿದೆ ನೋಡಿ ಆ ಬಗ್ಗೆ ಚಿಕ್ಕ ಮಾಹಿತಿ..

ಹಿಂದಿನ ಕಾಲದಲ್ಲಿ ಬಾಳೆ ತೋಟವಿದ್ದವರು ಪ್ರತಿದಿನ ಬಾಳೆಎಲೆಯಲ್ಲೇ ಊಟ ಮಾಡುತ್ತಿದ್ದರು. ತದನಂತರ, ಪ್ಲೇಟ್, ತಟ್ಟೆಗಳು ಬಂದು, ಬಾಳೆ ಎಲೆ ಬಳಕೆ ಕಡಿಮೆಯಾಗಿದೆ. ಈಗಿಗಂತೂ ಮದುವೆ, ಮುಂಜಿ, ಶ್ರಾದ್ಧ ಕಾರ್ಯಗಳಲ್ಲಷ್ಟೇ ಬಾಳೆ ಎಲೆ ಬಳಸುತ್ತಿದ್ದಾರೆ. ಯಾಕೆ ಬಾಳೆ ಎಲೆಯಲ್ಲಿ ಊಟ ಮಾಡಬೇಕು..? ಇದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ...

ಊಟಕ್ಕೆ ಬರುವ ಮೊದಲೇ ತಟ್ಟೆಯಲ್ಲಿ ಅನ್ನವನ್ನು ಬಡಿಸಿಡಬೇಡಿ: ಈ ಬಗ್ಗೆ ಇಲ್ಲಿದೆ ಮಾಹಿತಿ..

ಮದುವೆ ಮುಂಜಿ, ಅಥವಾ ಬೇರೆಯಾವುದಾದರೂ ಕಾರ್ಯಕ್ರಮವಿದ್ದಾಗ, ಬಾಳೆ ಎಲೆ ಹಾಕಿ, ಅದರ ಮುಂದೆ ಜನ ಬಂದು ಕೂರುವ ಮೊದಲೇ ಅದರಲ್ಲಿ ಅನ್ನ, ಪದಾರ್ಥಗಳನ್ನು ಬಡಿಸಿಡಲಾಗುತ್ತದೆ. ಅಲ್ಲದೇ, ಕೆಲವರ ಮನೆಯಲ್ಲಿ ಮನೆಜನ ಊಟಕ್ಕೆ ಬಂದು ಕೂರುವ ಮೊದಲೇ ಊಟ ಬಡಿಸಿಡುತ್ತಾರೆ. ಆದ್ರೆ ಹೀಗೆ ಮಾಡುವುದು ತಪ್ಪು. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ.. ಓಂ ಶ್ರೀ ಅನ್ನಪೂರ್ಣೇಶ್ವರಿ...

ಪುಸ್ತಕವನ್ನು ತೆರೆದಿಟ್ಟು ಹೋಗಬಾರದು.. ಯಾಕೆ ಗೊತ್ತಾ..?

ಮಕ್ಕಳು ಓದುತ್ತಿರುವಾಗ ಕೆಲವೊಮ್ಮೆ ಪುಸ್ತಕಗಳನ್ನ ಮುಚ್ಚದೇ, ಹಾಗೇ ತೆಗೆದಿಟ್ಟು ಹೋಗುತ್ತಾರೆ. ಆದ್ರೆ ಹೀಗೆ ಮಾಡುವುದು ತಪ್ಪು. ಯಾಕೆ ಪುಸ್ತಕಗಳನ್ನು ತೆರೆದಿಟ್ಟು ಹೋಗಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/YUoAVy_WiAo ವಿದ್ಯಾರ್ಥಿಗಳು ಎಷ್ಟೇ ಬುದ್ಧಿವಂತರಾಗಿದ್ದರೂ, ಕೆಲವೊಮ್ಮೆ ಅವರು ಮಾಡುವ ತಪ್ಪುಗಳು, ಅವರ ಬುದ್ಧಿವಂತಿಕೆಯನ್ನೇ ಹಾಳು ಮಾಡುತ್ತದೆ. ಗಮನವಿಟ್ಟು ಓದಿಕೊಂಡ ಪಾಠದ...

