Spiritual: ಓರಿಸ್ಸಾದ ಪುರಿ ಜಗನ್ನಾಥ ದೇವಸ್ಥಾನ ಭಾರತದಲ್ಲಿಯೇ ಪ್ರಾಚೀನ, ಪ್ರಸಿದ್ಧ ದೇವಸ್ಥಾನವಾಗಿದೆ. ಇಲ್ಲಿ ಜಗನ್ನಾಥನ ವೇಷದಲ್ಲಿ ಇರುವ ಕೃಷ್ಣನ ಜತೆ ಅವನ ಸಹೋದರ ಬಲರಾಮ ಮತ್ತು ಸಹೋದರಿ ಸುಭದ್ರಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹಲವು ಕಥೆಗಳು ಚಾಲ್ತಿಯಲ್ಲಿದೆ. ಅದರಲ್ಲಿ 1 ಆದ ಕರಮಾ ಬಾಯಿ ಕಥೆಯನ್ನು ನಾವಿಂದು ಹೇಳಲಿದ್ದೇವೆ.
ಕರಮಾ ಬಾಯಿ ಚಿಕ್ಕಂದಿನಲ್ಲಿ...
Udupi: ಭಾರತದಲ್ಲಿರುವ ಪ್ರಾಚೀನ, ಪ್ರಸಿದ್ಧ, ಶ್ರೀಮಂತ ದೇವಸ್ಥಾನಗಳಲ್ಲಿ ಉಡುಪಿ ಕೃಷ್ಣ ದೇವಸ್ಥಾನ ಕೂಡ 1. ಈ ದೇವಸ್ಥಾನಕ್ಕೆ ಸಾಮಾನ್ಯ ಭಕ್ತರಿಂದ ಹಿಡಿದು, ವಿಐಪಿ ಭಕ್ತರು, ರಾಜಕಾರಣಿಗಳು, ಕಲಾವಿದರು ಹೀಗೆ ಅನೇಕರು ದೇವರ ದರ್ಶನಕ್ಕಾಗಿ ಬರುತ್ತಲೇ ಇರುತ್ತಾರೆ. ಹಾಗೆ ಬಂದವರು ಮನಬಂದಂತೆ ವಸ್ತ್ರ ಧರಿಸಿ ಬರುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಬರುವಂತಿಲ್ಲ.
ಏಕೆಂದರೆ, ದೇವಸ್ಥಾನದಲ್ಲಿ ವಸ್ತ್ರಸಂಹಿತೆ...
Spiritual: ದುರ್ಗಾದೇವಿ ಯಾರು ಎಂದರೆ, ಬ್ರಹ್ಮ-ವಿಷ್ಣು-ಮಹೇಶ್ವರರ ಅಂಶವೇ ದುರ್ಗೆ. ಈಕೆಯ ಜನ್ಮಕ್ಕೆ ಕಾರಣ ಮಹಿಷಾಸುರ. ಮಹಿಷಾಸುರನ ಅಂತ್ಯಕ್ಕಾಗಿ ತ್ರಿಮೂರ್ತಿಗಳಿಂದ ಜನಿಸಿದವಳೇ ಈ ಸಿಂಹ ವಾಹಿನಿ. ನೀವು ದುರ್ಗಾದೇವಿಯ ಫೋಟೋ, ಮೂರ್ತಿ ನೋಡಿದಾಗ ನಿಮಗೆ ಆಕೆಯ ಕೈಯಲ್ಲಿ ತರಹ ತರಹದ ಆಯುಧ ಕಾಣುತ್ತದೆ. ಹಾಗಾದ್ರೆ ಆ ಆಯುಧಗಳನ್ನು ಆಕೆಗೆ ನೀಡಿದವರ್ಯಾರು..? ಅಂತಾ ತಿಳಿಯೋಣ ಬನ್ನಿ..
ಮಹಿಷಾಸುರ ತನ್ನ...
