Wednesday, September 23, 2026

ಅಂತಾರಾಷ್ಟ್ರೀಯ

ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಯೋಧೆ ಸಾವು

International News: ಹಮಾಸ್- ಇಸ್ರೇಲ್ ಯುದ್ಧ ಮುಂದುವರಿದಿದ್ದು, ಹಮಾಸ್ ಉಗ್ರರ ದಾಳಿಗೆ ಇಸ್ರೇಲ್ ಮಹಿಳಾ ಯೋಧೆ ಸಾವನ್ನನಪ್ಪಿದ್ದಾರೆ. 19 ವರ್ಷದ ಕಾರ್ಪೋರಲ್ ನೋವಾ ಮಾರ್ಸಿಯಾನೋ, ಸಾವನನ್ನಪ್ಪಿದ ಯೋಧೆಯಾಗಿದ್ದಾರೆ. ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದಾಗ, ಈ ಯೋಧೆಯನ್ನನು ಅಪಹರಿಸಲಾಗಿತ್ತು. ಆದರೆ ಈಗ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬ ಸತ್ಯ ಗೊತ್ತಾಗಿದ್ದು, ಈಕೆಯ ಮೃತದೇಹ...

5 ಪ್ಯಾಲೆಸ್ತಿನ್ ಭಯೋತ್ಪಾದಕರ ಹತ್ಯೆ: ಇಸ್ರೇಲ್ ಸೇನೆ

International News: 40 ದಿನಗಳು ಕಳೆದರೂ, ಇಸ್ರೇಲ್ ಮತ್ತು ಹಮಾಸ್ ಉಗ್ರರ ಯುದ್ಧ ಮುಗಿದಿಲ್ಲ. ಇಸ್ರೇಲ್ ಗಾಜಾದಲ್ಲಿ ಹಮಾಸ್ ಉಗ್ರರ ಜನ್ಮ ಜಾಲಾಡುತ್ತಿದ್ದು, ಇಂದು 5 ಪ್ಯಾಲೆಸ್ತಿನ ಉಗ್ರರ ಹತ್ಯೆ ಮಾಡಿದೆ. ಜೆನಿನ್‌ನಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಇಸ್ರೇಲ್ ಸೇನೆ ಮಾಹಿತಿ ನೀಡಿದೆ. ಇಸ್ರೇಲ್ ರಕ್ಷಣಾ ಪಡೆಗಳು ಶುಕ್ರವಾರ ಬೆಳಿಗ್ಗೆ ಜೆನಿನ್‌ನಲ್ಲಿ ಕಾರ್ಯಾಚರಣೆ...

ನಾವು ತಲುಪಲು ಸಾಧ್ಯವಾಗದ ಒಂದು ಸ್ಥಳವೂ ಗಾಜಾದಲ್ಲಿಲ್ಲ: ಬೆಂಜಮಿನ್ ನೆತನ್ಯಾಹು

International News: ಇಸ್ರೇಲ್- ಹಮಾಸ್ ಯುದ್ಧ ಕುರಿತಂತೆ, ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸುತ್ತಿದ್ದರೆ, ಇಸ್ರೇಲ್ ಪ್ರಧಾನಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಹಮಾಸ್ ಉಗ್ರರನ್ನು ಸದೆಬಡಿಯುವುದೇ, ನಮಗೆ ಯುದ್ಧ ವಿರಾಮ ಎಂದು ಹೇಳಿದ್ದ ಬೆಂಜಮಿನ್ ಮಾತನ್ನು, ಅವರ ಸೇನೆ ಸತ್ಯ ಮಾಡಿ ತೋರಿಸುತ್ತಿದೆ. ಹಮಾಸ್ ಉಗ್ರರ ಮುಖ್ಯ ಬೀಡಾಗಿದ್ದ ಅಲ್- ಶಿಫಾ ಆಸ್ಪತ್ರೆ ಮೇಲೆ, ಇಸ್ರೇಲ್ ದಾಳಿ...

ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಏಕಾಂಗಿಯಾದ ಹಮಾಸ್: ಬೆಂಬಲ ಹಿಂಪಡೆದ ರಷ್ಯಾ, ಇರಾನ್

International News: ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿದ್ದಾಗ, ಅದನ್ನು ಸಂಭ್ರಮಿಸಿ, ಹಣಕಾಸು, ಮಿಲಿಟರಿ ನೆರವು ನೀಡಿದ್ದ ರಷ್ಯಾ ಮತ್ತು ಇರಾನ್, ಇದೀಗ ಹಮಾಸ್ ಬೆಂಬಲವನ್ನು ಹಿಂಪಡೆದಿದೆ. ಈ ಮೂಲಕ ಎರಡೂ ರಾಷ್ಟ್ರಗಳು ಈ ಯುದ್ಧದಿಂದ ಹಿಂದೆ ಸರಿದಿದ್ದು, ಹಮಾಸ್ ಏಕಾಂಗಿಯಾಗಿದೆ. ಆದರೆ ಇಲ್ಲಿ ಇರಾನ್ ಹಮಾಸ್‌ಗೆ ರಾಜಕೀಯ ಬೆಂಬಲ ನೀಡಿದರೂ, ನೇರವಾಗಿ ಹೋರಾಟದಲ್ಲ ಪ್ರವೇಶಿಸುವುದಿಲ್ಲ...

ಗಾಜಾ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ: ವಿಶ್ವಸಂಸ್ಥೆ, ರೆಡ್ ಕ್ರಾಸ್ ಆತಂಕ

International News: ನಿನ್ನೆ ಗಾಜಾದ ಅಲ್ ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲ್ ಸೇನೆ ದಾಳಿ ಮಾಡಿ, ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ, ವಿಶ್ವಸಂಸ್ಥೆ ಮತ್ತು ರೆಡ್‌ಕ್ರಾಸ್ ಆತಂಕ ವ್ಯಕ್ತಪಡಿಸಿದ್ದು, ಆಸ್ಪತ್ರೆ ಯುದ್ಧ ಭೂಮಿಯಲ್ಲ. ಇಲ್ಲಿರುವ ನಾಗರಿಕರು, ರೋಗಿಗಳು ಮತ್ತು ವೈದ್ಯರನ್ನು ರಕ್ಷಿಸಬೇಕು ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್,...

ಗಾಜಾದಲ್ಲಿರುವ ಹಮಾಸ್ ಉಗ್ರರ ಸಂಸತ್ತ ಕಟ್ಟಡವನ್ನೇ ವಶಪಡಿಸಿಕೊಂಡ ಇಸ್ರೇಲ್ ಸೇನೆ

International News: ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್- ಹಮಾಸ್ ಯುದ್ಧ ಶುರುವಾಗಿ 40 ದಿನಗಳು ದಾಟಿದೆ. ಆದರೂ ಕೂಡ ಇನ್ನೂ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ಇಸ್ರೇಲ್ ಸೇನೆ ಹಮಾಸ್ ಉಗ್ರರನ್ನು ಬುಡ ಸಮೇತ ತೆಗೆದುಹಾಕುವ ನಿರ್ಧಾರ ಮಾಡಿದಂತಿದೆ. ಅಲ್ ಶಿಫಾ ಆಸ್ಪತ್ರೆಗೆ ದಾಳಿ ಮಾಡಿರುವ ಇಸ್ರೇಲ್ ಸೇನೆ, ಅಲ್ಲಿನ ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿದೆ....

ಅಲ್ ಶಿಫಾ ಆಸ್ಪತ್ರೆಗೆ ನುಗ್ಗಿದ ಇಸ್ರೇಲ್ ಸೇನೆ: ಶಂಕಿತ ಹಮಾಸ್ ಕಮಾಂಡ್ ಸೆಂಟರ್ ನಾಶ್

International News: ಹಮಾಸ್ ಉಗ್ರರು ತಮ್ಮ ಅಡಗು ತಾಣವಾಗಿಸಿಕೊಂಡಿದ್ದ ಅಲ್ ಶಿಫಾ ಆಸ್ಪತ್ರೆಯ ಸುತ್ತಲು, ಇಸ್ರೇಲ್ ಸೇನೆ ಹಲವು ದಿನಗಳಲ್ಲಿ ಕಾಯುತ್ತಿದ್ದು, ಇಂದು ದಾಳಿ ನಡೆಸಿ, ಶಂಕಿತ ಹಮಾಸ್ ಕಮಾಂಡ್ ಸೆಂಟರ್ ನಾಶ ಮಾಡಿದೆ. ಗಾಜಾದ ಈ ಆಸ್ಪತ್ರೆಯಲ್ಲಿ 39ಕ್ಕೂ ಹೆಚ್ಚು ಶಿಶುಗಳು ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಏಕೆಂದರೆ ಅವುಗಳ ಚಿಕಿತ್ಸೆಗೆ ಸರಿಯಾಗಿ ವಿದ್ಯುತ್...

