ಮನುಷ್ಯನ ಹಸ್ತದಲ್ಲಿರುವ ರೇಖೆಯನ್ನು ನೋಡಿ ಭವಿಷ್ಯ ಹೇಳಲಾಗುತ್ತದೆ. ಮದುವೆ, ಮಕ್ಕಳು, ಮನೆ ಕಟ್ಟುವುದು, ದುಡ್ಡು ಬರುವುದು, ಶ್ರೀಮಂತ- ಬಡವನಾಗುವುದರ ಬಗ್ಗೆ ರೇಖೆ ನೋಡಿ ಭವಿಷ್ಯ ಹೇಳಲಾಗುತ್ತದೆ.
ಅಂತೆಯೇ ನಿಮ್ಮ ಹಸ್ತದಲ್ಲಿ ತ್ರಿಶೂಲದ ಚಿಹ್ನೆ ಇದ್ರೆ, ಅದು ಏನನ್ನು ಸೂಚಿಸುತ್ತದೆ ಎಂಬುದನ್ನ ತಿಳಿಯೋಣ ಬನ್ನಿ..
https://youtu.be/hcZ0vSz5QjQ
ಪುರುಷರು ತಮ್ಮ ಬಲಗೈನಲ್ಲಿ ಮತ್ತು ಮಹಿಳೆಯರು ತಮ್ಮ ಎಡಗೈನಲ್ಲಿ ತ್ರಿಶೂಲದ ಚಿಹ್ನೆ ಇದೆಯಾ...
ಸ್ವಂತ ಮನೆ ಕಟ್ಟೋ ಕನಸು ಹಲವರದ್ದಾಗಿರುತ್ತದೆ. ಆದ್ರೆ ಯಾವುದೋ ಅಡೆತಡೆಯಿಂದ ಆ ಕೆಲಸ ಪೂರ್ಣಗೊಂಡಿರುವುದಿಲ್ಲ. ಹಾಗಾದ್ರೆ ಮನೆ ಕಟ್ಟೋ ಕನಸು ನನಸಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋದನ್ನ ನಾವು ಹೇಳ್ತೀವಿ ಕೇಳಿ..
ಭೂ ವರಾಹ ಸ್ವಾಮಿ ಮಂತ್ರವನ್ನ ದಿನಕ್ಕೆ 21 ಬಾರಿ ಪಠಿಸಿದ್ರೆ ಸ್ವಂತ ಸೂರು ನಿರ್ಮಿಸುವ ನಿಮ್ಮ ಕನಸು ನನಸಾಗುತ್ತದೆ. ಆ ಮಂತ್ರ ಯಾವುದೆಂದರೆ,
...
ಇವತ್ತು ನಾವು ಅಕ್ಟೋಬರ್ ತಿಂಗಳಲ್ಲಿ ಹುಟ್ಟಿದವರ ಗುಣ ಲಕ್ಷಣಗಳು ಹೇಗಿರುತ್ತದೆ ಅನ್ನೋದನ್ನ ನೋಡೋಣ ಬನ್ನಿ..
ಅಕ್ಟೋಬರ್‌ನಲ್ಲಿ ಹುಟ್ಟಿದ ಬಹುತೇಕರು ಬಿಂದಾಸ್ ಪ್ರವೃತ್ತಿಯವರಾಗಿರ್ತಾರೆ. ಲೈಫ್ ಎಂಜಾಯ್ ಮಾಡ್ಬೇಕು, ಚಂದವಾಗಿ ರೆಡಿಯಾಗ್ಬೇಕು ಅನ್ನೋ ಮನಸ್ಥಿತಿಯುಳ್ಳವರಾಗಿರ್ತಾರೆ.
https://youtu.be/9vKc-4BtXgw
ಒಳ್ಳೆಯ ಪರ್ಸ್ನಾಲಿಟಿ ಮೆಂಟೇನ್ ಮಾಡುವ ಇವರು, ಆಕರ್ಷಕ ಮೈಕಟ್ಟು, ಮುಖಚರ್ಯೆ ಹೊಂದಿರುತ್ತಾರೆ.
ದೊಡ್ಡದಾದ ಮಿತ್ರ ಬಳಗ ಹೊಂದಿದ ಇವರಿಗೆ ಸುತ್ತಾಡೋದು ಅಂದ್ರೆ ತುಂಬಾ ಇಷ್ಟವಾಗಿರತ್ತೆ.
ಮನೆಯಲ್ಲಿ ಮನಸ್ಸಲ್ಲಿ...