Spiritual: ಪ್ರತೀ ತಿಂಗಳು ಸಂಕಷ್ಟ ಚತುರ್ಥಿ ಬರುತ್ತದೆ. ಈ ದಿನ ಕೆಲವರು ಗಣಪನ ದೇವಸ್ಥಾನಕ್ಕೆ ಹೋಗಿ, ವಿಶೇಷ ಪೂಜೆ ಸಲ್ಲಿಸುತ್ತಾರೆ. ಮತ್ತೆ ಕೆಲವರು ಮನೆಯಲ್ಲೂ ಪೂಜೆ ಮಾಡುತ್ತಾರೆ, ಉಪವಾಸ ಮಾಡುತ್ತಾರೆ. ಹಾಗಾದ್ರೆ ಸಂಕಷ್ಟಿ ಮಾಡುವುದಾದರೂ ಏಕೆ..? ಇದರ ಹಿಂದಿರುವ ಪೌರಾಣಿಕ ಕಥೆ ಏನು ಅಂತಾ ತಿಳಿಯೋಣ ಬನ್ನಿ.
ಸ್ಕಂದ ಪುರಾಣ ಮತ್ತು ನಾರದ ಪುರಾಣದಲ್ಲಿ ಸಂಕಷ್ಟ...
Spiritual: ಸಂಕ್ರಾಂತಿ ಹಬ್ಬ ಬಂದೇಬಿಡ್ತು. ದೇಶದೆಲ್ಲೆಡೆ ಸಂಕ್ರಾಂತಿ ಹಬ್ಬ ಆಚರಿಸಲು ಜನ ತಯಾರಿ ನಡೆಸುತ್ತಿದ್ದಾರೆ. ಆದರೆ ಯುವ ಪೀಳಿಗೆಯ ಕೆಲ ಜನ ದುಡಿಮೆ, ಓದು, ಕೆಲಸ ಇದರಲ್ಲೇ ಬ್ಯುಸಿ ಇದ್ದಾರೆ. ಹಾಗಾಗಿ ಹಿರಿಯರು ಈಗಲೇ ಎಚ್ಚೆತ್ತು, ಮಕ್ಕಳಿಗೆ ಹಬ್ಬದ ಪದ್ಧತಿ, ಆಚರಣೆ ಬಗ್ಗೆ ತಿಳಿಸುವುದು ತುಂಬಾ ಮುಖ್ಯವಾಗಿದೆ.
ನಾವೆಲ್ಲ ಈ ಹಬ್ಬವನ್ನು ಸಂಕ್ರಾಂತಿ, ಸುಗ್ಗಿಹಬ್ಬ ಅಂತೆಲ್ಲಾ...
Spiritual: ದೇವಸ್ಥಾನದಲ್ಲಿ ಗಂಟೆ ಬಾರಿಸೋದು, ಪೂಜೆ, ಆರತಿ, ಪ್ರದಕ್ಷಿಣೆ ಎಲ್ಲವೂ ಇರುತ್ತದೆ. ಆದರೆ ದೇವಸ್ಥಾನದ ಗೋಪುರದ ಮೇಲೆ ಭಗವಧ್ವಜ ಅಂದ್ರೆ ಕೇಸರಿ ಧ್ವಜ ಹಾರಿಸಾಗುತ್ತದೆ. ಹಾಗಾದ್ರೆ ಏಕೆ ಈ ಧರ್ಮಧ್ವಜ ಹಾರಿಸಲಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಇಡೀ ದೇವಸ್ಥಾನದಲ್ಲಿ 2 ಕಡೆ ದೇವರ ಶಕ್ತಿ ಹೆಚ್ಚಾಗಿರುತ್ತದೆ. ಅದು ಎಲ್ಲಿ ಎಂದರೆ, ಗರ್ಭಗುಡಿಯಲ್ಲಿ ಮತ್ತು ಗೋಪುರದ ತುತ್ತತುದಿಯಲ್ಲಿ....
Spiritual: ಈ ಮುಂಚಿನ ಭಾಗದಲ್ಲಿ ನಾವು ಶನಿದೇವನ ಕಾಲ ಮೇಲೆ ರಾವಣ ಗಧಾಪ್ರಹಾರ ಮಾಡಿದ್ದಕ್ಕಾಗಿ, ಶನಿ ನಿಧಾನ ಗತಿಯಲ್ಲಿ ಚಲಿಸುತ್ತಾನೆ ಅಂತಾ ಹೇಳಿದ್ದೆವು. ಈಗ ಶಿವನ ಕಥೆಯ ಪ್ರಕಾರ ಶನಿ ಏಕೆ ನಿಧಾನವಾಗಿ ಚಲಿಸುತ್ತಾನೆ ಅಂತಾ ತಿಳಿಯೋಣ.