ನೇಪಾಳದಲ್ಲಿಯೂ ಇದೆ ಶ್ರೀಕೃಷ್ಣ ದೇವಸ್ಥಾನ..

ನೇಪಾಳದ ಕಠ್ಮಂಡುವನಲ್ಲಿರುವ ಕೆಲ ದೇವಸ್ಥಾನಗದಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ವಿಷ್ಣು ದೇವಸ್ಥಾನ, ಶಿವನ ದೇವಸ್ಥಾನ, ಸೀತೆಯ ದೇವಸ್ಥಾನ ಹೀಗೆ ಕೆಲ ದೇವಸ್ಥಾನಗಳ ಬಗ್ಗೆ ತಿಳಿಸಿದ್ದೇವೆ. ಇಂದು ನಾವು ನಿಮಗೆ ಕಠ್ಮಂಡುವಿನಲ್ಲಿರುವ ಕೃಷ್ಣನ ದೇವಸ್ಥಾನದ ವಿಶೇಷತೆಗಳನ್ನು ತಿಳಿಸಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/HJjcWHcaey0 ಕಠ್ಮಂಡು ಕಣಿವೆಯ ಪಟಾನ್ ದರ್ಬಾರ್ ಸ್ಕೈರ್ ಕೃಷ್ಣ...

ಹವಳದ ಜೊತೆ ಈ ರತ್ನವನ್ನು ಎಂದಿಗೂ ಧರಿಸಬಾರದು.. ಯಾಕೆ ಗೊತ್ತಾ..?

ನೊಡಲು ಚಂದವಾಗಿರುವ, ಚಿನ್ನ- ಬೆಳ್ಳಿಯ ಜೊತೆಗೆ ಚಂದ ಕಾಣುವ ಕಲ್ಲು ಅಂದ್ರೆ ಹವಳ. ಬಳೆ, ಉಂಗುರ, ಸರಗಳಲ್ಲಿ ಈ ಹವಳವನ್ನ ಬಳಸಲಾಗುತ್ತದೆ. ಆದ್ರೆ ಈ ಹವಳದ ಜೊತೆಗೆ ಬೇರೆ ರತ್ನವನ್ನ ಬಳಸುವಂತಿಲ್ಲ. ಅದು ಯಾವ ರತ್ನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/6P6EXEJFxR4 ವಜ್ರ, ಮುತ್ತು, ನೀಲಿ ರತ್ನ,...

ಶುಭಕಾರ್ಯವನ್ನು ರಾಹುಕಾಲದಲ್ಲಿ ಏಕೆ ಮಾಡಬಾರದು..?

ನಾವು ಯಾವುದಾದರೂ ಶುಭಕಾರ್ಯವನ್ನು ಮಾಡುವಾಗ ಮುಹೂರ್ತವನ್ನು ನೋಡಿ ಮಾಡುತ್ತೇವೆ. ಯಾಕಂದ್ರೆ ರಾಹುಕಾಲದಲ್ಲಿ ಶುಭಕಾರ್ಯ ಮಾಡಿದ್ರೆ ಅದರಿಂದ ಶುಭಫಲ ಸಿಗುವುದಿಲ್ಲ. ಅಷ್ಟೇ ಯಾಕೆ ಯಾವುದಾದರೂ ಮುಖ್ಯವಾದ ವಸ್ತುವನ್ನು ಕೊಂಡುಕೊಳ್ಳುವುದಿದ್ದರೂ, ಒಳ್ಳೆ ಸಮಯವನ್ನು ನೋಡಿಯೇ, ಕೊಂಡುಕೊಳ್ಳುತ್ತೇವೆ. ಹಾಗಾದ್ರೆ ರಾಹುಕಾಲವನ್ನು ಯಾಕೆ ಉತ್ತಮ ಕಾಲವಲ್ಲ ಎಂದು ಪರಿಗಣಿಸಲಾಗಿದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. https://youtu.be/0exWI0thpWs ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಕುಜ ದೋಷ ಎಂದರೇನು..? ಈ ದೋಷವಿದ್ದರೆ ಯಾವ ಸಮಸ್ಯೆ ಉಂಟಾಗುತ್ತದೆ..?