ನಾವಿವತ್ತು ರವಿವಾರ ತುಳಸಿ ಏಕೆ ತಿನ್ನಬಾರದು, ತುಳಸಿ ಎಲೆ ಏಕೆ ಕೀಳಬಾರದು ಮತ್ತು ಮುಸ್ಸಂಜೆ ಬಳಿಕ ತುಳಸಿ ಗಿಡ ಯಾಕೆ ಮುಟ್ಟಬಾರದು ಅನ್ನೋದರ ಬಗ್ಗೆ ತಿಳಿಯೋಣ ಬನ್ನಿ.
ಅಜ್ಜಿ ಅಥವಾ ಅಮ್ಮ ಅಥವಾ ಮನೆಯ ಹಿರಿಯರು ರವಿವಾರದಂದು ತುಳಸಿ ತಿನ್ನಬಾರದು, ತುಲಸಿ ಗಿಡ ಮುಟ್ಟಬಾರದು ಎಂದು ಹೇಳಿರುವುದನ್ನ ಕೇಳಿದ್ದೀರಿ. ಏಕೆ ಎಂದು ಮರುಪ್ರಶ್ನಿಸಿದಾಗ ಅದು ಪದ್ಧತಿ...
ಇವತ್ತು ನಾವು ನಾರ್ತ್ ಸ್ಟೈಲ್ ಬೋಂಡಾ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ. ಬೋಂಡ ತಯಾರಿಸಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
3ರಿಂದ 4 ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ, 2ರಿಂದ 3 ಸ್ಪೂನ್ ಎಣ್ಣೆ, ಒಂದು ಸ್ಪೂನ್ ಜೀರಿಗೆ, ಚಿಟಿಕೆ ಸೋಂಪು, 4ರಿಂದ 5 ಎಸಳು ಕರಿಬೇವು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊಂಚ...
ಆಗಸ್ಟ್‌ನಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನ ನೋಡೋಣ ಬನ್ನಿ..
ಅನವಶ್ಯಕವಾಗಿ ಮಾತನಾಡದ ಇವರು ಸದಾಕಾಲ ಮೌನವಾಗಿರಲು, ಶಾಂತವಾದ ಜಾಗದಲ್ಲಿರಲು ಬಯಸುತ್ತಾರೆ. ಅಲ್ಲದೇ, ತಾನು ತನ್ನ ಕೆಲಸವೆಂಬಂತಿರುತ್ತಾರೆ.
ಯಾವುದಾದರೂ ರಾಜಿ- ಪಂಚಾಯ್ತಿಯಂತಹ ಕೆಲಸವಿದ್ದಲ್ಲಿ ಆಗಸ್ಟ್ ತಿಂಗಳಲ್ಲಿ ಹುಟ್ಟಿದವರು ಆ ಕೆಲಸವನ್ನ ಸುಲಭವಾಗಿ ನಿಭಾಯಿಸುತ್ತಾರೆ.
https://youtu.be/RLfFAwwdOfY
ಆಗಸ್ಟ್‌ನಲ್ಲಿ ಹುಟ್ಟಿದವರು ತಮ್ಮ ದುಃಖವನ್ನ ಯಾರಲ್ಲಿಯೂ ಹೇಳಿಕೊಳ್ಳಲು ಇಚ್ಛಿಸುವುದಿಲ್ಲ.
ಗೆಳೆತನಕ್ಕೆ ಹೆಚ್ಚಿನ ಬೆಲೆ...
ಮಹಾರಾಷ್ಟ್ರದ ಪ್ರಖ್ಯಾತ ಖಾದ್ಯಗಳಲ್ಲಿ ಮಿಸಳ್ ಪಾವ್ ತುಂಬಾನೇ ಫೇಮಸ್ ತಿಂಡಿ. ಮಹಾರಾಷ್ಟ್ರದಲ್ಲಿ ಕೆಲವರು ಬೆಳಗ್ಗಿನ ತಿಂಡಿಗೆ ಮಿಸಳ ಪಾವ್ ಮಾಡ್ತಾರೆ. ಬನ್ ಜೊತೆ ಸವಿಯೋ ಈ ಖಾದ್ಯ ರುಚಿಕರವಾಗಿರುತ್ತದೆ. ಹಾಗಾದ್ರೆ ಬನ್ನಿ ಈ ತಿಂಡಿ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು ಅನ್ನೋದನ್ನ ನೋಡೋಣ.