ಶಿವ ತನ್ನ ಪರಮಭಕ್ತ ದದೀಚಿ ಮುನಿಯ ಮನೆಯಲ್ಲಿ ಪುತ್ರನಾಗಿ ಜನ್ಮ ತಾಳಿದ್ದ. ಆಗ ಬ್ರಹ್ಮದೇವರು ಈತನ ಹೆಸರನ್ನು...
Spiritual: ನಿಮ್ಮ ರಾಶಿಯಲ್ಲಿ ಯಾವ ಗ್ರಹವಾದರೂ ಕೆಲ ದಿನ ಅಥವಾ ಕೆಲ ತಿಂಗಳು ಇದ್ದು, ಮುಂದೆ ಸಾಗುತ್ತದೆ. ಆದರೆ ಶನಿದೇವ ಮಾತ್ರ ಯಾವುದಾದರೂ ರಾಶಿಗೆ ಲಗ್ಗೆ ಇರಿಸಿದರೆ, 1ರಿಂದ 2 ವರ್ಷ ಅದೇ ರಾಶಿಯಲ್ಲಿರುತ್ತಾರೆ. ಹಾಗಾದ್ರೆ ಯಾಕೆ ಶನಿದೇವನ ಚಲನೆ ಅಷ್ಟು ನಿಧಾನ ಅಂತಾ ತಿಳಿಯೋಣ ಬನ್ನಿ..
ಶನಿದೇವನ ಚಲನೆ ನಿಧಾನವಾಗಲು ರಾವಣ ಕಾರಣನಂತೆ. ಪುರಾಣ...
Spiritual: ನೀವು ರಸ್ತೆಯಲ್ಲಿ ಹೋಗುವಾಗ ನಿಮಗೆ ಹಣ ಸಿಕ್ಕಾಗ ನೀವೇನು ಮಾಡುತ್ತೀರಿ..? ಅದನ್ನು ತೆಗೆದು ಅಕ್ಕ ಪಕ್ಕದವರನ್ನು ವಿಚಾರಿಸುತ್ತೀರಿ. ಇಲ್ಲವೇ ಸುಮ್ಮನೆ ಕಿಸೆಗೆ ಹಾಕಿ ಹೋಗುತ್ತೀರಿ. ಬಳಿಕ ಅದನ್ನು ಖರ್ಚಿಗೆ ಬಳಸುತ್ತೀರಿ. ಆದರೆ ಇದು ಸರಿಯಾದ ವಿಧಾನವಲ್ಲ. ಹಾಾಗಾಗಿ ನಾವಿಂದು ರಸ್ತೆಯಲ್ಲಿ ಸಿಕ್ಕ ಹಣವನ್ನು ಏನು ಮಾಡಬೇಕು ಎಂದು ವಿವರಿಸಲಿದ್ದೇವೆ.
ಶಾಸ್ತ್ರಗಳ ಪ್ರಕಾರ, ಹೀಗೆ ರಸ್ತೆಯಲ್ಲಿ...
Spiritual: ವೃಂದಾವನ ಅಂದ ತಕ್ಷಣ ನಮ್ಮ ನೆನಪಿಗೆ ಬರುವ ದೇವರು ಅಂದ್ರೆ ಶ್ರೀಕೃಷ್ಣ. ವೃಂದಾವನದಲ್ಲಿ ಶ್ರೀಕೃಷ್ಣ ರಾಧೆಯ ಜತೆ ನೆಲೆಸಿದ್ದಾನೆ. ಆದರೆ ನಿಮಗೆ ಅಲ್ಲಿ ಬರೀ ಶ್ರೀಕೃಷ್ಣನ ಮೂರ್ತಿ ಮಾತ್ರ ಕಾಣಿಸುತ್ತದೆ. ಅದೂ ಕೂಡ ಬಾಲಕೃಷ್ಣನ ರೂಪದಲ್ಲಿ. ಆದರೆ ಅಲ್ಲಿ ರಾಧಾ-ಕೃಷ್ಣ ಇಬ್ಬರೂ ನೆಲೆಸಿದ್ದಾರೆ ಅಂತಲೇ ಹೇಳಲಾಗುತ್ತದೆ.
ಎಲ್ಲ ದೇವಸ್ಥಾನಕ್ಕೆ ಹೋದಾಗ ನೀವು ಗಂಟೆ ಬಾರಿಸಿ...
Bidar News: ಬೀದರ್ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಂತರ ರಾಜ್ಯ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು...