Thursday, August 21, 2025

ಅಂತಾರಾಷ್ಟ್ರೀಯ

‘ಭಾರತ-ಚೀನಾ ಗಡಿ ವಿವಾದ ಶಮನಕ್ಕೆ ನಾವು ಸಿದ್ಧ’

ಭಾರತ - ಚೀನಾ ಗಡಿಯಲ್ಲಿ ಉಲ್ಬಣವಾಗಿರೋ ಗಡಿ ಸಮಸ್ಯೆ ಅತ್ಯಂತ ಅಸಹ್ಯವಾದದ್ದು ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಜರಿದಿದಿದ್ದಾರೆ. https://www.youtube.com/watch?v=vsgvG0tD27A ವೈಟ್​ ಹೌಸ್​​ನಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವ್ರು, ಭಾರತ - ಚೀನಾ ಗಡಿಯಲ್ಲಿ ಪದೇ ಪದೇ ಸಂಘರ್ಷ ಉಂಟಾಗುತ್ತಲೇ ಇದೆ. ಇದು ಒಳ್ಳೆಯ ಬೆಳವಣಿಗೆ ಇಲ್ಲ. ಭಾರತ - ಚೀನಾ...

ಚೀನಾಗೆ ಭಾರತದಿಂದ ಮತ್ತೊಂದು ಶಾಕ್​: ಮೇಡ್​ ಇನ್​ ಚೀನಾ ಡ್ರಗ್ಸ್ ಮೇಲೆ ಭಾರೀ ಟ್ಯಾಕ್ಸ್

ಆಗಸ್ಟ್ 29 ಹಾಗೂ 30ರಂದು ಲಡಾಖ್​ ಗಡಿಯಲ್ಲಿ ಚೀನಾ ಉಪಟಳ ತೋರಿದಾಗಿನಿಂದ ಗಡಿಯಲ್ಲಿ ಸ್ಥಿತಿ ಉದ್ವಿಘ್ನವಾಗಿದೆ. ಈಗಾಗಲೇ ಚೀನಾದ ಆಪ್​ಗಳನ್ನ ಭಾರತದಲ್ಲಿ ಬ್ಯಾನ್​ ಶಾಕ್​ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಚೀನಾಗೆ ಮತ್ತೊಂದು ಆಘಾತ ನೀಡಿದೆ. ಚೀನಾದಿಂದ ಸಾಮಾನ್ಯವಾಗಿ ಆಮದು ಮಾಡಿಕೊಳ್ತಿದ್ದ ಆಂಟಿ ಬ್ಯಾಕ್ಟಿರೀಯಲ್​ ಡ್ರಗ್​ ಸಿಪ್ರೋಪ್ರೊಕ್ಸಾಸಿನ್​ ಗೆ ಕೇಂದ್ರ ಸರ್ಕಾರ ಆಂಟಿ...

ರಾಜನಾಥ್​ ಸಿಂಗ್​ ಭೇಟಿಗೆ ಸಮಯಾವಕಾಶ ಕೇಳಿದ ಚೀನಾ ರಕ್ಷಣಾ ಮಂತ್ರಿ

ಶಾಂಘೈ ಸಹಯೋಗ ಸಂಘಟನಾ ಸಭೆ ಹಿನ್ನೆಲೆ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​ ಮೂರು ದಿನಗಳ ರಷ್ಯಾ ಪ್ರವಾಸದಲ್ಲಿದ್ದಾರೆ.ಇತ್ತ ಇದೇ ಸಭೆಯಲ್ಲಿ ಭಾಗಿಯಾಗುವ ಸಲುವಾಗಿ ಚೀನಾ ರಕ್ಷಣಾ ಮಂತ್ರಿ ಕೂಡ ಮಾಸ್ಕೋದಲ್ಲಿ ವಾಸ್ತವ್ಯ ಹೂಡಿದ್ದಾರೆ, ಇದೇ ಸಂದರ್ಭವನ್ನ ಬಳಸಿಕೊಂಡಿರೋ ಚೀನಾ ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್​ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ. https://www.youtube.com/watch?v=uOfL93t-VHo ಇನ್ನು ರಾಜನಾಥ್​ ಸಿಂಗ್​...