ಬೇಕಾಗುವ ಸಾಮಗ್ರಿ: 2 ಪಾವ್, 2 ಈರುಳ್ಳಿ, ಒಂದು ಟೊಮೇಟೊ, ಒಂದು...
ಮೇಷ: ಕಾಲಮಿತಿಯಲ್ಲಿ ಕಾರ್ಯಪೂರೈಸಬೇಕಾದ ಒತ್ತಡ ತೋರಿ ಬರಲಿದೆ. ಕುಟುಂಬಸ್ಥರ ಹಿತಾಸಕ್ತಿಯನ್ನ ನೋಡಿಕೊಳ್ಳಿರಿ. ವೃತ್ತಿರಂಗದಲ್ಲಿ ಸ್ಪರ್ಧಾತ್ಮಕ ಪೈಪೋಟಿ ಇರುತ್ತದೆ. ಆರ್ಥಿಕ ಸುಧಾರಣೆ ಹಂತ ಹಂತವಾಗಿ ಕಂಡುಬಂದೀತು.
ವೃಷಭ: ದೂರವಾಗಿದ್ದ ಆಪ್ತರೊಂದಿಗೆ ಸೇರಿಕೊಳ್ಳುವ ಸಂಭ್ರಮ ಕಂಡುಬರಲಿದೆ. ಕಾರ್ಯಕ್ಷೇತ್ರದಲ್ಲಿ ಹೊಸ ಅವಕಾಶ ಒದಗಿಬರಲಿದೆ. ಇದನ್ನ ಸದುಪಯೋಗಪಡಿಸಿಕೊಳ್ಳಿ. ಆರೋಗ್ಯದಲ್ಲಿ ಹೆಚ್ಚಿನ ಗಮನ ಹರಿಸುವುದು ಅಗತ್ಯ.
ಮಿಥುನ : ವಿದ್ಯಾರ್ಥಿಗಳು ನಿರುತ್ಸಾಹವನ್ನು ಹೊಂದಲಿದ್ದಾರೆ. ಬಂಧುಗಳಿಂದ...
ಹೆಣ್ಣು ಮಕ್ಕಳು ಮನೆಯಲ್ಲೇ ಕೂತು ಶುರು ಮಾಡಬಹುದಾದ ಕೆಲಸಗಳ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಇದೀಗ ಮನೆಯಿಂದಲೇ ಉಪ್ಪಿನಕಾಯಿ ಉದ್ಯಮ ಮಾಡಿ ಲಾಭ ಗಳಿಸುವುದು ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ.
ವಿವಿಧತೆಯಲ್ಲಿ ಏಕತೆ ಕಂಡ ಭಾರತದಲ್ಲಿ, ತರಹ ತರಹದ ತಿಂಡಿ ತಿನಿಸುಗಳಿಗೇನು ಕಡಿಮೆ ಇಲ್ಲ. ಒಂದೊಂದು ರಾಜ್ಯಕ್ಕೆ ತಕ್ಕಂತೆ ಒಂದೊಂದು ವೆರೈಟಿ ಊಟ ಸಿಗುತ್ತದೆ. ಆದ್ರೆ...
ಕರ್ನಾಟಕ ಟಿವಿ : ದೇವರ ಮುಂದೆ ಬೇಡಿದವನಿಗೆ ಸುಖ ವೈಭೋಗ ಸಿಗದಿದ್ದರೂ ಕನಿಷ್ಠ ಹೆಚ್ಚು ಕಷ್ಟಕ್ಕೆ ಗುರಿಯಾಗಲ್ಲ.. ಕಷ್ಟಕ್ಕೆ ಗುರಿಯಾದವರು ಕೈಮುಗಿದು ನಿಂತ್ರೆ ಎಂಥಹ ಕಷ್ಟಗಳು ಕರಗಿ ಹೋಗುತ್ವೆ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ.. ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ನ ಪ್ರಶ್ನಾತೀತ ನಾಯಕ.. ಈ ಮೂವರು ದೇವರು, ಅದೃಷ್ಣದ...
Life lesson: ನೀವು ಜೀವನದಲ್ಲಿ ಹೇಗಿದ್ದರೂ ಜನ ಮಾತನಾಡೇ ಮಾತನಾಡುತ್ತಾರೆ. ಕೆಲವರು ಜನರನ್ನು ಮೆಚ್ಚಿಸೋಕ್ಕೆ ಅಂತಲೇ ಬದುಕುತ್ತಾರೆ. ನಾಲ್ಕು ಜನ ಏನಂತಾರೋ ಏನೋ ಅಂತಲೇ ಬದುಕುತ್ತಾರೆ....