ಇಸ್ರೇಲ್ ಸಪೋರ್ಟ್‌ಗೆ ಬಂದ ಅಮೆರಿಕ: ಮಿಡಲ್‌ ಈಸ್ಟ್‌ನಲ್ಲಿ ಪಡೆಗಳ ನಿಯೋಜನೆ ವಿಸ್ತರಣೆ

International News: ಇಸ್ರೇಲ್- ಹಮಾಸ್ ಯುದ್ಧ ಹಿನ್ನೆಲೆ ಮಿಡಲ್ ಈಸ್ಟ್‌ನಲ್ಲಿ ಉದ್ವಿಗ್ನತೆ ಇರುವ ಕಾರಣಕ್ಕೆ, ಅಮೆರಿಕ ಈ ಭಾಗದಲ್ಲಿ ತನ್ನ ಪಡೆಗಳ ನಿಯೋಜನೆ ಹೆಚ್ಚಿಸುತ್ತಿರುವುದು ಕಂಡು ಬಂದಿದೆ. ಸೈಟ್- 512 ಎಂಬ ಹೆಸರಿನ ಈ ಸೇನಾ ನೆಲೆ, ರಾಡಾರ್ ಫೆಸಿಲಿಟಿಯನ್ನು ಹೊಂದಿದೆ. ಇಸ್ರೇಲ್ ಮೇಲೆ ಹಾರಿ ಬರುವ ಮಿಸೈಲ್‌ಗಳನ್ನು ಪತ್ತೆ ಮಾಡುವುದು ಇದರ ಕೆಲಸ. ಆದರೆ...

ಗಾಜಾದಲ್ಲಿ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದ ಇಸ್ರೇಲ್ ಸೇನೆ..

International News: ಗಾಜಾದಲ್ಲಿ ಕಾರ್ಯಾಚರಣೆ ಮುಂದುವರಿಸಿದ ಇಸ್ರೇಲ್ ಸೇನೆ 20 ಹಮಾಸ್ ಉಗ್ರರನ್ನು ವಶಕ್ಕೆ ಪಡೆದಿದೆ. ಅಲ್ಲದೇ ಹಲವು ಉಗ್ರರು ಗಾಜಾದಿಂದ ಕಾಲ್ಕಿತ್ತಿದ್ದು, ಇನ್ನು ಗಾಜಾ ಇಸ್ರೇಲ್ ವಶದಲ್ಲಿರುತ್ತದೆ ಎಂದು, ಇಸ್ರೇಲ್ ಸೇನೆ ಸ್ಪಷ್ಟನೆ ನೀಡಿದೆ. 16 ವರ್ಷದಿಂದ ಹಮಾಸ್ ಉಗ್ರರು ಗಾಜಾದಲ್ಲಿದ್ದರು. ಆದರೆ ಇದೀಗ ದೊಡ್ಡ ಯುದ್ಧ ನಡೆದಿದ್ದು ಸುಮಾರು 40 ದಿನದ ಈ...

ಗಾಜಾದ ಮಕ್ಕಳ ಆಸ್ಪತ್ರೆಯಲ್ಲಿ ಸುರಂಗ ನಿರ್ಮಿಸಿದ ಉಗ್ರರು: ವೀಡಿಯೋ ರಿಲೀಸ್ ಮಾಡಿದ ಇಸ್ರೇಲ್ ಸೇನೆ

International News: ಗಾಜಾದ ಆಸ್ಪತ್ರೆ, ಶಾಲಾ ಕಟ್ಟಡಗಳನ್ನೇ ತಮ್ಮ ನೆಲೆಯಾಗಿಸಿಕೊಂಡಿರುವ ಹಮಾಸ್ ಉಗ್ರರು, ಅಲ್ಲೇ ಸುರಂಗ ಮಾರ್ಗವನ್ನು ಸಹ ನಿರ್ಮಿಸಿದ್ದಾರೆ. ಈ ಬಗ್ಗೆ ಇಸ್ರೇಲ್ ಸೇನೆ ವೀಡಿಯೋ ಮಾಡಿ, ಟ್ವೀಟ್ ಮೂಲಕ ರಿಲೀಸ್ ಮಾಡಿದೆ. ಈ ಮೊದಲು ಇಸ್ರೇಲ್ ಮಕ್ಕಳ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು, ಅವರ ಮೇಲೆ ದಾಳಿ ಮಾಡುತ್ತಿದೆ ಎಂದು ಹಮಾಸ್ ಸುದ್ದಿ ಹರಡಿಸಿತ್ತು. ಆದರೆ...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img