ಕುಲಭೂಷಣ್ ಜಾಧವ್​ ಕೇಸ್​: ಭಾರತಕ್ಕೆ ಮತ್ತೊಂದು ಅವಕಾಶ

ಬೇಹುಗಾರಿಕೆ ಹಾಗೂ ಭಯೋತ್ಪಾದನೆ ಆರೋಪ ಹೊತ್ತು ಪಾಕ್​ನಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರೋ ಕುಲಭೂಷಣ್​ ಜಾಧವ್​ ಪರ ವಕೀಲರನ್ನ ನೇಮಿಸಲು ಭಾರತಕ್ಕೆ ಇಸ್ಲಾಮಾಬಾದ್​ ಹೈಕೋರ್ಟ್ ಮತ್ತೊಂದು ಅವಕಾಶ ನೀಡಿದೆ. ಪಾಕಿಸ್ತಾನ ಮಿಲಿಟರಿ ಕೋರ್ಟ್ ನೀಡಿರುವ ಮರಣದಂಡನೆ ಶಿಕ್ಷೆಯನ್ನ ಮರುಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಗೆ ವಕೀಲರನ್ನ ನೇಮಿಸುವ ಸಲುವಾಗಿ ಭಾರತ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ವಿಚಾರಣೆ...

ಹ್ಯಾಂಡ್​ಶೇಕ್​ಗೆ ಮುಂದಾದ ರಷ್ಯಾ ಅಧಿಕಾರಿಗೆ ರಾಜನಾಥ್​ ಸಿಂಗ್​ ಹೇಳಿದ್ದೇನು..?

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸದ್ಯ ಮೂರು ದಿನಗಳ ರಷ್ಯಾ ಪ್ರವಾಸದಲ್ಲಿ ಇದ್ದಾರೆ. ಶಾಂಘೈ ಕೋಆಪರೇಷನ್​ ಆರ್ಗನೈಸೇಷನ್​ ಸಭೆಯಲ್ಲಿ ಭಾಗಿಯಲಿರುವ ರಾಜನಾಥ್​, ಬಳಿಕ ರಷ್ಯಾ ರಕ್ಷಣಾ ಸಚಿವರ ಜೊತೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಇದೆಲ್ಲದರ ನಡುವೆ ರಷ್ಯಾ ಅಧಿಕಾರಿ ಜೊತೆಗಿನ ರಾಜನಾಥ್​ ಸಿಂಗ್​ ಸಂವಹನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ...

ಪಬ್​ಜಿ ಸೇರಿದಂತೆ 118 ಆಪ್​ಗಳು ಭಾರತದಲ್ಲಿ ಬ್ಯಾನ್​: ಚೀನಾ ಫುಲ್​ ಗರಂ

ಗಡಿಯಲ್ಲಿ ಉದ್ಧಟತನ ತೋರ್ತಾ ಇರೋ ಚೀನಾಗೆ ಭಾರತ ಒಂದಿಲ್ಲೊಂದು ಆಘಾತವನ್ನ ಕೊಡ್ತಾನೇ ಇದೆ. ಈ ಹಿಂದೆಯೂ 2 ಬಾರಿ ಚೀನಿ ಆಪ್​ಗಳನ್ನ ಬ್ಯಾನ್​ ಮಾಡಿದ್ದ ಕೇಂದ್ರ ನಿನ್ನೆಯೂ 118 ಆಪ್​ಗಳಿಗೆ ತಿಲಾಂಜಲಿ ಹಾಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರ ಚೀನಾದ ಕಣ್ಣು ಕೆಂಪಗಾಗಿಸಿದೆ. ಭಾರತದಲ್ಲಿ ಚೀನಾ ಆಪ್​ ಬ್ಯಾನ್​ ವಿಚಾರವಾಗಿ ಪ್ರತಿಕ್ರಯಿಸಿದ ಚೀನಾ ವಾಣಿಜ್ಯ...

ಭಾರತಕ್ಕೆ ಸಿಗ್ತು ಬಲಿಷ್ಠ ರಾಷ್ಟ್ರಗಳ ಬಲ: ಚೀನಾಗೆ ಭಾರೀ ಮುಖಭಂಗ

ಲಡಾಖ್​ ಗಡಿಯಲ್ಲಿ ಕಿರಿಕ್​ ಮಾಡ್ತಿರೋ ಚೀನಾದ ಉದ್ಧಟತನವನ್ನ ಅಮೆರಿಕ ಗಮನಿಸುತ್ತಲೇ ಇದೆ. ಈ ಹಿಂದೆ ಗಾಲ್ವಾನ್​ ಕಣಿವೆ ಘರ್ಷಣೆ ಸಂದರ್ಭದಲ್ಲೂ ಭಾರತಕ್ಕೆ ಬೆಂಬಲ ಸೂಚಿಸಿದ್ದ ವಿಶ್ವದ ದೊಡ್ಡಣ್ಣ ಇದೀಗ ಮತ್ತೆ ಭಾರತದ ಪರ ನಿಂತಿದೆ.ಅಮೆರಿಕದ ಜೊತೆ ಜಪಾನ್, ಆಸ್ಟ್ರೇಲಿಯಾ, ಸೌತ್​ ಕೋರಿಯಾ ಕೂಡ ಭಾರತಕ್ಕೆ ನಮ್ಮ ಸಾಥ್​ ಎಂದಿವೆ. https://www.youtube.com/watch?v=WjM761eDq0g ಇನ್ನು ಈ ವಿಚಾರವಾಗಿ ಮಾತನಾಡಿದ...

