Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯ ವಿವರಿಸಿದ್ದು, 2026ರಲ್ಲಿ ಮೀನ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ.
2026ರಲ್ಲಿ ಮೀನ ರಾಶಿಯವರಿಗೆ ಮಿಶ್ರ ಫಲಗಳಿದೆ. ಏಕೆಂದರೆ ಮೀನ ರಾಶಿಗೆ ಸದ್ಯ ಸಾಡೇಸಾಥಿ ಇದೆ. ಹೀಗಿದ್ದಾಗ ಆಲಸ್ಯ ಹೆಚ್ಚಾಗಿರುತ್ತದೆ. ನಿದ್ರೆ ಮಾಡುವುದರಲ್ಲಿಯೇ ಸಮಯ ಹೋಗುತ್ತದೆ. ಆದರೆ ಮೀನ ರಾಶಿಯವರಿಗೆ ಕೆಲವು...
Spiritual: 2026ರ ಜಾತಕ ಫಲವನ್ನು ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ್ ಗುರೂಜಿ ವಿವರಿಸಿದ್ದಾರೆ. ಹಾಗಾದ್ರೆ ಈ ವರ್ಷ ಮಕರ ರಾಶಿಯ ಗ್ರಹಗತಿ ಹೇಗಿದೆ ಅಂತಾ ತಿಳಿಯೋಣ ಬನ್ನಿ..
2025ರಲ್ಲಿ ಮಕರ ರಾಶಿಯವರಿಗೆ ಸಾಡೇಸಾಥಿ ಮುಗಿದು ಉತ್ತಮ ವರ್ಷ ಕಂಡಿದ್ದರು. ಆದರೆ 2026ರಲ್ಲಿ ಅವರ ಜೀವನ ಹಲವು ರೀತಿಯ ತಿರುವು ಪಡೆಯಲಿದೆ. ತಂದೆ ಮಕ್ಕಳಲ್ಲಿ ದ್ವೇಷ ಭಾವನೆ, ಸಂಸಾರದಲ್ಲಿ...
ಹಾವು ಕಚ್ಚಿದಂತೆ ಕನಸು ಕಾಣುವುದು ಸ್ವಪ್ನ ಶಾಸ್ತ್ರದಲ್ಲಿ ಗಂಭೀರ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಶಾಸ್ತ್ರಜ್ಞರ ಪ್ರಕಾರ, ಇಂತಹ ಕನಸುಗಳು ವ್ಯಕ್ತಿಯ ಆರೋಗ್ಯ, ಹಣಕಾಸು ಹಾಗೂ ಮಾನಸಿಕ ಸ್ಥಿತಿಗೆ ಸಂಬಂಧಿಸಿದ ಎಚ್ಚರಿಕೆ ಸಂದೇಶಗಳನ್ನು ನೀಡುತ್ತವೆ. ವಿಶೇಷವಾಗಿ ರಾತ್ರಿ 12 ಗಂಟೆಯ ನಂತರ ಬರುವ ಇಂತಹ ಕನಸುಗಳು ಮುಂದಿನ ದಿನದ ಪರಿಣಾಮಗಳನ್ನೂ ಸೂಚಿಸಬಹುದು.
ಈ ಕನಸು ಬಿದ್ದಾಗ ಅನಾರೋಗ್ಯದ...
Spiritual: ಖ್ಯಾತ ಜ್ಯೋತಿಷಿಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, 2026ರಲ್ಲಿ ತುಲಾ ರಾಶಿಯ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ..
2026ರಲ್ಲಿ ಅತ್ಯಂತ ಲಕ್ಕಿ ರಾಶಿ ಅಂದ್ರೆ ಅದು ತುಲಾ ರಾಶಿ. 2025ರಲ್ಲಿ ಕೂಡ ಇವರು ಲಕ್ಕಿಯಾಗಿಯೇ ಇದ್ದರು. 2026ರಲ್ಲಿ ಆ ಲಕ್ ಇನ್ನೂ ಹೆಚ್ಚಾಗಿ, ಯಾವುದೇ ಉದ್ಯಮ ಆರಂಭಿಸಿದರು, ಅದರಲ್ಲಿ...
Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿಯವರು 2026ರ ರಾಶಿ ಭವಿಷ್ಯವನ್ನು ವಿವರಿಸಿದ್ದು, ಕನ್ಯಾ ರಾಶಿಯವರಿಗೆ ಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ..
ಈ ವರ್ಷ ಕನ್ಯಾ ರಾಶಿಯವರಿಗೆ ಅತ್ಯುತ್ತಮ ವರ್ಷವಾಗಿರುತ್ತದೆ. ಈ ವರ್ಷ ಕನ್ಯಾ ರಾಶಿಯವರಿಗೆ ಫಲಪ್ರದವಾಗಿರುತ್ತದೆ. ಚಂದ್ರ, ಕೇತು ಎಲ್ಲರೂ ಅದೃಷ್ಟ ನೀಡಲಿದ್ದು, ಈ ವರ್ಷ ಮುಟ್ಟಿದ್ದೆಲ್ಲವೂ ಚಿನ್ನವಾಗುವ ಸಮಯ ಕನ್ಯಾ ರಾಶಿಯವರದ್ದಾಗಿರುತ್ತದೆ.
ನೀವು ಪ್ರಾಮಾಣಿಕರಾಗಿ...
Spiritual: ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, ಈ ವರ್ಷದ ಸಿಂಹ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ.