ಇಂದು ನಾವು ಕುಜ ದೋಷ ಎಂದರೇನು..? ಈ ದೋಷವಿದ್ದರೆ ಯಾವ ಸಮಸ್ಯೆ ಉಂಟಾಗುತ್ತದೆ..? ಆ ಸಮಸ್ಯೆಗೆ ಪರಿಹಾರವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/cC5qZGXHRRM ಕುಜ ದೋಷವನ್ನು ಮಂಗಳ ದೋಷ, ಮಾಂಗಲಿಕ ದೋಷ ಅಂತಾನೂ ಕರೆಯಲಾಗುತ್ತದೆ. ಯಾರ ಜಾತಕದಲ್ಲಿ ಕುಜದೋಷವಿರುತ್ತದೆಯೋ, ಅವರ ಮದುವೆ ವಿಳಂಬವಾಗುತ್ತದೆ....

ಕಾಮನ ಬಿಲ್ಲಿನ ಕನಸು ಕಂಡ್ರೆ ಏನರ್ಥ ಗೊತ್ತಾ..?

ಕನಸಿನ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಇಂದು ಸ್ವಪ್ನಶಾಸ್ತ್ರದ ಪ್ರಕಾರ, ಕನಸಿನಲ್ಲಿ ಕಾಮನಬಿಲ್ಲು ಬಂದರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/qphYLiLcoaE ಕನಸು ಅನ್ನೋದು ನಾವಂದುಕೊಂಡತೆ ಬೀಳುವುದಲ್ಲ. ನಿಮ್ಮ ಪರಿಸ್ಥಿತಿ ಉತ್ತಮವಾಗುವ ಸಮಯ ಬಂದಾಗ ಒಳ್ಳೆಯ ಕನಸು, ಪರಿಸ್ಥಿತಿ ಹದಗೆಡುವ ಸಂದರ್ಭದಲ್ಲಿ...

2 ಕತ್ತೆಯ ಮಧ್ಯೆ ಹಾದು ಹೋಗಬಾರದಂತೆ.. ಯಾಕೆ ಗೊತ್ತಾ..?

ಭಾರತದಲ್ಲಿ ಹಲವು ರೀತಿಯ ನಂಬಿಕೆಗಳಿದೆ. ಅದನ್ನ ನಾವು ಮೂಢನಂಬಿಕೆ ಅಂತಾ ಹೇಳೋದಕ್ಕೆ ಆಗಲ್ಲ. ಯಾಕಂದ್ರೆ ಅವರವರ ನಂಬಿಕೆ ಅವರವರಿಗೆ. ಹಾಗಂತ, ಜೀವಿಗಳಿಗೆ ಹಿಂಸೆ ಕೊಟ್ಟು ಮಾಡುವ ಪದ್ಧತಿಯನ್ನ ಎಲ್ಲರೂ ವಿರೋಧಿಸುತ್ತಾರೆ. ಆದ್ರೆ ಕೆಲ ನಂಬಿಕೆಗಳಲ್ಲಿ ಎರಡು ಕತ್ತೆಗಳ ಮಧ್ಯೆ ಹೋಗಬಾರದು ಅಂತಾ ಹೇಳಲಾಗುತ್ತದೆ. ಯಾಕೆ ಹೀಗೆ ಹೇಳ್ತಾರೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ...
- Advertisement -spot_img

Latest News

ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ನಿರೀಕ್ಷಿರಲಿಲ್ಲ: ವಿಜಯೇಂದ್ರ

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ...
- Advertisement -spot_img