ಥಾಯ್ಲ್ಯಾಂಡ್ ರಾಣಿಗೆ ಜೈಲು ಸಜೆಯಿಂದ ಮುಕ್ತಿ

ಥಾಯ್​ಲ್ಯಾಂಡ್ ಮಹಾರಾಜ ಮಹಾ ವಾಜಿರಾಲೊಂಗ್​ಕಾರ್ನ್ ತಮ್ಮ ಪತ್ನಿ ವೋಂಗ್​ವಾಜಿರಾಪಾಕಡಿಗೆ ನೀಡಿದ್ದ ಜೈಲು ಶಿಕ್ಷೆಯಿಂದ ಮುಕ್ತಿ ನೀಡಿದ್ದಾರೆ. https://www.youtube.com/watch?v=0hSR4eBkU0g ಒಂದು ವರ್ಷ  ಜೈಲಿನಲ್ಲಿದ್ದ  ಥಾಯ್​ಲ್ಯಾಂಡ್​ ರಾಣಿ ರಾಜನ ಜತೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಭಾರತಕ್ಕೆ ಅಮೆರಿಕದಿಂದ ಸಾಥ್; ಚೀನಾಗೆ ಮತ್ತೊಮ್ಮೆ ಮುಖಭಂಗ

ಗಾಲ್ವಾನ್​ ಕಣಿವೆಯಲ್ಲಿ ಚೀನಾ ಉದ್ಧಟತನ ಪ್ರದರ್ಶಿಸಿದ್ದ ವೇಳೆ ಭಾರತಕ್ಕೆ ಸಾಥ್​ ನೀಡಿದ್ದ ವಿಶ್ವದ ದೊಡ್ಡಣ್ಣ ಇದೀಗ ಮತ್ತೆ ಭಾರತದ ಪರ ನಿಂತಿದೆ.ಗಡಿ ನಿಯಮ ಉಲ್ಲಂಘಿಸಿದ್ದು ಚೀನಾವೇ ಹೊರತು ಭಾರತವಲ್ಲ ಅಂತಾ ಅಮೆರಿಕ ಹೇಳಿದೆ, https://www.youtube.com/watch?v=TVlzCIFcc04 ಆಗಸ್ಟ್ 29 ಹಾಗೂ 30ರಂದು ಪೈಂಗ್ಯಾಂಗ್​ ಕಣಿವೆಯಲ್ಲಿ    ಚೀನಾ ಗಡಿ ಅತಿಕ್ರಮಣಕ್ಕೆ ಯತ್ನಿಸಿತ್ತು. ಇದಕ್ಕೆ ಭಾರತೀಯ ಸೇನೆ ಪ್ರತಿರೋಧವನ್ನ ಒಡ್ಡಿತ್ತು. ಆದ್ರೆ ಬಳಿಕ ಭಾರತವೇ ಗಡಿ...

6 ವಾರಗಳ ಕಾಲ ಮತ್ತೆ ಲಾಕ್ ಡೌನ್

ಕರ್ನಾಟಕ ಟಿವಿ : ಆಸ್ಟ್ರೇಲಿಯಾದಲ್ಲಿ ಕೊರೊನಾ ಎರಡನೇ ಸುತ್ತಿನಲ್ಲಿ ವ್ಯಾಪಕ ಹರಡುತ್ತಿರುವ ಹಿನ್ನೆಲೆ ಮತ್ತೆ ಮೆಲ್ಬೋರ್ನ್ ನಗರದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬುಧವಾರದಿಂದ ಮುಂದಿನ 6 ವಾರಗಳ ಕಾಲ.. ಅಂದ್ರೆ ಸುಮಾರು 42 ದಿನಗಳ ಕಾಲ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದೆ.. ಆಸ್ಟ್ರೇಲಿಯಾದಲ್ಲಿ ಸೋಂಕು 8755, ಸಾವು 106, ಗುಣ 7455, ಸಕ್ರಿಯ 1194. ಆಸ್ಟ್ರೇಲಿಯಾದ ...
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img