ಸಿಂಹ ರಾಶಿಗೆ ಜನ್ಮದಲ್ಲಿ ಕೇತು ಬಂದು ಕೂತಿದ್ದು ಇನ್ನೆರಡು ವರ್ಷ ಕೇತು ಹಾಗೇ ಇರಲಿದ್ದಾನೆ. ಅಲ್ಲದೇ ಅಷ್ಟಮದಲ್ಲಿ ಶನಿ ಇದ್ದು, ಇಬ್ಬರೂ ಬೆಂಬಿಡದ ರೀತಿಯಲ್ಲಿರಲಿದ್ದಾರೆ. ಹಾಗಾಗಿ ಈ ವರ್ಷ...
Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಅವರು 2026ರ ರಾಶಿ ಭವಿಷ್ಯವನ್ನು ಹೇಳಿದ್ದು, 2026ರಲ್ಲಿ ಕರ್ಕ ರಾಶಿ ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ.
ರಾಶ್ಯಾಧಿಪತಿ ಚಂದ್ರ ಸ್ವಕ್ಷೇತ್ರದಲ್ಲಿ ಬಂದು ಕುಳಿತಾಗ ಮನಸ್ಸು ನಿರಾಳವಾಗಿರುತ್ತದೆ. ಮನಸ್ಸು ಬಹಳ ಶಾಂತವಾಗಿರುತ್ತದೆ. ಕೈ ಹಾಕಿದ ಕೆಲಸಗಳಲ್ಲಿ ಪ್ರಗತಿ ಕಾಣುವ ಸುಯೋಗಗಳು ನಿಮಗೆ ಕೂಡಿ ಬರಲಿದೆ. ಆದರೆ 12ನೇ ಮನೆಯಲ್ಲಿರುವ...
Spiritual: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು 2026ರ ರಾಶಿ ಭವಿಷ್ಯದ ಬಗ್ಗೆ ವಿವರಿಸಿದ್ದು, 2026ರಲ್ಲಿ ಮಿಥುನ ರಾಶಿಯ ಫಲಾಫಲ ಹೇಗಿದೆ ಅಂತಾ ತಿಳಿಯೋಣ ಬನ್ನಿ.
ಮಿಥುನ ರಾಶಿಯವರು ಈ ವರ್ಷ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಹೆಚ್ಚು ಅನಾನಕೂಲ ಉಂಟಾಗುವ ಸಾಧ್ಯತೆ ಇದೆ. 2026ರ ಆರಂಭದ ದಿನಗಳು ಅನುಕೂಲಕರವಾಗಿಲ್ಲ. ಏಪ್ರಿಲ್ ತನಕವೂ ಸ್ವಲ್ಪ ಸಮಸ್ಯೆ ಕಾಡಲಿದೆ. ಬಳಿಕ...
Spiritual: 2026ರ ಜ್ಯೋತಿಷ್ಯ ಫಲವನ್ನು ಖ್ಯಾತ ಜ್ಯೋತಿಷಿಗಳಾಗಿರುವ ಶ್ರೀನಿವಾಸ್ ಗುರೂಜಿ ವಿವರಿಸಿದ್ದು, ವೃಷಭ ರಾಶಿಯ 2026 ಫಲಾಫಲಗಳು ಹೇಗಿದೆ ಅಂತಾ ತಿಳಿಯೋಣ ಬನ್ನಿ.
2026 ವೃಷಭ ರಾಶಿಯವರಿಗೆ ಅತ್ಯುತ್ತಮವಾಗಿದೆ. ಶನಿಯಿಂದ ಉತ್ತಮ ಫಲ ನಿರೀಕ್ಷೆ ಮಾಡಬಹುದು. 2ನೇ ಮನೆಯಲ್ಲಿರುವ ಗುರುವಿನಿಂದ ಮಧ್ಯಮ ಫಲ ನಿರೀಕ್ಷೆ ಮಾಡಬಹುದು. ನಾಲಕ್ಕನೇ ಮನೆಯಲ್ಲಿರುವ ಕೇತು ಕೂಡ ಸಹಕಾರ ನೀಡಲಿದ್ದಾನೆ.
ಆದರೆ ಬುದ್ಧಿ...
ಅಯ್ಯಪ್ಪ ಸ್ವಾಮಿಯ 41 ದಿನಗಳ ಮಾಲಾಧಾರಣೆ ಕೇವಲ ವ್ರತ ಮಾತ್ರವಲ್ಲ, ಜೀವನ ಶಿಸ್ತಿನ ಮತ್ತು ಆಧ್ಯಾತ್ಮಿಕ ಶುದ್ಧತೆಯ ಪಥವಾಗಿದೆ. ಮಕರ ಸಂಕ್ರಾಂತಿಯ ಜ್ಯೋತಿ ದರ್ಶನಕ್ಕಾಗಿ ದಕ್ಷಿಣ ಭಾರತದಿಂದ ಲಕ್ಷಾಂತರ ಭಕ್ತರು ಈ ವ್ರತವನ್ನು ಕೈಗೊಳ್ಳುತ್ತಾರೆ. ಅಯ್ಯಪ್ಪನ ಮಾರ್ಗದಲ್ಲಿ ನಡೆಯುವ ಈ ಪ್ರಯಾಣ ಭಕ್ತಿ, ತ್ಯಾಗ ಮತ್ತು ನಿಷ್ಠೆಯ ಸಂಕೇತವೆಂದು ಪರಿಗಣಿಸಲಾಗಿದೆ. ವ್ರತ ಆರಂಭವಾಗುವ ಕ್ಷಣದಿಂದಲೇ...
Mandya News: ಮಂಡ್ಯದಲ್ಲಿ ವಾಟಾಳ್ ನಾಗರಾಜ್ ಈಡುಗಾಯಿ ಚಳುವಳಿ ನಡೆಸಿದ್ದು, ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪ್ರತಿಭಟನೆಗೆ ಕಾರಣವೇನೆಂದರೆ, ದೇಶದಲ್ಲಿ...